6
ಆಟೋ ಚಾಲಕನ ಮುಖವಾಡ: ಮಟ್ಕಾ ಆಡಿಸುವುದೇ ವೃತ್ತಿ!

ಕುಮಟಾ: ಗುಂದಾ ಮಹಿಷಾಸುರ ಮರ್ಧಿನಿ ದೇವಾಲಯ ಬಳಿಯ ದಿನಕರ ಮಾದೇವ ನಾಯ್ಕ (50) ಮಟ್ಕಾ ದಂದೆ ನಡೆಸುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಗಸ್ಟ 9ರಂದು ಮಧ್ಯಾಹ್ನ ಈತ ಅಳ್ವೆಕೊಡಿ ಮೀನು ಮಾರುಕಟ್ಟೆ ಬಳಿ ಮಟ್ಕಾ ಆಡಿಸುತ್ತಿದ್ದ. ಅಲ್ಲಿನ ಸಾರ್ವಜನಿಕ ಪ್ರದೇಶದಲ್ಲಿ ನಿಂತು…

IRB ಕಂಪನಿಗೆ ಇನ್ನೊಂದು ರಸ್ತೆ ಕೆಲಸವಾ? ನಿಧಾನವಾಗಿ ಬರೆದಿದ್ದರೆ ನಿಧನರಾಗಬಹುದು ಎಚ್ಚರ!

ಶಿರೂರು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣವಾದ IRB ಕಂಪನಿಗೆ ಇನ್ನೊಂದು ಮುಖ್ಯ ರಸ್ತೆಯ ಕೆಲಸ ಸಿಕ್ಕರೆ ಏನಾಗಬೇಡ? `ಗೋಕರ್ಣ-ವಡ್ಡಿ-ಶಿರಸಿ ರಸ್ತೆಯನ್ನು ಸರಿಮಾಡಿಕೊಡುವಂತೆ ಐ ಆರ್ ಬಿ ಕಂಪನಿಗೆ ಸೂಚಿಸಬೇಕು’ ಎಂದು ಅಚವೆ, ಹಿಲ್ಲೂರು, ಮೊಗಟಾ ಗ್ರಾಮ ಪಂಚಾಯತದವರು ಮನವಿ ಮಾಡಿದ್ದಾರೆ. ಇದನ್ನು…

ಕೋಟಿತೀರ್ಥದ ಒಡಲಿಗೆ ಲಕ್ಷ ಮೀನು ಮರಿ

ಕುಮಟಾ: ಗೋಕರ್ಣದ ಕೋಟಿತೀರ್ಥಕ್ಕೆ ಪಟ್ಟೆ ವಿನಾಯಕ ಗೆಳೆಯರ ಬಳಗದವರು ಲಕ್ಷ ಮೀನಿನಿ ಮರಿಗಳನ್ನು ನೀರಿಗೆ ಬಿಟ್ಟಿದ್ದಾರೆ. ಕೋಟಿತೀರ್ಥ ಸ್ವಚ್ಚತೆ ಕಾಪಾಡುವ ಹಿನ್ನಲೆಯಲ್ಲಿ ಈ ಮೀನಿನ ಮರಿಗಳನ್ನು ಬಿಡಲಾಗಿದೆ. ಕೋಟಿತೀರ್ಥದ ಸ್ವಚ್ಛತೆಗೆ ವಿಶೇಷ ಆಸಕ್ತಿವಹಿಸಿರುವ ಗೆಳೆಯರ ಬಳಗದವರು ಈ ಹಿಂದೆ ಸಹ ಇಲ್ಲಿ…

ನೈಜ ನಾಗರನಿಗೆ ಹಾಲೆರೆದ ಉರಗ ತಜ್ಞ!

ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗಿದ್ದು, ಶಿರಸಿಯ ಪ್ರಶಾಂತ ಹುಲೆಕಲ್ ಈ ವರ್ಷವೂ ನೈಜ ಹಾವಿಗೆ ಪೂಜೆ ಮಾಡಿದರು. ಅದಾದ ನಂತರ ಆ ಹಾವನ್ನು ಕಾಡಿಗೆ ಬಿಟ್ಟರು. ಕಳೆದ ಅನೇಕ ವರ್ಷಗಳಿಂದ ಅವರು ನಾಗರ…

ಸ್ಮಶಾನದೊಳಗೆ ಪೊಲೀಸ್ ದಾಳಿ: ಸಿಕ್ಕಿಬಿದ್ದವರು ಸೈಕಲ್ ರಿಪೇರಿಗ – ರಿಕ್ಷಾ ಚಾಲಕ ಹಾಗೂ ಕೂಲಿಯಾಳು!

ಹಳಿಯಾಳ: ಗುತ್ತಿಗೇರಿ ಗಲ್ಲಿಯಲ್ಲಿ ಸೈಕಲ್ ರಿಪೇರಿ ಮಾಡುವ ಮಹ್ಮದ್ ಅಬ್ದುಲ್ ರಜಾಕ್, ನಾಸೀರ್ ಅಹ್ಮದ್, ಅದೇ ಭಾಗದಲ್ಲಿ ಆಟೋ ಚಾಲಕ ಮಹಮದ್ ಗೌಸ್, ಆಶ್ರಯನಗರದ ಕೂಲಿ ಕೆಲಸ ಮಾಡುವ ಜಾವೀದ್ ಹಾಗೂ ಅದೇ ಊರಿನ ಕಲಾಮ್ ಹೆಬ್ಬಳ್ಳಿ ಎಂಬಾತರ ಮೇಲೆ ಪೊಲೀಸರು…

ದೇವರ ಮುಂದೆ ಸರಾಯಿ ಮಾರಾಟ: ಓ ದೇವಾ.. ನಿನ್ನ ಕಷ್ಟ ಕೇಳುವವರಾರು?!

ಹೊನ್ನಾವರ: ಹಳದಿಪುರದ ಸಾಲಕೇರಿ ಗಣಪತಿ ದೇವಸ್ಥಾನದ ಬಳಿ ಗೂಡಂಗಡಿ ನಡೆಸುವ ವಾಸು ದೇವು ಗೌಡ (58) ಎಂಬಾತ ಅಲ್ಲಿಯೇ ಸರಾಯಿ ಮಾರಾಟ ನಡೆಸುತ್ತಿದ್ದು, ಪಿಸೈ ಮಹಾಂತೇಶ ನಾಯ್ಕ ಇದಕ್ಕೆ ತಡೆ ಒಡ್ಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿಯೇ ಈತ ಸರಾಯಿ ಮಾರುತ್ತಿದ್ದು, ವಿವಿಧ…

ಅಧಿಕಾರಿಗಳೇ… ಈ ಸೇತುವೆ ದುಸ್ಥಿತಿಯನ್ನು ಒಮ್ಮೆ ನೋಡಿ!

ದಾಂಡೇಲಿ: ಕುಳಗಿ- ಅಂಬಿಕಾನಗರ ಪ್ರವೇಶ ಸಂಪರ್ಕಿಸುವ ಕುಳಗಿ ರಸ್ತೆಯ ಸೇತುವೆ ದುಸ್ಥಿತಿಯಲ್ಲಿದೆ. 1967ರಲ್ಲಿ ಈ ಸೇತುವೆ ನಿರ್ಮಾಣವಾಗಿದ್ದು, ಜನರ ನಿತ್ಯದ ಬದುಕಿನ ಜೊತೆ ಈ ಸೇತುವೆಯೂ ಬೆರತಿದೆ. ಆದರೆ, ಅಗತ್ಯಕ್ಕೆ ಅನುಗುಣವಾಗಿ ಸೇತುವೆ ದುರಸ್ತಿ ಮಾಡದ ಕಾರಣ ಅಪಾಯದ ಸ್ಥಿತಿಯಲ್ಲಿದೆ. ಸೇತುವೆಯ…

ಸ್ವಾತಂತ್ರ‍್ಯ ಹೋರಾಟ: ಹಿರಿಯರ ಜೀವನಗಾಥೆ ಆಲಿಸಿದ ಜಿಲ್ಲಾಧಿಕಾರಿ

ಹಳಿಯಾಳ: ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಮಂಗೇಶ ಕೃಷ್ಣ ಪಾಟೀಲ ಅವರ ಮನೆಗೆ ತೆರಳಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರ ಹೋರಾಟಗಳ ಬಗ್ಗೆ ಮಾಹಿತಿ ಪಡೆದು, ಶ್ಲಾಘಿಸಿದರು. 96 ವರ್ಷದ ಮಂಗೇಶ ಕೃಷ್ಣ ಪಾಟೀಲ ಅವರು ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ವಾಸವಾಗಿದ್ದಾರೆ. ಅವರ…

ಸೊಸೈಟಿಗೆ ಕೋಟಿ ರೂ ಬಾಕಿ: ಬೆಳೆ ಸಾಲ ಪಡೆಯಲು ರೈತರ ಹೋರಾಟ!

ಹೊನ್ನಾವರ: ಜಲವಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೆಲ ರೈತರು ಸಾಲ ಪಡೆಯುವ ವೇಳೆ ಜಾಮೀನುದಾರರಾಗಿ ಸಹಿ ಮಾಡಿದವರಿಗೂ ಬೆಳೆ ಸಾಲ ಸಿಗದೇ ಸಂಕಷ್ಟ ಎದುರಾಗಿದೆ. ಬೆಳೆಸಾಲ ಕೊಡದ ಕಾರಣ ಆಕ್ರೋಶಗೊಂಡ ರೈತರು ಸೊಸೈಟಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. `ಸಾಲ ನೀಡುವ…

ಪಿಡಿಓಗೆ ಒಲಿದ ಪ್ರಶಸ್ತಿ

ಮುಂಡಗೋಡು: ಸಾಲಗಾಂವ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಗುರು ಪ್ರಸನ್ನ ಟಿ.ಸಿ ಅವರಿಗೆ ಜುಲೈ ತಿಂಗಳ `ಬೆಸ್ಟ್ ಪಿಡಿಓ’ ಪ್ರಶಸ್ತಿ ದೊರೆತಿದೆ. ಶುಕ್ರವಾರ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಜಿ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೋ ಈ ಪ್ರಶಸ್ತಿ ನೀಡಿದರು. ವಿವಿಧ ಅಧಿಕಾರಿಗಳು…

You cannot copy content of this page