ಸರ್ಕಾರಿ ಶಾಲೆ ಉಳಿಸಲು ಶಿಕ್ಷಕನ ವಿಭಿನ್ನ ಪ್ರಯತ್ನ
ಜೊಯಿಡಾ: ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುವುದಕ್ಕಾಗಿ ಶಿಕ್ಷಕರೊಬ್ಬರು ವಿಶಿಷ್ಟ ಬಗೆಯ ಬ್ಯಾನರ್ ಸಿದ್ಧಪಡಿಸಿದ್ದು, ಅದು ಇದೀಗ ಎಲ್ಲಡೆ ವೈರಲ್ ಆಗಿದೆ. ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವ ಮಟ್ಟಿಗೆ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯವಿದೆ ಎಂದು ಈ ಫಲಕ ಸಾರುತ್ತಿದೆ. ಕೊಂದರ ಶಾಲಾ ಆವರಣದಲ್ಲಿ…
ಪಾದಚಾರಿಯ ಬದುಕು ಅಂತ್ಯಗೊಳಿಸಿದ ಬೈಕ್ ಸವಾರ
ಭಟ್ಕಳ: ಮುರುಡೇಶ್ವರ ಕಡೆಗೆ ಜೋರಾಗಿ ಬೈಕ್ ಚಲಾಯಿಸಿಕೊಂಡು ಹೊರಟ ಇಸ್ಮಾಯಲ್ ಮುಲ್ಲಾ ಎಂಬಾತ ನಡೆದು ಹೋಗುತ್ತಿದ್ದ ಆನಂದ ದೇವಾಡಿಗ (46) ಎಂಬಾತರಿಗೆ ಗುದ್ದಿದ್ದು, ಆನಂದ ದೇವಾಡಿಗ ಸಾವನಪ್ಪಿದ್ದಾರೆ. ಬೈಕ್ ಓಡಿಸುತ್ತಿದ್ದ ಇಸ್ಮಾಯಲ್’ಗೆ ಸಹ ಗಾಯಗಳಾಗಿವೆ. ಭಟ್ಕಳದಿಂದ ಮುರುಡೇಶ್ವರ ಕಡೆಗೆ ಅತಿಯಾದ ವೇಗದಲ್ಲಿ…
ಕಂಠಪೂರ್ತಿ ಕುಡಿದು ಸಾವನಪ್ಪಿದ ಕೂಲಿಯಾಳು
ಅಂಕೋಲಾ: ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಅವರ್ಸಾದ ಗಣಪತಿ ಆಗೇರ (55) ವಿಪರೀತ ಮದ್ಯ ಸೇವನೆಯಿಂದ ಸಾವನಪ್ಪಿದ್ದಾನೆ. ಅವರ್ಸಾ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಈತ ಕೂಲಿ ಕೆಲಸ ಮಾಡಿಕೊಂಡಿದ್ದ. ಸಹವಾಸ ದೋಷದಿಂದ ಕುಡಿತದ ಚಟ ಅಂಟಿಕೊoಡಿದ್ದು. ಕ್ರಮೇಣ ಮದ್ಯ ಸೇವನೆಯನ್ನೇ…
ಶಿರಸಿಯಲ್ಲಿ ಇಂದು ಶಿಕ್ಷಕರ ಹಬ್ಬ!
ಶಿರಸಿ: ಅಖಿಲ ಹವ್ಯಕ ಮಹಾಸಭಾದಿಂದ ಶಿರಸಿಯಲ್ಲಿ ಭಾನುವಾರ (ಜೂನ್ 16) ಶಿಕ್ಷಕರ ಸಮಾವೇಶ ಆಯೋಜಿಸಲಾಗಿದೆ. ತೋಟಗಾರ್ಸ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 7ರಿಂದ ಶುರುವಾಗಿರುವ ಕಾರ್ಯಕ್ರಮಗಳು ರಾತ್ರಿ 8ಗಂಟೆಯವರೆಗೆ ನಡೆಯಲಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕ-ಶಿಕ್ಷಕಿಯರಿಗಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ…
ಸ್ವರ್ಣವಲ್ಲಿ ವರ್ಧಂತಿ ಉತ್ಸವ: ಜನಪ್ರಿಯ ಟ್ರಸ್ಟಿನಿಂದ ಶತರುಧ್ರ ಅಭಿಷೇಕ
ಯಲ್ಲಾಪುರ: ಸೋಂದಾ ಸ್ವರ್ಣವಲ್ಲಿ ಸಂಸ್ಥಾನದಲ್ಲಿನ ವರ್ಧಂತಿ ಉತ್ಸವ ಅಂಗವಾಗಿ ವಿವಿಧ ಕಡೆ ವಿವಿಧ ಬಗೆಯ ಕಾರ್ಯಕ್ರಮಗಳು ನಡೆಯುತ್ತದೆ. ಕಳೆದ ಒಂದು ದಶಕದಿಂದ ಧಾರ್ಮಿಕ, ಪರಿಸರ, ಸಾಮಾಜಿಕ ವಿಷಯವಾಗಿ ಶ್ರಮಿಸುತ್ತಿರುವ ಜನಪ್ರಿಯ ಟ್ರಸ್ಟ್ ಸಹ ಸ್ವರ್ಣವಲ್ಲಿಯ ಗಂಗಾಧರೇOದ್ರ ಸರಸ್ವತೀ ಸ್ವಾಮೀಜಿಯವರ ಆಶಯದಂತೆ ಧಾರ್ಮಿಕ…
ಮೀನುಗಾರರ ನಡುವೆ ಹೊಡೆದಾಟ
ಕುಮಟಾ: ಮೀನು ಹಿಡಿಯಲು ಬಲೆ ಹಾಕುವ ವಿಷಯವಾಗಿ ಮೂವರು ಮೀನುಗಾರರ ನಡುವೆ ಹೊಡೆದಾಟ ನಡೆದಿದೆ. ಹೊಸ್ಕಟಾದ ನಾಗರಾಜ ಹರಿಕಂತ್ರ, ಮಾದೇವ ಹರಿಕಂತ್ರ ಹಾಗೂ ದೇವರಬಾವಿಯ ನಾಗಪ್ಪ ಹರಿಕಂತ್ರರಿಗೆ ಹೊಡೆದಾಡಿಕೊಂಡವರು. ಗಜನಿ ಗೇಟ್ ಬಳಿ ಮೀನು ಹಿಡಿಯಲು ಬಲೆ ಹಾಕುವ ವಿಷಯವಾಗಿ ಇವರ…
ಗ್ರಾಮೀಣ ಶಾಲೆಯಲ್ಲಿಯೂ ಸ್ಕೌಟ್ ಗೈಟ್ಸ್ ಘಟಕ
ಯಲ್ಲಾಪುರ: ಹುಲಗೋಡದ ಸರ್ಕಾರಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಏಕಲವ್ಯ ಘಟಕ ಸ್ಥಾಪಿಸಲಾಗಿದ್ದು, ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಇದನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು “ಶಾಲಾ ಹಂತದಲ್ಲಿ ದೊರೆಯುವ ಶಿಸ್ತು ಜೀವನದೂದ್ದಕ್ಕೂ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು…
ಪ್ರಧಾನಿ ಮೋದಿ ಭೇಟಿಗೆ ಲತಾ ಕಾತರ
ಯಲ್ಲಾಪುರ: ಕೃಷಿ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಂವಾದ ನಡೆಸಲು ಜಂಬೇಸಾಲಿನ ಲತಾ ಹೆಗಡೆ ಅವರಿಗೆ ಆಹ್ವಾನ ದೊರೆತಿದೆ. ನೈಸರ್ಗಿಕ ಕೃಷಿ ತರಬೇತಿ ಪಡೆದ ಕೃಷಿ ಸಖಿಯರಿಗೆ ಈ ಅವಕಾಶ ಕಲ್ಪಿಸಲಾಗಿದ್ದು, ಲತಾ ಅವರು 10 ಗುಂಟೆ…
ವಿಮಾ ಕಂಪನಿ ವಿರುದ್ಧ ಹೋರಾಟ: ಯಲ್ಲಾಪುರದ ವ್ಯಕ್ತಿಗೆ ಜಯ
ಧಾರವಾಡ: ಖಾಸಗಿ ವಿಮೆ ಕಂಪನಿ ವಿರುದ್ಧ ಕಾನೂನು ಹೋರಾಟ ನಡೆಸಿದ ಯಲ್ಲಾಪುರದ ಮಾಲತೇಶ ಮೈಲಾರಿ ಎಂಬಾತರು 10 ಲಕ್ಷ ರೂ ಪರಿಹಾರ ಪಡೆದಿದ್ದಾರೆ. ಸರಕು ಸಾಕಾಣಿಕೆ ಉದ್ದಿಮೆ ನಡೆಸುತ್ತಿದ್ದ ಅವರು ತಮ್ಮ ಸಾಗಾಣಿಕಾ ವಾಹನಕ್ಕೆ 43 ಸಾವಿರ ರೂ ಪಾವತಿಸಿ ವಿಮೆ…
ಅರಣ್ಯ ಮಣ್ಣು ಸಾಗಾಟ: ಜೆಸಿಬಿ ವಶ
ಯಲ್ಲಾಪುರ: ರಸ್ತೆಗೆ ಮಣ್ಣು ಹೊಯ್ಯುತ್ತಿದ್ದ ಜೆಸಿಬಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆನಗೋಡು-ಬಿಸಗೋಡು ಭಾಗದಲ್ಲಿನ ಕಚ್ಚಾ ರಸ್ತೆಗೆ ಜೆಸಿಬಿ ಮೂಲಕ ಮಣ್ಣು ಹಾಕಲಾಗುತ್ತಿತ್ತು. ಗ್ರಾಮಸ್ಥರು ಶ್ರಮದಾನ ನಡೆಸುತ್ತಿದ್ದರು. ದೂರು ಆಧರಿಸಿ ಅಲ್ಲಿ ಆಗಮಿಸಿದ ಅರಣ್ಯಾಧಿಕಾರಿಗಳು ಕೆಲಸವನ್ನು ನಿಲ್ಲಿಸಿದ್ದಾರೆ. ಜೊತೆಗೆ ಜೆಸಿಬಿಯನ್ನು ಸಹ ವಶಕ್ಕೆ…







