6
50ಕ್ಕೂ ಅಧಿಕ ಕಲಾವಿದರ ಸಮಾಗಮ: ಮಾದರಿಯಾದ ಮಾಗೋಡಿನ ಕಲಾ ಆರಾಧನೆ!

ಹವ್ಯಾಸಿ ಕಲಾವಿದರ ಪಾರುಪತ್ಯ | ಪ್ರಸಂಗ ಪಂಚಕಕ್ಕೆ ದಿನಗಣನೆ | ಸಹಬಾಳ್ವೆಗೆ ವೀರಾಂಜಿನೇಯನ ಸಹಕಾರ ಯಲ್ಲಾಪುರ: ಮಾಗೋಡಿನ ಶ್ರೀ ವೀರಮಾರುತಿ ತಾಳಮದ್ದಲೆ ಕೂಟ ಆಷಾಢ ಏಕಾದಶಿಯಂದು ಎರಡನೇ ವರ್ಷದ ಪ್ರಸಂಗ ಪಂಚಕ ಕಾರ್ಯಕ್ರಮ ಸಂಘಟನೆಗೆ ಸಜ್ಜುಗೊಂಡಿದೆ. ಈ ಬಾರಿ ಜುಲೈ 17ರಂದು…

ಕಣಜ ಕಡಿದರೆ 15 ಲಕ್ಷ ರೂ ಪರಿಹಾರ!

ಮುಂಡಗೋಡ: ಕಣಜನ ಹುಳು ಕಡಿದು ಸಾವನಪ್ಪಿದ ಜನ್ನು ಕೊಕರೆ ಅವರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ 15 ಲಕ್ಷ ರೂ ಪರಿಹಾರದ ಚೆಕ್’ನ್ನು ಶಾಸಕ ಶಿವರಾಮ ಹೆಬ್ಬಾರ್ ವಿತರಿಸಿದ್ದಾರೆ. ಶಾಸಕರ ವಿಶೇಷ ಪ್ರಯತ್ನದಿಂದ ಮೈನಳ್ಳಿ ಗ್ರಾಮದ ಗೌಳಿ ಸಮುದಾಯದ ಜನ್ನು ಕುಟುಂಬದವರಿಗೆ ಈ…

ಜೂಜಿನ ಮೋಜಿನಲ್ಲಿದ್ದವರಿಗೆ ಜೈಲು!

ಹಳಿಯಾಳ: ಸಕ್ಕರೆ ಕಾರ್ಖಾನೆ ಬಳಿಯ ಉಪ್ಪಿನ ಲೇಔಟ್’ನಲ್ಲಿ ಜೂಜಾಡುತ್ತಿದ್ದವರ ಮೇಲೆ ಪಿಸೈ ವಿನೋದ ಎಸ್ ಕೆ ದಾಳಿ ನಡೆಸಿದ್ದು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಜುಲೈ 11ರಂದು ಸಂಜೆ ತೆರಗಾವಿನ ಪಿರಾಜಿ ನಾರಾಯಣ ಮಾನೆ, ಆನೆಗುಂದಿಯ ಆಕಾಶ ಪ್ರಭಾಕರ ಗಜಾಕೋಶ, ಖಾನಾಪುರದ ತಾನೂಜಿ…

ರಸ್ತೆ ಸುರಕ್ಷತೆಗೆ ಪೊಲೀಸರ ಒಲವು

ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಪದೇ ಪದೇ ಅಪಘಾತವಾಗುವುದನ್ನು ಮನಗಂಡ ಯಲ್ಲಾಪುರ ಪೊಲೀಸರು ಕೆಲ ಸುರಕ್ಷತಾ ಕ್ರಮಗಳನ್ನು ಜರುಗಿಸಿದ್ದಾರೆ. ಅಪಾಯಕಾರಿ ತಿರುವುಗಳಲ್ಲಿ ಎದುರಿನಿಂದ ಬರುವ ವಾಹನ ಕಾಣದ ಕಾರಣ ಅಪಘಾತಗಳ ಪ್ರಮಾಣ ಹೆಚ್ಚಾಗಿತ್ತು. ಈ ಹಿನ್ನಲೆ ತಿರುವುಗಳಲ್ಲಿ `ಪೀನ್ ಕನ್ನಡಿ’ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ…

ಪೊಲೀಸ್ ನಾರಾಯಣ ಪರಶಿವನ ಆರಾಧಕ!

ಅತ್ಯಂತ ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ನೂತನ ಪೊಲಿಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಪೊಲೀಸ್ ಠಾಣೆಗಳ ಪರಿಶೀಲನೆಗಾಗಿ ಗೋಕರ್ಣಕ್ಕೆ ತೆರಳಿದ ವೇಳೆ ಅಲ್ಲಿನ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಎಂ ನಾರಾಯಣ ಅವರು ಬಿಡುವು ಸಿಕ್ಕಾಗಲೆಲ್ಲ ಧಾರ್ಮಿಕ ಕ್ಷೇತ್ರಗಳಿಗೆ ಅವರು ಭೇಟಿ…

ಅತಿಥಿ ಸತ್ಕಾರವೇ ಗೋಕರ್ಣದ ಅಸ್ಮಿತೆ: ಜಯಂತ ಕಾಯ್ಕಿಣಿ ಅಭಿಮತ

`ಉತ್ತರ ಕನ್ನಡ ಜಿಲ್ಲೆಯ ಜನರ ರಕ್ತದಲ್ಲಿ ಅತಿಥಿ ಸತ್ಕಾರದ ಗುಣವಿದೆ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದ್ದಾರೆ. ಗೋಕರ್ಣದಲ್ಲಿ ಮಾತನಾಡಿದ ಅವರು `ಪುಣ್ಯಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಯಾತ್ರಿಕನನ್ನು ಇಲ್ಲಿನ ಜನ ಗೌರವಯುತವಾಗಿ ಕಾಣುತ್ತಾರೆ. ಎಲ್ಲರನ್ನು ಸಮಾನವಾಗಿ ನೋಡುವ ಪರಂಪರೆ ಹಿಂದಿನಿoದಲೂ ಇದೆ.…

ಆಹಾ: ಎಷ್ಟೊಂದು ಚಂದ, ಈ ಮಕ್ಕಳ ಯಕ್ಷಗಾನ!

ಶಿರಸಿ: `ಯಕ್ಷಗೆಜ್ಜೆ’ ತರಬೇತಿ ಕೇಂದ್ರದ ಮಕ್ಕಳು ಕುಣಿಯುವುದು ನೋಡುತ್ತಿದ್ದರೆ ಕಲಾ ರಸಿಕರಿಗೆ ಅದೇ ಚಂದ! ಯಕ್ಷಗೆಜ್ಜೆ ಬಳಗದವರು ಸತತ ಏಳು ವರ್ಷದಿಂದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ. ತಿಂಗಳಿಗೆ ಒಮ್ಮೆ ವಿವಿದ ಕಡೆ ಯಕ್ಷಗಾನ ಪ್ರದರ್ಶನ ನೀಡುತ್ತಾರೆ. ಮಕ್ಕಳಲ್ಲಿ ಕಲೆ ಜಾಗೃತಿಗೊಳಿಸುವುದು…

ಮೊದಲ ಪ್ರಯತ್ನದಲ್ಲಿಯೇ ಸಿಎ ಪಾಸ್!

ಕುಮಟಾ: ಮೊದಲ ಬಾರಿಗೆ ಚಾರ್ಟೆಡ್ ಅಕೌಂಟೆoಟ್ ಪರೀಕ್ಷೆ ಎದುರಿಸಿದ ರಜತ ಜೈನ್ ಮೂರು ಹಂತದಲ್ಲಿಯೂ ಯಶಸ್ಸು ಸಾಧಿಸಿ ಅಧಿಕೃತ ಲೆಕ್ಕ ಪರಿಶೋಧಕರಾಗಿ ಹೊರ ಹೊಮ್ಮಿದ್ದಾರೆ. ಯಾಣ ಬಳಿಯಿರುವ ಸಂಡಳ್ಳಿಯ ಉದಯಕುಮಾರ ಜೈನ ಹಾಗೂ ಕೇಸರಿ ಜೈನ ಅವರ ಪುತ್ರನಾಗಿರುವ ರಜತ್ ಕೊಂಕಣ…

ಶಾಲೆಯಿಂದ ಮನೆಗೆ ಮರಳಿದ ಮೆಕ್ಯಾನಿಕ್ ಸಾವು

ಭಟ್ಕಳ: ಕೆ ಎಸ್ ಆರ್ ಟಿ ಸಿ ಘಟಕದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ವಿಜಯಪುರ ಮೂಲದ ಹನುಮಂತರಾಯ ಕುಂಬಾರ (36) ಎಂಬಾತ ಏಕಾಏಕಿ ವಾಂತಿ ಮಾಡಿಕೊಂಡು ಸಾವನಪ್ಪಿದ್ದಾನೆ. ಮುದ್ದೆಬಿಹಾಳದವನಾಗಿದ್ದ ಈತ ಕುಮಟಾದ ಹೆಗಡೆ ಕ್ರಾಸಿನಲ್ಲಿ ವಾಸವಾಗಿದ್ದ. ಜುಲೈ 11ರಂದು ಮಗನನ್ನು…

ಸರಾಯಿ ಕುಡಿದು ಸ್ಮಶಾನಕ್ಕೆ ಹೋದ ಸತೀಶ!

ಕಾರವಾರ: ಊಟ, ನಿದ್ದೆ ಸರಿಯಾಗಿ ಮಾಡದೇ ದಿನವಿಡೀ ಸರಾಯಿ ಕುಡಿಯುತ್ತಿದ್ದ ಸತೀಶ್ ಗುನಗಿ (50) ಎಂಬಾತ ಅಸ್ವಸ್ಥನಾಗಿ ಸಾವನಪ್ಪಿದ್ದಾನೆ. ಚೆಂಡಿಯಾದ ಸತೀಶ್ ಗುನಗಿ ಯಾವುದೇ ಕೆಲಸಕ್ಕೆ ತೆರಳುತ್ತಿರಲಿಲ್ಲ. ಸದಾ ಮನೆಯಲ್ಲಿಯೇ ಮದ್ಯ ಸೇವನೆ ಮಾಡಿಕೊಂಡಿರುತ್ತಿದ್ದ. ಆತನ ಪತ್ನಿ ಸಹನಾ ನೌಕಾದಳದ ಮಕ್ಕಳ…

You cannot copy content of this page