6
ಸ್ಕೂಟಿಯಲ್ಲಿ ತ್ರಿಬಲ್ ರೈಡ್: ಮೀನು ಮಾರಾಟಗಾರನ ಕಾರು ಅಪಘಾತ!

ಕಾರವಾರ: ಮೂವರು ಸಂಚರಿಸುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ತಸ್ಲಿಂ ಅಲಿ ಎಂಬಾತ ಕಾರನ್ನು ಡಿವೈಡರ್’ಗೆ ಗುದ್ದಿದ್ದಾನೆ. ಜುಲೈ 12ರಂದು ಕಾಜುಭಾಗದ ಮೀನು ವ್ಯಾಪಾರಿ ತಸ್ಲಿಂ ಅಲಿ ಗೋವಾದಿಂದ ಕಾರವಾರದ ಕಡೆ ಬರುತ್ತಿದ್ದಾಗ ಗಾಂವoಕೇರಿ ತಿರುವಿನ ಬಳಿ ಸ್ಕೂಟಿಯಲ್ಲಿ…

ಬೀಡಾ ಅಂಗಡಿಯಲ್ಲಿ ಅಂಕಿ ಸಂಖ್ಯೆಯ ಓಟ!

ಹಳಿಯಾಳ: ಬಾಯಲ್ಲಿ ನೀರುಣಿಸುವ ಹಾಗೆ ಬೀಡಾ ಕಟ್ಟಿಕೊಡುವ ಪರಶುರಾಮ ಬೈಲಪ್ಪಗೋಳ್ ತಮ್ಮ ಬೀಡಾ ಅಂಗಡಿಯಲ್ಲಿ ರಾಜಾರೋಷವಾಗಿ ಓಸಿ ಆಟವನ್ನು ಆಡಿಸುತ್ತಾರೆ. ಪಿಶ್ ಸರ್ಕಲ್ ಬಳಿ ಕೆಲ ವರ್ಷಗಳಿಂದ ದುರ್ಗಾನಗರದ ಪರಶುರಾಮ ಬೀಡಾ ಅಂಗಡಿ ನಡೆಸುತ್ತಿದ್ದಾರೆ. ಅವರು ಬೀಡಾ ಮಾರಾಟಕ್ಕಿಂತಲೂ ಓಸಿ ಆಡಿಸುವುದರಿಂದ…

ಅಪಾಯಕಾರಿ ಬಾರ್ಜಿನಲ್ಲಿ ಅತ್ಯಧಿಕ ಪ್ರಯಾಣಿಕರ ಸಾಗಾಟ

ಅಂಕೋಲಾ: ತದಡಿ – ಅಘನಾಶಿನಿ ನಡುವೆ ಸಂಚರಿಸುವ ಬಾರ್ಜಿನಲ್ಲಿ ಸಾಮರ್ಥ್ಯಕ್ಕಿಂತಲೂ ಅಧಿಕ ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ. ಪ್ರಯಾಣಿಕರಿಗೆ ಇಲ್ಲಿ ಯಾವುದೇ ಸುರಕ್ಷತೆ ಸಹ ಇಲ್ಲ. ಶಿಥಿಲಗೊಂಡ ಈ ಬೋಟಿನಲ್ಲಿ ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಕರನ್ನು ಸಾಗಿಸದಂತೆ ಕರಾವಳಿ ಕಾವಲು ಪಡೆಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.…

ಬೈಕ್ ಅಪಘಾತ: ಮೂವರಿಗೆ ಗಾಯ

ಹೊನ್ನಾವರ: ಸೆಂಟ್ರಿoಗ್ ಕೆಲಸ ಮಾಡುವ ಕರ್ಕಿಯ ವಿಷ್ಣು ಆಚಾರಿ ಎಂಬಾತ ದುಗ್ಗರ ತಿರುವಿನಲ್ಲಿ ಏಕಾಏಕಿ ತನ್ನ ಬೈಕ್’ನ್ನು ಬಲಕ್ಕೆ ತಿರುಗಿಸಿದ ಪರಿಣಾಮ ಇನ್ನೊಂದು ಬೈಕ್ ಬಂದು ಗುದ್ದಿದ್ದು, ಆ ಬೈಕಿನಲ್ಲಿದ್ದ ಸಂತೆಗುಳಿಯ ಪ್ರಿನ್ಸಿಲ್ ಹೋರ್ಟ (19), ಹೊಸಾಡದ ಪ್ರಿಯಾ ಲೂಪಿಸ್ (23)…

ಬಾಲಭವನದಲ್ಲಿ ಉದ್ಯೋಗ ಅವಕಾಶ

ಉತ್ತರ ಕನ್ನಡ ಜಿಲ್ಲಾ ಬಾಲಭವನ ಸೊಸೈಟಿಯಲ್ಲಿ ಕಾರ್ಯಕ್ರಮ ಸಂಯೋಜಕ ಹಾಗೂ ಕಚೇರಿ ಸಹಾಯಕ ಹುದ್ದೆಗೆ ಯೋಗ್ಯರ ಹುಡುಕಾಟ ನಡೆದಿದೆ. ಆಯ್ಕೆ ಆದವರಿಗೆ 15 ಸಾವಿರ ರೂ ವೇತನವಿದೆ. ಕಾರ್ಯಕ್ರಮ ಸಂಯೋಜಕ ಹುದ್ದೆಗೆ ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ ಪಡೆದವರಾಗಿರಬೇಕು. ಕಾರ್ಯಕ್ರಮಗಳ ಸಂಯೋಜನೆ,…

ಮುಂದೆ ಗುದ್ದಿ ಹಿಂದಿನಿoದ ಹೊಡೆಸಿಕೊಂಡ ಟವೆರಾ

ಕಾರವಾರ: ಲಂಡನ್ ಸೇತುವೆಯ ಬಳಿ ಮೂರು ಕಾರುಗಳ ನಡುವೆ ಸರಣಿ ಅಪಘಾತ ನಡೆದಿದೆ. ಪರಿಣಾಮ ಮೂರು ವಾಹನಗಳು ಜಖಂ ಆಗಿದೆ. ಬಿಣಗಾ ಕಡೆಯಿಂದ ಬರುವಾಗ ಲಂಡನ್ ಸೇತುವೆಯ ಬಳಿ ಗೋವಾ ನೊಂದಣಿಯ ಕಾರಿನ ಚಾಲಕ ಏಕಾಏಕಿ ಬ್ರೆಕ್ ಹಾಕಿದ್ದು, ಅದರ ಹಿಂಬದಿ…

ಗಟಾರದ ನೀರು ಗುಡಿಯೊಳಗೆ: ದೇವಿ ಭಕ್ತರಿಗೆ ನಡುಕ!

ಕುಮಟಾ: ಬಾಲಗೃಹ ಪೀಡೆ ನಿವಾರಣೆಯಿಂದ ಪ್ರಸಿದ್ಧಿ ಪಡೆದಿರುವ ಹಳೇ ಹೆರವಟ್ಟಾ ದೇವಿಯ ಗುಡಿಗೆ ಇದೀಗ ಕಂಟಕ ಎದುರಾಗಿದೆ. ದೇವಸ್ಥಾನದ ಮೇಲ್ಭಾಗದಿಂದ ಹರಿದು ಬರುವ ಮಳೆ ನೀರು ಗಟಾರದಲ್ಲಿ ಸರಾಗವಾಗಿ ಹರಿಯುತ್ತಿಲ್ಲ. ಕಾಲುವೆ ಒತ್ತುವರಿ ನಡೆದ ಪರಿಣಾಮ ದೇವರ ಗುಡಿ ಒಳಗೆ ರಸ್ತೆಯಂಚಿನ…

ಸಿಎ ಪಾಸಾದ ಮೀನುಗಾರ ಬೆಡಗಿ

ಭಟ್ಕಳ: ಹೆಬಳೆ ಹೆರ್ತಾರ ಗ್ರಾಮದ ಕಲ್ಪನಾ ಮಾಸ್ತಿ ಮೊಗೇರ ರಾಷ್ಟ್ರೀಯ ಚಾರ್ಟರ್ಡ್ ಅಕೌಂಟoಟ್ (ಸಿ.ಎ.) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ಮೇ ತಿಂಗಳಲ್ಲಿ ಜರುಗಿದ ಸಿಎ ಪರೀಕ್ಷೆಯನ್ನ ಕಲ್ಪನಾ ಎದುರಿಸಿದ್ದರು. 2022ರಲ್ಲಿ ಗ್ರೂಪ್ 1 ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇದೀಗ ಗ್ರೂಪ್ 2…

ವಜ್ರಳ್ಳಿಯ ವೀರಸಾವರ್ಕರ್ ವಿಷಯ ಇದೀಗ ವಿವಾದದ ಕೇಂದ್ರ

ಪರವಾನಿಗೆ ನೀಡದ ಕಾಂಗ್ರೆಸ್ | ಪಟ್ಟುಬಿಡದ ಬಿಜೆಪಿ ಯಲ್ಲಾಪುರ: ವಜ್ರಳ್ಳಿಯ ವೀರಸಾವರ್ಕರ್ ಪ್ರತಿಮೆ ವಿಚಾರ ಇದೀಗ ವಿವಾದದ ಕೇಂದ್ರವಾಗಿದೆ. ಗ್ರಾಮಸಭೆಯಲ್ಲಿ ಈ ವಿಷಯ ಪ್ರಸ್ತಾಪ ಬಂದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ವಾಗ್ವಾದ ನಡೆದಿದ್ದು, ಆಡಳಿತದಲ್ಲಿರುವ ಕಾಂಗ್ರೆಸ್ಸಿಗರ ವರ್ತನೆ ವಿರುದ್ಧ…

ಅಂಚೆ ಕಚೇರಿಯಲ್ಲಿ ಆಧಾರ್ ಅವಾಂತರ: ಸಮಸ್ಯೆಗೆ ಇಲ್ಲಿದೆ ಪರಿಹಾರ!

ಯಲ್ಲಾಪುರ: ಆಧಾರ್ ಕಾರ್ಡ ತಿದ್ದುಪಡಿ ಹಾಗೂ ಹೊಸದಾಗಿ ನೋಂದಣಿ ಅಂಚೆ ಕಚೇರಿಯ ಹೊಣೆಯಲ್ಲಿದ್ದು, ಈ ಕೆಲಸಕ್ಕಾಗಿ ಅಲ್ಲಿ ತೆರಳುವವರಿಗೆ `ನಾಳೆ ಬನ್ನಿ’ ಎನ್ನಲಾಗುತ್ತಿದೆ. `ಕಂಪ್ಯುಟರ್ ಅವ್ಯವಸ್ಥೆ, ನುರಿತ ಸಿಬ್ಬಂದಿ ಕೊರತೆ, ನೆಟ್‌ವರ್ಕ ಸಮಸ್ಯೆ ಸೇರಿ ನಾನಾ ಬಗೆಯ ದೋಷಗಳು ಅಂಚೆ ಇಲಾಖೆಯನ್ನು…

You cannot copy content of this page