ಕುಸಿದ ಸೇತುವೆ ಕಂಬ: ಬಸ್ ಸಂಚಾರ ಸ್ಥಗಿತ
ಕುಮಟಾ: ಕೊಡಮಡಗು ರಾಜ್ಯ ಹೆದ್ದಾರಿಯಲ್ಲಿರುವ ದೀವಳ್ಳಿ ಬಳಿ ಸೇತುವೆ ನಡುವಿನ ಕಂಬ ಕುಸಿದಿದ್ದು, ಬಸ್ ಸಂಚಾರ ಸ್ಥಗಿತವಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಸಂತೆಗುಳಿ ಹಾಗೂ ಸೊಪ್ಪಿನ ಹೊಸಳ್ಳಿ ಭಾಗದ ಜನ ಗುರುವಾರ ಪ್ರತಿಭಟಿಸಿದರು. ನಂತರ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕುಮಟಾ…
ಇನ್ನೂ ಪತ್ತೆಯಾಗದ ಲೋಕೇಶನ ಲೊಕೆಶನ್!
ಶಿರೂರು ಗುಡ್ಡ ಕುಸಿತ ಅವಧಿಯಲ್ಲಿ ಅಲ್ಲಿಯೇ ಇದ್ದ ಎನ್ನಲಾದ ಗಂಗೆಕೊಳ್ಳದ ಲೋಕೇಶ (30)ನ ಬಗ್ಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಜುಲೈ 16ರಂದು ಈತ ಶಿರೂರು ಗುಡ್ಡದ ಕೆಳಗಿರುವ ಚಹದ ಅಂಗಡಿ ಬಳಿ ಬ್ಯಾಗ್ ಹಾಕಿಕೊಂಡು ನಿಂತಿರುವುದನ್ನು ಅದೇ ಮಾರ್ಗದಲ್ಲಿ ಹೋಗುತ್ತಿದ್ದ…
ದಲಿತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ
ಯಲ್ಲಾಪುರ: 44 ವರ್ಷದ ದಲಿತ ಮಹಿಳೆ ಮೇಲೆ 46 ವರ್ಷದ ಹೆಮ್ಮಾಡಿಯ ಕೊಣನಗುಂಡಿ ಸತೀಶ ಕಾಂತಪ್ಪ ಪೂಜಾರಿ ಎಂಬಾತ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದು, ಸಂತ್ರಸ್ತ ಮಹಿಳೆ ಸಂಘಟನೆ ನೆರೆವು ಪಡೆದು ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ. ಬಾಳೆಜಡ್ಡಿ ಆಗೇರ ಕಾಲೋನಿಯ…
ಜುಲೈ 26: ಹಳಿಯಾಳ – ಯಲ್ಲಾಪುರಕ್ಕೂ ವಿಸ್ತರಿಸಿದ `ಮಳೆ ರಜೆ’
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜುಲೈ 26ರ ಶುಕ್ರವಾರ ವಿವಿಧ ತಾಲೂಕಿನ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಹಳಿಯಾಳ, ಭಟ್ಕಳ, ದಾಂಡೇಲಿ, ಜೊಯಿಡಾ ಹಾಗೂ ಯಲ್ಲಾಪುರದ ಶಾಲೆಗಳಿಗೆ ಮಾತ್ರ ಈ ರಜೆ ಸಿಗಲಿದೆ.…
ಕಾರ್ಗಿಲ್ ವಿಜಯಕ್ಕೆ 25 ವರ್ಷ: ಮಾಜಿ ಸೈನಿಕನಿಂದ ಜನ ಜಾಗೃತಿಯ ಓಟ!
ಕುಮಟಾ: ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಜುಲೈ 26ರ ಶುಕ್ರವಾರ `ಯುವಾ ಬ್ರಿಗೇಡ್’ ಮ್ಯಾರಥಾನ್ ಓಟ ಆಯೋಜಿಸಿದೆ. ಮಾಸ್ತಿಕಟ್ಟೆ ದೇವಸ್ಥಾನದಿಂದ ಹಳೆ ಬಸ್ ನಿಲ್ದಾಣ, ಮಾರುಕಟ್ಟೆ ಶನಿ ದೇವಸ್ಥಾನ ರಸ್ತೆ ಮೂಲಕ ಸುಭಾಷ್ ರಸ್ತೆ, ಗಿಬ್ ಸರ್ಕಲ್’ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.…
ಜಿಯೋ ವಿರುದ್ಧ ಜನಪ್ರತಿನಿಧಿ ಹೋರಾಟ: ನೆಟ್ ಸರಿ ಇಲ್ಲ ಎಂದು ಪೊಲೀಸ್ ದೂರು!
ಯಲ್ಲಾಪುರ: `3 ತಿಂಗಳ ಅವಧಿಗೆ ಮೊಬೈಲ್ ರಿಚಾರ್ಜ ಮಾಡಿಸಿದ್ದು, ರಿಚಾರ್ಜ ಮಾಡಿದ ನಂತರ ಜಿಯೋ ನೆಟ್‌ವರ್ಕ ಸರಿಯಾಗಿ ಸಿಗುತ್ತಿಲ್ಲ’ ಎಂದು ಆರೋಪಿಸಿರುವ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. `ರವೀಂದ್ರ ನಗರದಲ್ಲಿ ಜಿಯೋ ಟವರ್…
ವಿದ್ಯುತ್ ತಡೆಗೆ ದೂಪದ ಮರ ಕಾರಣ
ಕುಮಟಾ: ಹಳಕಾರ ಅರಣ್ಯ ಪ್ರದೇಶದಲ್ಲಿ ದೂಪದ ಮರ ಬಿದ್ದ ಪರಿಣಾಮ ಕುಮಟಾ ಪಟ್ಟಣ, ಚಿತ್ರಗಿ ಹಾಗೂ ಧಾರೇಶ್ವರ ಭಾಗದಲ್ಲಿ ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ. ಇಲ್ಲಿನ 11 ಕೆವಿ ವಿದ್ಯುತ್ ತಂತಿ ಮೇಲೆ ಗುರುವಾರ ಬೆಳಗ್ಗೆ ದೊಡ್ಡ ಮರ ಬಿದ್ದಿದ್ದು, ಹೆಸ್ಕಾಂ ಸಿಬ್ಬಂದಿ…
ಬಾವಿಗೆ ಬಿದ್ದ ಮಗುವಿನ ಬದುಕು ಅಂತ್ಯ
ಹೊನ್ನಾವರ: ಕರ್ಕಿಕೊಡಿಯ ಮೀನುಗಾರ ನಾಗರಾಜ ಉಪ್ಪಾರ ಅವರ 2 ವರ್ಷದ ಮಗು ಬಾವಿಗೆ ಬಿದ್ದು ಸಾವನಪ್ಪಿದೆ. ಸಾವನಪ್ಪಿದ ಮಗುವಿನ ಹೆಸರು ಆಕಾಶ ಉಪ್ಪಾರ್. ಜುಲೈ 25ರ ಬೆಳಗ್ಗೆ ಮನೆ ಅಂಗಳದಲ್ಲಿ ಆಡುತ್ತಿದ್ದ ಮಗು ಬೆಳಗ್ಗೆ 8.30ರ ವೇಳೆಗೆ ಪಕ್ಕದ ಜೇಮ್ಸ ಫರ್ನಾಂಡಿಸ್…
`ಕಡಲ ಕೊರತೆಕ್ಕೆ ಬೇಕು ಶಾಶ್ವತ ಪರಿಹಾರ’
ಕಾರವಾರ: `ವ್ಯಾಪಕ ಪ್ರಮಾಣದಲ್ಲಿನ ಕಡಲ ಕೊರತದಿಂದಾಗಿ ಸಮುದ್ರ ಭಾಗದಲ್ಲಿ ವಾಸಿಸುತ್ತಿರುವ ಜನರ ಆತಂಕ ಹೆಚಚಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಅಗತ್ಯ’ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಜಯರಾಮ್ ರಾಯ್‌ಪುರ ಅಭಿಪ್ರಾಯಪಟ್ಟರು. ಮಾಜಾಳಿ, ಸದಾಶಿವಗಡ ಮತ್ತು ಹಾರವಾಡದ ವಿವಿಧ ಸ್ಥಳಗಳಿಗೆ…
ಮುಂದುವರೆದ ಮಳೆ: ಒಂದೇ ದಿನ 62 ಮನೆಗಳಿಗೆ ಹಾನಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು ಕಳೆದ 24 ಗಂಟೆ ಅವಧಿಯಲ್ಲಿ 62 ಮನೆಗಳಿಗೆ ಹಾನಿಯಾಗಿದೆ. 52 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. 8 ಮನೆಗಳು ತೀವೃ ಹಾನಿಗೊಳಗಾಗಿದ್ದು, 1 ಮನೆ ಪೂರ್ಣ ಪ್ರಮಾಣದಲ್ಲಿ ನೆಲಸಮವಾಗಿದೆ. ಮಳೆಯಿಂದ ಸಂತ್ರಸ್ತರಾದವರ ಪೈಕಿ 205…







