6
ಬೈಕಿನಿದ್ದ ಬಿದ್ದು ಸಾವನಪ್ಪಿದ ಕಾರ್ಮಿಕ

ಹಳಿಯಾಳ: ದಾಂಡೇಲಿಯ ವೆಸ್ಟ್ಕೊಸ್ಟ್ ಪೆಪರ್ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಮಿರಾಶಿ (24) ಎಂಬಾತ ಬೈಕಿನಿಂದ ಬಿದ್ದು ಸಾವನಪ್ಪಿದ್ದಾನೆ. ರಾಮಾಪುರದವನಾಗಿದ್ದ ನಾಗರಾಜ ರಾತ್ರಿ ವೇಳೆ ಹಳಿಯಾಳದಿಂದ ಸಾತ್ನಳ್ಳಿಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಮಂಗಳವಾಡ ಬಳಿಯ ಸೇತುವೆಗೆ ಬೈಕ್ ಗುದ್ದಿದ್ದು, ತಲೆ…

ಹೂವಿನ ಗಿಡ ನೆಟ್ಟದಕ್ಕೆ ಹಲ್ಲೆ

ಮುಂಡಗೋಡ: ಹಿತ್ತಲಿನಲ್ಲಿ ಹೂವಿನ ಗಿಡ ನೆಟ್ಟ ವಿಚಾರಕ್ಕೆ ಸಂಬoಧಿಸಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ನಂದಿಗಟ್ಟಾದ ಮಾರುತಿ ಬೋಸ್ಲೆ ಅವರ ಪತ್ನಿ ಹೂವಿನ ಗಿಡ ನೆಟ್ಟಿದ್ದು, ಇದಕ್ಕೆ ರಮೇಶ ಬೋಸ್ಲೆ ಎಂಬಾತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಕೇಳದೇ ಹೂವಿನ ಗಿಡ…

ಮನೆ ದುರಸ್ಥಿಗೆ ಬಂದವನ ಮೇಲೆ ಹಲ್ಲೆ

ಕಾರವಾರ: ಮನೆ ರಿಪೇರಿಗಾಗಿ ಆಲ್ವವಾಡಕ್ಕೆ ತೆರಳಿದ್ದ ಕೋಡಿಭಾಗದ ಕಾರ್ಪರೆಂಟರ್ ಸುನೀಲ ಪೆಡ್ನೇಕರ್ ಎಂಬಾತರ ಮೇಲೆ ಹಲ್ಲೆ ನಡೆದಿದೆ. ಶಿಶಿರ ಪೆಡ್ನೆಕರ್ ಎಂಬಾತರ ಮನೆ ರಿಪೇರಿಗಾಗಿ ಸುನೀಲ್ ತೆರಳಿದ್ದರು. 15 ದಿನಕ್ಕೂ ಮೊದಲು ಇದೇ ಮನೆ ರಿಪೇರಿ ಮಾಡಿದ್ದು, ಮನೆಯ ಹಂಚಿನಿAದ ನೀರು…

ಬೈಕ್ ಸವಾರನ ಮೂಳೆ ಮುರಿದ ಕಾರು ಚಾಲಕ!

ಭಟ್ಕಳ: ಅಬ್ದುಲ್ ಅಲಿಮ್ ಎಂಬಾತರ ಬೈಕಿಗೆ ಕುಮಟಾ ಟೀಚರ್ ಕಾಲೋನಿಯ ಗಣಪತಿ ನಾಯ್ಕ ಎಂಬಾತರ ಕಾರು ಗುದ್ದಿದ ಕಾರಣ ಅಬ್ದುಲ್ ಅವರ ಕಾಲು ಮುರಿದಿದೆ. ಹೊನ್ನಾವರ ಕಡೆಯಿಂದ ಭಟ್ಕಳ ಕಡೆ ಹೊರಟ ಕಾರು ಚಾಲಕ ನಕ್ಷತ್ರ ಹೋಟೆಲ್ ಬಳಿ ತನ್ನ ಕಾರನ್ನು…

ಅಪಘಾತದಲ್ಲಿ ಗಾಯಗೊಂಡ ಕೂಲಿಯಾಳು

ಮುಂಡಗೋಡ: ಕೂಲಿ ಕೆಲಸ ಮಾಡಿಕೊಂಡಿದ್ದ ಧರ್ಮಣ್ಣ ತಳವಾರ ಎಂಬಾತರ ಬೈಕಿಗೆ ಶ್ರೀಧರ ಗುತ್ತಲ ಎಂಬಾತನ ಬೈಕ್ ಗುದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿದ್ದಾರೆ. ಈ ಅಪಘಾತದಲ್ಲಿ ಹೆಚ್ಚಿಗೆ ಗಾಯಗೊಂಡ ಧರ್ಮಣ್ಣ ಅವರ ಪುತ್ರ ಸುನೀಲನನ್ನು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ…

ಕಾರಿಗೆ ಗುದ್ದಿದ ಕಂಟೇನರ್: ಚಾಲಕನ ವಿರುದ್ಧ ದೂರು

ಶಿರಸಿ: ಬನವಾಸಿ ರಸ್ತೆಯ ನರೇಂದ್ರ ನೆಜ್ಜೂರು ಎಂಬಾತರ ಕಾರಿಗೆ ಕಂಟೇನರ್ ವಾಹನ ಗುದ್ದಿದ್ದು, ಕಾರಿಗೆ ಆದ ಹಾನಿ ಭರಿಸಿಕೊಂಡುವOತೆ ನರೇಂದ್ರ ಅವರು ಕಂಟೇನರ್ ಚಾಲಕನ ವಿರುದ್ಧ ದೂರು ನೀಡಿದ್ದಾರೆ. ತಮಿಳುನಾಡಿನ ಪದ್ಮನಾಭ ಕೃಷ್ಣಪ್ಟ ಎಂಬ ಕಂಟೇನರ್ ಚಾಲಕ ನಿಲ್ಲಿಸಿಟ್ಟ ಕಾರಿಗೆ ಗುದ್ದಿ,…

ಕಳ್ಳ ಸರಾಯಿ ಮಾರಾಟಕ್ಕಿಳಿದ ಪೊಲೀಸ್!

ಕುಮಟಾ: ಅಕ್ರಮಗಳನ್ನು ತಡೆಯಬೇಕಿದ್ದ ಪೊಲೀಸ್ ಸಿಬ್ಬಂದಿ ಅಕ್ರಮ ಸರಾಯಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಆತನನ್ನು ಜೈಲಿಗೆ ಅಟ್ಟಲಾಗಿದೆ. ಗೋಕರ್ಣದ ರೆಸಾರ್ಟಗಳಿಗೆ ಗೋವಾ ಮದ್ಯ ಸರಬರಾಜು ಮಾಡುತ್ತಿದ್ದ ಸಂತೋಷ ಲಮಾಣಿ ಸಿಕ್ಕಿಬಿದ್ದ ಪೊಲೀಸ್. ಈತ ಕದ್ರಾ ಪೊಲೀಸ್ ಠಾಣೆಯ ಸಿಬ್ಬಂದಿ. ಈತ ಕಾರವಾರ ನಿವಾಸಿ…

ಶಿರಸಿಗೆ ಬಂದು ಸಿಕ್ಕಿಬಿದ್ದ ಸೊರಬದ ಪೋರ

ಶಿರಸಿ: ಹೊಸದಾಗಿ ಖರೀದಿಸಿದ್ದ ಪಲ್ಸರ್ ಬೈಕನ್ನು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದ ಬಾಲಕನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬಾಲಕನಿಗೆ ಬೈಕ್ ನೀಡಿದ ಆತನ ಪಾಲಕರಿಗೆ ನ್ಯಾಯಾಧೀಶರು ಭಾರೀ ಪ್ರಮಾಣದ ದಂಡ ವಿಧಿಸಿದ್ದಾರೆ. ಮೇ 20ರಂದು ಸೊರಬಾದಿಂದ ಶಿವಮೊಗ್ಗಕ್ಕೆ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸಿಕೊಂಡು ಬಂದ…

ಮೋದಿ ಸಂಪುಟದಲ್ಲಿಯೂ ಇದ್ದಾರೆ ಕ್ರಿಮಿನಲ್ ಆರೋಪಿತರು!

ನವದೆಹಲಿ: ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರದ 28 ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಆ ಪೈಕಿ 19 ಸಚಿವರು ಕೊಲೆ ಯತ್ನ, ಮಹಿಳೆಯರ ವಿರುದ್ಧದ ಅಪರಾಧಗಳು ಮತ್ತು ದ್ವೇಷ ಭಾಷಣದಂತಹ ಗಂಭೀರ…

ತಹಶೀಲ್ದಾರ್ ಕಚೇರಿಗೆ ಹೊಸ ಸಾರಥಿ

ಯಲ್ಲಾಪುರ: ನೂತನ ತಹಶೀಲ್ದಾರ್ ಆಗಿ ಅಶೋಕ್ ಭಟ್ ಮಂಗಳವಾರ ಅಧಿಕಾರವಹಿಸಿಕೊಂಡರು. ಇದೇ ವೇಳೆ ಚುನಾವಣೆ ನಿಮಿತ್ತ ತಹಶೀಲ್ದಾರ್ ಆಗಿ ಆಗಮಿಸಿದ್ದ ತನುಜಾ ಟಿ ಸವದತ್ತಿ ಇಲ್ಲಿಂದ ನಿರ್ಗಮಿಸಿದರು.

You cannot copy content of this page