ಶಿರೂರು ಗುಡ್ಡ ಕುಸಿತಕ್ಕೆ ಸರ್ಕಾರವೇ ಹೊಣೆ: ಕನ್ನಡ ಸಂಘಟನೆ ಆರೋಪ
ಕಾರವಾರ: ಅಂಕೋಲಾ ತಾಲೂಕಿನ ಶಿರೂರು ದುರಂತಕ್ಕೆ ಐ ಆರ್ ಬಿ ಕಂಪನಿಯ ಅವೈಜ್ಞಾನಿಕ ಕೆಲಸ ಕಾರಣ. ಈ ಬಗ್ಗೆ ಮುಂಚಿತವಾಗಿ ತಿಳಿಸಿದರೂ ಜಿಲ್ಲಾಡಳಿತ ಕ್ರಮ ಜರುಗಿಸಿಲ್ಲ’ ಎಂದು ಜಯಕರ್ನಾಟಕ ಜನಪರ ವೇದಿಕೆ ಆರೋಪಿಸಿದೆ. `ಈ ಹಿಂದೆ ಸಾಕಷ್ಟು ಬಾರಿ ಅವೈಜ್ಞಾನಿಕ ಕಾಮಗಾರಿ…
ಮೀನುಗಾರನ ಮರಣ ಶಾಸನ ಬರೆದ ಪಾತೆ ದೋಣಿ
ದೋಣಿ ರಕ್ಷಿಸಲು ಹೋದವ ನೀರುಪಾಲು! ಅಂಕೋಲಾ: ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ದೋಣಿ ರಕ್ಷಿಸಲು ಹೋದ ಮೊಗಟಾ ಹೊಸನಗರದ ಸುಕ್ರು ಗಣಪತಿ ಅಂಬಿಗ (67) ದೋಣಿಸಹಿತ ನೀರು ಪಾಲಾಗಿದ್ದಾರೆ. ಅವರ ಶವ ಮೊಗಟಾದ ಮಂಜುನಾಥ ಗಣಪತಿ ನಾಯಕ ಅವರ ತೋಟದಲ್ಲಿ…
ಜುಲೈ 20: ಮುಂದುವರೆದ `ಮಳೆ ರಜೆ’
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದ ಮಳೆ ಮುಂದುವರೆದಿದ್ದು, ಶಾಲಾ ಕಾಲೇಜುಗಳಿಗೆ ಘೋಷಿಸಿದ್ದ ರಜೆಯನ್ನು ಜುಲೈ 20ಕ್ಕೂ ಮುಂದುವರೆಸಲಾಗಿದೆ. ಮಳೆ ಕಾರಣ ಜುಲೈ 21ರವರೆಗೂ ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ,…
ಬಸ್ ಅಪಘಾತದ ವಿಡಿಯೋ ಇಲ್ಲಿಯದಲ್ಲ!
`ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಬಸ್ ಅಪಘಾತ ಆಗಿದೆ’ ಎಂಬ ಸುಳ್ಳು ಸುದ್ದಿ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಇದರ ಜೊತೆ ಬಸ್ ಅಪಘಾತದ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಭಾರೀ ಪ್ರಮಾಣದ ಅಪಘಾತದ ವಿಡಿಯೋ ನೋಡಿ ಜನ ಬೆಚ್ಚಿ ಬಿದ್ದಿದ್ದು,…
ಸಡಗೇರಿ ಇದೀಗ ಸುರಕ್ಷಿತ!
ಗುಡ್ಡ ಕುಸಿತದಿಂದ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದ್ದ ಅಂಕೋಲಾದ ಸಡಗೇರಿ ಇದೀಗ ಮೊದಲಿನ ಸ್ಥಿತಿಗೆ ಮರಳುತ್ತಿದ್ದು, ` ಸಡಗೇರಿಯಲ್ಲಿ ಊರು ಬಿಟ್ಟವರು ತಮ್ಮ ಮನೆ ಸೇರಬಹುದು’ ಎಂದು ಜಿಲ್ಲಾಡಳಿತ ತಿಳಿಸಿದೆ. ಗುಡ್ಡ ಕುಸಿತದ ಪರಿಣಾಮವಾಗಿ ಗ್ಯಾಸ್ ಟ್ಯಾಂಕರ್ ನದಿ ಪಾಲಾಗಿದ್ದು, ಅದರಲ್ಲಿದ್ದ ಅನಿಲವನ್ನು…
ಕುಮಟಾ ಜನಜೀವನ ಅಸ್ತವ್ಯಸ್ತ: ಸಿದ್ದಾಪುರ ರಸ್ತೆ ಸಂಚಾರವೂ ಸ್ಥಗಿತ
ಕುಮಟಾ ತಾಲೂಕಿನಲ್ಲಿ ಶುಕ್ರವಾರ ಸುರಿದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಸಂತೆಗುಳಿ ಗ್ರಾಮ ಪಂಚಾಯತ್ ದಿವಳ್ಳಿ ಗ್ರಾಮದ ಉಳ್ಳೂರು ಮಠ ಸಮೀಪ ಗುಡ್ಡ ಕುಸಿದಿದೆ. ಅಂದಾಜು 1ಕಿಮೀ ದೂರದವರೆಗೆ ಗುಡ್ಡ ಜಾರಿ ರಸ್ತೆಗೆ ಬಿದ್ದಿದೆ. ದೊಡ್ಡ ದೊಡ್ಡ ಗಾತ್ರದ ಮರಗಳು ಸಹ…
ಡಬ್ಗುಳಿ: ರಸ್ತೆಗೆ ಅಡ್ಡಬಿದ್ದ ಗುಡ್ಡ ತೆರವು
ಯಲ್ಲಾಪುರ: ಅರಬೈಲ್ ಅಂಚಿನ ಡಬ್ಗುಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗುಡ್ಡವನ್ನು ಕಂದಾಯ ಇಲಾಖೆ ತೆರವು ಮಾಡಿದೆ. ಯಂತ್ರೋಪಕರಣಗಳನ್ನು ಬಳಸಿ ಅಲ್ಲಿದ್ದ ಮಣ್ಣುಗಳನ್ನು ಬೇರೆ ಕಡೆ ಸಾಗಾಟ ಮಾಡಿದೆ. ಇದೀಗ ಡಬ್ಗುಳಿ ಗ್ರಾಮಕ್ಕೆ ವಾಹನಗಳ ಓಡಾಟ ಸಾಧ್ಯವಿದ್ದು, ರಸ್ತೆ ಮೇಲೆ ಮಣ್ಣಿನ ರಾಡಿ…
ಉತ್ತರ ಕನ್ನಡ: ನಿನ್ನೆಗಿಂತ ಇಂದು ಜಾಸ್ತಿ ಮಳೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಸುರಿದ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಶುಕ್ರವಾರ ಮಳೆಯಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ ಸರಾಸರಿ 98.43 ಮಿಲಿ ಮೀಟರ್ ಮಳೆ ಸುರಿದಿದೆ. ಈ ಪೈಕಿ ಸಿದ್ದಾಪುರದಲ್ಲಿ ಅತಿ ಹೆಚ್ಚು ಅಂದರೆ 150.4 ಮೀ.ಮೀ ಮಳೆಯಾಗಿದೆ. ಶಿರಸಿಯಲ್ಲಿ 148.5 ಮಿ.ಮೀ…
ಮಣ್ಣಿನಡಿ ಸಿಲುಕಿದ ಲಾರಿಗಾಗಿ ತೀವ್ರ ಶೋಧ
ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿತ ಸ್ಥಳದಲ್ಲಿ ಐಷಾರಾಮಿ ಕಾರು ಕೊನೆಯದಾಗಿ ನಿಂತಿರುವ ಬಗ್ಗೆ ಜಿಪಿಎಸ್ ಮಾಹಿತಿ ಸಿಕ್ಕಿದ್ದು, ಬೆಂಜ್ ಲಾರಿ ಹಾಗೂ ಅದರ ಚಾಲಕನಿಗಾಗಿ ಶೋಧ ನಡೆಯುತ್ತಿದೆ. ಜಿಪಿಎಸ್ ಮಾಹಿತಿ ಅನ್ವಯ ಎರಡು ದಿನದ ಹಿಂದೆಯೇ ಗುಡ್ಡದ ಕೆಳಗೆ ಟಿಂಬರ್…
ರೈತರ ಭೂಮಿಗೆ ದಾರಿ ಸಮಸ್ಯೆ: ಪ್ರತಿಭಟನೆಯ ಎಚ್ಚರಿಕೆ
ಶಿರಸಿ: `ಅನಾಧಿಕಾಲದಿಂದಲೂ ಕೃಷಿಭೂಮಿಗೆ ತೆರಳುವ ದಾರಿ ಅತಿಕ್ರಮಣವಾಗಿದ್ದು, ಅದನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ ಕುಟುಂಬ ಹಾಗೂ ದನ-ಕರುಗಳ ಜೊತೆ ಸರ್ಕಾರಿ ಕಚೇರಿಗೆ ಆಗಮಿಸಿ ಪ್ರತಿಭಟಿಸುತ್ತೇವೆ’ ಎಂದು ಕುಪಗದ್ದೆ ಗ್ರಾಮದ ಕೆಲ ರೈತರು ಸರ್ಕಾರಕ್ಕೆ ಎಚ್ಚರಿಕೆ ಪತ್ರ ನೀಡಿದ್ದಾರೆ. ಕುಪಗದ್ದೆ ಗ್ರಾಮದ ಸ…







