6
ಮಗನ ಸಾಲ ತೀರಿಸಿದ ಅಪ್ಪ: ಮನನೊಂದು ಮನೆ ಬಿಟ್ಟು ಹೋದ ಪುತ್ರ!

ದಾಂಡೇಲಿ: ಕೋರಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ ತೆಗ್ಗಿ (27) ಎಂಬಾತ ಕಾಣೆಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಆತನ ತಂದೆ ನಿಂಗಪ್ಪ ತೆಗ್ಗಿ ಪೊಲೀಸ್ ಮೋರೆ ಹೋಗಿದ್ದಾರೆ. ಪ್ರವೀಣ ತೆಗ್ಗಿ ಕೆಲಸ ಮಾಡುತ್ತಿದ್ದ ಕೋರಿಯರ್ ಕಚೇರಿಯಲ್ಲಿ ಹಣಕಾಸಿನ ವ್ಯತ್ಯಾಸ ನಡೆದಿತ್ತು. ಇದರಿಂದ ಪ್ರವೀಣ…

ಟ್ಯಾಂಕರ್’ಗೆ ಗುದ್ದಿದ ಸ್ಕೂಟಿ: ನಿವೃತ್ತ ಶಿಕ್ಷಕ ಸಾವು

ಜೊಯಿಡಾ: ಇಳಿವೆದಾಬೆಯ ಅಪ್ಪು ನಾರಾಯಣ ದೇಸಾಯಿ (80) ಎಂಬಾತರು ಟ್ಯಾಂಕರಿಗೆ ತಮ್ಮ ಸ್ಕೂಟಿ ಗುದ್ದಿ ಗಾಯಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾರೆ. ಜೂನ್ 19ರಂದು ಆಸು ಗ್ರಾಮದಿಂದ ಸ್ಕೂಟಿ ಚಲಾಯಿಸಿಕೊಂಡು ಹೋಗಿದ್ದ ಅವರು ಜಗಲಪೇಟೆ ಕ್ಯಾಸಲರಾಕ್ ರಸ್ತೆಯಲ್ಲಿ ಹೋಗುತ್ತಿದ್ದ ಟ್ಯಾಂಕರ್’ಗೆ ಹಿಂದಿನಿoದ ಗುದ್ದಿದ್ದರು.…

ಅಂಕೋಲಾ: ಅಧಿಕಾರಿಗಳ ಚಳಿ ಬಿಡಿಸಿದ ಶಾಸಕ

ಅಂಕೋಲಾ: ಧಾರಾಕಾರ ಮಳೆಗೆ ಬಡವರ ಮನೆಗಳಿಗೆ ಹಾನಿಯಾಗಿದ್ದು, ಹಾನಿಗೆ ಒಳಪಡಬಹುದಾದ ಪ್ರದೇಶಗಳ ಪಟ್ಟಿ ನೀಡುವಲ್ಲಿ ವಿಫಲವಾದ ಅಧಿಕಾರಿಗಳನ್ನು ಶಾಸಕ ಸತೀಶ್ ಸೈಲ್ ತರಾಟೆಗೆ ತೆಗೆದುಕೊಂಡರು. ಹಾರವಾಡದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಮೀನುಗಾರರ ಗುಡಿಸಲುಗಳಿಗೆ ಹಾನಿಯಾಗಿದೆ. ಇದನ್ನು ಪರಿಶೀಲಿಸಿದ ಸೈಲ್ `ಮೀನುಗಾರರ…

ಕಳ್ಳನ ಜೊತೆ ಕೈ ಜೋಡಿಸಿದ ಪುರಸಭೆ ಸದಸ್ಯ!

ಹಳಿಯಾಳ: ಮೂರು ದಿನಗಳ ಹಿಂದೆ ಕುರಿಗದ್ದಾ ಗ್ರಾಮದಲ್ಲಿ ನಡೆದ ಕಬ್ಬಿಣ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿ ಪೊಲೀಸರು ಮಡ್ಡಿ ಪ್ರದೇಶದ ಇಸ್ಮಾಯಿಲ್ ಅತ್ತಾರ ಹಾಗೂ ಸಿದ್ದರಾಮೇಶ್ವರಗಲ್ಲಿಯ ಶಶಿ ಸಹದೇವ ವಡ್ಡರ ಎಂಬಾತರನ್ನು ಬಂಧಿಸಿದ್ದಾರೆ. ಬಂಧಿತರಿoದ ಕಬ್ಬಿಣದ ಸರಳಿನ ಬಂಡಲ್’ಗಳನ್ನು ವಶಕ್ಕೆ ಪಡೆದಿದ್ದು, ಕಳ್ಳತನಕ್ಕೆ…

ವಿಶ್ವದರ್ಶನ: ಮೊದಲ ಪರೀಕ್ಷೆಯಲ್ಲಿಯೇ ಯಶಸ್ಸು ಕಂಡ ಬಿಸಿಎ

ಯಲ್ಲಾಪುರ: ಇದೇ ಮೊದಲ ಬಾರಿಗೆ ಬಿಸಿಎ ಪರೀಕ್ಷೆ ಎದುರಿಸಿದ ವಿಶ್ವದರ್ಶನ ಬಿಸಿಎ ವಿದ್ಯಾರ್ಥಿಗಳು ಶೇ 100ರ ಫಲಿತಾಂಶ ದಾಖಲಿಸಿದ್ದಾರೆ. 2023-24ನೇ ಸಾಲಿನ ಬಿಸಿಎ ವಿದ್ಯಾರ್ಥಿಗಳಿಗೆ ಕರ್ನಾಟಕ ವಿವಿ ನಡೆಸಿದ ಮೊದಲ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು, ಇಲ್ಲಿನ 69 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.…

ಕಾಗೇರಿಗೆ 64: ಸಂಸದರ ಒಳಿತಿಗೆ ವನವಾಸಿ ವಿದ್ಯಾರ್ಥಿಗಳ ಪ್ರಾರ್ಥನೆ

ಜುಲೈ 10ರ ಬುಧವಾರ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನ. 63 ವರ್ಷ ಪೂರೈಸಿದ ಅವರ 64ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನಲೆ ಅವರಿಗೆ ಸಾಕಷ್ಟು ಜನ ಶುಭ ಕೋರುತ್ತಿದ್ದಾರೆ. ಯಲ್ಲಾಪುರ ಬಿಜೆಪಿ ಘಟಕದವರು ಸಂಸದರ…

ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ…

ಕರಾವಳಿಯಲ್ಲಿ ಮುಂಗಾರು ಮಳೆ ಜೋರಾಗಿದೆ. ಹೊನ್ನಾವರ – ಕುಮಟಾ ಭಾಗದ ಹಲವು ಭಾಗಗಳು ಜಲಾವೃತಗೊಂಡಿದ್ದು, ಜನರಿಗೆ ಕಾಳಜಿ ಕೇಂದ್ರ ಅನಿವಾರ್ಯವಾಗಿದೆ. ಆರು ದಿನದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದ್ದು, ನದಿ ತೀರದ ತೋಟಗಳು…

ಜುಲೈ 10: ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ನದಿಗಳು ಭರ್ತಿಯಾಗಿದ್ದು, ಜಲಾಶಯಗಳ ನೀರಿನ ಮಟ್ಟ ಸಹ ಏರಿಕೆಯಾಗಿದೆ. ಜಲಾಶಯಗಳ ಗರಿಷ್ಟ ನೀರಿನ ಮಟ್ಟ ಎಷ್ಟು ಹಾಗೂ ಜಲಾಶಯಗಳಲ್ಲಿ ಸದ್ಯ ಎಷ್ಟು ಪ್ರಮಾಣದಲ್ಲಿ ನೀರಿದೆ? ಎಂಬ ಮಾಹಿತಿ ಇಲ್ಲಿದೆ..

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ನೌಕರ ಸಾವು

ಕುಮಟಾ: ಮೂರು ತಿಂಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅನಂತ ಶಿವಪ್ಪ ನಾಯ್ಕ (75) ಎಂಬಾತರು ಮಂಗಳವಾರ ಸಾವನಪ್ಪಿದ್ದಾರೆ. ಜನವರಿ 28ರಂದು ಗೂಡೆಅಂಗಡಿಯ ಪತ್ರಕರ್ತ ಸದಾನಂದ ದೇಶಬಂಡಾರಿ ಅವರ ಕಾರು ಅಶ್ವಿನಿ ಕ್ಲಿನಿಕ್ ಬಳಿ ಅನಂತ ಶಿವಪ್ಪ ನಾಯ್ಕ (72) ಅವರು…

ಬದುಕಿದ್ದ ಪತ್ರಕರ್ತನನ್ನು ಸಾಯಿಸಿದ ಪೊಲೀಸರು!

ಕುಮಟಾದ ಪತ್ರಕರ್ತರೊಬ್ಬರನ್ನು ಪೊಲೀಸರು ಕಡತವೊಂದರಲ್ಲಿ ಸಾಯಿಸಿದ್ದಾರೆ! 2024ರ ಜ 28ರಂದು ಪತ್ರಕರ್ತರೊಬ್ಬರು ತಮ್ಮ ಕಾರನ್ನು ಬೈಕಿಗೆ ಗುದ್ದಿದ್ದು, ಬೈಕ್ ಸವಾರ ಜುಲೈ 9ರಂದು ಸಾವನಪ್ಪಿದ್ದಾನೆ. ಈ ಪ್ರಕರಣದ ಬಗ್ಗೆ ಪತ್ರಕರ್ತನ ವಿರುದ್ಧ ಬೈಕ್ ಸವಾರನ ಸಂಬoಧಿ ಪೊಲೀಸ್ ದೂರು ದಾಖಲಿಸಿದ್ದು, ಆರೋಪಿ…

You cannot copy content of this page