6
ಹೊಂಡಗಳಿ0ದ ಕೂಡಿದ ರಸ್ತೆ: ಶಾಲಾ ಮಕ್ಕಳಿಗೆ ತೊಂದರೆ

ಕುಮಟಾ: ಗೋಕರ್ಣ ಬಳಿಯ ಗಂಗಾವಳಿ ಮೂಲಕ ಅಂಕೋಲಾ ಕೇಣಿ ತಲುಪುವ ಪುರಾತನ ರಸ್ತೆ ಸಂಪೂರ್ಣ ಹಾಳಾಗಿದೆ. ಗೋಕರ್ಣ ಬಳಿಯ ಚೌಡಗೇರಿಯಿಂದ ಗಂಗಾವಳಿ ಮಾರ್ಗದಲ್ಲಿರುವ ತಲಗೇರಿ ಕಿರಿಯ ಪ್ರಾಥಮಿಕ ಶಾಲೆ ಬಳಿ ಅತ್ಯಧಿಕ ಹೊಂಡಗಳಿವೆ. ಈ ಹೊಂಡಗಳಲ್ಲಿ ನೀರು ತುಂಬಿರುವುದರಿ0ದ ಶಾಲೆಗೆ ಹೋಗುವ…

ಸೆಲ್ಪಿ ಹುಚ್ಚಿಗೆ ಜೀವ ಬಿಡಬೇಡಿ!

ಉತ್ತರ ಕನ್ನಡ ಜಿಲ್ಲೆಯ ಕೆಲ ಪ್ರವಾಸಿ ತಾಣಗಳಿಗೆ ನಿಷೇಧ ಹೇರಿದರೂ ಮಳೆಗಾಲ ಅನುಭವಿಸಲು ಆಗಮಿಸುವವರ ಸಂಖ್ಯೆ ಕಡಿಮೆ ಆಗಿಲ್ಲ. ಕರಾವಳಿ ಭಾಗದಲ್ಲಿನ ಕಡಲು ಹಾಗೂ ಮಳೆ ನೋಡಲು ಬರುವವರು `ಸೆಲ್ಪಿ’ ಮೋಡಿಗೆ ಸಿಲುಕಿ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಕಡಲತೀರಗಳ ಅಂಚಿನಲ್ಲಿರುವ…

ಪತ್ನಿ ನೆನಪಿನಲ್ಲಿ ಪ್ರಾಣಬಿಟ್ಟ ಸೆಲ್ಸ್ ಮ್ಯಾನ್

ಅಂಕೋಲಾ: ಕನಸಿನ ಗದ್ದೆಯ ಅಕ್ಷಯ್ ಆನಂದು ವರ್ಣೇಕರ್ (29) ಎಂಬಾತನ ಪತ್ನಿ ಆತನಿಂದ ದೂರವಾಗಿದ್ದು, ಇದೇ ಕೊರಗಿನಲ್ಲಿ ಆತ ನೇಣಿಗೆ ಶರಣಾಗಿದ್ದಾನೆ. ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ ಈತನಿಂದ ಪತ್ನಿ ದೂರವಾಗಿದ್ದಳು. ಅಂದಿನಿoದ ಆತ ಮದ್ಯ ಸೇವನೆಯ ಚಟಕ್ಕೆ ಅಂಟಿಕೊoಡಿದ್ದ.…

ತೋಟಕ್ಕೆ ಹೋದ ರೈತ ಸಾವು

ಭಟ್ಕಳ: ಹಾಡುವಳ್ಳಿಯ ಮಂಜುನಾಥ ಕುಪ್ಪಯ್ಯ ನಾಯ್ಕ (60) ಎಂಬಾತರು ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ಜುಲೈ 7ರಂದು ಬೆಳಗ್ಗೆ 6.45ರ ವೇಳೆಗೆ ಅವರು ತಮ್ಮ ತೋಟಕ್ಕೆ ಹೋಗಿದ್ದರು. ಅಲ್ಲಿ ಕೃಷಿ ಚಟುವಟಿಕೆ ಮುಗಿಸಿ ಮನೆಗೆ ಮರಳುತ್ತಿರುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದು,…

ಭಾನುವಾರ 59 ಸಂತ್ರಸ್ತರಿಗೆ ಆಶ್ರಯ ನೀಡಿದ ಕಾಳಜಿ ಕೇಂದ್ರ..

ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಹೊನ್ನಾವರದಲ್ಲಿ 2 ಕಾಳಜಿ ಕೇಂದ್ರಗಳಲ್ಲಿ 59 ಮಂದಿ ಆಶ್ರಯ ಪಡೆದಿದ್ದು, ಅವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. `ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ತೊಂದರೆಗೊಳಗಾದ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ…

ಸೋಮವಾರವೂ ಸಿಗಲಿದೆ `ಮಳೆ ರಜೆ’

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಕರಾವಳಿ ಭಾಗದ ಶಾಲೆಗಳಿಗೆ ಸೋಮವಾರವೂ ಜಿಲ್ಲಾಡಳಿತ ರಜೆ ಘೋಷಿಸಿದೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರ ತಾಲೂಕಿಗೆ ಸೀಮಿತವಾಗಿ ಮಳೆ ರಜೆ ನೀಡಲಾಗಿದೆ. ಮಲೆನಾಡು ಭಾಗಕ್ಕೆ ಈ ರಜೆ ಅನ್ವಯವಾಗುವುದಿಲ್ಲ.…

ಬಡವನ ಮಣ್ಣಿನ ಮನೆ ನೀರು ಪಾಲು

ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಅಲ್ಪ ಬಿಡುವು ಪಡೆದಿದ್ದ ಮಳೆ ಭಾನುವಾರ ಮತ್ತೆ ಧಾರಾಕಾರವಾಗಿ ಸುರಿದಿದ್ದು, ಅಲ್ಲಲ್ಲಿ ಹಾನಿಯಾಗಿದೆ. ಹೊನ್ನಾವರ, ಕುಮಟಾ, ಯಲ್ಲಾಪುರ ಹಾಗೂ ಕಾರವಾರದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಕುಮಟಾದ ವಾಲ್ಗಳ್ಳಿ ಬಳಿಯ ಕೋಟೆಗುಡ್ಡೆ ರಘು ಮುಕ್ರಿ ಅವರ ಮಣ್ಣಿನ…

ಸುಳ್ಳು ಹೇಳಿ ಸಿಕ್ಕಿಬಿದ್ದ ಪುರಸಭೆ!

ಭಟ್ಕಳದ ರಂಗಿನಕಟ್ಟೆ ಬಳಿ ನೀರು ನಿಲ್ಲುವ ಸಮಸ್ಯೆ ಬಗೆಹರಿಸಲಾಗಿದೆ ಎಂದು ಭಟ್ಕಳ ಪುರಸಭೆ ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಆದರೆ, ಭಾನುವಾರ ಬೆಳಗ್ಗೆಯೇ ಆ ಸಮಸ್ಯೆ ಮುಂದುವರೆದಿದೆ. ನೀರು ಸರಾಗವಾಗಿ ಹೋಗಲು ದಾರಿ ಮಾಡಿಕೊಡುವುದು ಪುರಸಭೆಯ ಕರ್ತವ್ಯ. ಈ ಭಾಗದಲ್ಲಿ ಸರಿಯಾದ…

ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ: ತಪ್ಪಿಸಲು ಬಂದ ಪಾಲಕರಿಗೂ ಥಳಿತ

ದಾಂಡೇಲಿಯ ಗಾಂಧಿನಗರದ ನಿವಾಸಿಗಳಾದ ಮಾರುತಿ ಶಿನ್ನೂರು ಆತನ ತಂದೆ ಸಂಗಪ್ಪ ಶಿನ್ನೂರು, ತಾಯಿ ಮಹದೇವಿ ಶಿನ್ನೂರು ಎಂಬಾತರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ರಾತ್ರಿ ವೇಳೆ ಮಾರುತಿ ಶಿನ್ನೂರು ಎಂಬಾತ ಮನೆಯಲ್ಲಿ ಒಂಟಿಯಾಗಿ ಇದ್ದಾಗ ಚಂದ್ರನ್ ಮಲ್ನಾಡ್, ಸಂತೋಷ್ ಚಂದ್ರನ್ ಮಲ್ನಾಡ್…

ಸಚಿವರಗೂ ಕಾಡಿದ ಜಲಕಂಟಕ!

ಭಟ್ಕಳದ ರಂಗಿನ ಕಟ್ಟೆ ಹಾಗೂ ಸಂಶುದ್ದಿನ್ ವೃತ್ತದ ಬಳಿ ಹೆದ್ದಾರಿ ಮೇಲೆ ನೀರು ನಿಂತಿದ್ದು, ವಾಹನ ಸವಾರರು ಪರದಾಟ ನಡೆಸಿದರು. ರಸ್ತೆ ಯಾವುದು? ಹೊಂಡ ಯಾವುದು? ಎಂದು ಅರಿವಿಗೆ ಬಾರದೇ ಜನ ವಾಹನ ಸಂಚಾರ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು…

You cannot copy content of this page