6
ಜಿಯೋ ವಿರುದ್ಧ ಜನಪ್ರತಿನಿಧಿ ಹೋರಾಟ: ನೆಟ್ ಸರಿ ಇಲ್ಲ ಎಂದು ಪೊಲೀಸ್ ದೂರು!

ಯಲ್ಲಾಪುರ: `3 ತಿಂಗಳ ಅವಧಿಗೆ ಮೊಬೈಲ್ ರಿಚಾರ್ಜ ಮಾಡಿಸಿದ್ದು, ರಿಚಾರ್ಜ ಮಾಡಿದ ನಂತರ ಜಿಯೋ ನೆಟ್‌ವರ್ಕ ಸರಿಯಾಗಿ ಸಿಗುತ್ತಿಲ್ಲ’ ಎಂದು ಆರೋಪಿಸಿರುವ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. `ರವೀಂದ್ರ ನಗರದಲ್ಲಿ ಜಿಯೋ ಟವರ್…

ವಿದ್ಯುತ್ ತಡೆಗೆ ದೂಪದ ಮರ ಕಾರಣ

ಕುಮಟಾ: ಹಳಕಾರ ಅರಣ್ಯ ಪ್ರದೇಶದಲ್ಲಿ ದೂಪದ ಮರ ಬಿದ್ದ ಪರಿಣಾಮ ಕುಮಟಾ ಪಟ್ಟಣ, ಚಿತ್ರಗಿ ಹಾಗೂ ಧಾರೇಶ್ವರ ಭಾಗದಲ್ಲಿ ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ. ಇಲ್ಲಿನ 11 ಕೆವಿ ವಿದ್ಯುತ್ ತಂತಿ ಮೇಲೆ ಗುರುವಾರ ಬೆಳಗ್ಗೆ ದೊಡ್ಡ ಮರ ಬಿದ್ದಿದ್ದು, ಹೆಸ್ಕಾಂ ಸಿಬ್ಬಂದಿ…

ಬಾವಿಗೆ ಬಿದ್ದ ಮಗುವಿನ ಬದುಕು ಅಂತ್ಯ

ಹೊನ್ನಾವರ: ಕರ್ಕಿಕೊಡಿಯ ಮೀನುಗಾರ ನಾಗರಾಜ ಉಪ್ಪಾರ ಅವರ 2 ವರ್ಷದ ಮಗು ಬಾವಿಗೆ ಬಿದ್ದು ಸಾವನಪ್ಪಿದೆ. ಸಾವನಪ್ಪಿದ ಮಗುವಿನ ಹೆಸರು ಆಕಾಶ ಉಪ್ಪಾರ್. ಜುಲೈ 25ರ ಬೆಳಗ್ಗೆ ಮನೆ ಅಂಗಳದಲ್ಲಿ ಆಡುತ್ತಿದ್ದ ಮಗು ಬೆಳಗ್ಗೆ 8.30ರ ವೇಳೆಗೆ ಪಕ್ಕದ ಜೇಮ್ಸ ಫರ್ನಾಂಡಿಸ್…

`ಕಡಲ ಕೊರತೆಕ್ಕೆ ಬೇಕು ಶಾಶ್ವತ ಪರಿಹಾರ’

ಕಾರವಾರ: `ವ್ಯಾಪಕ ಪ್ರಮಾಣದಲ್ಲಿನ ಕಡಲ ಕೊರತದಿಂದಾಗಿ ಸಮುದ್ರ ಭಾಗದಲ್ಲಿ ವಾಸಿಸುತ್ತಿರುವ ಜನರ ಆತಂಕ ಹೆಚಚಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಅಗತ್ಯ’ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಜಯರಾಮ್ ರಾಯ್‌ಪುರ ಅಭಿಪ್ರಾಯಪಟ್ಟರು. ಮಾಜಾಳಿ, ಸದಾಶಿವಗಡ ಮತ್ತು ಹಾರವಾಡದ ವಿವಿಧ ಸ್ಥಳಗಳಿಗೆ…

ಮುಂದುವರೆದ ಮಳೆ: ಒಂದೇ ದಿನ 62 ಮನೆಗಳಿಗೆ ಹಾನಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು ಕಳೆದ 24 ಗಂಟೆ ಅವಧಿಯಲ್ಲಿ 62 ಮನೆಗಳಿಗೆ ಹಾನಿಯಾಗಿದೆ. 52 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. 8 ಮನೆಗಳು ತೀವೃ ಹಾನಿಗೊಳಗಾಗಿದ್ದು, 1 ಮನೆ ಪೂರ್ಣ ಪ್ರಮಾಣದಲ್ಲಿ ನೆಲಸಮವಾಗಿದೆ. ಮಳೆಯಿಂದ ಸಂತ್ರಸ್ತರಾದವರ ಪೈಕಿ 205…

ರಸ್ತೆಗೆ ಅಡ್ಡ ಬಿದ್ದ ಮರ: ಓಡಾಟಕ್ಕೂ ಇಲ್ಲ ಜಾಗ

ಯಲ್ಲಾಪುರ: ಮಂಚಿಕೇರಿ ಅರಣ್ಯ ವಲಯದಲ್ಲಿ ಗುರುವಾರ ಇನ್ನೊಂದು ಮರ ಮುರಿದುಬಿದ್ದಿದೆ. ಜೋಗಬಟ್ಟರಕೇರಿಗೆ ತೆರಳುವ ಮಾರ್ಗದಲ್ಲಿ ದೊಡ್ಡ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಓಡಾಡಲು ಸ್ಥಳಾವಕಾಶವಿಲ್ಲ. ಈ ಭಾಗದಲ್ಲಿ ಒಟ್ಟು ಆರು ಮನೆಗಳಿವೆ. ಮರ ಬಿದ್ದಿದ್ದರಿಂದ ಎರಡು ಮನೆಯವರಿಗೆ ಸಮಸ್ಯೆಯಾಗಿದೆ. ಕಳೆದ ವರ್ಷ…

ಮುಂಡಗೋಡ: 34 ಶಾಲೆಗಳಿಗೆ ಮಳೆ ಹಾನಿ!

ಮುಂಡಗೋಡ: ಇತರೆ ತಾಲೂಕುಗಳಿಗೆ ಹೋಲಿಸಿದರೆ ಮುಂಡಗೋಡದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆ ಸುರಿದಿದೆ. ಅದಾಗಿಯೂ ತಾಲೂಕಿನ 34 ಶಾಲೆಗಳಿಗೆ ಮಳೆಯಿಂದ ಹಾನಿಯಾಗಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಗಣಾಚಾರಿ ಮಾಹಿತಿ ನೀಡಿದ್ದು, `ಈ ಶಾಲೆಗಳಲ್ಲಿ ಗೋಡೆಗಳಿಗೆ ಬಿರುಕು ಮೂಡಿದೆ. ಅಲ್ಲಲ್ಲಿ ಸೋರುತ್ತಿದೆ’…

ಮೀನುಗಾರರ ನಡುವೆ ಮಾರಾಮಾರಿ!

ಕುಮಟಾ: ತೊರ್ಕೆ ಗ್ರಾ ಪಂ ವ್ಯಾಪ್ತಿಯ ಸಿದ್ದೇಶ್ವರ ಜಂತ್ರಾಡಿ ಪ್ರದೇಶ ಇದೀಗ ವಿವಾದದ ಕೇಂದ್ರವಾಗಿದ್ದು, ಮೀನು ಹಿಡಿಯುವ ವಿಷಯವಾಗಿ ಮೀನುಗಾರರ ನಡುವೆ ಪರಸ್ಪರ ವಾಗ್ವಾದ ನಡೆದು ಅದು ಹಾಗೂ ಕೈ ಕೈ ಮಿಲಾಯಿಸುವ ಹಂತದಲ್ಲಿ ಗಲಾಟೆ ನಡೆದಿದೆ. ಜುಲೈ 24ರ ಸಂಜೆ…

ಮುರ್ಕವಾಡದಲ್ಲಿ ಮನೆಗಳ್ಳತನ

ಹಳಿಯಾಳ: ಮುರ್ಕವಾಡದ ಸಂಬಾಜಿ ಗುತ್ತಣ್ಣನವರ (64) ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದಿರುವಾಗ ಒಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಜುಲೈ 19ರಂದು ಮನೆಯವರೆಲ್ಲರೂ ಹೊರಗಡೆ ಹೋಗಿದ್ದು, ಜುಲೈ 24ರಂದು ಮನೆಗೆ ಮರಳಿದಾಗ ಮನೆಯ ಬಾಗಿಲು ಒಡೆದಿರುವುದು…

ಕಾರಿನಲ್ಲಿ ಬಂದವ ಮರಕ್ಕೆ ನೇತಾಡಿದ!

ಹೊನ್ನಾವರ: ಚಿಕ್ಕೊಳ್ಳಿಯ ಪ್ರಶಾಂತ ಈಶ್ವರ ನಾಯ್ಕ (37) ಗೇರು ಮರಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ಮಂಗಳವಾರ ಬೆಳಗ್ಗೆ ತಮ್ಮ ಕಾರು ತೆಗೆದುಕೊಂಡು ಹೋದ ಅವರು ಸಂಜೆ ಆದರೂ ಮನೆಗೆ ಮರಳಿಲ್ಲ. ಈ ಬಗ್ಗೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹುಡುಕಾಟ ನಡೆಸಿದಾಗ…

You cannot copy content of this page