6
ಸಾತೊಡ್ಡಿಗೆ ಬಂದವ ಸಾವನಪ್ಪಿದ

ಯಲ್ಲಾಪುರ: ಪ್ರವಾಸಕ್ಕಾಗಿ ಸಾತೊಡ್ಡಿ ಜಲಪಾತಕ್ಕೆ ಬಂದಿದ್ದ ಹುಬ್ಬಳ್ಳಿಯ ಹಸನ್ (೩೬ ವರ್ಷ) ಎಂಬಾತ ಜಲಪಾತದ ಸುಳಿಗೆ ಸಿಲುಕಿ ಸಾವನಪ್ಪಿದ್ದಾನೆ. ಹುಬ್ಬಳ್ಳಿ ಮೌಲಾಲಿ ದರ್ಗಾ ಬಳಿ ನಿವಾಸಿಯಾಗಿದ್ದ ಈತ ಕೂಲಿ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ಸಂಜೆ ತನ್ನ ಸಂಬoಧಿಕರು ಹಾಗೂ ಗೆಳೆಯರ ಜೊತೆ…

ರಾಮನ ನೆನೆದು ಜೈಕಾರ ಕೂಗಿದ ಸಂಸದ ಕಾಗೇರಿ

ಸಂಸದರಾಗಿ ಆಯ್ಕೆಯಾದ ನಂತರ ಮೊದಲ ಬಾರಿ ಯಲ್ಲಾಪುರಕ್ಕೆ ಆಗಮಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಘಟಕದವರು ಶ್ರೀರಾಮನ ಫೋಟೋ ನೀಡಿ ಗೌರವಿಸಿದ್ದು, ಆ ಫೋಟೋವನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದ ಕಾಗೇರಿ `ಜೈಶ್ರೀರಾಮ್’ ಎಂದು ಘೋಷಣೆ ಕೂಗಿದರು. ಗೌರವ ಸ್ವೀಕರಿಸಿ ಮಾತನಾಡಿದ ಅವರು…

ಭಟ್ಕಳದ ಕೆರೆ ಇದೀಗ ರಕ್ತಮಯ!

ಭಟ್ಕಳ: ಕೋಕ್ತಿನಗರದ ಕೆರೆ ಪೂರ್ತಿ ಕೆಂಪು ಬಣ್ಣಕ್ಕೆ ತಿರುಗಿದ್ದು, ಕೆರೆ ನೀರಿಗೆ ರಕ್ತ ಮಿಶ್ರಣವಾಗಿದ್ದರಿಂದ ಈ ಬಣ್ಣ ಬಂದಿದೆ. ಬಕ್ರೀದ್ ಹಿನ್ನಲೆ ಪ್ರಾಣಿ ವಧೆ ನಡೆಸಿ ರಕ್ತವನ್ನು ಚರಂಡಿ ಮೂಲಕ ಕೆರೆಗೆ ಬಿಟ್ಟಿರುವುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದರ್ ರೋಡಿನ 2ನೇ…

ಅತಿಯಾದ ಮದ್ಯ ಸೇವನೆ: ಯುವತಿ ಸಾವು!

ಶಿರಸಿ: ಬನವಾಸಿಯಲ್ಲಿ ವಾಸವಾಗಿದ್ದ ಮಹಾದೇವಿ ರೆಡ್ಡಿ (25 ವರ್ಷ) ಎಂಬಾಕೆ ಅತಿಯಾದ ಮದ್ಯ ಸೇವನೆಯಿಂದ ಸಾವನಪ್ಪಿದ್ದಾಳೆ. ಬನವಾಸಿ ಬಸ್ ನಿಲ್ದಾಣದ ಹಿಂದೆ ಈಕೆ ವಾಸವಾಗಿದ್ದಳು. ಕೂಲಿ ಕೆಲಸ ಮಾಡಿಕೊಂಡಿದ್ದ ಈಕೆ ಈಚೆಗೆ ಮದ್ಯ ವ್ಯಸನವನ್ನು ಕಲಿತಿದ್ದಳು. ಸ್ವಲ್ಪ ದಿನಗಳ ಹಿಂದೆ ಆಕೆಯ…

ನಾದಿನಿ ಮೇಲೆ ಶಕ್ತಿ ಪ್ರದರ್ಶಿಸಿದ ಯೋಧ!

ಸಿದ್ದಾಪುರ: ಸಿ ಆರ್ ಪಿ ಎಫ್’ನಲ್ಲಿ ಸೇವೆ ಸಲ್ಲಿಸುತ್ತಿರುವ ಧಾರವಾಡದ ಮೂಲದ ಯೋಧ ತನ್ನ ನಾದಿನಿಯನ್ನು ಗದ್ದೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಅಣ್ಣಿಗೇರಿ ಮೂಲದ ಕೊಟ್ರೇಶ್ (46ವರ್ಷ) ಆರೋಪಿ. ಈತ ತನ್ನ ನಾದಿನಿ ರೇಣುಕಾ…

ಕುಮಟಾದಲ್ಲಿ `ಜಯಾ’ ಭತ್ತಕ್ಕೆ ಭಾರೀ ಬೇಡಿಕೆ

ಕುಮಟಾ: ಗದ್ದೆ ಹೊಂದಿದ ರೈತರು ಈ ಬಾರಿ `ಜಯಾ’ ಭತ್ತ ಬಿತ್ತನೆಗೆ ಒತ್ತು ನೀಡಿದ್ದಾರೆ. ಕುಮಟಾ ಕೃಷಿ ಇಲಾಖೆ ಕುಮಟಾ, ಕೂಜಳ್ಳಿ, ಮಿರ್ಜಾನ, ಗೋಕರ್ಣ ಈ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಜಯಾ ಸೇರಿದಂತೆ ಈ ಭಾಗದಲ್ಲಿ ಬೇಡಿಕೆ ಇರುವ ವಿವಿಧ…

ರೈತರ ಬಗ್ಗೆ ಕಾಳಜಿ ತೋರಿದ ಶಾಸಕ

ಮುಂಡಗೋಡ: `ಉತ್ತಮ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಕೃಷಿ ಇಲಾಖೆಯಿಂದ ಪೂರೈಸುವ ಬೀಜ, ಗೊಬ್ಬರದ ಕೊರತೆ ಆಗದಂತೆ ಕ್ರಮಹಿಸಬೇಕು. ರೈತರಿಗೆ ಸರಕಾರದಿಂದ ಸಿಗುತ್ತಿರುವ ಬೆಳೆ ವಿಮೆ ಹಣದಲ್ಲಿ ಇಡೀ ಜಿಲ್ಲೆಗೆ ಸಿಕ್ಕಂತ ಅರ್ಧದಷ್ಟು ವಿಮೆ ಹಣ ತಾಲ್ಲೂಕಿಗೆ ದೊರೆತಿದ್ದು, ಈ…

ಪ್ರವಾಸಿಗರಿಗೆ ಗುದ್ದಿದ ಲಾರಿ: ಮಕ್ಕಳು ಸೇರಿ 8 ಜನರಿಗೆ ಗಾಯ

ಹೊನ್ನಾವರ: ಬಳ್ಳಾರಿ ಶಿರಗೊಪ್ಪದಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಬ್ಯಾಂಕ್ ಉದ್ಯೋಗಿ ಹಾಗೂ ಅವರ ಕುಟುಂಬದವರು ಚಲಿಸುತ್ತಿದ್ದ ಟೇಂಪೋಗೆ ಲಾರಿ ಗುದ್ದಿದ್ದು, ಮೂವರು ಮಕ್ಕಳು ಸೇರಿ ಎಂಟು ಜನ ಗಾಯಗೊಂಡಿದ್ದಾರೆ. ಆoದ್ರದ ಕರ್ನೂಲ್ ಜಿಲ್ಲೆಯವರಾದ, ಪ್ರಸ್ತುತ ಬಳ್ಳಾರಿಯ ಶಿರಗುಪ್ಪದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್…

ಚಹಾ ಅಂಗಡಿಯಲ್ಲಿಯೂ ಸಿಗುತ್ತೆ ಸರಾಯಿ!

ಜೊಯಿಡಾ: ರಾಮನಗರದ ಚಹಾ ಅಂಗಡಿಯಲ್ಲಿ ರಾಜಾರೋಷವಾಗಿ ಸರಾಯಿ ಮಾರಲಾಗುತ್ತದೆ. ಬೆಳಗ್ಗೆ 5 ಗಂಟೆಗೆ ಬಾಗಿಲು ತೆಗೆಯುವ ಈ ಅಂಗಡಿಯಲ್ಲಿ ಜೂ 17ರ ಮಧ್ಯಾಹ್ನದವರೆಗೂ ವ್ಯಾಪಾರ ಜೋರಾಗಿತ್ತು. ಆದರೆ, ಮಧ್ಯಾಹ್ನ 1ಗಂಟೆಗೆ ಅಂಗಡಿ ಮೇಲೆ ದಾಳಿ ನಡೆಸಿದ ಪಿಸೈ ಬಸವರಾಜ್ ಮಬನೂರು ಮದ್ಯ…

ಬಕ್ರಿದ್’ಗೆ ಬಂದು ಸಿಕ್ಕಿಬಿದ್ದ `ಭಯ’ಉತ್ಪಾದಕ!

ಶಿರಸಿ: ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ನಕಲಿ ದಾಖಲೆ ಹಂಚುವ ಆರೋಪ ಹೊಂದಿ ದುಬೈನಲ್ಲಿ ವಾಸವಾಗಿದ್ದ ಅಬ್ದುಲ್ ಎಂಬಾತ ಬಕ್ರೀದ್ ಹಬ್ಬಕ್ಕೆ ಊರಿಗೆ ಬಂದಾಗ ರಾಷ್ಟಿçÃಯ ತನಿಖಾ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಐದು ಜನರಿಂದ ತನಿಖಾ ತಂಡದವರು ದಾಸನಕೊಪ್ಪದಲ್ಲಿ ಆತನನ್ನು ಸೆರೆ…

You cannot copy content of this page