6
ಮದುವೆಗೆ ಹೋಗಿದ್ದ ಮಹಿಳೆಗೆ ಆಘಾತ: ಮಗಳ ಶವ ನೋಡಿ ನೇಣಿಗೆ ಶರಣಾದ ತಾಯಿ

ಭಟ್ಕಳದ ಯಲ್ವಡಿಕವೂರು ಬಳಿಯ ಗೋರಿಕಲ್ಲು ಮನೆಯಲ್ಲಿ ವಾಸವಾಗಿದ್ದ ಮಾದೇವಿ ನಾಯ್ಕ ನೇಣಿಗೆ ಶರಣಾಗಿದ್ದು, ಇದನ್ನು ನೋಡಿದ ಆಕೆಯ ಕೃಷ್ಣಮ್ಮ ನಾಯ್ಕ ಸಹ ಆತ್ಮಹತ್ಯೆಯ ಹಾದಿ ತುಳಿದಿದ್ದಾಳೆ. ಕೃಷ್ಣಮ್ಮ ಹಾಗೂ ಅವರ ಮಗಳು ಮಾದೇವಿ ಒಂದೇ ಊರಿನಲ್ಲಿ ವಾಸವಾಗಿದ್ದರು. ಸೋಮವಾರ ಮನೆಯವರೆಲ್ಲರೂ ಮದುವೆಗೆ ಹೋಗಿದ್ದು,…

ಮಾಯದಂತ ಮಳೆ ಬಂತಣ್ಣ…

ಮಲೆನಾಡು ಹಾಗೂ ಕರಾವಳಿಯನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ರಭಸ ಮಳೆಯಾಗುತ್ತಿದೆ. ಒಂದೆರಡು ದಿನಗಳ ಕಾಲ ಬಿಡುವು ಪಡೆದಿದ್ದ ವರುಣ ಶುಕ್ರವಾರದಿಂದ ಮತ್ತೆ ಅಬ್ಬರಿಸುತ್ತಿದ್ದು, ಇನ್ನು ಎರಡು ದಿನ ಇದೇ ರೀತಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಇದರ ಪರಿಣಾಮವಾಗಿ ಜನ ಜೀವನ…

ಕದ್ರಾ ಅಣೆಕಟ್ಟು: ನೀರು ಹೊರಬಿಡುವಿಕೆಗೆ ಕ್ಷಣಗಣನೆ!

ಕಾರವಾರ: ರಭಸ ಮಳೆಗೆ ಕಾಳಿ ನದಿ ಉಕ್ಕಿ ಹರಿಯುತ್ತಿದ್ದು, ಕದ್ರಾ ಅಣೆಕಟ್ಟು ಭರ್ತಿಯಾಗಿದೆ. ಕದ್ರಾ ಜಲಾಶಯದ ಗರಿಷ್ಠ ಮಟ್ಟವು 34.50 ಮೀಟರಗಳಾಗಿದ್ದು, ಪ್ರಸ್ತುತ ಜಲಾಶಯದ ಮಟ್ಟವು 29.70 ಮೀಟರ್ ತಲುಪಿದೆ. ಅಣೆಕಟ್ಟಿಗೆ 30 ಸಾವಿರ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರಿನ ಒಳಹರಿವಿದ್ದು, ಯಾವುದೇ…

ಬೈಕಿಗೆ ಗುದ್ದಿದ ಬುಲೇರೋ: ಇಬ್ಬರಿಗೆ ಗಾಯ

ಮುಂಡಗೋಡ: ಶಿರಸಿಯಿಂದ ಬುಲೇರೋ ಓಡಿಸಿಕೊಂಡು ಬಂದ ಪೈರೋಜ್ ಖಾನ್ ಎಂಬಾತ ಕಾತೂರಿನಲ್ಲಿ ಬೈಕಿಗೆ ಗುದ್ದಿದ್ದು, ಇದರಿಂದ ಬೈಕ್ ಸವಾರ ಬಸವರಾಜ ಸಾಳುಂಕೆ ಗಾಯಗೊಂಡಿದ್ದಾರೆ. ಶಿರಸಿಯ ರಾಮನಬೈಲ್’ನಲ್ಲಿ ಚಾಲಕನಾಗಿರುವ ಪೈರೋಜ್ ಖಾನ್ ಜುಲೈ 13ರಂದು ಮುಂಡಗೋಡು ಕಡೆ ಹೊರಟಿದ್ದ. ಇದೇ ವೇಳೆ ಬಸವರಾಜ…

ಜುಲೈ 16: ಮಂಗಳವಾರವೂ ಈ ಶಾಲೆಗಳಿಗೆ `ಮಳೆ ರಜೆ’

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, 10 ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ಜುಲೈ 16ರ ಮಂಗಳವಾರವೂ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ತಹಶೀಲ್ದಾರರು ಹಾಗೂ ಶಿಕ್ಷಣಾಧಿಕಾರಿಗಳು ನೀಡಿದ ವರದಿ ಪಡೆದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಈ ಘೋಷಣೆ ಮಾಡಿದ್ದಾರೆ. ಹವಾಮಾನ ಇಲಾಖೆ…

ಮಕ್ಕಳಲ್ಲಿ ದೇವರನ್ನು ಕಂಡ ಕಾಶಿಮಠ

ಭಟ್ಕಳ: ಕಾಶೀಮಠದ ವ್ಯವಸ್ಥಾಪಕ ಸಮಿತಿ ಸದಸ್ಯರು ಸೋಮವಾರ ಸ್ನೇಹಾ ಶಾಲೆಗೆ ಭೇಟಿ ನೀಡಿದರು. ಅಲ್ಲಿರುವ ವಿಕಲ ಚೇತನ ಮಕ್ಕಳೊಂದಿಗೆ ಕಾಲ ಕಳೆದ ಅವರ ನಂತರ ಎಲ್ಲಾ ಮಕ್ಕಳಿಗೂ ಸಿಹಿ ಊಟ ಬಡಿಸಿದರು. ಕಾಶೀಮಠದ 20ನೇ ಯತಿವರ್ಯ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ…

ಸ್ಮಶಾನದ ಎದುರು ಸ್ಕೂಟಿ ಅಪಘಾತ: ರಕ್ತದ ಮಡುವಿನಲ್ಲಿ ಹೊರಳಾಡಿ ಯುವಕ ಸಾವು

ದಾಂಡೇಲಿ: ಕೋಗಿಲಬನದ ಸ್ಮಶಾನದ ಎದುರು ಬೈಕಿನಿಂದ ಬಿದ್ದ ನಾಗರಾಜ ವೈಂಗಣಕರ್ (28) ಎಂಬಾತನ ತಲೆ ಒಡೆದಿದ್ದು, ರಕ್ತದ ಮಡುವಿನಲ್ಲಿ ಹೊರಳಾಡಿ ಆತ ಸಾವನಪ್ಪಿದ್ದಾನೆ. ಜೊಯಿಡಾದ ಚಾಪೇಲಿ ಬಳಿಯ ಕೆಕ್ವಾಡದ ನಾಗರಾಜ್ ಜುಲೈ 14ರ ರಾತ್ರಿ ರೋಹಿದಾಸ್ ಗಾಳಕರ್ ಎಂಬಾತನನ್ನು ಸ್ಕೂಟಿಯಲ್ಲಿ ಕೂರಿಸಿಕೊಂಡು…

ಕಾರುಗಳ ನಡುವೆ ಅಪಘಾತ: ಇಬ್ಬರಿಗೆ ಗಾಯ

ಯಲ್ಲಾಪುರ: ಹಿಲ್ಲೂರಿನ ನಾರಾಯಣ ಭಟ್ಟ (55) ಎಂಬಾತರ ಕಾರಿಗೆ ಕಾರವಾರ ಹಳಗಾದ ವಿನಾಯಕ ಮೋಗೇಕರ್ (36) ಎಂಬಾತ ಆರತಿಬೈಲ್ ಘಟ್ಟದಲ್ಲಿ ತನ್ನ ಕಾರು ಗುದ್ದಿದ್ದು, ಇದರಿಂದ ನಾರಾಯಣ ಭಟ್ಟ ಹಾಗೂ ಕಮಲಾಕ್ಷಿ ಭಟ್ಟ ಎಂಬಾತರಿಗೆ ಗಾಯವಾಗಿದೆ. ಜುಲೈ 11ರಂದು ಸಂಜೆ ನಾರಾಯಣ…

ಜುಲೈ 15: ಮಳೆ ಹಾನಿ ಹಾಗೂ ಜಲಾಶಯದ ಮಾಹಿತಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ನದಿಗಳ ನೀರಿನ ಮಟ್ಟದ ಕುರಿತಾದ ಮಾಹಿತಿ ಇಲ್ಲಿದೆ. ಅಂಕಿ-ಸoಖ್ಯೆಗಳನ್ನು ಜೂಮ್ ಮಾಡಿ ನೋಡಿ.. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸುರಿದ ಮಳೆಯ ಬಗ್ಗೆ…

ಸಹಸ್ರಳ್ಳಿಯಲ್ಲಿ ಸಾವಿರ ಸಮಸ್ಯೆ: 8 ವರ್ಷದಿಂದ ಇಡೀ ಊರು ಅತಂತ್ರ

`ನೀವು ನಮ್ಮವರಲ್ಲ’ ಅನ್ನುವ ಪಟ್ಟಣ ಪಂಚಾಯತ | `ನಮಗೂ ಸಂಬoಧವಿಲ್ಲ’ ಎನ್ನುವ ಗ್ರಾಮ ಪಂಚಾಯತ ಯಲ್ಲಾಪುರ: ಸಹಸ್ರಳ್ಳಿ ಊರನ್ನು ಪಟ್ಟಣ ಪಂಚಾಯತ ವ್ಯಾಪ್ತಿಯಿಂದ ಹೊರದಬ್ಬಿ 8 ವರ್ಷ ಕಳೆದಿದೆ. ಗ್ರಾಮ ಪಂಚಾಯತ ತನ್ನ ವ್ಯಾಪ್ತಿಯಲ್ಲಿ ಈ ಊರು ಇನ್ನೂ ಸೇರಿಕೊಂಡಿಲ್ಲ. ಹೀಗಾಗಿ…

You cannot copy content of this page