ಸರಾಯಿ ಎಂದು ವಿಷ ಕುಡಿದ!
ಹೊನ್ನಾವರ: ದೋಣಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ ನಾಯ್ಕ (48) ಎಂಬಾತ ಸರಾಯಿ ಎಂದು ವಿಷ ಕುಡಿದು ಸಾವನಪ್ಪಿದ್ದಾನೆ. ಮಾವಿನಹೊಳೆಯ ಉಪ್ಪೋಣಿಯವನಾಗಿದ್ದ ಶ್ರೀಧರ ನಾಯ್ಕ ಮುರುಡೇಶ್ವರದ ದೇವಗಿರಿಯಲ್ಲಿ ಸರಾಯಿ ಕುಡಿದಿದ್ದ. ಇದೇ ನಶೆಯಲ್ಲಿ ವಿಷವನ್ನು ಸೇವಿಸಿದ್ದು, ನಂತರ ಆತನನ್ನು ಆರ್ ಎನ್…
ಓಸಿ ಆಡಿಸುತ್ತಿದ್ದವ ಅಂದರ್
ಕುಮಟಾ: ಮೂರೂರು ಹಟ್ಟಿಕೇರೆಯ ಶಿವಾನಂದ ನಾಯ್ಕ ಎಂಬಾತ ಓಸಿ ಆಡಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಆತನನ್ನು ಜೈಲಿಗೆ ಅಟ್ಟಲಾಗಿದೆ. ಸಾರ್ವಜನಿಕರಿಂದ ಹಣ ಪಡೆದ ಈತ ರಾಜಾರೋಷವಾಗಿ ಓಸಿ ಆಡಿಸುತ್ತಿದ್ದ. ಅಂಕಿಗಳ ಮೇಲೆ ಹಣ ಹೂಡುತ್ತಿರುವ ವೇಳೆ ದಾಳಿ ಮಾಡಿದ ಪೊಲೀಸರು…
ತುಮಕೂರು ಎಂದವ ಎಲ್ಲಿ ಹೋದ?
ಹಳಿಯಾಳ: ದುಡಿಯುವ ಆಸೆಯಿಂದ ತುಮಕೂರಿಗೆ ಹೋಗಿದ್ದ ಸಂತೋಷ ಸುರೇಶಿ (25) ಮೂರು ತಿಂಗಳು ಕಳೆದರೂ ಮನೆಗೆ ಮರಳಿಲ್ಲ. ಆಘಾತಕ್ಕೆ ಒಳಗಾದ ಮನೆಯವರು ಆತನಿಗಾಗಿ ಹುಡುಕಾಡುತ್ತಿದ್ದಾರೆ. ಬಿಕೆ ಹಳ್ಳಿಯ ಸಂತೋಷ ಇಲ್ಲಿಯೇ ಗೌಂಡಿ ಕೆಲಸ ಮಾಡಿಕೊಂಡಿದ್ದ. ಕಳೆದ ಮಾರ್ಚಿನಲ್ಲಿ ಆತ ಗೌಂಡಿ ಕೆಲಸಕ್ಕಾಗಿ…
ಪ್ರೀತಿ ಹೆಸರಿನಲ್ಲಿ ನಾಟಕ: ಕಾಲೇಜು ಕನ್ಯೆಯ ದುರಂತ ಅಂತ್ಯ
ಕಾರವಾರ: ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ಪಾರಿಯಾ ಶೇಖ್ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಾವಿಗೆ ಆಕೆಯ ಪ್ರಿಯತಮನೇ ಕಾರಣ ಎಂದು ಪಾರಿಯಾಳ ಪಾಲಕರು ದೂರಿದ್ದಾರೆ. ಮುದ್ದು ಮುದ್ದಾಗಿದ್ದ ಪಾರಿಯಾ ಚಲುವಿಗೆ ಮಾರು ಹೋಗಿದ್ದ ಬಿಲಾಲ್ ಮೊಮಿನಿ ಪ್ರೀತಿಸುವಂತೆ ಆಕೆಯ ಹಿಂದೆ ಬಿದ್ದಿದ್ದ.…
ಆತ್ಮಹತ್ಯೆಗೆ ಮುಂದಾದವನ ಆಕಸ್ಮಿಕ ಸಾವು
ಲಾತೂರ್: ಬಿಜೆಪಿ ನಾಯಕಿ ಪಂಕಜಾ ಮುಂಡೆ ಲೋಕಸಭೆ ಚುನಾವಣೆಯಲ್ಲಿ ಸೋತರೆ ಪ್ರಾಣ ತ್ಯಾಗ ಮಾಡುವುದಾಗಿ ಹೇಳಿಕೊಂಡಿದ್ದ ಟ್ರಕ್ ಚಾಲಕ ಬಸ್ಸಿನ ಅಡಿ ಬಿದ್ದು ಸಾವನಪ್ಪಿದ್ದಾನೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಬೋರ್ಗಾಂವ್ ಪಾಟಿ ಬಳಿಯ ಅಹ್ಮದ್‌ಪುರ-ಅಂಧೋರಿ ರಸ್ತೆಯಲ್ಲಿ ಅಹಮದ್‌ಪುರದ ಯೆಸ್ಟಾರ್…
ಲಾರಿಯಿಂದ ಜಿಗಿದು ಬದುಕಿದ ಚಾಲಕ
ದಾಂಡೇಲಿ: ನೀಲಗಿರಿ ನಾಟಾ ಸಾಗಿಸುತ್ತಿದ್ದ ಲಾರಿ ಅಪಘಾತವಾಗಿದ್ದು, ಲಾರಿ ಚಾಲಕ ಸಾವು ಕೊಕ್ಕರೆ ಎಂಬಾತ ಲಾರಿಯಿಂದ ಜಿಗಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ಕೊಲ್ಲಾಪುರದಿoದ ಬಂದ 12 ಚಕ್ರದ ಲಾರಿ ಕೇರವಾಡದ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿ ಜಖಂ…
ಹೊಂಡಕ್ಕೆ ಬಿದ್ದ ವಿ ಆರ್ ಎಲ್ ಲಾರಿ
ಯಲ್ಲಾಪುರ: ಮಂಗಳೂರಿನಿoದ ಧಾರವಾಡಕ್ಕೆ ಬರುತ್ತಿದ್ದ ವಿ ಆರ್ ಎಲ್ ಕಂಪನಿಯ ಲಾರಿ ಮೊಗೆದ್ದೆ ಬಳಿಯ ಹೆದ್ದಾರಿ ಬಳಿ ಹೊಂಡಕ್ಕೆ ಬಿದ್ದಿದೆ. ಇದರಿಂದ ಲಾರಿ ಚಾಲಕ ಗಾಯಗೊಂಡಿದ್ದು, ವಿದ್ಯುತ್ ಕಂಬವೂ ಮುರಿದಿದೆ. ರವೀಂದ್ರ ವೀರಣ್ಣ ಬಂಗಾರಿ ಗಾಯಗೊಂಡ ಚಾಲಕ.
ಬಾಸ್ಕೆಟ್ ಬಾಲ್ ಟೂರ್ನಿ: ಜಿಲ್ಲೆಗೆ ಜಯ
ಕಾರವಾರ: ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ `ಸಿ’ ಡಿವಿಜನ್ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ತಂಡವು ಜಯಗಳಿಸಿದೆ. ರಾಜ್ಯ ಬಾಸ್ಕೆಟ್ ಬಾಲ ಸಂಸ್ಥೆ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಜಿಲ್ಲಾ ತಂಡವು ಕ್ರೈಸ್ಟ ಜ್ಯೂನಿಯರ್ ಕಾಲೇಜು ತಂಡವನ್ನು ಮಣಿಸಿತು. ಜಿಲ್ಲಾ ತಂಡದ ವತಿಯಿಂದ ಕೈಗಾದ…
ಹಮಾಸ್ – ಇಸ್ರೇಲ್ ಯುದ್ಧ: 274 ಜನರ ಸಾವು
ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮಕ್ಕಳು ಸೇರಿದಂತೆ 274 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ. ಹಮಾಸ್ ಇಸ್ರೇಲಿಗರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಇಸ್ರೇಲ್ ತನ್ನ ಒತ್ತೆಯಾಳುಗಳನ್ನು ರಕ್ಷಿಸಲು ಕಾರ್ಯಾಚರಣೆಯನ್ನು ನಡೆಸುತ್ತಿದ್ದು ಈ ಕಾರಣದಿಂದಾಗಿ ಇಸ್ರೇಲ್ ಕೇಂದ್ರ ಗಾಜಾದಲ್ಲಿ ನೆಲ ಮತ್ತು ವಾಯುದಾಳಿಗಳನ್ನು ನಡೆಸುತ್ತಿದೆ.…
ಮಹಿಳೆಯನ್ನು ನುಂಗಿದ ಹೆಬ್ಬಾವು!
ಮಧ್ಯ ಇಂಡೋನೇಷ್ಯಾ ಮಕಾಸ್ಸರ್’ನಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಫರೀದಾ (೪೫) ಎಂಬಾಕೆ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆಯಾಗಿದ್ದು, ಆಕೆಯ ಶವವನ್ನು ಹೊರತೆಗೆಯಲಾಗಿದೆ. ಹೆಬ್ಬಾವು ೧೬ ಅಡಿ ಉದ್ದವಿತ್ತು. ನಾಲ್ಕು ಮಕ್ಕಳ ತಾಯಿ ೪೫ ವರ್ಷದ ಫರೀದಾ ಗುರುವಾರ ರಾತ್ರಿ ನಾಪತ್ತೆಯಾಗಿದ್ದರು. ಈ…







