6
ನಿಂತ ವಾಹನಗಳಿಗೆ ಗುದ್ದಿದ ಕಾರು ಸವಾರ

ಮುಂಡಗೋಡ: ಗೋಟಗೋಡಿಕೊಪ್ಪ ತಿರುವಿನಲ್ಲಿ ನಿಂತಿದ್ದ ಬೈಕ್ ಹಾಗೂ ಕಾರಿಗೆ ಇನ್ನೊಂದು ಕಾರು ಗುದ್ದಿದೆ. ಮಳೆ ಕಾರಣ ರಸ್ತೆ ಮೇಲೆ ಮರ ಬಿದ್ದಿದ್ದು, ವಾಹನಗಳು ಸಾಲಿನಲ್ಲಿ ನಿಂತಿದ್ದವು. ಅರಣ್ಯ ಸಿಬ್ಬಂದಿ ಮರ ತೆರವು ಮಾಡುತ್ತಿದ್ದಾಗ ಹಿಂದಿನಿoದ ಬಂದ ಕಾರು ಇನ್ನೊಂದು ಕಾರು ಹಾಗೂ…

ಸಿಲೆಂಡರ್ ಸ್ಪೋಟಕ್ಕೆ ನಲುಗಿದ ಬೀದಿ ವ್ಯಾಪಾರಿ

ಶಿರಸಿ: ಬಿಸಲಕೊಪ್ಪ ಗ್ರಾಮ ಪಂಚಾಯತ್ ಶಿವಳ್ಳಿ ಗ್ರಾಮದ ಹೊಸಳ್ಳಿಯಲ್ಲಿ ಸಿಲಿಂಡರ್ ಗುರುವಾರ ಸ್ಫೋಟವಾಗಿದೆ. ಈಶ್ವರ ನಾಯ್ಕ ಎಂಬಾತರು ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದರು. ಆ ಗಾಡಿಯಲ್ಲಿದ್ದ 5 ಕೆಜಿ ತೂಕದ ಸಿಲೆಂಡರ್ ಸ್ಪೋಟವಾಗಿದೆ. ಇದರಿಂದ ಗಾಡಿ ಸಂಪೂರ್ಣ ಭಸ್ಮವಾಗಿದೆ. ಅಲ್ಲಿದ್ದ ನಿತ್ಯ ಬಳಕೆಯ…

ಡಬ್ಗುಳಿಯಲ್ಲಿ ಈ ವರ್ಷವೂ ಗುಡ್ಡ ಕುಸಿತ!

ಯಲ್ಲಾಪುರ: ಅರಬೈಲ್ ಘಟ್ಟದ ಅಂಚಿನ ಪ್ರದೇಶವಾದ ಡಬ್ಗುಳಿಯಲ್ಲಿ ಸತತ 5ನೇ ವರ್ಷವೂ ಗುಡ್ಡ ಕುಸಿದಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಈ ಅವಾಂತರಕ್ಕೆ ಕಾರಣ ಎಂಬುದು ಜನರ ದೂರು. ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ರಸ್ತೆಯ ಮೇಲೆ ಮಣ್ಣು…

ನಿಮ್ಮ ಮಗುವನ್ನು ಮಿಲಟರಿ ಶಾಲೆಯಲ್ಲಿ ಓದಿಸಬೇಕಾ? ಹಾಗಾದರೆ ಈ ಸುದ್ದಿ ನಿಮಗಾಗಿ!

ಡೆಹರಾಡನ್ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ 8ನೇ ತರಗತಿ ಪ್ರವೇಶ ಪಡೆಯಲು ಕರ್ನಾಟಕ ಮೂಲದ ಬಾಲಕರಿಗೆ ಹಾಗೂ ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ 1ರಂದು ನಡೆಸಲಾಗುತ್ತಿದೆ. ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ…

ವಿದ್ಯುತ್ ಸಮಸ್ಯೆ ಬಗ್ಗೆ ಇಲ್ಲಿ ಹೇಳಿ..

ಕಾರವಾರ ಹಾಗೂ ಹೊನ್ನಾವರದ ಹೆಸ್ಕಾಂ ಕಚೇರಿಯಲ್ಲಿ ಜುಲೈ 20ರ ಬೆಳಗ್ಗೆ 11 ಗಂಟೆಗೆ ವಿದ್ಯುತ್ ಅದಾಲತ್ ನಡೆಯಲಿದೆ. ವಿದ್ಯುತ್ ಸಮಸ್ಯೆಗಳ ಬಗ್ಗೆ ಗ್ರಾಹಕರು ಅಲ್ಲಿ ಹೇಳಿಕೊಳ್ಳಬಹುದು. ಜೊತೆಗೆ ಮಧ್ಯಾಹ್ನ 3.30ಕ್ಕೆ ವಿದ್ಯುತ್ ಗ್ರಾಹಕರ ಸಭೆ ಸಹ ನಡೆಯಲಿದೆ. ಗ್ರಾಹಕರು ತಮ್ಮ ವಿದ್ಯುತ್…

ವಿಘ್ನನಿವಾರಕನಿಗೂ ಕಾಡಿದ ವರುಣ!

ಕುಮಟಾ: ಕರಾವಳಿಯಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಪುಣ್ಯಕ್ಷೇತ್ರಗಳು ಸಹ ಇದರಿಂದ ಹೊರತಾಗಿಲ್ಲ. ಗೋಕರ್ಣದಲ್ಲಿ ಕಳೆದ ಒಂದುವಾರದಿoದ ನಿರಂತರವಾಗಿ ಮಳೆ ಸುರಿಯುತ್ತಿದೆ. ಗುರುವಾರ ಸುರಿದ ಮಳೆಗೆ ರಸ್ತೆಯ ಮೇಲೆ ಪೂರ್ತಿ ನೀರು ನಿಂತಿದ್ದು, ಜನ ತೊಂದರೆ ಅನುಭವಿಸಿದರು. ಮಹಾಗಣಪತಿ ದೇವಾಲಯದ ಮುಂದೆ ನೀರು…

ಬಹಿರ್ದೆಸೆಗೆ ಹೋದವ ನೀರು ಪಾಲಾದ!

ಭಟ್ಕಳ: ಬಾಳೆಹಿತ್ಲುವಿನ ವಸಂತ ಕುಪ್ಪ ನಾಯ್ಕ (53) ಎಂಬಾತ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈವರೆಗೂ ಆತ ಪತ್ತೆಯಾಗಿಲ್ಲ. ಜುಲೈ 17ರ ಮಧ್ಯಾಹ್ನ ಈತ ಬಾಳೆಹಿತ್ಲುವಿನ ಅಳ್ವೆಕೊಡಿಯ ನದಿ ತಟಕ್ಕೆ ಬಹಿರ್ದೆಸೆಗೆ ಹೋಗಿದ್ದ. ಆಗ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದು ಕೊಚ್ಚಿ…

ಬರ್ಗಿಯಲ್ಲಿಯೂ ಭೂ ಕುಸಿತ: ಸಂಚಾರಕ್ಕೆ ತಡೆ

ಕುಮಟಾ ತಾಲೂಕಿನ ಬರ್ಗಿ ಗುಡ್ಡ ಕುಸಿತವಾಗಿದ್ದು, ಹೆದ್ದಾರಿ ಮೇಲೆ ಮಣ್ಣಿನ ರಾಶಿ ಬಿದ್ದಿದೆ. ಹೀಗಾಗಿ ಈ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. ಪ್ರಸ್ತುತ ಗೋಕರ್ಣ, ಕಾರವಾರ, ಗೋವಾ, ಯಲ್ಲಾಪುರ ಸಂಚರಿಸುವ ವಾಹನಗಳನ್ನು ಬರ್ಗಿ, ಕಿಮಾನಿ, ಕೊಡ್ಕಣಿ ಮಾರ್ಗದಲ್ಲಿ ಬಿಡಲಾಗುತ್ತಿದೆ. ಬೆಳಗ್ಗೆ ಅಲ್ಪ ಪ್ರಮಾಣದಲ್ಲಿ…

ಮೌಲ್ಯಗಳ ಶ್ರೇಷ್ಠತೆಯ ವರ್ಧನೆಯೇ ಪರಂಪರೆ: ರಾಘವೇಶ್ವರ ಸ್ವಾಮೀಜಿ

ಕುಮಟಾ: `ಹಿಂದಿನ ಪೀಳಿಗೆಯ ಶ್ರೇಷ್ಠತೆಯನ್ನು ಮುಂದಿನ ಪೀಳಿಗೆಗೆ ಒಯ್ಯುವ ಜತೆಗೆ ಅದನ್ನು ವರ್ಧಿಸಿ ಮತ್ತಷ್ಟು ಶ್ರೇಷ್ಠವಾಗಿಸುವುದೇ ಪರಂಪರೆ. ಹಿಂದಿನ ಎಲ್ಲ ಒಳಿತುಗಳು ಮುಂದಿನ ಪೀಳಿಗೆಗೆ ತಲುಪಿದಾಗ ಅದು ಮತ್ತಷ್ಟು ಶ್ರೇಷ್ಠವಾಗುತ್ತದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣದ ಅಶೋಕೆಯಲ್ಲಿ…

ಹೊಳೆಯಲ್ಲಿ ತೇಲಿ ಪೊದೆಗೆ ಸಿಲುಕಿದ ಶವ

ಭಟ್ಕಳ: ಮುರುಡೇಶ್ವರದ ಮಧು ಈಶ್ವರ ನಾಯ್ಕ ಅವರ ಮನೆ ಹಿತ್ತಲಿನಲ್ಲಿ ಅಪರಿಚಿತ ಶವ ದೊರೆತಿದೆ. ಕಾಯ್ಕಿಣಿಯ ಹೇರಾಡಿಯಲ್ಲಿ ವಾಸವಿರುವ ಮಧು ನಾಯ್ಕ ಹಿತ್ತಿಲ ಕಡೆ ಹೋದಾಗ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನದಿಯಲ್ಲಿ ಕೊಚ್ಚಿಕೊಂಡು ಬಂದ ಶವ ಗಿಡಗಳಿಗೆ ಸಿಕ್ಕಿಬಿದ್ದಿದ್ದು,…

You cannot copy content of this page