ಪುಣ್ಯಕ್ಷೇತ್ರದಲ್ಲಿ ರವಿ ಸಂಚಾರ
ಕುಮಟಾ: ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಇಲಾಖೆಯ ಅಧಿಕಾರಿ ರವಿ ಚನ್ನಣ್ಣನವರ್ ಜಿಲ್ಲೆಗೆ ಆಗಮಿಸಿದ್ದು, ಗೋಕರ್ಣದಲ್ಲಿ ಸಂಚಾರ ನಡೆಸಿದ್ದಾರೆ. ಇಲ್ಲಿನ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿದ ಅವರು ಆತ್ಮಲಿಂಗಕ್ಕೆ ಆರತಿ ಮಾಡಿದರು. ದೇವಾಲಯದ ಮೇಲುಸ್ತುವಾರಿ ಸಮಿತಿ ಸದಸ್ಯ ಮಹಾಬಲ ಉಪಾಧ್ಯ ಪೂಜೆ…
ಬೈಕಿನಿಂದ ಬಿದ್ದು ಪಾದಚಾರಿಗೂ ಪೆಟ್ಟು ಮಾಡಿದ ಸವಾರ
ಶಿರಸಿ: ಶಕ್ತಿ ಮೋಟಾರ್ ಶೋರೂಂ’ನಲ್ಲಿ ಕೆಲಸ ಮಾಡುವ ಉಂಚಳ್ಳಿಯ ನವೀನ್ ನಾಯ್ಕ ದಿವಗಿ ಬಳಿ ಬೈಕಿನಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದು, ಈ ವೇಳೆ ನಡೆದು ಬರುತ್ತಿದ್ದ ಮಹಮದ್ ಗೌಸ್ ಎಂಬಾತನ ಕಾಲು ಮುರಿತಕ್ಕೂ ಕಾರಣನಾಗಿದ್ದಾನೆ. ಜುಲೈ 18ರಂದು ರಾತ್ರಿ 8.45ಕ್ಕೆ…
ಡ್ರೈವರ್ ವಿರುದ್ಧ ದೂರು ನೀಡಿದ ಕ್ಲಿನರ್
ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಲಾರಿ ಬೀಳಿಸಿದ ಚಾಲಕನ ವಿರುದ್ಧ ಅದೇ ಲಾರಿಯ ಕ್ಲೀನರ್ ದೂರು ನೀಡಿದ್ದಾನೆ. ಚಿತ್ರದುರ್ಗದ ರೋಹನ್ (20) ಸೊರಬದ ವೀರೇಶ್ (44) ಎಂಬಾತರು ಓಡಿಸುವ ಲಾರಿಗೆ ಕ್ಲೀನರ್ ಆಗಿದ್ದ. ಈ ಲಾರಿ ಕೇರಳದ ಕೊಚ್ಚಿಗೆ ಹೋಗುತ್ತಿರುವಾಗ ಜುಲೈ 21ರಂದು…
ಗುಡ್ಡದ ತಪ್ಪಲಿನಲ್ಲಿ ಅರ್ಜುನ: ರಕ್ಷಣೆಗೆ ಅವಕಾಶ ಕೋರಿದ ಚಾಲಕರು
ಅಂಕೋಲಾ: ಶಿರೂರು ಗುಡ್ಡ ಕುಸಿತದ ಅನತಿ ದೂರದಲ್ಲಿ ಲಾರಿ ಚಾಲಕರು ಪ್ರತಿಭಟನೆ ನಡೆಸಿದ್ದು, ತಮಗೂ ಅರ್ಜುನ್’ ಹುದುಗಿರುವ ಸ್ಥಳ ನೋಡಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. `ಅರ್ಜುನ್’ನನ್ನು ಹೊರತೆಗೆಯುವ ಕಾರ್ಯಾಚರಣೆಗೆ ಎಲ್ಲಾ ಲಾರಿ ಚಾಲಕರು ಸಹಕರಿಸುತ್ತೇವೆ. ನಾವು ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತೇವೆ. ಇದಕ್ಕೆ…
ವಿದ್ಯುತ್ ಗುತ್ತಿಗೆದಾರರ ಮೇಲೆ ಹೆಸ್ಕಾಂ ಬರೆ!
ಭೌಗೋಳಿಕವಾಗಿ ವಿಸ್ತಿರ್ಣವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಪ್ರದೇಶ ಹೆಚ್ಚಾಗಿದ್ದು, ಮಳೆಗಾಲದಲ್ಲಿ ವಿದ್ಯುತ್ ತಂತಿ ಹಾಗೂ ಕಂಬ ಮುರಿದು ಬೀಳುವುದು ಸಾಮಾನ್ಯ. ಈ ರೀತಿ ಮುರಿದ ಕಂಬ ಸರಿಪಡಿಸಲು ವಿದ್ಯುತ್ ಗುತ್ತಿಗೆದಾರರಿಗೆ ಜವಾಬ್ದಾರಿವಹಿಸುವ ಹೆಸ್ಕಾಂ ನಿರ್ವಹಣಾ ವೆಚ್ಚವನ್ನು ಸರಿಯಾಗಿ ಪಾವತಿಸುತ್ತಿಲ್ಲ! `ಗುಡ್ಡಗಾಡು…
ಜುಲೈ 23: ಶಾಲಾ ಕಾಲೇಜಿಗೆ ಇಲ್ಲ ರಜೆ
ಕಳೆದ ಒಂದು ವಾರದಿಂದ ಶಾಲಾ-ಕಾಲೇಜುಗಳಿಗೆ ನೀಡಿದ್ದ `ಮಳೆ ರಜೆ’ ಸೋಮವಾರ ಮುಕ್ತಾಯವಾಗಿದೆ. ಜಿಲ್ಲೆಯಲ್ಲಿ ಆರಂಜ್ ಅಲರ್ಟ ಘೋಷಿಸಲಾಗಿದ್ದು, ಸದ್ಯಕ್ಕೆ ರೆಡ್ ಅಲರ್ಟ ಮುಕ್ತಾಯವಾಗಿದೆ. ಈ ಹಿನ್ನಲೆ ಜುಲೈ 23ರಿಂದ ಜಿಲ್ಲೆಯ ಶಾಲಾ ಕಾಲೇಜುಗಳು ಬಾಗಿಲು ತೆರೆಯಲಿದೆ. ಅದರ ಪ್ರಕಾರ ತರಗತಿಗಳು ಶುರುವಾಗಲಿದೆ.…
ಜಿಲ್ಲೆಯಲ್ಲಿ ಮಳೆ ಇಳಿಮುಖ: ಹೊನ್ನಾವರದಲ್ಲಿ ಅತ್ಯಧಿಕ
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸರಾಸರಿ 48.66ರಷ್ಟು ಮಳೆಯಾಗಿದೆ. ಹೊನ್ನಾವರದಲ್ಲಿ ಹೊನ್ನಾವರ 111.3ಮಿ.ಮೀ ಮಳೆ ಮುಂದುವರೆದಿದೆ. ಉಳಿದoತೆ ಅಂಕೋಲಾ 40.5ಮಿ.ಮೀ ಭಟ್ಕಳ 25ಮಿ.ಮೀ, ದಾಂಡೇಲಿ 37.6ಮಿ.ಮೀ, ಹಳಿಯಾಳ 24.8ಮಿ.ಮೀ, ಜೊಯಿಡಾ 55.2ಮಿ.ಮೀ, ಕಾರವಾರ 24.2ಮಿ.ಮೀ, ಕುಮಟಾ 66.9ಮಿ.ಮೀ, ಮುಂಡಗೋಡ 21.8ಮಿ.ಮೀ ಮಳೆ…
ದೊಡ್ಡದಾಗಿ ಮೈಕ್ ಹಚ್ಚಿದರೂ ಇದೆ ಶಿಕ್ಷೆ!
ಹಳಿಯಾಳ: ಹವಗಿ ತಿಮ್ಮಾಪುರ ರಸ್ತೆಯಲ್ಲಿ ಸ್ಪಿಕರ್ ಅಳವಡಿಸಿಕೊಂಡು ದೊಡ್ಡದಾಗಿ ಕೂಗುತ್ತಿದ್ದ ಸಂತೋಷ ಚಲುವಾದಿ (32)ಗೆ ಇದೀಗ ಸಂಕಷ್ಟ ಶುರುವಾಗಿದೆ. ಚಾಲಕ ವೃತ್ತಿ ಮಾಡುವ ಸಂತೋಷ ಚಲುವಾದಿ ಜುಲೈ 21ರ ರಾತ್ರಿ 8 ಗಂಟೆಗೆ ಅಹುಜಾ ಕಂಪನಿಗೆ ಸೇರಿದ 2 ದೊಡ್ಡ ಸ್ಪೀಕರ್‌ಗೆ…
ಮಳೆಗೆ ಮುರಿದ ಮಜ್ಜಿಗೆಹಳ್ಳದ ಮನೆ
ಯಲ್ಲಾಪುರ: ರಭಸ ಮಳೆಗೆ ಮಾವಿನಕಟ್ಟಾದ ಚಿಪಗೇರಿಯಲ್ಲಿ ಮನೆ ಕುಸಿದಿದೆ. ಜುಲೈ 21ರ ರಾತ್ರಿ ಮನೆಯ ಗೋಡೆ ಕುಸಿದಿದ್ದು, ಹಂಚುಗಳೆಲ್ಲವೂ ನೆಲಕ್ಕೆ ಅಪ್ಪಳಿಸಿದೆ. ಮಜ್ಜಿಗೆಹಳ್ಳದ 71 ವರ್ಷದ ವೃದ್ಧೆ ಗಂಗುಬಾಯಿ ದೋಯಪಾಂಡೆ ಈ ಮನೆಯಲ್ಲಿ ವಾಸವಾಗಿದ್ದರು. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ…
ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ವ್ಯಾಪಾರಿ: ಗಾಂಜಾ ಜೊತೆ ಸಿಕ್ಕಿಬಿದ್ದ ಯುವಕ
ದಾಂಡೇಲಿ: 20 ವರ್ಷದ ಚಂದ್ರು ತಳವಾರ ಎಂಬಾತ 720 ಗ್ರಾಂ ಗಾಂಜಾ ಮಾರಾಟಕ್ಕೆ ತೆರಳಿ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾನೆ. ದಾಂಡೇಲಿ ಬಾಂಬುಗೇಟ್ ಬಳಿಯ ಚಂದ್ರು ತಳವಾರ್ ಜುಲೈ 21ರ ಸಂಜೆ ಅಂಬೇವಾಡಿಯ ನರ್ಸಿಂಗ್ ವಿದ್ಯಾರ್ಥಿ ವಸತಿ ನಿಲಯದ ಬಳಿ ನಿಂತಿದ್ದ. ಆತನ…









