6

ಹಸುವಿನ ಕಾಲು ಮುರಿದ ವರುಣ!

ಕುಮಟಾ: ಕೋನಳ್ಳಿಯಲ್ಲಿ ಸತ್ಯಪ್ಪ ಕೃಷ್ಣ ನಾಯ್ಕ ಅವರಿಗೆ ಸೇರಿದ ದನದ ಕೊಟ್ಟಿಗೆ ಒಂದು ಭಾಗದ ಗೋಡೆ ಕುಸಿದಿದೆ. ಇದರಿಂದ ಕೊಟ್ಟಿಗೆಯದ್ದ ಹಸುವಿನ ಕಾಲು ಮುರಿದಿದೆ.

ಕೊಟ್ಟಿಗೆಯೊಳಗಿದ್ದ ಮಣ್ಣನ್ನು ಹೊರತೆಗೆಯಲಾಗಿದ್ದು,  ನಾಟಿ ವೈದ್ಯರು ಆಗಮಿಸಿ ಚಿಕಿತ್ಸೆ ಕೊಡುವ ಪ್ರಯತ್ನ ನಡೆಸಿದ್ದಾರೆ. ಮೂರೂರು ಗ್ರಾಮದ ಮುಸಬುಪ್ಪಾ ಎಂಬಲ್ಲಿ ಧರೆಗೆ ಹೊಂದಿಕೊAಡಿದ್ದ ದೊಡ್ಡ ಬಂಡೆಗಲ್ಲು ಮಳೆಯ ರಭಸಕ್ಕೆ ಕುಸಿದು ರಸ್ತೆಗೆ ಬಂದು ಬೀಳುವ ಹಂತದಲ್ಲಿದೆ. ಇನ್ನೂ ಮಳೆ ರಭಸಕ್ಕೆ ಕಲ್ಲಬ್ಬೆ ಬಳಿಯ ಮಂಜುಮನೆ ರಸ್ತೆ ಮೇಲೆ ಧರೆ ಕುಸಿದಿದೆ. ರಸ್ತೆ ಮೇಲೆ ಬಿದ್ದ ಮಣ್ಣನ್ನು ಬದಿಗೆ ಸರಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಅದಾಗಿಯೂ ಇನ್ನಷ್ಟು ಮಣ್ಣು ಕುಸಿಯುವ ಸಾಧ್ಯತೆಗಳಿವೆ. ಹೀಗಾಗಿ ಎದುರುಮನೆಯಲ್ಲಿ ವಾಸವಿರುವವರಿಗೆ ಸ್ಥಳಾಂತರವಾಗುವoತೆ ಕಂದಾಯ ಅಧಿಕಾರಿಗಳು ಸೂಚಿಸಿದ್ದಾರೆ.

  • Related Posts

    ಬಾಳು ಬೆಳಗುಂದಿ ಕರೆಸಿ ₹1 ಕೋಟಿ ಕಾರ್ಯಕ್ರಮ

    Share this… Facebook Pinterest Twitter Linkedin Whatsappಮುಂದಿನ ವರ್ಷ ನಾಡು-ನುಡಿ ಸಂಭ್ರಮಕ್ಕೆ ₹1 ಕೋಟಿ ಖರ್ಚು! ಬಾಳು ಬೆಳಗುಂದಿ ಕರೆಸುವ ಘೋಷಣೆ ಮಾಡಿದ ಉಮೇಶ್ ಕರಿಗಾರ್ ಹಾವೇರಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಾವೇರಿ ನಗರದ ಮುನ್ಸಿಪಲ್ ಮೈದಾನದಲ್ಲಿ ನಾಡು-ನುಡಿ ಸಂಭ್ರಮ-2026…

    CM ಆದ ಬಳಿಕ ಮೊದಲ ಬಾರಿ ಹಾವೇರಿಗೆ ಡಿಕೆಶಿ ಎಂಟ್ರಿ!

    Share this… Facebook Pinterest Twitter Linkedin Whatsappಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಹಾವೇರಿಗೆ ಡಿಕೆ ಶಿವಕುಮಾರ್ ಭೇಟಿ: ನಾಳೆ ಕನಕದಾಸರ ಕಂಚಿನ ಮೂರ್ತಿ ಅನಾವರಣ ಹಾವೇರಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಹಾವೇರಿ…

    Leave a Reply

    Your email address will not be published. Required fields are marked *

    You cannot copy content of this page