6
ಗಾಳಿ ಮಳೆಗೆ ಅಪಾರ ಹಾನಿ

ಶಿರಸಿ: ಸುರಿದ ಧಾರಾಕಾರ ಮಳೆಗೆ ನೈಗಾರ ಗ್ರಾಮದ ಹಾಸಣಗಿ ಮಜಿರೆಯ ಹುಲಿಯಾ ಗೌಡ ಅವರ ಮನೆ ಮೇಲ್ಚಾವಣಿ ಮುರಿದಿದೆ. ಮಣದೂರು ಗ್ರಾಮದ ಶಿರ್ಲಬೈಲ್ ಕಮಲಾಕರ ಗೌಡ ಅವರ ಮನೆಯ ಛಾವಣಿ ಹಾರಿ ಹೋಗಿದೆ. ಸಂಪಖAಡ ಮತ್ತು ಹುಲೇಕಲ್ ಹೋಬಳಿಯ ತೋಟಗಳಿಗೆ ನೀರು…

ಮುಂದುವರೆದ ಮಳೆ: ಮತ್ತೆ 53 ಮನೆಗಳಿಗೆ ಹಾನಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರದಿಂದ ಶುಕ್ರವಾರದ ಅವಧಿಯ 24 ಗಂಟೆಗಳಲ್ಲಿ ಮತ್ತೆ 53 ಮನೆಗಳಿಗೆ ಮಳೆ ಹಾನಿ ಉಂಟಾಗಿದೆ. ಈ ಪೈಕಿ 1 ಮನೆ ಸಂಪೂರ್ಣ ಹಾನಿಯಾಗಿದ್ದು, 3 ಮನೆಗಳಿಗೆ ತೀವ್ರ ಪ್ರಮಾಣದ ಹಾನಿಯಾಗಿದೆ. 49 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಕಾರವಾರದಲ್ಲಿ…

ಹಳ್ಳದಲ್ಲಿ ಕೊಚ್ಚಿಬಂದ ಚಿರತೆ ಶವ

ಮುಂಡಗೋಡ: ದೊಡ್ಡಹಾರವಳ್ಳಿ ಭಾಗದ ಅರಣ್ಯದಲ್ಲಿ ಕಾಣಿಸುತ್ತಿದ್ದ ಚಿರತೆ ಸಾವನಪ್ಪಿದ್ದು, ಗುರುವಾರ ಅಲ್ಲಿ ಹರಿದಿರುವ ಹಳ್ಳದಲ್ಲಿ ಅದರ ಶವ ತೇಲಿ ಬಂದಿದೆ. 2.5 ವರ್ಷದ ಗಂಡು ಚಿರತೆ ಇದಾಗಿದ್ದು, ದೇಹ ಕೊಳೆತಿರುವುದನ್ನು ನೋಡಿ 7 ದಿನಗಳ ಹಿಂದೆ ಸಾವನಪ್ಪಿರುವ ಬಗ್ಗೆ ಅಂದಾಜಿಸಲಾಗಿದೆ. ದೇಹದ…

ಅರ್ಜುನನ ಲಾರಿ ರಹಸ್ಯ: ಸತ್ಯ ಹೊರಬಂದರೆ ಸರ್ಕಾರಕ್ಕೆ ನಡುಕ?!

ಶಿರೂರು ಗುಡ್ಡ ಕುಸಿತದಿಂದ ಸಾವು-ನೋವು ಅನುಭವಿಸಿದವರಿಗಿಂತಲೂ ಗಂಗಾವಳಿ ನದಿ ಪಾಲಾದ ಲಾರಿ ಹುಡುಕಾಟಕ್ಕಾಗಿ ವಿಶೇಷ ಆಸಕ್ತಿವಹಿಸಿರುವದರಿಂದ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದೆ. ಆದರೆ, ಈ ಊಹಾಪೋಹಗಳಿಗೆ ಪೂರಕವಾದ ಅಧಿಕೃತ ಸಾಕ್ಷಿ-ಪುರಾವೆಗಳು ಯಾರಲ್ಲಿಯೂ ಇಲ್ಲ! ದುರಂತಕ್ಕೆ ಸಿಲುಕಿದ ಅರ್ಜುನನ ಲಾರಿಯಲ್ಲಿ ಮರದ ನಾಟಾ ಹೊರತುಪಡಿಸಿ…

ಭರ್ತಿಯಾದ ಅಮ್ಮಜ್ಜಿ ಕೆರೆ: ಯಲ್ಲಾಪುರ ರಸ್ತೆಗೆ ಅಪಾಯ

ಮುಂಡಗೋಡ: ಪಟ್ಟಣದ ಹೊರವಲಯದಲ್ಲಿರುವ ಅಮ್ಮಾಜಿ ಕೆರೆ ತುಂಬಿದ್ದು, ಹೆಚ್ಚುವರಿ ನೀರು ಯಲ್ಲಾಪುರ ರಸ್ತೆಗೆ ಹರಿದಿದೆ. ಹೀಗಾಗಿ ಈ ಭಾಗದ ಸಂಚಾರ ಸಹ ಅಸ್ತವ್ಯಸ್ಥಗೊಂಡಿದೆ. ಪ್ರತಿ ವರ್ಷ ಈ ಭಾಗದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ದ್ವಿಚಕ್ರ ವಾಹನ ಸವಾರರು ಅನಿವಾರ್ಯವಾಗಿ ಅಪಾಯದಲ್ಲಿ…

ವಕೀಲರ ಕಚೇರಿಯಲ್ಲಿ ದಾಂದಲೆ: ನೋಟರಿಗೆ ಜೀವ ಬೆದರಿಕೆ!

ಕಾರವಾರ: ವಕೀಲ ಪ್ರದೀಪ ತಾಂಡೇಲ ಅವರ ಕಚೇರಿಗೆ ನುಗ್ಗಿದ ವಿನಯಕ ತಾಂಡೇಲ್ ಎಂಬಾತ ಗಲಾಟೆ ಮಾಡಿದ್ದು, ಅವರಿಗೆ ಜೀವ ಬೆದರಿಕೆ ಒಡ್ಡಿದ್ದಾನೆ. ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರದೀಪ…

ಧರ್ಮಾ ಜಲಾಶಯ ಭರ್ತಿ: ರಸ್ತೆಗೆ ನುಗ್ಗಿದ ನೀರು

ಮುಂಡಗೋಡ: ಮಳಗಿ ಸಮೀಪದ ಧರ್ಮ ಜಲಾಶಯ ಭರ್ತಿಯಾಗಿದ್ದು, ಇದರ ಪರಿಣಾಮ ಮಳಗಿ-ದಾಸನಕೊಪ್ಪ ರಸ್ತೆಯಲ್ಲಿ ನೀರು ತುಂಬಿಕೊoಡಿದೆ. ಇಲ್ಲಿನ ಮಿನಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ರಸ್ತೆ ಸಂಚಾರ ಸಾದ್ಯವಿಲ್ಲ. ಮಳೆ ಹೆಚ್ಚಾಗಿರುವುದರಿಂದ ಜಲಾಶಯದ ಒಳಹರಿವು ಜಾಸ್ತಿಯಾಗಿದೆ. ಸಂಚಾರ ಹದಗೆಟ್ಟ ಕಾರಣ…

ಕೋಳಿ ಸಾಕಲು ಆಸಕ್ತಿ ಇದ್ದವರಿಗೆ ಈ ಸುದ್ದಿ..

ಕುಮಟಾದ ಕೆನರಾ ಬ್ಯಾಂಕ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜು 29ರಿಂದ ಆಗಸ್ಟ್ 7ರವರೆಗೆ 10 ದಿನಗಳ ಕೋಳಿ ಸಾಕಾಣಿಕೆ ತರಬೇತಿ ನಡೆಯಲಿದೆ. ತರಬೇತಿಯು ಊಟ ಮತ್ತು ವಸತಿಸಹಿತ ಉಚಿತ. ಅಭ್ಯರ್ಥಿಯು ನಿರುದ್ಯೋಗಿಯಾಗಿದ್ದು, ಸ್ವ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ವಯೋಮಿತಿ 18…

ಸೈನಿಕರಾಗಬಯಸುವವರಿಗೆ ಆಯ್ಕೆ ದೈಹಿಕ ಪರೀಕ್ಷೆ

ಉತ್ತರಕನ್ನಡ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೀರ ಬಹದ್ದೂರ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಗೆ 2024-25ನೇ ಸಾಲಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಜು.29 ರಂದು ಬೆಳಗ್ಗೆ 6.30 ಗಂಟೆಗೆ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ…

ಪ್ರವಾಸಿ ಜೊತೆ ಭಕ್ತಿತಾಣ ಈ ಶಿವಗಂಗಾ..

ಶಿರಸಿಯಿoದ 32 ಕಿಮೀ ದೂರದಲ್ಲಿರುವ ಶಿವಗಂಗಾ ಜಲಪಾತ ಶಾಲ್ಮಲಾ ನದಿಯ ಕೂಸು. ಈ ಜಲಪಾತ ಸಮೀಪ ಗಣಪತಿ ಹಾಗೂ ಈಶ್ವರ ಲಿಂಗಗಳಿವೆ. ಸಮೃದ್ಧ ಹಸಿರು ಪರಿಸರದ ವೈಯ್ಯಾರದಿಂದ ಜಲಪಾತ ಧುಮುಕುತ್ತದೆ. ಇದನ್ನು ನೋಡಲು ದೇಶದ ನಾನಾ ಭಾಗಗಳಿಂದ ಜನ ಬರುತ್ತಾರೆ. ಎರಡು…

You cannot copy content of this page