6

ಬೈಕಿನಿಂದ ಬಿದ್ದು ಪಾದಚಾರಿಗೂ ಪೆಟ್ಟು ಮಾಡಿದ ಸವಾರ

ಶಿರಸಿ: ಶಕ್ತಿ ಮೋಟಾರ್ ಶೋರೂಂ’ನಲ್ಲಿ ಕೆಲಸ ಮಾಡುವ ಉಂಚಳ್ಳಿಯ ನವೀನ್ ನಾಯ್ಕ ದಿವಗಿ ಬಳಿ ಬೈಕಿನಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದು, ಈ ವೇಳೆ ನಡೆದು ಬರುತ್ತಿದ್ದ ಮಹಮದ್ ಗೌಸ್ ಎಂಬಾತನ ಕಾಲು ಮುರಿತಕ್ಕೂ ಕಾರಣನಾಗಿದ್ದಾನೆ.
ಜುಲೈ 18ರಂದು ರಾತ್ರಿ 8.45ಕ್ಕೆ ಶಿರಸಿ ಕಡೆಯಿಂದ ಬನವಾಸಿ ಕಡೆ ಬೈಕಿನಲ್ಲಿ ಹೋಗುತ್ತಿದ್ದ ಉಂಚಳ್ಳಿ ಬಳಿಯ ಬಿದ್ರಳ್ಳಿಯ ನವೀನ್ ನಾಯ್ಕ ದಿವಿಗಿ ಬಳಿ ಬೈಕಿನಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ನವೀನನ ತಲೆಗೆ ಪೆಟ್ಟಾಗಿದೆ. ಆತ ಬಿದ್ದ ನಂತರವೂ ಬೈಕ್ ಮುಂದೆ ಚಲಿಸಿ ಪ್ರಿಂಟಿoಗ್ ಪ್ರೆಸ್’ನಲ್ಲಿ ಕೆಲಸ ಮಾಡುವ ಹಳೆಹುಬ್ಬಳ್ಳಿ ಮೂಲದ ಮಹಮದ್ ಗೌಸ್ ಎಂಬಾತನಿಗೆ ಗುದ್ದಿದೆ. ಇದರ ಪರಿಣಾಮ ಮಹಮದ್ ಗೌಸ್’ಗೆ ಸಹ ಮುಖ, ತಲೆ, ಕಾಲಿಗೆ ಪೆಟ್ಟಾಗಿದೆ.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    Leave a Reply

    Your email address will not be published. Required fields are marked *

    You cannot copy content of this page