ಅಂಗನವಾಡಿಯಲ್ಲಿ ಉದ್ಯೋಗ ಅವಕಾಶ
ಉತ್ತರ ಕನ್ನಡ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಕಾರಣಗಳಿಂದಾಗಿ ಖಾಲಿಯಾಗಿರುವ ಅಂಗನವಾಡಿ ಕಾರ್ಯಕರ್ತೆ/ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 81 ಅಂಗನವಾಡಿ ಸಹಾಯಕಿ, 263 ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಯೋಗ್ಯರ…
ಸಾಹಸ ಪ್ರವಾಸೋದ್ಯಮಕ್ಕೆ ಅನುಮತಿ ಕಡ್ಡಾಯ
ಸುರಕ್ಷಿತ ಪ್ರವಾಸೋದ್ಯಮಕ್ಕಾಗಿ ಸರ್ಕಾರ ಹಲವು ನಿಯಮ ರೂಪಿಸಿದ್ದು, ಸಾಹಸ ಪ್ರವಾಸೋದ್ಯಮ ಚಟುವಟಿಕೆ ನಡೆಸುವವರಿಗೆ ನೋಂದಣಿ ಕಡ್ಡಾಯ ಮಾಡಿದೆ. ಎಲ್ಲ ಸಾಹಸ ಚಟುವಟಿಕೆಗಳನ್ನು ನಡೆಸುವ ಹೋಟೆಲ್, ರೆಸಾರ್ಟ, ಹೋಂ ಸ್ಟೇ, ಇತರೆ ಸಾಹಸ ಕ್ರೀಡೆ ನಡೆಸುವ ಸಂಸ್ಥೆಗಳು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕಿದೆ.…
ಮಳೆ ಪ್ರವಾಸಕ್ಕೆ ಇದು ಸಕಾಲ!
ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರಿಗಾಗಿ ಕೆ ಎಸ್ ಆರ್ ಟಿ ಸಿ `ಪ್ಯಾಕೇಜ್ ಟೂರ್’ ಸೌಲಭ್ಯ ಕಲ್ಪಿಸಿದೆ. ರಜಾ ದಿನಗಳಲ್ಲಿ ವಿಶೇಷ ಬಸ್ ಓಡಾಡಲಿದೆ. ಆದರೆ, ಶಕ್ತಿ ಯೋಜನೆಯ ಉಚಿತ ಪ್ರಯಾಣಕ್ಕೆ ಇಲ್ಲಿ ಅವಕಾಶವಿಲ್ಲ. ಉತ್ತರ ಕನ್ನಡ ಜಿಲ್ಲೆಗೆ ಸಂಬAಧಿಸಿ ಜೋಗ…
ಪ್ರತಿಭಟನಾಕಾರರ ಬಂಧನ ವಿರೋಧಿಸಿ ಪ್ರತಿಭಟನೆ!
ಕುಮಟಾ: ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬoಧಿಸಿ ಪ್ರತಿಭಟಿಸಲು ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ರಾಘವೇಂದ್ರ ಬಂಧನ ವಿರೋಧಿಸಿ ಬಿಜೆಪಿಗರು ಕುಮಟಾದಲ್ಲಿ ಪ್ರತಿಭಟಿಸಿದರು. `ಬಿ ವೈ ವಿಜಯೇಂದ್ರ ಅವರು ಬೆಂಗಳೂರಿನಿoದ ಮೈಸೂರಿಗೆ ತೆರಳುತ್ತಿದ್ದಾಗ ದಾರಿ ಮದ್ಯೆ ಪೊಲೀಸರು…
ಶಸ್ತ್ರಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಕೃಷಿ ಮಹಿಳೆ
ಅಂಕೋಲಾ: ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಒಳಗಾಗಿದ್ದ ಹಿಲ್ಲೂರಿನ ಉಷಾ ಪಟಗಾರ (40) ಸಾವನಪ್ಪಿದ್ದಾರೆ. ಹಿಲ್ಲೂರಿನ ತಿಂಗಳಬೈಲಿನ ಉಷಾ ಪಟಗಾರ ಭೂಮಿಯನ್ನು ಗೇಣಿ ಪಡೆದು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಗೇಣಿ ಪಡೆದ ಜಮೀನಿನಲ್ಲಿ ಭತ್ತ ಬೆಳೆಯುವ ಉದ್ದೇಶದಿಂದ ಜೂ…
ಶಾಲೆ ಹಿಂದೆ ಗಾಂಜಾ ಅಮಲು: ಪೊಲೀಸ್ ದಾಳಿ
ಯಲ್ಲಾಪುರ: ಶಾಲಾ ಆವರಣದ 100ಮೀ ಅಂತರದಲ್ಲಿ ಬೀಡಿಯನ್ನು ಸಹ ಬಳಸುವ ಹಾಗಿಲ್ಲ. ಅಂಥಹುದರಲ್ಲಿ ಮಚ್ಚಿಗಲ್ಲಿ ಕೆಜಿಎಸ್ ಶಾಲೆ ಹಿಂದೆ ರಾಜಾರೋಷವಾಗಿ ಗಾಂಜಾ ಸೇದುತ್ತಿದ್ದ ಕಾರ್ತಿಕ್ ಸಿದ್ದಿ (20 ವರ್ಷ) ಎಂಬಾತನನ್ನು ವಶಕ್ಕೆ ಪಡೆದ ಪಿಸೈ ನಿರಂಜನ ಹೆಗಡೆ ಆತನ ನಶೆ ಇಳಿಸಿದ್ದಾರೆ.…
ಊರಿಗೆ ನೆರವಾದ ನರೆಗಾ ಕೆಲಸ
ಮುಂಡಗೋಡ: ಕೋಡಂಬಿಯ ರಾಮಣ್ಣ ಪವಾರ ಅವರ ಹೊಲದಿಂದ ಈರಪ್ಪ ಬಂಡಿ ಹೊಲದವರೆಗೆ ನರೆಗಾ ಅಡಿ ಕಾಲುವೆ ನಿರ್ಮಾಣ ಕೆಲಸ ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ನೂರಾರು ಕೂಲಿಕಾರರಿಗೆ ನರೇಗಾ ಅಡಿ ಇಲ್ಲಿ ಕೆಲಸ ಕೊಡಲಾಗಿದ್ದು, ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ್ ಶುಕ್ರವಾರ ಅಲ್ಲಿಯೇ…
ಮಳೆಗಾಲದ ಮನರಂಜನೆ: ಜುಲೈ 13ಕ್ಕೆ ಚಂದ್ಗುಳಿಯಲ್ಲಿ ಯಕ್ಷಗಾನ
ಯಲ್ಲಾಪುರ: ಜುಲೈ 13ರ ಶನಿವಾರ ಚಂದ್ಗುಳಿಯ ಗಂಟೆ ಗಣಪತಿ ದೇವಾಲಯ ಭವನದಲ್ಲಿ ಸಂಜೆ 6ಗಂಟೆಗೆ `ಸುದರ್ಶನ ವಿಜಯ’ ಎಂಬ ಯಕ್ಷಗಾನ ನಡೆಯಲಿದೆ. ದಂಡ್ಕಲ್’ನ ಯಕ್ಷ ಚಂದನ ಸಂಸ್ಥೆಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೆರವಿನಲ್ಲಿ ಈ ಪ್ರದರ್ಶನ ಆಯೋಜಿಸಿದ್ದಾರೆ. ಸಂಕಲ್ಪ ಸೇವಾ…
ಜುಲೈ 12: ಮಳೆ ಮತ್ತು ಜಲಾಶಯಗಳ ನೀರಿನ ವಿವರ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಜಿಲ್ಲೆಯ ಜಲಾಶಯಗಳಲ್ಲಿನ ನೀರಿನ ಮಟ್ಟದ ವಿವರ ಇಲ್ಲಿದೆ ತಾಲೂಕಾವಾರು ಸುರಿದ ಮಳೆಯ ಪ್ರಮಾಣ ಇಲ್ಲಿದೆ. ಜೂಮ್ ಮಾಡಿ ನೋಡಿ..
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಇಲ್ಲಿ ಬನ್ನಿ!
ಶಿರಸಿ: ಸಮುತ್ಕರ್ಷ ಐಎಎಸ್ ಸಂಸ್ಥೆ ಕಳೆದ ಏಳು ವರ್ಷಗಳಿಂದ ಶಾಲಾ ಮಕ್ಕಳಿಗೆ ಐಎಎಸ್, ಐಪಿಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸುತ್ತಿದೆ. ಜೊತೆಗೆ ವಿವಿಧ ತರಬೇತಿಗಳನ್ನು ಆಯೋಜಿಸುತ್ತಿದೆ. ಪ್ರಸ್ತುತ ಶಿರಸಿಯಲ್ಲಿ ವಿದ್ಯಾರ್ಥಿಗಳಿಗಾಗಿ `ಶ್ರದ್ಧಾ’ ಮತ್ತು `ಮೇಧಾ’ ಹೆಸರಿನ ತರಬೇತಿ…







