6
ಯಲ್ಲಾಪುರದ ಕೂಲಿ ಅಂಬಿಕಾನಗರದಲ್ಲಿ ಗಾಂಜಾ ವ್ಯಾಪಾರಿ!

ದಾಂಡೇಲಿ: ಬೊಮನಳ್ಳಿ ಅಣೆಕಟ್ಟಿನ ಬಸ್ ನಿಲ್ದಾಣದ ಬಳಿ ಹಸಿ ಗಾಂಜಾ ಮಾರಾಟ ಮಾಡುತ್ತಿದ್ದ ರವಿ ಪಾಲದೊರೆ ನಾಡರ್ (56) ಹಾಗೂ ದೊಂಡು ವಿಠ್ಠು ಬಿಚುಕುಲೆ (35) ಎಂಬಾತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿAದ ಬಟ್ಟೆಯಲ್ಲಿ ಅಡಗಿಸಿಟ್ಟಿದ್ದ 90 ಸಾವಿರ ರೂ ಮೌಲ್ಯದ…

ನಿಗಮದ ನಿರ್ಲಕ್ಷ್ಯ: ಕೂಲಿ ಆಳುವಿಗೆ ವಿದ್ಯುತ್ ಆಘಾತ

ಹೊನ್ನಾವರ: ಗೇರುಸೊಪ್ಪಾ ವಿದ್ಯುತ್ ನಿಗಮದ ಜ್ಯೂನಿಯರ್ ಇಂಜಿನಿಯರ್ ವಿನಾಯಕ ನಾಯ್ಕ ಹಾಗೂ ಮಹಿಮೆ ಗ್ರಾಮದ ಲೈನ್‌ಮೇನ್ ಪ್ರಾಂಸಿಸ್ ರೋಡಿಗ್ರಿಸ್ ಸೇರಿ ಕಂಚಿಬೀಳು ಗಣೇಶ ನಾಯ್ಕರನ್ನು ಪುಸಲಾಯಿಸಿ ಅವರನ್ನು ವಿದ್ಯುತ್ ಕಂಬ ಹತ್ತಿಸಿದ್ದು, ವಿದ್ಯುತ್ ಶಾಕ್ ತಗುಲಿ ಅವರು ಗಾಯಗೊಂಡಿದ್ದಾರೆ. ಮಹಿಮೆ ಗ್ರಾಮದಲ್ಲಿ…

ಹಸುವಿನ ಕಾಲು ಮುರಿದ ವರುಣ!

ಕುಮಟಾ: ಕೋನಳ್ಳಿಯಲ್ಲಿ ಸತ್ಯಪ್ಪ ಕೃಷ್ಣ ನಾಯ್ಕ ಅವರಿಗೆ ಸೇರಿದ ದನದ ಕೊಟ್ಟಿಗೆ ಒಂದು ಭಾಗದ ಗೋಡೆ ಕುಸಿದಿದೆ. ಇದರಿಂದ ಕೊಟ್ಟಿಗೆಯದ್ದ ಹಸುವಿನ ಕಾಲು ಮುರಿದಿದೆ. ಕೊಟ್ಟಿಗೆಯೊಳಗಿದ್ದ ಮಣ್ಣನ್ನು ಹೊರತೆಗೆಯಲಾಗಿದ್ದು,  ನಾಟಿ ವೈದ್ಯರು ಆಗಮಿಸಿ ಚಿಕಿತ್ಸೆ ಕೊಡುವ ಪ್ರಯತ್ನ ನಡೆಸಿದ್ದಾರೆ. ಮೂರೂರು ಗ್ರಾಮದ…

ಕಾಸು ಕೊಟ್ಟರೂ ಕೆಲಸ ಮಾಡದ ಭೂ ಮಾಪನಾ ಇಲಾಖೆ!

ಹೊನ್ನಾವರ: ಪೋಡಿ ಸೇರಿದಂತೆ ಸರ್ಕಾರಿ ಕಚೇರಿಯಲ್ಲಿನ ಕೆಲಸಕ್ಕೆ ತೆರಳಿದವರಿಗೆ `ನಾಳೆ ಬಾ’ ಎಂಬ ಉತ್ತರ ಸಿಗುತ್ತಿದ್ದು, ಸಣ್ಣಪುಟ್ಟ ಕೆಲಸಗಳಿಗೂ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಡಿ ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಭೂದಾಖಲೆಗಳ…

ರಾಮನಗುಳಿ ಸಹಕಾರಿ: ಒಬ್ಬರಿಗೆ ನಿವೃತ್ತಿ-ಮತ್ತಿಬ್ಬರಿಗೆ ಪದೋನ್ನತಿ!

ಅಂಕೋಲಾ: ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ 36 ವರ್ಷ ಕಾರ್ಯ ನಿರ್ವಹಿಸಿದ ಎಸ್ ಎನ್ ಹೆಗಡೆ ನಿವೃತ್ತರಾದರು. ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕರಾಗಿ ಉಪ ಮುಖ್ಯಕಾರ್ಯನಿರ್ವಾಹಕರಾಗಿದ್ದ ರವೀಂದ್ರ ವೈದ್ಯ ಅವರು ಅಧಿಕಾರವಹಿಸಿಕೊಂಡರು. ಪ್ರಸ್ತುತ ಉಪ ಮುಖ್ಯಕಾರ್ಯ ನಿರ್ವಾಹಕರಾಗಿ ಶಂಕರ್…

ಸಿದ್ದಿ ಜನರಿಗೆ ಕಳಪೆ ಆಹಾರ: ಕ್ರಮಕ್ಕೆ ಆಗ್ರಹ

ಕಾರವಾರ: `ಪರಿಶಿಷ್ಟ ಪಂಗಡದ ಸಿದ್ದಿ ಸಮುದಾಯದವರಿಗೆ ನೀಡುತ್ತಿರುವ ಆಹಾರ ಸಾಮಗ್ರಿ ಕಳಪೆಯಾಗಿದ್ದು, ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಮೂಲಕ ಇದನ್ನು ವಿತರಿಸಲಾಗಿದೆ. ಈ ಕಿಟ್ ಮೇಲೆ ಸಹ ಪೂರೈಕೆದಾರರ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ವೈಎಫ್‌ಐ ರಾಜ್ಯ ಸಮಿತಿ ಸದಸ್ಯರಾದ ಡಿ.ಸ್ಯಾಮಸನ್…

`ಆಶ್ರಯಮನೆ ಹಂಚಿಕೆಗೆ ಇಲ್ಲ ಗೊಂದಲ’

ದಾoಡೇಲಿ: `ನಗರವ್ಯಾಪ್ತಿಯಲ್ಲಿ ಜಿ +2 ಪಿಎಂಎವೈ ಯೋಜನೆಯ ಮನೆ ಹಂಚಿಕೆ ವಿಷಯವಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ’ ಎಂದು ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `108 ಮನೆಗಳ ಹಸ್ತಾಂತರವನ್ನು ಮಾಡಿದ್ದು, ಹಂಚಿಕೆ…

ಅಕ್ರಮ ಅಡ್ಡೆಗೆ ದೊಡ್ಡವರ ಆಶೀರ್ವಾದ: ಸರಾಯಿ ಅಂಗಡಿ ನಾಶಕ್ಕೆ ಅಂಗಲಾಚಿದ ಮಹಿಳೆಯರು!

ಮುಂಡಗೋಡ: ಆನಂದನಗರದಲ್ಲಿ ಅನಧಿಕೃತವಾಗಿ ಸರಾಯಿ ಮಾರಾಟ ಅಂಗಡಿಯಿರುವ ಬಗ್ಗೆ ಎಲ್ಲರಿಗೂ ಅರಿವಿದ್ದರೂ ಅದನ್ನು ತೆರವು ಮಾಡುವ ಧೈರ್ಯ ಯಾರಿಗೂ ಇಲ್ಲ! ಕಳೆದ ಅನೇಕ ವರ್ಷಗಳಿಂದ ದೇವಸ್ಥಾನದ ಅಂಚಿನಲ್ಲಿ ಸರಾಯಿ ಅಡ್ಡೆಯಿದ್ದರೂ ಅದನ್ನು ಜನಪ್ರತಿನಿಧಿಗಳು ಪ್ರಶ್ನಿಸಿಲ್ಲ. ಜನಸ್ಪಂದನಾ ಸಭೆಯಲ್ಲಿ ಈ ಬಗ್ಗೆ ಅಲ್ಲಿನ…

ರೈಲ್ವೆ ಮಾರ್ಗ ಕುಸಿತವೂ ಸುಳ್ಳು ಸುದ್ದಿ!

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಿರ್ಜಾನ್ ಬಳಿ ನೀರಿನ ಪ್ರವಾಹದಿಂದಾಗಿ ರೈಲ್ವೆ ಮಾರ್ಗ ಕುಸಿತ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸತ್ಯವಲ್ಲ. ಈ ಬಗ್ಗೆ ಜಿಲ್ಲಾ ಪೊಲೀಸ್ ಪ್ರಕಟಣೆ ನೀಡಿದ್ದು `ಈ ರೀತಿ ಯಾವುದೇ ವಿದ್ಯಮಾನ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದೆ.…

ಅಪ್ರಾಪ್ತರ ಕೈಗೆ ಬೈಕ್: ಸರ್ಕಾರಕ್ಕೆ ನಷ್ಟ ಮಾಡಿದ ಪೊಲೀಸರು!

ಮಕ್ಕಳ ಕೈಗೆ ಬೈಕ್ ನೀಡಿದ ಪ್ರತಿ ಪಾಲಕರಿಗೆ ನ್ಯಾಯಾಲಯ 25-30 ಸಾವಿರ ರೂ ದಂಡ ವಿಧಿಸಿದ ನಿದರ್ಶನಗಳಿದ್ದರೂ ದಾಂಡೇಲಿ ಪೊಲೀಸರು 21 ಬೈಕ್ ಮಾಲಕರಿಂದ ಒಟ್ಟು 18 ಸಾವಿರ ರೂ ವಸೂಲಿ ಮಾಡಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಹೀಗಾಗಿ ಸರ್ಕಾರಿ ಖಜಾನೆಗೆ…

You cannot copy content of this page