6
ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ

ಯಲ್ಲಾಪುರ: ನಿರುದ್ಯೋಗಿ ಯುವಕ – ಯುವತಿಯರಿಗೆ ಅಗತ್ಯವಿರುವ ಕೌಶಲ್ಯ ಒದಗಿಸಿ ಉದ್ಯೋಗ ಪಡೆಯಲು ನೆರವು ನೀಡುವುದಕ್ಕಾಗಿ ಗ್ರೀನ್‌ಕೇರ್ ಸಂಸ್ಥೆ ಎಪಿಎಂಸಿ ಅಡಿಕೆ ಭವನದಲ್ಲಿ ಜು 22ರಂದು ತರಬೇತಿ ಆಯೋಜಿಸಿದೆ. ಈ ತರಬೇತಿ ಸಂಪೂರ್ಣ ಉಚಿತ. ಬ್ಯುಟಿಶಿಯನ್ ಹಾಗೂ ಫ್ಯಾಷನ್ ಡಿಸೈನಿಂಗ್ ಕುರಿತು…

ಮೇದಿನಿಗೆ ಚಿಮಣಿಯೇ ಗತಿ!

ಕುಮಟಾದ ಮೇದಿನಿಯಲ್ಲಿ ಒಂದುವರೆ ತಿಂಗಳಿನಿAದ ವಿದ್ಯುತ್ ಇಲ್ಲ. ಈ ಬಗ್ಗೆ ದೂರು ಕೊಟ್ಟರು ಯಾರೂ ಬಂದಿಲ್ಲ. ಹೀಗಾಗಿ ಮೊಬೈಲ್ ಚಾರ್ಚ ಹಾಕಲು ಸಹ ಆಗಿಲ್ಲ ಎಂದು ಅಲ್ಲಿನ ವಿನಾಯಕ ಗೌಡ ಅವಲತ್ತುಕೊಂಡರು. ಸರ್ಕಾರ ಮೇದಿನಿ ಊರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈ ಊರಿಗೆ…

ಅಣಲಗಾರ ಯಕ್ಷವೈಭವಕ್ಕೆ ಕ್ಷಣಗಣನೆ

ಯಲ್ಲಾಪುರ: ಜುಲೈ 20ರ ರಾತ್ರಿ 8.30ಕ್ಕೆ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಣಲಗಾರ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರು ಈ ಆಟ ಆಡಲಿದ್ದಾರೆ. `ಶ್ರೀರಂಗ ತುಲಾಭಾರ ಹಾಗೂ ಪುರುಷಮೃಗ’ ಪ್ರದರ್ಶನ ನಡೆಯಲಿದ್ದು, ಹಿಮ್ಮೇಳದಲ್ಲಿ ಪ್ರಸನ್ನ…

ಗುಡ್ಡದ ತಪ್ಪಲಿನಲ್ಲಿ ಕಣ್ಮರೆಯಾದ ಲೋಕೇಶ: ಮಗನಿಗಾಗಿ ತಾಯಿಯ ಅಲೆದಾಟ

ಗಂಗೆಕೊಳ್ಳದ ಲೋಕೇಶ್ ನಾಯ್ಕ (30) ಸಹ ಶಿರೂರು ಗುಡ್ಡದ ತಪ್ಪಲಿನಲ್ಲಿನಿಂದ ಕಣ್ಮರೆಯಾಗಿದ್ದು, ಈವರೆಗೂ ಆತನ ಸುಳಿವು ಸಿಕ್ಕಿಲ್ಲ. ಶಿರೂರಿನ ಚಹದ ಅಂಗಡಿ ಮುಂದೆ ಈತ ನಿಂತಿರುವುದನ್ನು ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರು ಕೊನೆಯದಾಗಿ ನೋಡಿದ್ದು, ಅದಾದ ನಂತರ ಆತನ ಬಗ್ಗೆ ಯಾರಿಗೂ ಮಾಹಿತಿ…

ಆನಗೋಡಿನ ಹಲವು ಕಡೆ ಮಳೆ ಹಾನಿ

ಯಲ್ಲಾಪುರ ತಾಲೂಕಿನ ಆನಗೋಡಿನ ಹಲವು ಕಡೆ ಮಳೆ ಹಾನಿಯಾಗಿದೆ. ಕೆಳಗಿನಪಾಲ್ ಶಿವರಾಮ ಭಟ್ಟ ತೋಟದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ. ನೀರನ್ನು ಹೊರಗೆ ಬಿಡುವುದು ಸವಾಲಾಗಿದೆ. ಕಪ್ಪೆಗದ್ದೆಯ ಗಜಾನನ ಭಟ್ಟ ಅವರ ಮನೆ ಅಂಚಿನ ದರೆ ಕುಸಿದಿದೆ. ಇಲ್ಲಿ ಮನೆಯವರೆಗೂ ಮಣ್ಣು…

ದಯೆ ತೋರಿದ ವರುಣದೇವ: ಜಿಲ್ಲೆಯಲ್ಲಿ ಮಳೆ ಕೊಂಚ ಇಳಿಮುಖ

ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಜುಲೈ 20ರ ಶನಿವಾರ ಕೊಂಚ ಕಡಿಮೆಯಾಗಿದೆ. ಕರಾವಳಿ ಭಾಗದಲ್ಲಿ ಸಹ ಮಳೆ ಮೊದಲಿನ ಹಾಗಿಲ್ಲ. ಜಿಲ್ಲೆಯಲ್ಲಿ ಸರಾಸರಿ 63.75 ಮಿಲಿ ಮೀಟರ್ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಸಿದ್ದಾಪುರದಲ್ಲಿ ಅತಿ…

ವ್ಯಾಪಕ ಮಳೆ: ದೇವರ ಮೊರೆಹೋದ ಜಿಲ್ಲಾಧಿಕಾರಿ

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಉಂಟಾಗುತ್ತಿದ್ದು, ಜನರ ಒಳತಿಗೆ ಪ್ರಾರ್ಥಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ದೇವರ ಮೊರೆ ಹೋಗಿದ್ದಾರೆ. ಶುಕ್ರವಾರ ಸಂಜೆ ಗೋಕರ್ಣ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ ಅವರು ಪ್ರಕೃತಿಯ ಮುನಿಸು ಕಡಿಮೆ ಮಾಡುವಂತೆ ಪ್ರಾರ್ಥಿಸಿಕೊಂಡರು. ವಿಶೇಷ ಆರತಿ ಬೆಳಗಿ…

ಕೃತಕ ಚಿನ್ನ ತಯಾರಿಕೆ: ಈ ತರಬೇತಿಗೆ ಇಂದೇ ಹೆಸರು ನೋಂದಾಯಿಸಿ!

ಕುಮಟಾದ ಕೆನರಾ ಬ್ಯಾಂಕ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯೂ ಜು 22ರಿಂದ ಅಗಸ್ಟ್ 3ರವರೆಗೆ 13 ದಿನಗಳ ಕೃತಕ ಆಭರಣ ತಯಾರಿಕೆ ತರಬೇತಿ ನಡೆಸುತ್ತಿದ್ದು, ಆಸಕ್ತರು ಭಾಗವಹಿಸಬಹುದು. ಊಟ ಹಾಗೂ ವಸತಿ ಜೊತೆ ತರಬೇತಿ ಸಹ ಉಚಿತ. 45 ವರ್ಷದ ಒಳಗಿನ…

ಎಮ್ಮೆ ಖರೀದಿಗೆ ಸಾಲ ಸೌಲಭ್ಯ: ಬಡ್ಡಿಮನ್ನಾ ಮಹಿಳೆಯರಿಗೆ ಮಾತ್ರ!

ಹೈನುಗಾರಿಕೆ ಮಾಡುವ ರೈತ ಮಹಿಳೆಯರು ಸಾಲ ಮಾಡಿ ಜಾನುವಾರು ಖರೀದಿಸಿದರೆ ಸರ್ಕಾರ ಶೇ 6ರ ಬಡ್ಡಿ ಮನ್ನಾ ಮಾಡಲಿದೆ. ಹೈನುಗಾರಿಕೆಗಾಗಿ ವಿವಿಧ ಬ್ಯಾಂಕ್’ಗಳಲ್ಲಿ ಸಾಲ ಪಡೆಯಬಹುದಾಗಿದ್ದು, ಗರಿಷ್ಠ ರೂ 65,000 ಸಾಲದ ಮೊತ್ತಕ್ಕೆ ಶೇ 6 ರ ಬಡ್ಡಿ ಸಹಾಯಧನ ಅಂದರೆ…

ರುದ್ರಭೂಮಿ ಅಭಿವೃದ್ಧಿಗೆ ಬಿಜೆಪಿ ಹೋರಾಟ

ಯಲ್ಲಾಪುರ: `ಅವ್ಯವಸ್ಥೆಯ ಆಗರವಾಗಿರುವ ಕಿರವತ್ತಿಯ ರುದ್ರಭೂಮಿಗೆ ಅಗತ್ಯ ಸೌಕರ್ಯ ಒದಗಿಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ. `ಕಿರವತ್ತಿ ಹಿಂದೂ ರುದ್ರಭೂಮಿಯಲ್ಲಿ ನೀರಿನ ಸೌಕರ್ಯವಿಲ್ಲ’ ಎಂದು ಬಿಜೆಪಿ ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಮೇಶ್ವರ ನಾಯ್ಕ ದೂರಿದರು. `ಈ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಆಗಿಲ್ಲ’…

You cannot copy content of this page