ಕರಡಿ ಬಾಯಿಗೆ ಸಿಲುಕಿದ್ದ ಬಾಳು ಬದುಕಿದ್ದೇ ಪವಾಡ!
ದಾಂಡೇಲಿ: `ಎಂದಿನoತೆ ಎಮ್ಮೆ ಮೇಯಿಸಲು ಕಾಡಿಗೆ ಹೋಗಿದ್ದೆ. ಏಕಾಏಕಿ ಅಲ್ಲಿಗೆ ಕರಡಿ ಮೈ-ಕೈ ಎಲ್ಲಾ ಪರಚಿತು. ಅಂತೂ ಊರ ಕಡೆ ಓಡಿ ಬಂದು ಬದುಕಿದೆ’ ಎಂದು ವನ್ಯಜೀವಿ ದಾಳಿಗೆ ಒಳಗಾದ ಬಾಳು ಕಾನು ಶೆಳಕೆ ಅನುಭವ ಹಂಚಿಕೊoಡರು. `ಎಮ್ಮೆಗಳನ್ನು ಮೇಯಿಸಲು ಕಾಡಿಗೆ…
ಮಟ್ಕಾ ದಂದೆ ಹಿಂದೆ ಯಾರಿದ್ದಾರೆ ಗೊತ್ತಾ? ಬುಕ್ಕಿ ಹೆಸರು ಬಾಯ್ಬಿಟ್ಟ ಪಾನ್ವಾಲ!
ಶಿರಸಿ: ವಿಶಾಲನಗರದ ಉದ್ಯಾನ ಎದುರು ಗೂಡಂಗಡಿ ನಡೆಸುತ್ತಿದ್ದ ಕಿರಣ ಶಂಕರಪ್ಪ ಬರಡೂರು (50) ಎಂಬಾತನ ಮೇಲೆ ದಾಳಿ ನಡೆಸಿದ ಪೊಲೀಸರ ಬಳಿ ಆತ ಮಟ್ಕಾ ದಂದೆಯ ರೂವಾರಿಯ ಹೆಸರು ಬಾಯ್ಬಿಟ್ಟಿದ್ದು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಮರಾಠಿಕೊಪ್ಪ ಭಾರತಮಾತಾ ಸರ್ಕಲ್ ಬಳಿ…
ಕೃಷಿ ಹಾನಿಗೆ ಬೇಕು ಯೋಗ್ಯ ಪರಿಹಾರ: ಅಡಿಕೆಗೆ 3ರೂ ತೆಂಗಿಗೆ 30ರೂ ನೀಡಲು ಆಗ್ರಹ!
ಹೊನ್ನಾವರ: ಗಾಳಿ ಮಳೆಯಿಂದ ಈ ವರ್ಷ ಅಡಿಕೆ ಬೆಳೆಗೆ ಹಾನಿಯಾಗಿದ್ದು, ಸರ್ಕಾರ ಇದಕ್ಕೆ ಸ್ಪಂದಿಸಿ ಯೋಗ್ಯ ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘ ಆಗ್ರಹಿಸಿದೆ. ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಡಿ.ಎಮ್.ನಾಯ್ಕ ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ರವಾನಿಸಿದ್ದಾರೆ. `ಅತಿಯಾದ ಮಳೆಯಿಂದ…
ಬಸ್ ನಿಲ್ದಾಣದ ಬಳಿ ಬೈಕ್ ಇಡುವವರೇ ಹುಷಾರು!
ಕಾರವಾರ: ಬಸ್ ನಿಲ್ದಾಣ ಬಳಿಯ ಜ್ಯೋತಿ ಮೆಡಿಕಲ್ಸ ಮುಂದೆ ಇರಿಸಿದ್ದ ಚಂದ್ರಕಾoತ ಅಣ್ವೇಕರ್ ಅವರ ಬೈಕ್ ಕಳ್ಳತನವಾಗಿದೆ. ಸೋನಾರವಾಡದ ಚಂದ್ರಕಾoತ ಅಣ್ವೇಕರ್ ಬಿಣಗಾದ ಮಾಳಸಾವಾಡದ ಖಾಸಗಿ ಕಂಪನಿಯ ಉದ್ಯೋಗಿ. ಅಗಸ್ಟ 3ರಂದು ಬೆಳಗ್ಗೆ ಅವರು ಜ್ಯೋತಿ ಮೆಡಿಕಲ್ಸ ಎದುರು ತಮ್ಮ ಬೈಕ್…
ರೈಲ್ವೆ ನೌಕರನ ಮನೆ ಕಳ್ಳತನ: ಬಂಗಾರ ಕದ್ದು ಪರಾರಿ!
ಕಾರವಾರ: ಬಾಂಡಿಶೆಟ್ಟಾದ ಗ್ರಾಮದೇವ ಅಪಾರ್ಟಮೆಂಟ್’ನಲ್ಲಿ ಕಳ್ಳತನ ನಡೆದಿದೆ. ರೈಲ್ವೆ ಇಲಾಖೆಯಲ್ಲಿ ನೌಕರಿಯಲ್ಲಿರುವ ಗಿರಿಧರ ಅನಂತ ನಾಯ್ಕ (56) ಅವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಅಗಸ್ಟ 6ರ ಬೆಳಗ್ಗೆ ಕಳ್ಳತನ ನಡೆದಿರುವುದು ಮನೆಯವರಿಗೆ ಗೊತ್ತಾಗಿದೆ. ಅಕ್ಕಪಕ್ಕದವರಿಗೆ ವಿಚಾರಿಸಿದರೂ ಕಳ್ಳನ…
ಬೈಕ್ ಅಪಘಾತಕ್ಕೆ ಪಾದಚಾರಿ ಬಲಿ
ಮುಂಡಗೋಡು: ವೀರಾಪುರದ ಕೃಷ್ಣ ದೇವೇಂದ್ರ ಹಾನಗಲ್ (32) ಎಂಬಾತ ಮಳಗಿಯ ನಾಗೇಂದ್ರಪ್ಪ ಬಸರಪ್ಪ ಸಬರದ್ ಎಂಬಾತರಿಗೆ ಬೈಕ್ ಗುದ್ದಿದ ಪರಿಣಾಮ ನಾಗೇಂದ್ರಪ್ಪ ಸಾವನಪ್ಪಿದ್ದಾರೆ. ಅಗಸ್ಟ್ 5ರ ಸಂಜೆ ಮಳಗಿ ದಾಸನಕೊಪ್ಪ ತಿರುವಿನ ಬಳಿ ಕೃಷ್ಣ ಹಾನಗಲ್ ಅಪಘಾತ ಮಾಡಿದ್ದ. ರಸ್ತೆ ಬದಿ…
ಹೊನ್ನಳ್ಳಿಯಲ್ಲಿ ಸೋರಿಕೆ: ಕಾರವಾರಕ್ಕೆ ನೀರಿಲ್ಲ!
ಕಾರವಾರ-ಅಂಕೋಲಾ ನೀರು ಸರವರಾಜು ಮಾಡುವ ಹೊನ್ನಳ್ಳಿಯ ಪೈಪ್ಲೈನ್’ನಲ್ಲಿ ಸೋರಿಕೆ ಕಂಡಿದ್ದು, ಈ ಹಿನ್ನಲೆ ಅಗಸ್ಟ 7ರಂದು ಕಾರವಾರಕ್ಕೆ ಕುಡಿಯುವ ನೀರು ಸರಬರಾಜು ಆಗುವುದಿಲ್ಲ. ಹೊನ್ನಳ್ಳಿ ಮೂಲಸ್ಥಾವರದಲ್ಲಿ 711 ಮಿ.ಮಿ ವ್ಯಾಸದ ಏರು ಕೊಳವೆ ಮಾರ್ಗದಲ್ಲಿ ನೀರು ಸೋರುವಿಕೆ ಗೊತ್ತಾಗಿದೆ. ಈ ಕೊಳವೆಯ…
ಕದಿಯೋದೇ ಇವರ ಕಾಯಕ: 40 ಸಾವಿರದ ಬ್ಯಾಟರಿ ಆಸೆಗೆ 5 ಲಕ್ಷದ ವಾಹನ ಬಿಟ್ಟುಕೊಟ್ಟರು!
ಯಲ್ಲಾಪುರ: ಕಾಳಮ್ಮನಗರದಲ್ಲಿ ನಿಲ್ಲಿಸಿಟ್ಟಿದ್ದ ಟಿಪ್ಪರ್’ಗಳ ಬ್ಯಾಟರಿ ಕದ್ದವರನ್ನು ಪೊಲೀಸರು ಬಂಧಿಸಿದ್ದಾರೆ. 40 ಸಾವಿರ ರೂ ಮೌಲ್ಯದ ಬ್ಯಾಟರಿ ಕದಿಯಲು ಬಳಸಿದ್ದ 5 ಲಕ್ಷ ರೂ ಮೌಲ್ಯದ ಪಿಕ್ಅಪ್ ವಾಹನ ಸಹ ಸರ್ಕಾರದ ಪಾಲಾಗಿದೆ. ಜುಲೈ 14ರಂದು ಸಂಕೇತ ರಾಜೀವ ನಾಯಕ ಹಾಗೂ…
ಹಣ ಮರಳಿಸಿದ ಮಧ್ಯವರ್ತಿ: ಸಂತ್ರಸ್ತ ಶಿಕ್ಷಕಿಗೆ ಸಿಕ್ಕಿತು ನ್ಯಾಯ!
ಯಲ್ಲಾಪುರ: ನಿವೇಶನ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂ ಹಣ ಪಡೆದು ಭೂಮಿ ಕೊಡಿಸದ ಪ್ರಕರಣಕ್ಕೆ ಸಂಬoಧಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಶಿಕ್ಷಕಿ ರೇವತಿ ವೆಂಕ ನಾಯ್ಕ ಅವರಿಗೆ ಪೊಲೀಸರು ನ್ಯಾಯ ಕೊಡಿಸಿದ್ದಾರೆ. ಅಲ್ಲಿಗೆ ಈ ಪ್ರಕರಣ ಸುಖಾಂತ್ಯ ಕಂಡಿದೆ. ಹಣ…
ನಾಯಿ ಕಾಟಕ್ಕೆ ಜಿಂಕೆ ಬಲಿ
ಮುಂಡಗೋಡ: ಸುಳ್ಳಲ್ಲಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ ಜಿಂಕೆ ಸಾವನಪ್ಪಿದೆ. ಆಹಾರ ಅರೆಸಿ ಕಾಡಿನಿಂದ ನಾಡಿನತ್ತ ಬಂದ ಜಿಂಕೆಯನ್ನು ನಾಯಿಗಳು ಬೆನ್ನಟ್ಟಿದ್ದು, ವನ್ಯಜೀವಿಗೆ ಅವು ಕಚ್ಚಿ ಗಾಯ ಮಾಡಿದ್ದವು. ಇದನ್ನು ನೋಡಿದ ಊರಿನ ಜನ ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸುವ ಪ್ರಯತ್ನ ನಡೆಸಿದರು.…







