6
ಮೂರು ಬಾರಿ ಎಚ್ಚರಿಕೆ ನಂತರ 3 ಗೇಟಿನಿಂದ ಹೊರ ಬಂದ ಅಣೆಕಟ್ಟಿನ ನೀರು!

ಹೊನ್ನಾವರ: ಮೂರು ಬಾರಿ ಎಚ್ಚರಿಕೆ ನೀಡಿದ ನಂತರ ಲಿಂಗನಮಕ್ಕಿ ಅಣೆಕಟ್ಟಿನ ಮೂರು ಗೇಟಿನಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. ಗುರುವಾರ ಬೆಳಗ್ಗೆಯಿಂದ ನೀರು ಹೊರಬಿಡಲಾಗಿದ್ದು, ಹಂತ ಹಂತವಾಗಿ ನೀರು ಬಿಡುತ್ತಿರುವುದರಿಂದ ನೆರೆ ಭೀತಿ ಎದುರಾಗಿಲ್ಲ. ಅಂದಾಜು 6 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.…

ಬಸ್ಸಿಗೆ ಗುದ್ದಿದ ಓಮಿನಿ: ಗಾಯ

ಸಿದ್ದಾಪುರ: ಓಮಿನಿ ಹಾಗೂ ಸರ್ಕಾರಿ ಬಸ್ ನಡುವೆ ನಡೆದ ಅಪಘಾತದಲ್ಲಿ ಓಮಿನಿಯ ಸಹ ಸವಾರ ಗಾಯಗೊಂಡಿದ್ದಾನೆ. ಜುಲೈ 30ರಂದು ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಂಜುನಾಥ ಬಂಡಿ ಕುಮಟಾದಿಂದ ಸಿದ್ದಾಪುರಕ್ಕೆ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಎದುರಿನಿಂದ ಓಮಿನಿ ಓಡಿಸಿಕೊಂಡು ಬಂದ ರಜನಸಾಬ್ ಎಂಬಾತ…

ಈ ಆಸ್ಪತ್ರೆಯಲ್ಲಿ ವೈದ್ಯರಿಲ್ಲ.. ಬೈಕಿನಿಂದ ಬೀಳುವಾಗ ಹುಷಾರು!

ಜೊಯಿಡಾ: ಎರಡು ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಗಾಯಗೊಂಡವರನ್ನು ಬೆಳಗಾವಿ ಆಸ್ಪತ್ರೆಗೆ ಸಾಗಿಸಲಾಯಿತು. ಜುಲೈ 31ರಂದು ಪೆಪರ್ ಮಿಲ್‌ನಲ್ಲಿ ಕೆಲಸ ಮಾಡುವ ದಾಂಡೇಲಿ ಹಾಲಿಮಡ್ಡಿಯವರಾದ ಶ್ಯಾಮರಾವ ಹಳಗೆಕರ್ ಎಂಬಾತರು ಸಂಗಮೇಶ ಚೊಳಗೆ ಎಂಬಾತರನ್ನು ಬೈಕಿನಲ್ಲಿ…

ಕನಿಷ್ಟ ಕೂಲಿಗೆ ಕಿಮ್ಸ್ ನೌಕರರ ಹೋರಾಟ

ಕಾರವಾರ: ಕಾರ್ಮಿಕ ಕಾಯ್ದೆ ನಿಯಮದ ಪ್ರಕಾರ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ಸೌಲಭ್ಯ ಒದಗಿಸಬೇಕು ಎಂದು ಅಲ್ಲಿನ ಕಾರ್ಮಿಕರು ಪ್ರತಿಭಟಿಸಿ, ಮನವಿ ಸಲ್ಲಿಸಿದ್ದಾರೆ. ಕ್ರಿಮ್ಸ್ ನಲ್ಲಿ ಡಿ ದರ್ಜೆ ನೌಕರರು, ನಾನ್ ಕ್ಲಿನಿಕಲ್ ಸಿಬ್ಬಂದಿ, ಡೇಟಾ ಎಂಟ್ರಿ…

ಕಾನೇರಿ ರಸ್ತೆ ಹೊಂಡಕ್ಕೆ 10 ವರ್ಷ!

ಜೋಯಿಡಾ: ಕಾನೇರಿ ಸೇತುವೆಯ 100ಮೀ ದೂರದಲ್ಲಿ ರಸ್ತೆ ನಡುವೆ ಹೊಂಡವಿದ್ದು, 10 ವರ್ಷ ಕಳೆದರೂ ಆ ಹೊಂಡ ಮುಚ್ಚಲು ಲೋಕೋಪಯೋಗಿ ಇಲಾಖೆ ಆಸಕ್ತಿವಹಿಸಿಲ್ಲ. ಈ ರಸ್ತೆಯಲ್ಲಿ ಇಂಥ ಹೊಂಡಗಳು ನೂರಾರು! ಪ್ರಸ್ತುತ ಹೊಂಡದ ಅಪಾಯ ತಪ್ಪಿಸುವುದಕ್ಕಾಗಿ ಆ ಭಾಗದವರು ಮರದ ತುಂಡು…

RSS ಸಂಘಟನೆಗೆ ಇನ್ನಷ್ಟು ಬಲ: ಸೇವಾ ಕಾರ್ಯಕ್ಕೆ ಕೈ ಜೋಡಿಸಿದ ಜನ

ಯಲ್ಲಾಪುರ: ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ನಡೆದ ಉಚಿತ ಕಣ್ಣಿನ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದಾರೆ. ಅನೇಕರು ಅತ್ಯಂತ ಉತ್ಸಾಹದಿಂದ ರಕ್ತದಾನ ಮಾಡಿ ಕಷ್ಟದಲ್ಲಿದ್ದವರ ಜೀವ ಕಾಪಾಡಿದ ಸಂತೃಪ್ತಿ ವ್ಯಕ್ತಪಡಿಸಿದರು. ಈ ವೇಳೆ…

ಜಲಾಶಯ ವೀಕ್ಷಿಸಿದ ಜಿಲ್ಲಾಧಿಕಾರಿ

ಹೊನ್ನಾವರ: ಗೇರುಸೊಪ್ಪ ಜಲಾಶಯಕ್ಕೆ ಗುರುವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಭೇಟಿ ನೀಡಿ ಜಲಾಶಯದ ನೀರಿನ ಮಟ್ಟ ಪರಿಶೀಲಿಸಿದರು. ನೀರಿನ ಒಳಹರಿವು ಹಾಗೂ ವಿದ್ಯುತ್ ಉತ್ಪಾದನೆಯ ಬಗ್ಗೆ ಅವರು ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಣೆಕಟ್ಟಿನ ಮೇಲ್ಬಾಗದಿಂದ ವೀಕ್ಷಿಸಿದ ಅವರು ಹೆಚ್ಚುವರಿ ನೀರನ್ನು ಹೊರಬಿಟ್ಟಾಗ…

ಅಗಸ್ಟ: ಮೊದಲ ದಿನವೇ ಮಳೆ ರಜೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಅಗಸ್ಟ 1ರಂದು ಗುರುವಾರ ವಿವಿಧ ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ. ಅಗಷ್ಟ್ 2ರವರೆಗೂ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದ ಮಕ್ಕಳಿಗೆ ಶಾಲೆಗೆ…

ಆಡಲು ಬಿಡದೇ ಹೊಡೆದ ಗೆಳೆಯ!

ಕಾರವಾರ: ಬಾಡ ಕಳಸೆಟ್ಟಾದ ವಿನಯಪ್ರಸಾದ ನಾಯ್ಕ (25) ಎಂಬಾತನ ಮೇಲೆ ಆತನ ಸ್ನೇಹಿತ ಓಂಕಾರ ಕೋಳಂಬಕರ್ ಹಲ್ಲೆ ಮಾಡಿದ್ದಾನೆ. ಮರ್ಚಂಟ್ ನೇವಿಯಲ್ಲಿ ಕೆಲಸ ಮಾಡುವ ವಿನಯಪ್ರಸಾದ 3 ತಿಂಗಳ ಹಿಂದೆ ರಜೆ ಪಡೆದು ಊರಿಗೆ ಬಂದಿದ್ದ. ಜುಲೈ 30ರಂದು ಮಾಲಾದೇವಿ ಮೈದಾನದಲ್ಲಿ…

ಶಿಥಿಲಗೊಂಡ ಸರ್ಕಾರಿ ಶಾಲೆ: 160 ಮಕ್ಕಳಿಗೂ ಜೀವಭಯ

ಕುಮಟಾ: ಗಂಗಾವಳಿ ಸರ್ಕಾರಿ ಶಾಲೆ ಕೊಠಡಿ ಶಿಥಿಲಗೊಂಡಿದ್ದರಿoದ ಬಾಡಿಗೆ ಮನೆಯಲ್ಲಿ ಶಾಲೆ ನಡೆಯುತ್ತಿದ್ದು, ಇದೀಗ ಆ ಕಟ್ಟಡ ಸಹ ದುರಸ್ತಿ ಹಂತದಲ್ಲಿದೆ. ಹೀಗಾಗಿ ಇಲ್ಲಿ ಕಲಿಯುವ ಮಕ್ಕಳಿಗೆ ಯೋಗ್ಯ ಕಟ್ಟಡವೂ ಇಲ್ಲ. ಅನಿವಾರ್ಯವಾಗಿ ಶಿಥಿಲಗೊಂಡ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಪ್ರಸ್ತುತ…

You cannot copy content of this page