ಲಯನ್ಸ್ ಸೇವೆ ಶ್ಲಾಘಿಸಿದ ದಂತವೈದ್ಯ
ಕಾರವಾರ: `ಸಾಮಾಜಿಕ ಸೇವೆಯಲ್ಲಿ ಲಯನ್ಸ್ ಸಂಸ್ಥೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದೆ’ ಎಂದು ದಂತವೈದ್ಯ ಡಾ ಸಂದೀಪ್ ಅಣ್ವೇಕರ ಹೇಳಿದರು. ಸದಾಶಿವಗಡದಲ್ಲಿ ಲಯನ್ಸ್ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಅವರು `ಶ್ರದ್ಧೆ ಮತ್ತು ಆಸಕ್ತಿಯಿಂದ ಕೆಲಸ ಮಾಡುವ ಲಯನ್ಸ್ ವಿಶ್ವದ…
ಗುಡ್ಡ ಕಡಿದು ರೆಸಾರ್ಟ ಮಾಡಿದರಯ್ಯ… ಬೆಟ್ಟ ಅಗೆದು ಗಣಿ ತೆಗೆದರಯ್ಯ…
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಿ ಆರ್ ಜಡ್ ನಿಯಮಗಳನ್ನು ಮೀರಿ ಅನೇಕ ರೆಸಾರ್ಟ ನಿರ್ಮಾಣವಾಗಿದೆ. ಮಲೆನಾಡು ಭಾಗದಲ್ಲಿ ಗುಡ್ಡಗಳನ್ನು ಕಡಿದು ಗಣಿಕಾರಿಕೆ ನಡೆಸಲಾಗಿದೆ. ತೋಟ ಅಭಿವೃದ್ಧಿ, ಮಣ್ಣು – ಮರಳು ಸಾಗಾಟಕ್ಕಾಗಿ ಅಗತ್ಯಕ್ಕಿಂತಲೂ ಅಧಿಕವಾಗಿ ಪರಿಸರ ನಾಶವಾಗಿದೆ. ಈ ಎಲ್ಲಾ…
ಗುಡ್ಡಗಾಡು ಶಿಕ್ಷಕನಿಗೆ ದೊರೆತ ಪ್ರಶಸ್ತಿ
ಜೊಯಿಡಾ: ಕೊಂದರ ಶಾಲೆಯ ಮುಖ್ಯ ಶಿಕ್ಷಕ ಈರಣ್ಣ ಪಗಡಿ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ಪ್ರಶಸ್ತಿ ನೀಡಿದೆ. ಹಳಿಯಾಳ ತಾಲೂಕಿನ ಮದನಳ್ಳಿ ಗ್ರಾಮದ ಈರಣ್ಣ ಅವರು 1999ರಲ್ಲಿ ಶಿಕ್ಷಕ…
ಪ್ರಕೃತಿ ವಿಕೋಪ: ಗಿಡ-ಮರ ಆರೈಕೆಗೆ ಸೋಂದಾ ಶ್ರೀಗಳ ಕರೆ
`ಹಳೆ ಕಾಲದಲ್ಲಿ ಗಿಡಮರ, ಮಳೆಯೂ ಹೆಚ್ಚಿತ್ತು. ಈ ಗುಡ್ಡ ಕುಸಿತ ಆಗ ಇರಲಿಲ್ಲ. ಈಚೆಗಿನ ಗುಡ್ಡಗಳ ಕುಸಿತಕ್ಕೆ ಗಿಡ ಮರಗಳು ಕಡಿಮೆ ಆಗಿದ್ದೇ ಪ್ರಮುಖ ಕಾರಣ’ ಎಂದು ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಮಠಾಧೀಶ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಭಾನುವಾರ…
ಅಶೋಕವನದಲ್ಲಿ ರಾಘವೇಶ್ವರ ಶ್ರೀ ಚಾತುರ್ಮಾಸ್ಯ
`ಅಜ್ಞಾನವೇ ಆವರಣ. ಸುಜ್ಞಾನವೇ ಅನಾವರಣ. ಅರಿವಿನ ಪ್ರಾಪ್ತಿಯೇ ನಿಜವಾದ ಅನಾವರಣ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವಭಾರತೀ ಸ್ವಾಮೀಜಿ ಹೇಳಿದ್ದಾರೆ. ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಭಾನುವಾರ ಅನಾವರಣ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. `ಪ್ರತಿಯೊಬ್ಬರ ಹೃದಯವೂ ಒಂದು ಅಮೂಲ್ಯ…
ಶೌಚಾಲಯದ ಗೋಡೆ ಬಡಿದು ವೃದ್ಧೆ ಸಾವು
ಹೊನ್ನಾವರ: ಮಂಕಿ ಗ್ರಾಮದ ಮಂಕಾಳಿ ಮಂಜಯ್ಯ ನಾಯ್ಕ ಎಂಬಾತರು ಮೂತ್ರ ವಿಸರ್ಜನೆಗೆ ಹೋದಾಗ ಗಾಯಗೊಂಡು ಸಾವನಪ್ಪಿದ್ದಾರೆ. ಮಂಕಿ ಹೊಸಪಟ್ಟಣ ಪಳ್ಳಿಬಿದರೆಯ ಮಂಕಾಳಿ ನಾಯ್ಕ (70) ಜುಲೈ 20ರ ರಾತ್ರಿ 10 ಗಂಟೆಗೆ ಊಟ ಮಾಡಿ ಮಲಗಿದ್ದರು. ಜುಲೈ 21ರ ನಸುಕಿನ 3…
ಜುಲೈ 22: ಮಳೆ ಕಡಿಮೆಯಾದರೂ ಮಕ್ಕಳ ರಜೆ ತಪ್ಪಿಲ್ಲ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದ್ದರೂ ಶಾಲೆಗಳ ಗೋಡೆ ಮಳೆಗೆ ನೆನೆದಿದೆ. ಬಹುತೇಕ ಶಾಲೆಗಳಲ್ಲಿ ಮಣ್ಣಿನ ಗೋಡೆಗಳೇ ಇರುವುದರಿಂದ ಮಕ್ಕಳನ್ನು ಶಾಲೆಗೆ ಕರೆಯುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಇದರೊಂದಿಗೆ ಶಾಲೆಗಳಲ್ಲಿ ತೆರೆಯಲಾದ `ಕಾಳಜಿ ಕೇಂದ್ರ’ಗಳು…
ಶಿರಸಿ ಶೈಕ್ಷಣಿಕ ಜಿಲ್ಲೆಗೆ ರಜೆ: ಕಾರವಾರದಲ್ಲಿ ಗೊಂದಲ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದ್ದರೂ ಮಕ್ಕಳು ಶಾಲೆಗೆ ಬರುವ ವಾತಾವರಣ ನಿರ್ಮಾಣವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ `ಯಾವುದೇ ಅಪಾಯ ಆಗದಂತೆ ಮುನ್ನಚ್ಚರಿಕೆವಹಿಸಿ’ ಎಂದು ಸೂಚಿಸಿದ್ದು, ಶಿರಸಿ ಶೈಕ್ಷಣಿಕ ಜಿಲ್ಲೆಗೆ ಶಿಕ್ಷಣಾಧಿಕಾರಿಗಳೇ ರಜೆ ಘೋಷಿಸಿದ್ದಾರೆ. ಆದರೆ, ಕಾರವಾರ…
ಕಣ್ಣಿಗೆ ಕಾಣುವ ಬಾಲಕನ ಕೈ: ಸಂಸ್ಕಾರಕ್ಕೆ ಕಾನೂನು ತೊಡಕು!
ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಬಾಲಕನ ಕೈ ತುಂಡಾಗಿ ಬಿದ್ದಿದೆ. ಅದು ರೋಶನ್ ನಾಯ್ಕ ಎಂಬಾತನ ಕೈ ಎಂಬುದು ಎಲ್ಲರಿಗೂ ಗೊತ್ತಿದೆ. ಮೇಲಾಗಿ ಕೈಗೆ ಕಟ್ಟಿರುವ `ಕೆಂಪು ದಾರ’ ಇದಕ್ಕೆ ಸಾಕ್ಷಿ ಹೇಳಿದೆ. ಸ್ವತ: ಆ ದಾರ ಕಟ್ಟಿದವರೇ ಬಂದು ಹೇಳಿದರೂ…
ಉತ್ತರ ಕನ್ನಡದಲ್ಲಿ ಮಳೆ ಇಳಿಮುಖ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಮಳೆ ಇಳಿಮುಖವಾಗಿದೆ. ಜುಲೈ 21ರಂದು ಸರಾರಸಿ 41.8 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜುಲೈ 1ರಿಂದ ಈವರೆಗೆ ಸುರಿದ ಮಳೆ ವಿವರ ಇಲ್ಲಿ ನೋಡಿ.. ಜುಲೈ 21ರ ಜಲಾಶಯಗಳ ನೀರಿನ ಮಟ್ಟದ ವಿವರ…







