ರಾಜಿಯಲ್ಲಿ ಅಂತ್ಯಗೊoಡ ನ್ಯಾಯಾಲಯ ಪ್ರಕರಣ
ಕುಮಟಾ: ನ್ಯಾಯಾಲಯದಲ್ಲಿ ಬಾಕಿಯಿದ್ದ 432 ಪ್ರಕರಣಗಳನ್ನು ನ್ಯಾಯಾಧೀಶರೇ ಕಾಳಜಿವಹಿಸಿ ರಾಜಿ ಮಾಡಿಸಿದ್ದು, 432 ಪ್ರಕರಣಗಳು ಖುಲಾಸೆಯಾಗಿವೆ. ಲೋಕ್ ಅದಾಲತ್’ನಲ್ಲಿ ವ್ಯಾಜ್ಯ ಪೂರ್ವ ಹಾಗೂ ರಾಜಿ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೆಲ ಕ್ರಿಮಿನಲ್ ಹಾಗೂ ಹಲವು ಸಿವಿಲ್ ಪ್ರಕರಣಗಳನ್ನು ಸಂದಾನದ ಮೂಲಕ…
ಸಿಗರೇಟ್ ಡಬ್ಬಿಯಲ್ಲಿ ಗಾಂಜಾ ಮಾರಾಟ!
ದಾಂಡೇಲಿ: ಗಾಂಧಿನಗರದ ಅಭಿಷೇಕ್ ಮಾಶಾಲ (24 ವರ್ಷ) ಹಾಗೂ ಆಕಾಶ ಮಂದೆವಾಳಿ (21) ಎಂಬಾತರು ಸಿಗರೇಟಿನ ರೂಪದಲ್ಲಿರುವ ಗಾಂಜಾ ಸೇದುತ್ತಿರುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿರುವ ಅಭಿಷೇಕ್ ಮಾಶಾಲ್ ಜುಲೈ 14ರಂದು ಸಾರ್ವಜನಿಕ ರಂಗಮoದಿರದ ಒಳಗೆ ಕುಳಿತು ಸಿಗರೇಟಿನಿಂದ…
ಭಟ್ಕಳ: ಮುಂದೈತೆ ಮಾರಿ ಹಬ್ಬ!
ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಮಾರಿ ಜಾತ್ರೆ ಜುಲೈ 31 ಹಾಗೂ ಆಗಸ್ಟ್ 1ರಂದು ನಡೆಯಲಿದೆ. `ಅಧಿಕ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಮಾರಿಯಮ್ಮನ ಆಶೀರ್ವಾದ ಪಡೆಯಬೇಕು’ ಎಂದು ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಪರಮೇಶ್ವರ ನಾಯ್ಕ ಹೇಳಿದರು. ಸುದ್ದಿಗಾರರ ಜೊತೆ…
ಮತ್ಸ್ಯಕನ್ಯೆಯರ ವಿರುದ್ಧ ಉಗ್ರ ಹೋರಾಟ!
ಯಲ್ಲಾಪುರ: ಪಟ್ಟಣದ ಎಲ್ಲೆಂದರಲ್ಲಿ ಅನಧಿಕೃತ ಮೀನು ಮಾರಾಟ ನಡೆಯುತ್ತಿರುವ ಬಗ್ಗೆ ತಟಗಾರ ಹಾಗೂ ಸುತ್ತಲಿನ ಪ್ರದೇಶದ ಜನ ಪಟ್ಟಣ ಪಂಚಾಯತಗೆ ದೂರು ನೀಡಿದ್ದು, ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ ಜನರ ಎದುರು ಅಸಹಾಯಕತೆ ವ್ಯಕ್ತಪಡಿಸಿದರು. ‘ಜೋಡುಕೆರೆ ಹಾಗೂ ತಟಗಾರ ತಿರುವಿನಲ್ಲಿ…
ಜನರಿಗೆ ಬೈದು ಜೈಲು ಸೇರಿದ ವೆಲ್ಡರ್!
ಹಳಿಯಾಳ: ದೇಶಪಾಂಡೆ ನಗರದ ಶಿವಾಜಿ ವೃತ್ತದಲ್ಲಿ ಸುನೀಲ ಗಿರಿ (25 ವರ್ಷ) ಎಂಬಾತ ಹುಚ್ಚನಂತೆ ವರ್ತಿಸಿ, ಜನರಿಗೆ ಕೆಟ್ಟದಾಗಿ ಬೈಯುತ್ತಿರುವುದನ್ನು ನೋಡಿದ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ದೇಶಪಾಂಡೆ ನಗರದಲ್ಲಿ…
ಯಲ್ಲಾಪುರ-ದಾಂಡೇಲಿ ಶಾಲೆಗಳಿಗೂ `ಮಳೆ ರಜೆ’ ವಿಸ್ತರಣೆ..
ಜುಲೈ 15ರ ಸೋಮವಾರ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಹಾಗೂ ಜೊಯಿಡಾ ತಾಲೂಕಿಗೆ ರಜೆ ಘೋಷಿಸಲಾಗಿದ್ದು, ಇದೀಗ ಯಲ್ಲಾಪುರ ಹಾಗೂ ದಾಂಡೇಲಿಗೂ ರಜೆ ವಿಸ್ತರಿಸಿ ಜಿಲ್ಲಾಡಳಿತ ಆದೇಶಿಸಿದೆ. ಎಲ್ಲಾ ಸರ್ಕಾರಿ, ಅನುದಾನಿತ, ಪ್ರಾಥಮಿಕ, ಪ್ರೌಢ ಹಾಗೂ ಪಿಯು…
ಪ್ರವೇಶವಿಲ್ಲದ ಗರ್ಭಗುಡಿಯಲ್ಲಿ ಕಳ್ಳರ ಕಾಟ: ಪೂಜಿಸುವ ಇಲಿಯೂ ನಾಪತ್ತೆ!
ಭಟ್ಕಳ: ಶಿರಾಲಿ ಚಿತ್ರಾಪುರ ಗುತ್ತಿಗೆದಾರ ದಿನಕರ ಸಂಜೀವ ಆಚಾರಿ (72) ಅವರ ಮನೆಗೆ ನುಗ್ಗಿದ ಕಳ್ಳರು ದೇವರ ಗರ್ಭಗುಡಿಯಲ್ಲಿದ್ದ ಬೆಳ್ಳಿ ಹಾಗೂ ಬಂಗಾರದ ವಸ್ತುಗಳನ್ನು ದೋಚಿದ್ದಾರೆ. ಜುಲೈ 13ರಂದು ಬೆಳಗ್ಗೆ 11 ಗಂಟೆ ಅವಧಿಗೆ ಮನೆಯವರೆಲ್ಲರೂ ಹೊರಗೆ ಹೋಗಿದ್ದರು. ಸಂಜೆ 4.30ರ…
ಕತಗಾಲದಲ್ಲಿ ಖಾತೆ ತೆರೆದ ಕೆಡಿಸಿಸಿ ಬ್ಯಾಂಕ್
ಕುಮಟಾ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಆಗಿರುವ ಕೆಡಿಸಿಸಿ ಬ್ಯಾಂಕ್ ಕತಗಾಲದಲ್ಲಿ ಶಾಖೆ ಶುರು ಮಾಡಿದೆ. ಈ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ನೂತನ ಶಾಖೆ ಉದ್ಘಾಟಿಸಿದರು. ಇದಕ್ಕೂ ಮುನ್ನ ತಾಲೂಕಿನ ಹೆಗಡೆ ಗ್ರಾಮದಲ್ಲಿ ಸಹ…
ನಾಳೆ ಈ ಶಾಲೆಗಳಿಗೆ `ಮಳೆ ರಜೆ’
ಜುಲೈ 15ರ ಸೋಮವಾರ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಹಾಗೂ ಜೊಯಿಡಾ ತಾಲೂಕಿನ ಮಕ್ಕಳು ಶಾಲೆಗೆ ಬರುವ ಹಾಗಿಲ್ಲ. ಉಳಿದ ತಾಲೂಕಿನ ಮಕ್ಕಳು ಶಾಲೆಗೆ ಬರಬೇಕಿದೆ. ಉತ್ತರ ಕನ್ನಡ ಜಿಲ್ಲೆಯ 8 ತಾಲೂಕಿನ ಶಾಲೆಗಳಿಗೆ ಸೋಮವಾರ ಜಿಲ್ಲಾಡಳಿತ…
ನಿಧಾನವಾಗಿ ಬನ್ನಿ: ಇದು ಬಿಸಗೋಡು ರಸ್ತೆ!
ಯಲ್ಲಾಪುರ: ದೆಹಳ್ಳಿ ತಿರುವಿನಿಂದ ಬಿಸಗೋಡಿಗೆ ತೆರಳುವ ಮಾರ್ಗ ಸಂಪೂರ್ಣ ಹೊಂಡಗಳಿoದ ಕೂಡಿದೆ. ಯಾವುದೇ ವಾಹನವಾದರೂ ಇಲ್ಲಿ 1.5 ಕಿಮೀ ಸಂಚರಿಸಲು ಕನಿಷ್ಟ 20 ನಿಮಿಷ ಬೇಕು ಎಂಬುದು ಊರಿನವರ ದೂರು. ನಾಗರಖಾನ್, ಕರುಮನೆ, ಕೆಳಗಿನಪಾಲ, ಗಣಪುಮನೆ, ಕೇಶನಮನೆ, ಕರ್ಕಿನಬೈಲ್, ಗೇರಾಳ, ಕಿಚ್ಚುಪಾಲ್,…







