6
ಯೋಗ ದಿನಾಚರಣೆಗೆ ಉತ್ತಮ ಸ್ಪಂದನೆ

ಹೊನ್ನಾವರ: ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಹಾಗೂ ಪಿ. ಯು. ಕಾಲೇಜಿನಲ್ಲಿ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಧ್ಯೇಯವಾಕ್ಯದೊಂದಿಗೆ ಯೋಗ ದಿನಾಚರಣೆ ನಡೆಯಿತು. ಕ್ಷೇತ್ರದ ಧರ್ಮಾಧಿಕಾರಿ ಮಾರುತಿ ಗುರೂಜಿ ಭಾಗವಹಿಸಿ ಯೋಗದ ಮಹತ್ವದ ಬಗ್ಗೆ ವಿವರಿಸಿದರು. ‘ಇಡೀ ವಿಶ್ವಕ್ಕೆ ಭಾರತದ ಅಮೂಲ್ಯ…

ಈತ ಗಂಡಸೇ ಅಲ್ಲ!

ಅಂಕೋಲಾ: ದುಡಿದು ಸಂಪಾದನೆ ಮಾಡುವ ಬದಲು ಮಂಗಳಮುಖಿ ವೇಷ ಧರಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವ್ಯಕ್ತಿಗೆ ಅಂಕೋಲಾದ ಜನ ಚಳಿ ಬಿಡಿಸಿದ್ದಾರೆ. ಮೀಸೆ ಮತ್ತು ಗಡ್ಡ ಬೋಳಿಸಿಕೊಂಡ ಪುರುಷನೊಬ್ಬ ಮೂಗುತಿ ಹಾಕಿಕೊಂಡು ಪಟ್ಟಣದ ಹಲವಡೆ ಓಡಾಡುತ್ತಿದ್ದ. ಸೀರೆ ಉಟ್ಟಿದ್ದ ಈತನ ನೋಡಿ…

ರೈಲ್ವೆ ನೀರಿನ ಪಂಪ್’ನ್ನು ಬಿಡದ ಕಳ್ಳರು!

ಭಟ್ಕಳ: ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿನ ನೀರಿನ ಪಂಪ್ ಕಳ್ಳರ ಪಾಲಾಗಿದೆ. ಅನೇಕ ವರ್ಷಗಳಿಂದ ಈ ರೈಲು ನಿಲ್ದಾಣದ ಜಾಗದಲ್ಲಿ ತೆರೆದ ಬಾವಿಯಿದ್ದು, ಈ ಬಾವಿಗೆ 2024ರ ಮಾರ್ಚ ತಿಂಗಳಿನಲ್ಲಿ 5ಎಚ್.ಪಿ ಸಾಮರ್ಥ್ಯದ ಪಂಪ್ ಅಳವಡಿಸಲಾಗಿತ್ತು. ಕಿಲೋರ್ಸಕರ್ ಕಂಪನಿಯ ಸಬ್ ಮರ್ಸಿಬಲ್ ಪಂಪ್…

ತೆಂಗಿನಕಾಯಿ ಆಸೆಗೆ ಜೀವಬಿಟ್ಟ ಮಹಿಳೆ!

ಕುಮಟಾ: ಹರಕಡೆಯ ಸುಶೀಲಾ ಶಿವು ಅಂಬಿಗ (65) ಎಂಬಾತರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನಪ್ಪಿದ್ದಾಳೆ ಕೂಲಿ ಕೆಲಸ ಮಾಡುತ್ತಿದ್ದ ಆಕೆ ಕೆಲಸ ಮುಗಿಸಿ ಮನೆಗೆ ಬರುವಾಗ ಬೇಲಿ ಅಂಚಿನಲ್ಲಿ ತೆಂಗಿನಕಾಯಿ ಬಿದ್ದಿದ್ದನ್ನು ಕಂಡಿದ್ದು, ಅದನ್ನು ಹೆಕ್ಕಲು ಹೋಗಿದ್ದಳು. ಅಲ್ಲಿನ ಬೇಲಿಯಲ್ಲಿ ಹರಿದ…

ಚಿನ್ನದ ಆಸೆಗೆ ಬಿದ್ದವ ಹಣದ ಜೊತೆ ಅಡಿಕೆಯನ್ನು ಕಳೆದುಕೊಂಡ!

ಯಲ್ಲಾಪುರ: ಕರ್ನಾಟಕ ಬ್ಯಾಂಕ್’ನ `ಗೋಲ್ಡ್ ಅಪ್ರೆoಜರ್’ ಎಂದು ಸುಳ್ಳು ಹೇಳಿ ತಿರುಗಾಡುತ್ತಿದ್ದ ರವೀಂದ್ರ ನಗರದ ತುಳಸಿದಾಸ ಕುರ್ಡೇಕರ ಎಂಬಾತ ನಂದೂಳ್ಳಿಯ ಭಾಸ್ಕರ್ ನಾಯ್ಕ ಎಂಬಾತರಿಗೆ ಇದೇ ರೀತಿ ನಂಬಿಸಿ 1.5 ಲಕ್ಷ ರೂ ಪಡೆದು ನಕಲಿ ಬಂಗಾರ ನೀಡಿ ಮೋಸ ಮಾಡಿದ್ದಲ್ಲದೇ,…

ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕುಮಟಾ: ಕೊಂಕಣ ಎಜುಕೇಶನ್ ಟ್ರಸ್ಟಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಾಧನೆಗೆ ಪುರಸ್ಕಾರ ಹಾಗೂ ಸಾಧನೆಗೆ ಮಾರ್ಗದರ್ಶನ ಮಾಡಿದ ಗುರುವೃಂದಕ್ಕೆ ಅಭಿನಂದಿಸುವ `ಅಭಿಪ್ರೇರಣಾ ಮಹೋತ್ಸವ’ವನ್ನು ಕುಂದಾಪುರದ ಹಟ್ಟಿಅಂಗಡಿಯ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ…

ಶಾಲಾ ಮಕ್ಕಳಿಂದ ಯೋಗ ಸಂದೇಶ

ಕುಮಟಾ: ಪಟ್ಟಣದಲ್ಲಿ 700ಕ್ಕೂ ಅಧಿಕ ಮಕ್ಕಳು ಬೀದಿ ಬೀದಿ ಸಂಚರಿಸಿ `ಯೋಗ ಸಂದೇಶ’ ನೀಡಿದರು. ಪಟ್ಟಣದ ಗಿಬ್ ವೃತ್ತದ ಸನಿಹದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್’ನ ಅಂಗ ಸಂಸ್ಥೆಗಳ ವಿದ್ಯಾರ್ಥಿಗಳು ನಡೆಸಿದ ವಿಶ್ವ ಯೋಗ ದಿನದ ಜಾಥಾ ಉದ್ಘಾಟಿಸಿದ ಕುಮಟಾ ವೃತ್ತ ನಿರೀಕ್ಷಕ…

ಕೆನರಾ ಕಾಲೇಜಿನಲ್ಲಿ ಯೋಗ ಪ್ರಾತ್ಯಕ್ಷಿಕೆ

ಕುಮಟಾ: `ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಪರಿಕಲ್ಪನೆಯ ಅಡಿ ಕೆನರಾ ಎಕ್ಸಲೆನ್ಸ್ ಪಿ ಯು ಕಾಲೇಜಿನಲ್ಲಿ ಯೋಗಾಭ್ಯಾಸ ಮತ್ತು ಸಭೆ ನಡೆದಿದ್ದು, ಪತಂಜಲಿ ಯೋಗ ಗುರು ನಾಗೇಂದ್ರ ಭಟ್ಟ ಅಚವೆ ಅವರು ಯೋಗ ಪ್ರಾತ್ಯಕ್ಷಿಕೆ ನಡೆಸಿದರು. ಕೆನರಾ ಎಕ್ಸಲೆನ್ಸ್ ಸಂಸ್ಥೆಯ…

ಗೋವಾದಿಂದ ಬಂದು ಗುದ್ದಿಹೋದ!

ಯಲ್ಲಾಪುರ: ಗೋವಾದ ಫೆರ್ನಲ್’ನಿಂದ ಯಲ್ಲಾಪುರಕ್ಕೆ ಬಂದಿದ್ದ ಅನೀಶ ದರ್ವಾಜಕರ್ ಎಂಬಾತ ಕಮ್ಮಾಣಿಯ ಸುಭಾಷ್ ಸಿದ್ದಿ (31 ವರ್ಷ) ಎಂಬಾತರ ಬೈಕಿಗೆ ತನ್ನ ಕಾರು ಗುದ್ದಿದ್ದಾನೆ. ಜೂ 19ರಂದು ಸಂಜೆ ಸುಭಾಷ್ ಸಿದ್ದಿ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದ. ಎದುರಿನಿಂದ ಕಾರು ಚಲಾಯಿಸಿಕೊಂಡು…

ಸರ್ವೋಯ ಆವಾರದಲ್ಲಿ ಚಿಣ್ಣರ ಯೋಗ

ಯಲ್ಲಾಪುರ: ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ವಿಶ್ವ ಯೋಗ ದಿನ ನಡೆದಿದ್ದು, ನೂರಾರು ಮಕ್ಕಳು ಸಾಮೂಹಿಕ ಯೋಗಭ್ಯಾಸ ಮಾಡಿದರು. ಮುಖ್ಯ ವಕ್ತಾರರಾಗಿ ಆಗಮಿಸಿದ ಜಿ ಎಸ್ ಗಾಂವ್ಕರ್ ಮಾತನಾಡಿ `ಒತ್ತಡದ ನಡುವೆ ಮನಸ್ಸಿನ ವಿರಾಮಕ್ಕೆ ಯೋಗ ಸಹಕಾರಿ. ಆರೋಗ್ಯದ ಗುಟ್ಟು…

You cannot copy content of this page