ಕನ್ನಡವಾಣಿ ಹೆಸರು ದುರ್ಬಳಕೆ: ಜಿಲ್ಲಾಧಿಕಾರಿ ಹೆಸರಲ್ಲಿ ಸುಳ್ಳು ಸುದ್ದಿ!
ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರ ಫೋಟೋ ಬಳಸಿ `ಕನ್ನಡವಾಣಿ’ ಹೆಸರಿನೊಂದಿಗೆ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. `ಈ ಬಗೆಯ ಹೇಳಿಕೆ ನಾವು ನೀಡಿಲ್ಲ’ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಕನ್ನಡವಾಣಿ ಸಂಪಾದಕಿ ಶುಭಾ ಸಾಗರ್ ಸಹ `ಇಂಥಹ ಸುದ್ದಿಗಳನ್ನು ನಾವು…
ಅಗಸ್ಟ: 2ನೇ ದಿನವೂ ಸಿಗಲಿದೆ `ಮಳೆ ರಜೆ’
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಅಗಸ್ಟ 1 ಹಾಗೂ 2ರಂದು ವ್ಯಾಪಕ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಈ ಹಿನ್ನಲೆ ಅಗಸ್ಟ್ 2ರ ಶುಕ್ರವಾರ ಸಹ ವಿವಿಧ ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿ…
ಮದ್ಯಕ್ಕೆ ಮೀಸಲಿದ್ದ ಹಣದಲ್ಲಿ ಮನೆ ಕಟ್ಟಿದ: ಕುಡಿತ ಬಿಟ್ಟವರಿಗೆ ಸಿಗುತ್ತೆ ಸನ್ಮಾನ!
ಮದ್ಯ ವ್ಯಸನ ತ್ಯಜಿಸಿದ ಇಬ್ಬರನ್ನು ಸಾಧಕರು ಎಂದು ಪರಿಗಣಿಸಿರುವ ಉತ್ತರ ಕನ್ನಡ ಜಿಲ್ಲಾಡಳಿತ ಅವರಿಗೆ ಸನ್ಮಾನಿಸುವ ಮೂಲಕ ಗೌರವಿಸಿದೆ. ಆ ಮೂಲಕ ದುಶ್ಚಟದಿಂದ ದೂರವಾದವರನ್ನು ಮುಖ್ಯವಾಹಿನಿಗೆ ಪರಿಚಯಿಸುವ ಕೆಲಸ ಮಾಡಿದೆ. ಮದ್ಯ ವ್ಯಸನಕ್ಕೆ ಒಳಗಾದವರು ನಂತರ ಆ ದುಷ್ಚಟದಿಂದ ಹೊರಬರುವ ಸಾಧ್ಯತೆ…
ಹೊಟೇಲ್ ಕೆಲಸದಾಕೆಗೆ ಬೈಕ್ ಗುದ್ದಿದ ಕಾರ್ಮಿಕ
ಶಿರಸಿ: ಕೊಳಗಿಬೀಸ್’ನ ಮಾರುತಿ ಹೊಟೇಲ್’ನಲ್ಲಿ ಕೆಲಸ ಮಾಡುತ್ತಿದ್ದ ಕಲ್ಪನಾ ಮಂಜುನಾಥ ನಾಯ್ಕ (50) ಎಂಬಾತರಿಗೆ ಬೈಕ್ ಡಿಕ್ಕಿಯಾಗಿದೆ.. ಪರಿಣಾಮ ಅವರು ಶಿರಸಿಯ ಮಾರಿಕಾಂಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟೇಲ್ ಕೆಲಸ ಮಾಡುವ ಬೈಂದೂರು ಅಭಿಷೇಕ ಮಹಾಬಲೇಶ್ವರ ದೇವಾಡಿಗ (25) ಎಂಬಾತರು ಹಿಂದಿನಿAದ ಬಂದು…
ಗುರು ಸಂದೇಶ ಸಾರಿದ ಅಪರ ಜಿಲ್ಲಾಧಿಕಾರಿ
ಕಾರವಾರ: `ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಜನರ ಮನಸ್ಸು ಪರಿವರ್ತಿಸಿದ ಅಪರೂಪದ ಗುರು ಡಾ. ಮಹಾಂತ ಶಿವಯೋಗಿ ಸ್ವಾಮಿಗಳು’ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹೇಳಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಡಾ. ಮಹಾಂತ ಶಿವಯೋಗಿಗಳ…
ಅಂತ್ಯ ಸಂಸ್ಕಾರ ಯೋಜನೆ ಅಂತ್ಯ: ಜಾರಿಗೆ ಆಗ್ರಹ
ಕುಮಟಾ: ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ ಅಂತ್ಯ ಸಂಸ್ಕಾರ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಸಂಘಟನೆ ಸದಸ್ಯರು ಮನವಿ ಸಲ್ಲಿಸಿದರು. `59 ವರ್ಷದ ಒಳಗಿನ ವ್ಯಕ್ತಿ…
ಮಕ್ಕಳ ಕೈಗೆ ಬೈಕ್ ಕೊಡುವ ಪಾಲಕರು: ಬಿದ್ದರೂ ಬಂದಿಲ್ಲ ಬುದ್ದಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಕೈಗೆ ಬೈಕ್ ನೀಡುವ ಪಾಲಕರ ಸಂಖ್ಯೆ ಹೆಚ್ಚಾಗಿದೆ. ಕಳೆದ ತಿಂಗಳು ಮಕ್ಕಳ ಕೈಗೆ ಬೈಕ್ ನೀಡಿದ ಪಾಲಕರಿಗೆ ಶಿರಸಿ ನ್ಯಾಯಾಲಯ 25 ಸಾವಿರ ಹಾಗೂ ಕುಮಟಾ ನ್ಯಾಯಾಲಯ 30 ಸಾವಿರ ರೂ ದಂಡ ವಿಧಿಸಿತ್ತು. ಈ…
ಉರುಳಿದ ಕಲ್ಬಂಡೆ: ಮನೆ ಗೋಡೆಗೆ ಹಾನಿ
ಹೊನ್ನಾವರ: ಸುರಿದ ಧಾರಾಕಾರ ಮಳೆಗೆ ಹೊಸಾಕುಳಿ ಗ್ರಾಮದ ಮನೆಯೊಂದು ಕುಸಿದಿದೆ. ಇಲ್ಲಿನ ಭಾಸ್ಕೇರಿ ವಾರ್ಡನ ಹರ್ಮನೆ ಎಂಬಲ್ಲಿ ಗುಡ್ಡ ಕುಸಿದಿದ್ದು, ಅಲ್ಲಿನ ಮಣ್ಣು ವಿಘ್ನೇಶ್ವರ ಹೆಗಡೆ ಅವರ ಮನೆಗೆ ಅಪ್ಪಳಿಸಿದೆ. ದೊಡ್ಡದಾದ ಕಲ್ಪಂಬೆ ಉರುಳಿ ಬಂದು ಗೋಡೆಗೆ ಗುದ್ದಿದ್ದು, ಪರಿಣಾಮ ಮನೆಯ…
ಮಾರಿ ಜಾತ್ರೆಗೆ ಜನ ಸಾಗರ
ಭಟ್ಕಳ: ಮಾರಿಕಾಂಬಾ ದೇವಿ ಗದ್ದುಗೆ ಏರುವುದರ ಮೂಲಕ ಮಾರಿಜಾತ್ರೆಗೆ ಚಾಲನೆ ದೊರೆತಿದ್ದು, ಅಪಾರ ಭಕ್ತರು ದೇವಿ ದರ್ಶನ ಪಡೆದರು. ಮಾರಿ ದೇವಿ ಮೂರ್ತಿಯ ತಯಾರಕ ವಿಶ್ವಕರ್ಮ ಸಮಾಜದವರಿಂದ ವಿಶೇಷ ಪೂಜೆ ನಡೆದಿದ್ದು, ನಂತರ ಮಾರಿ ದೇವಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಯಿತು.…
ಬೈಕಿನಿಂದ ಬಿದ್ದ ದಂಪತಿಗೆ ಗಾಯ
ಕುಮಟಾ: ಬೆಟ್ಟುಳ್ಳಿ ಕಮಾನಿನ ಎದುರು ಸ್ಕೂಟಿಯಿಂದ ಬಿದ್ದ ಪರಿಣಾಮ ಬೆಟ್ಟುಳ್ಳಿ ಗ್ರಾಮದ ಆದಮ್ ಮುಲ್ಲಾ ಗಾಯಗೊಂಡಿದ್ದು, ಈ ಅಪಘಾತದಲ್ಲಿ ಆತನ ಪತ್ನಿ ಗುಲ್ಬಮಾ’ಗೂ ಗಾಯವಾಗಿದೆ. ಜುಲೈ 30ರಂದು ಕುಮಟಾದಿಂದ ಅಂಕೋಲಾ ಕಡೆಗೆ ಆದಮ್ ಮುಲ್ಲಾ ಸ್ಕೂಟಿ ಓಡಿಸುತ್ತಿದ್ದ. ಅತ್ಯಂತ ವೇಗ ಹಾಗೂ…







