ಪ್ರಯಾಣಿಕರನ್ನು ಬಿಟ್ಟು ಬಂದ ಬಸ್: ಮಹಿಳಾ ಕಂಡೆಕ್ಟರ್ ಮೇಲೆ ಹಲ್ಲೆ
ಯಲ್ಲಾಪುರ: ಬೆಳಗಾವಿಯಿಂದ ಯಲ್ಲಾಪುರದ ಕಡೆಗೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡಲು ಅವಕಾಶಕೊಡದ ಕಾರಣ ಕುಟುಂಬವೊoದು ಮಹಿಳಾ ಕಂಡೆಕ್ಟರ್ ಮೇಲೆ ಹಲ್ಲೆ ನಡೆಸಿದೆ. ಕಂಡೆಕ್ಟರ್ ಸಹ ಕುಟುಂಬ ಸದಸ್ಯರ ಮೇಲೆ ಕೈ ಮಾಡಿದ್ದು, ಈ ವಿದ್ಯಮಾನದಿಂದ ಬಸ್ ನಿಲ್ದಾಣದಲ್ಲಿ ಗೊಂದಲದ ವಾತಾವರಣ…
ಕ್ಯಾಂಟರ್ ಅಪಘಾತ: ಚಾಲಕನ ವಿರುದ್ಧ ಕ್ಲಿನರ್ ದೂರು
ಅಂಕೋಲಾ: ಅಗಸೂರಿನ ಹೆದ್ದಾರಿ ಪಕ್ಕ ಇರುವ ಗದ್ದೆಗೆ ಟ್ಯಾಂಕರ್ ಗದ್ದೆಯಲ್ಲಿ ಉರುಳಿ ಬಿದ್ದಿದೆ. ಕಲಘಟಗಿಯ ಮಂಜಪ್ಪ ಹುಲಮನಿ ಎಂಬಾತ ರಾಜಾರೋಷವಾಗಿ ಟ್ಯಾಂಕರ್ ಓಡಿಸಿದ್ದು, ಆತನ ನಿರ್ಲಕ್ಷತನದಿಂದ ಈ ಅಪಘಾತ ನಡೆದಿದೆ. ಇದರಿಂದ ಚಾಲಕನ ಜೊತೆಯಿದ್ದ ತನಗೂ ಗಾಯವಾಗಿದೆ ಎಂದು ಕ್ಲಿನರ್ ಪರಶುರಾಮ…
ಬೈಕಿನಿಂದ ಬಿದ್ದು ಸವಾರ ಸಾವು
ಶಿರಸಿ: ಸೋಂದಾ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಭರತನಳ್ಳಿ ಸುಮಂತ ಮಹಾಬಲೆಶ್ವರ ಹೆಗಡೆ (35) ಎಂಬಾತ ಸಾವನಪ್ಪಿದ್ದಾನೆ. ಕುಂದರಗಿ ಬಳಿಯ ಭರತನಳ್ಳಿಯಿಂದ ಜೂ 16ರಂದು ರಾತ್ರಿ ಶಿರಸಿ ಕಡೆ ಹೊರಟ ಆತ ನಂತರ ಮನೆಗೆ ಮರಳಿಲ್ಲ. ಬೆಳಗ್ಗೆ ಹುಡುಕಾಟ ನಡೆಸಿದಾಗ ಆತ…
ಮೂವರಿಗೆ ಗುದ್ದಿ ಪರಾರಿಯಾದ ಕಾರು ಚಾಲಕ: ಒಬ್ಬ ಸಾವು
ಭಟ್ಕಳ: ಮುರುಡೇಶ್ವರದಿಂದ ಭಟ್ಕಳಕ್ಕೆ ಹೊರಟ ಕಪ್ಪು ಬಣ್ಣದ ಕಾರೊಂದು ರಸ್ತೆಯಲ್ಲಿ ಸಾಗುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದಿದ್ದು, ಅದರಲ್ಲಿ ಒಬ್ಬ ಸಾವನಪ್ಪಿದ್ದಾನೆ. ಶಿರಾಲಿ ಚಿತ್ರಾಪುರದ ಬಳಿ ಬೈಕಿನಲ್ಲಿ ಹೋಗುತ್ತಿದ್ದ ಮೀನುಗಾರ ರಾಮಚಂದ್ರ ಮೊಗೇರ್ ಅವರಿಗೆ ಮೊದಲು ಈ ಕಾರು ಗುದ್ದಿದೆ. ನಂತರ ಮುಂದೆ…
ಬೈಕಿಗೆ ಗುದ್ದಿದ ಜೆಸಿಬಿ: ಮಹಿಳೆ ಸಾವು
ಶಿರಸಿ: ಬೈಕಿನಲ್ಲಿ ಮೂವರು ಸಂಚರಿಸುತ್ತಿದ್ದಾಗ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಶೀರಾ ಎಂಬಾಕೆ ಸಾವನಪ್ಪಿದ್ದಾಳೆ. ಜೂ 6ರಂದು ಬಶೀರಾ, ಶಾಹಿರಾ ಹಾಗೂ ಯಾಕೂಬ್ ಎಂಬಾತರು ಬೈಕಿನಲ್ಲಿ ಚಲಿಸುತ್ತಿದ್ದಾಗ ಅವರ ವಾಹನಕ್ಕೆ ಜೆಸಿಬಿ ಗುದ್ದಿತ್ತು. ಗಾಯಗೊಂಡ ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದರು. ಗಂಭೀರ…
ಗೋಕರ್ಣಕ್ಕೆ ಭೇಟಿ ನೀಡಿದ ರಕ್ಷಣಾ ನಿರ್ದೇಶಕ
ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯಕ್ಕೆ ರಕ್ಷಣಾ ಸಚಿವಾಲಯದ ತಂತ್ರಜ್ಞಾನ ವಿಭಾಗ ನಿರ್ದೇಶಕ ಅಭಯ ಶಂಕರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ ಮಹಾಬಲ ಉಪಾಧ್ಯ ಪೂಜೆ ನೆರವೇರಿಸಿ, ಪ್ರಸಾದ ವಿತರಿಸಿದರು. ಮಂದಿರದ ವ್ಯವಸ್ಥಾಪಕ ಸುಬ್ರಹ್ಮಣ್ಯ…
ತಲತಲಾಂತರದಿoದ ಬಂದ ವಸ್ತು ಸರ್ಕಾರದ ಪಾಲು: ವನ್ಯಜೀವಿ ಉತ್ಪನ್ನ ಮರಳಿಸಿದ ಜನ
ಶಿರಸಿ: ಹುಲಿ ಉಗುರಿನ ಪ್ರಕರಣದಿಂದ ಜಾಗೃತರಾದ ಉತ್ತರ ಕನ್ನಡ ಜಿಲ್ಲೆಯ 16 ಜನ ತಮ್ಮ ಬಳಿ ಇರುವ ವನ್ಯಜೀವಿ ಉತ್ಪನ್ನಗಳನ್ನು ಅರಣ್ಯ ಇಲಾಖೆಗೆ ಮರಳಿಸಿದ್ದಾರೆ. ವನ್ಯಜೀವಿಗಳ ಉತ್ಪನ್ನಗಳನ್ನು ಸಾರ್ವಜನಿಕರು ಇಟ್ಟುಕೊಂಡಿದ್ದರೆ ಅದನ್ನು ಮರಳಿಸಲು ಅರಣ್ಯ ಇಲಾಖೆಯು 3 ತಿಂಗಳು ಕಾಲಾವಕಾಶ ನೀಡಿತ್ತು.…
ಚಿಣ್ಣರ ಗಾಯನಕ್ಕೆ ಮನಸೋತ ಜನ
ಕುಮಟಾ: ಗಂಧರ್ವ ಕಲಾ ಕೇಂದ್ರದ ಸಂಗೀತ ವಿದ್ಯಾಲಯ ಚಿಣ್ಣರು ವಾರ್ಷಿಕ ಉತ್ಸವದ ಅಂಗವಾಗಿ ನಡೆಸಿದ ಗಾಯನ ಕಿವಿಗೆ ಇಂಪು ನೀಡುವಂತಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದೂಸ್ಥಾನಿ ಸಂಗೀತ, ಸುಗಮ ಸಂಗೀತ, ವಿವಿಧ ವಾದನ ಗೋಷ್ಠಿಗಳು ಅಚ್ಚುಕಟ್ಟಾಗಿ ನಡೆದವು. ಉದ್ಯಮಿ ಜಯಶ್ರೀ…
ಬಕ್ರೀದ್ ಬಲಿ ತಡೆದ ಹಿಂದೂ ಕಾರ್ಯಕರ್ತರು
ದಾಂಡೇಲಿ: ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಕಟ್ಟಿದ್ದ ಶೆಡ್ ಮೇಲೆ ಪೊಲೀಸರು ದಾಳಿ ನಡೆಸಿದ ಪೊಲೀಸರು 22 ಜಾನುವಾರುಗಳಿಗೆ ಬದುಕುವ ಹಕ್ಕು ನೀಡಿದ್ದಾರೆ. ದಾಂಡೇಲಿ ನಗರದ 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಬಳಿ ಜಾನುವಾರು ವಧೆ ನಡೆಯುವ ಸಾಧ್ಯತೆಗಳಿರುವ ಬಗ್ಗೆ ಹಿಂದೂಪರ…
ಅತ್ಯಂತ ಅಪಾಯ ಈ ಮೀನು: ನಂಜಿಗೆ ಮೀನುಗಾರ ಬಲಿ
ಕಾರವಾರ: ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರನಿಗೆ ಮೀನು ವಿಷ ತಗುಲಿದ ಪರಿಣಾಮ ಆತ ಸಾವನಪ್ಪಿದ್ದಾನೆ. ದೇವಭಾಗದ ನರಸಿಂಹವಾಡದಲ್ಲಿ ವಾಸವಾಗಿದ್ದ ಕೃಷ್ಣಾ ಸೈರು ಕಿರ್ಲೋಸ್ಕರ್ ಎಂಬಾತ ಮೀನು ಹಿಡಿಯುವುದಕ್ಕಾಗಿ ಚಿಕ್ಕದಾದ ಪಾತಿ ದೋಣಿಯಲ್ಲಿ ಅರಬ್ಬಿ ಸಮುದ್ರಕ್ಕೆ ತೆರಳಿದ್ದ. ಮೀನುಗಾರಿಕೆ ಮುಗಿಸಿ ದಡಕ್ಕೆ…







