6
ಗೋವಾ ಉದ್ಯೋಗಿಗೆ ಗುದ್ದಿದ ಬೈಕ್ ಸವಾರ

ಕಾರವಾರ: ಗೋವಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನಂದನಗದ್ದಾದ ನಾಗರಾಜ ನಾಯ್ಕ ಅವರಿಗೆ ಕುಮಟಾದ ಧೀರಜ್ ಪೆಡ್ನೆಕರ್ ಎಂಬಾತ ಜೂ 22ರ ರಾತ್ರಿ ಬೈಕ್ ಗುದ್ದಿದ್ದು, ಇದರಿಂದ ಇಬ್ಬರಿಗೂ ಗಾಯವಾಗಿದೆ. ಕೆಲಸ ಮುಗಿಸಿ ರಾತ್ರಿ ಸ್ಕೂಟರ್ ಮೂಲಕ ಮನೆಗೆ ಬರುತ್ತಿದ್ದ ನಾಗರಾಜ…

ಸಾಧಕ ವಿದ್ಯಾರ್ಥಿನಿಗೆ ದನಗರಗೌಳಿಗರಿಂದ ಪುರಸ್ಕಾರ

ಯಲ್ಲಾಪುರ: ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಸಾಧನೆ ಮಾಡಿದ ದನಗರಗೌಳಿ ಸಮುದಾಯದ ಜನ್ನಾಬಾಯಿ ಜಾನು ಕೋಕರೆ ಅವರನ್ನು ರಾಜ್ಯ ದನಗರಗೌಳಿ ಯುವ ಸೇನೆಯವರು ಸನ್ಮಾನಿಸಿ ಗೌರವಿಸಿದರು. ಬೈಲಂದೂರು ಗೌಳಿವಾಡ ಗ್ರಾಮದ ಜಾನು ಕೋಕರೆ ಶೇ 95.66ರಷ್ಟು ಅಂಕಗಳಿಸಿ ಸಾಧನೆ ಮಾಡಿದ್ದಾರೆ. `ಗೌಳಿ…

`ದೇಶದ ಅಭಿವೃದ್ಧಿಗೆ ರಾಮಮಂದಿರದ ಪಾತ್ರ ದೊಡ್ಡದು’

ಯಲ್ಲಾಪುರ: `ರಾಮ ಮಂದಿರ ನಿರ್ಮಾಣ ಹಾಗೂ ನಳಂದ ವಿಶ್ವ ವಿದ್ಯಾಲಯ ಸ್ಥಾಪನೆ ಎರಡೂ ಸಹ ದೇಶದ ಬೆಳವಣಿಗೆಗೆ ಮಹತ್ವದ್ದಾಗಿದೆ ಎಂದು ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೇಮನೆ ಹೇಳಿದರು. ಜೂ 23ರಂದು ಶಿರಸಿ ರಸ್ತೆಯ `ಸಂಸ್ಕೃತಿ ನಿವಾಸ’ದ ಸಭಾಭವನದಲ್ಲಿ…

ಬಿಜೆಪಿಗರಿಂದ ಶ್ಯಾಮಪ್ರಸಾದರ ನಾಮಸ್ಮರಣೆ

ಯಲ್ಲಾಪುರ ಅಂಕೋಲಾ ಗಡಿಭಾಗವಾದ ಗುಳ್ಳಾಪುರದ ಮಹಾಬಲೇಶ್ವರ ಭಟ್ಟ ಅವರ ಮನೆಯಲ್ಲಿ ಜೂ 23ರ ಸಂಜೆ ಶ್ಯಾಮಪ್ರಸಾದ ಮುಖರ್ಜಿ ಅವರ ಪುಣ್ಯತಿಥಿ ಅಂಗವಾಗಿ ಬಿಜೆಪಿಗರು ಗಿಡ ನಾಟಿ ಮಾಡಿದರು. ಶ್ಯಾಮಪ್ರಸಾದ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಆದರ್ಶಗಳನ್ನು ಜೀವನದಲ್ಲಿ…

ರಾಮಭಕ್ತರಿಗೆ ರಾಘವೇಶ್ವರ ಶ್ರೀಗಳ ಕೊಡುಗೆ

ಶ್ರೀರಾಮನ ಆರಾಧಕರಾಗಿರುವ ಪರಮ ಪೂಜ್ಯ ರಾಘವೇಶ್ವರ ಭಾರತೀ ಸ್ವಾಮೀಜಿ `ಭಾವ ರಾಮಾಯಣ – ರಾಮಾವತಾರಣ’ ಎಂಬ ಕೃತಿ ರಚಿಸಿದ್ದು, 29 ಜೂನ್ 2024ರಂದು ಬೆಂಗಳೂರಿನ ಹೊಸಕೆರೆಹಳ್ಳಿಯ ಪಿ ಇ ಎಸ್ ಕಾಲೇಜಿನಲ್ಲಿ ಈ ಕೃತಿ ಬಿಡುಗಡೆಯಾಗಲಿದೆ. ಪಂಚದ ನಿತ್ಯ ಚೇತನಗಳ ಪಟ್ಟಿಯಲ್ಲಿ…

ಮೊದಲ ಮಳೆಗೆ ಕೊಚ್ಚಿಹೋದ ಕೋಟಿ ರೂ ರಸ್ತೆ!

ಕುಮಟಾ: ಗೋಕರ್ಣದ ಭದ್ರಕಾಳಿ ಕಾಲೇಜಿನ ಬಳಿ 2023ರಲ್ಲಿ ನಿರ್ಮಿಸಿದ 1.20 ಕೋಟಿ ರೂ ಮೌಲ್ಯದ ರಸ್ತೆ ಮೊದಲ ಮಳೆಗೆ ಕೊಚ್ಚಿ ಹೋಗಿದೆ. ಮಳೆ ಶುರುವಿನಲ್ಲಿಯೇ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಬಗ್ಗೆ ತಿಳಿಸಿದರೂ ಅಧಿಕಾರಿಗಳು ಗಮನಿಸಿರಲಿಲ್ಲ. ಇದೀಗ ಗುಡ್ಡದಿಂದ ಬಂದ ಮಳೆ…

ಅದೃಷ್ಟದ ಆಟ ಆಡಿಸುವವರಿಗೆ ದುರಾದೃಷ್ಟ

ಉತ್ತರ ಕನ್ನಡ ಜಿಲ್ಲೆಯ ಮೂರು ಕಡೆ ಅದೃಷ್ಟದ ಆಟ ಎಂಬ ಹೆಸರಿನಲ್ಲಿ ಜೂಜಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂಕೋಲಾದ ಕೇಣಿಯಲ್ಲಿನ ಗೂಡಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಶ್ಯಾಮು ಬಂಟ್ ಎಂಬಾತ ಸಿಕ್ಕಿಬಿದ್ದಿದ್ದು, ಈತನಿಂದ ಪೊಲೀಸರು ಅಂಕಿ-ಸoಖ್ಯೆಗಳ ಪಟ್ಟಿ,…

ಬಾಡಿಗೆ ಹಣ ಕೇಳಿದಕ್ಕೆ ಬೆದರಿಕೆ ಹಾಕಿದ ಸಹೋದರರು

ಕಾರವಾರ: ಜೆಸಿಬಿ ಯಂತ್ರ ಬಾಡಿಗೆ ನೀಡಿ ಜೀವನ ನಡೆಸುತ್ತಿದ್ದ ಸಂಕ್ರಿವಾಡದ ಆನಂದ ನಾಯ್ಕ ಅವರು ಸೇವೆಗೆ ತಕ್ಕ ಹಣ ಕೇಳಿದ್ದರಿಂದ ಪೆಟ್ಟು ತಿಂದಿದ್ದು, ಹಣ ಕೊಡಬೇಕಾದವರು ಹಾಕಿದ ಬೆದರಿಕೆಯಿಂದ ನಲುಗಿದ್ದಾರೆ. ಸಿದ್ಧರದ ಜ್ಞಾನೇಶ್ವರ ಕೋಳಂಬಕರ್ ಎಂಬಾತರಿಗೆ ಆನಂದ ನಾಯ್ಕ ನಾಲ್ಕು ತಿಂಗಳ…

ಜೀವನ ಯಾತ್ರೆ ಮುಗಿಸಿದ ಬಿಜೆಪಿ ಕಟ್ಟಾಳು

ಯಲ್ಲಾಪುರ: ತಳಮಟ್ಟದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದ ಸಬಗೇರಿಯ ಗಣಪತಿ ಭಟ್ಟ ಜಡ್ಡಿ ಅವರು ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿಯಾಗಿದ್ದ ಅವರು ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದರು. `ಸಂಘಟನೆಯೇ ಶಕ್ತಿ’ ಎಂದು ನಂಬಿ ಅನೇಕ ವರ್ಷಗಳಿಂದ ಕಾರ್ತಿಕ…

ಅರಣ್ಯ ನ್ಯಾಯಕ್ಕೆ ರವೀಂದ್ರರ ಅಭಯ

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂಧಿಸುವ ಹಿನ್ನಲೆಯಲ್ಲಿ ಜೂ 25ರಂದು ಮುಂಜಾನೆ 10.30 ಕ್ಕೆ ಶಿರಸಿಯಲ್ಲಿ `ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್’ ಸಂಘಟಿಸುವ ಮೂಲಕ ಅರಣ್ಯವಾಸಿಗಳು ಅರಣ್ಯ ಇಲಾಖೆಗೆ ಸಮಸ್ಯೆಗಳನ್ನು ಮಂಡಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ…

You cannot copy content of this page