ಅಕ್ರಮ ಸಕ್ರಮ: ಮನೆ ಖರೀದಿಗೂ ಮುನ್ನ ನೂರು ಬಾರಿ ಯೋಚಿಸಿ!
ಯಲ್ಲಾಪುರ: ಅಕ್ರಮ ಸಕ್ರಮದ ಅಡಿ ಆಶಾಬಿ ಗಪೂರ್ ಶೇಖ್ ಎಂಬಾತರಿಗೆ ಮಂಜೂರಾದ ಭೂಮಿಸಹಿತ ಮನೆಯನ್ನು 45 ಲಕ್ಷ ರೂ ನೀಡಿ ಖರೀದಿಸಿದ ರಾಮಚಂದ್ರ ಗೋಪಾಲಕೃಷ್ಣ ಶೇಟ್ ಎಂಬಾತರಿಗೆ ಇದೀಗ ಸಂಕಷ್ಟ ಎದುರಾಗಿದೆ. ರವೀಂದ್ರ ನಗರದ ರಾಮಚಂದ್ರ ಗೋಪಾಲಕೃಷ್ಣ ಶೇಟ್ ಅವರು ವಾರ್ಡ…
ಅರಣ್ಯ ಸಚಿವರ ಆದೇಶಕ್ಕೆ ಬಿಜೆಪಿ ವಕ್ತಾರರ ಖಂಡನೆ
ಶಿರಸಿ: 2015ರ ನಂತರ ನಡೆದ ಎಲ್ಲಾ ಅತಿಕ್ರಮಣ ತೆರವಿಗೆ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದು, ಈ ಕ್ರಮವನ್ನು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ್ ಭಟ್ ನಿಡುಗೋಡ್ ಖಂಡಿಸಿದ್ದಾರೆ. ಯಾವುದೇ ವೈಜ್ಞಾನಿಕ ಹಿನ್ನಲೆ ಇಲ್ಲದೇ ಸಚಿವರು ಈ ಆದೇಶ ಹೊರಡಿಸಿರುವುದಾಗಿ…
ಕಾರವಾರ ರೋಟರಿಗೆ ಮಾರುತಿ ಸಾರಥ್ಯ
ಕಾರವಾರ: ರೋಟರಿ ಶತಾಬ್ಧಿ ಭವನದಲ್ಲಿ ನಡೆದ ರೋಟರಿ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಮಾರುತಿ ಪಿ ಕಾಮತ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ ಆನಂದ ನಾಯ್ಕ, ಖಜಾಂಚಿ ಗುರು ಹೆಗ್ಡೆ ಪ್ರಮಾಣ ವಚನ ಓದಿದರು. ಗೋವಾದಿಂದ ಆಗಮಿಸಿದ ಡಾ ಲೆನ್ನಿ…
ಗೋಕರ್ಣ: ಮತ್ತೆ ಕುಸಿದ ಕೋಟಿ ರೂಪಾಯಿಯ ರಸ್ತೆ!
ಕುಮಟಾ: ಗೋಕರ್ಣ ಭದ್ರಕಾಳಿ ಕಾಲೇಜಿನಿಂದ ಓಂ ಕಡಲತೀರಕ್ಕೆ ತೆರಳುವ ಸಿಮೆಂಟ್ ರಸ್ತೆ ಮತ್ತೆ ಕುಸಿದಿದೆ. ರಸ್ತೆ ಹಾಳಾದರೂ ಈ ಭಾಗದಲ್ಲಿ ಸಂಚರಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ರಸ್ತೆ ಕುಸಿದ ಬಗ್ಗೆ ಯಾವುದೇ ಮಾಹಿತಿ ಫಲಕ ಇಲ್ಲದ ಕಾರಣ ದೊಡ್ಡ ದೊಡ್ಡ ವಾಹನಗಳು ಈ…
ಗ್ರಾಮಸಭೆಗೆ ಹಾಜರಾದ ಅಪರ ಜಿಲ್ಲಾಧಿಕಾರಿ-ಉಪವಿಭಾಗಾಧಿಕಾರಿ: ಹೆದ್ದಾರಿ ಪ್ರಾಧಿಕಾರದಿಂದ ಹಲವು ಭರವಸೆ
ಕುಮಟಾ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಅಲ್ಲಿನ ನ್ಯೂನ್ಯತೆ ಸರಿಪಡಿಸುವ ಬಗ್ಗೆ ಶುಕ್ರವಾರ ಮಧ್ಯಾಹ್ನ ದಿವಿಗಿ ಗ್ರಾ ಪಂ ತುರ್ತು ಸಭೆ ನಡೆಸಿದ್ದು, ಹೆದ್ದಾರಿ ಪ್ರೊಜೆಕ್ಟ್ ಡೈರೆಕ್ಟರ್ ಅಮರ್ ಆಗಮಿಸಿ ನಾಲ್ಕು ಪ್ರಮುಖ ಕೆಲಸ ಮಾಡಿಕೊಡುವ ಆಶ್ವಾಸನೆ ನೀಡಿದರು. ಸಭೆ ಶುರುವಿನಲ್ಲಿ…
ಅಗಸ್ಟ್ 3: ಮತ್ತೆ ಎರಡು ತಾಲೂಕಿಗೆ ವಿಸ್ತರಣೆಯಾದ `ಮಳೆ ರಜೆ’
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಅಗಸ್ಟ 3ರ ಶನಿವಾರ ಜಿಲ್ಲೆಯ ವಿವಿಧ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಳೆ ಕಾರಣದಿಂದ ಮಕ್ಕಳಿಗೆ ಶಾಲೆಗೆ ತೆರಳಲು ಅಸಾಧ್ಯ ಎಂದು ಶಿಕ್ಷಣಾಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಹೀಗಾಗಿ ಕಾರವಾರ, ಅಂಕೋಲಾ,…
ಪ್ಲಾಸ್ಟಿಕ್ ಮುಕ್ತ ಸ್ವಾತಂತ್ರೋತ್ಸವಕ್ಕೆ ಕರೆ
ಕಾರವಾರ: ಆಗಸ್ಟ್ 15ರಂದು ಆಚರಿಸುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಯಾವುದೇ ಸರ್ಕಾರಿ ಸಮಾರಂಭಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಆಗದಂತೆ ಎಲ್ಲಾ ಅಧಿಕಾರಿಗಳು ಎಚ್ಚರಿಕೆವಹಿಸಿ ಪ್ಲಾಸ್ಟಿಕ್ ಮುಕ್ತ ಸ್ವಾತಂತ್ರö್ಯ ದಿನಾಚರಣೆ ಆಚರಣೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ…
ಸೈಕಲ್ ಸವಾರನಿಗೆ ಗುದ್ದಿದ ರಿಕ್ಷಾವಾಲ
ಕಾರವಾರ: ಕಾಳಿ ನದಿ ಸೇತುವೆ ಮೇಲೆ ಸೈಕಲ್ ತುಳಿಯುತ್ತಿದ್ದ ಸಾಜೀದ್ ಶೇಖ್’ಗೆ (46) ದಾಮೋದರ ವಾರಕರ್ ಎಂಬಾತ ಹಿಂದಿನಿoದ ರಿಕ್ಷಾ ಗುದ್ದಿದ್ದಾನೆ. ಇದರಿಂದ ಸೈಕಲ್ ಸವಾರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಸದಾಶಿವಗಡದ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುವ ಸಾಜೀದ್ ಅಗಸ್ಟ 1ರ…
ಬೈಕಿನವನ ಮೂಳೆ ಮುರಿದ ಕಾರು ಚಾಲಕ
ಶಿರಸಿ: ಬನವಾಸಿ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ನಯಾಜುಲ್ಲಾ ಅಬ್ದುಲ್ ಎಂಬಾತನಿನಿಗೆ ಬಸವರಾಜ ಮಹಾದೇವಪ್ಪ ಎಂಬಾತ ಕಾರು ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನ ಕಾಲು ಮುರಿದಿದೆ. ಈಡೂರು ತಿರುವಿಗಿಂತ ಸ್ವಲ್ಪ ಮುಂದೆ ಈ ಅಪಘಾತ ನಡೆದಿದೆ. ಬೆಂಗಳೂರಿನಿoದ ಕಾರು ಓಡಿಸಿಕೊಂಡು ಬಂದ ಬಸವರಾಜ…
ಅಗಸ್ಟ್ 2: ಯಾವ ಊರಲ್ಲಿ ಎಷ್ಟು ಮಳೆ?
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಈವರೆಗೆ ಯಾವ ಯಾವ ತಾಲೂಕಿನಲ್ಲಿ ಎಷ್ಟು ಮಳೆ ಸುರಿದಿದೆ? ಜೂಮ್ ಮಾಡಿ ನೋಡಿ.. ಜಲಾಶಯಗಳ ನೀರಿನ ಮಟ್ಟ ಇಲ್ಲಿ ನೋಡಿ..







