ಬೆಂಕಿಯಲ್ಲಿ ಬೆಂದವಳ ಬದುಕು ಅಂತ್ಯ
ಯಲ್ಲಾಪುರ ತಾಲೂಕಿನ ಆನಗೋಡ ಸಮೀಪದ ಬೆಲ್ತರಗದ್ದೆಯಲ್ಲಿ ಸುರಿದು ಬೆಂಕಿ ಹಚ್ಚಿಕೊಂಡು ಗಾಯಗೊಂಡಿದ್ದ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಮಾದೇವಿ ನಾಗೇಶ ಸಿದ್ದಿ (48) ಮೃತ ಮಹಿಳೆ. ಗಂಡನಿಂದ ದೂರವಾಗಿ ವಾಸವಾಗಿದ್ದ ಈಕೆ, ಬಡತನದಿಂದ ನೊಂದು ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಗಾಯಗೊಂಡ ಈಕೆಗೆ ಹುಬ್ಬಳ್ಳಿಯ…
ವಿ.ಟಿ.ಹೆಗಡೆ ತೊಂಡೆಕೆರೆಯವರಿಗೆ ಆತ್ಮೀಯ ಬೀಳ್ಕೊಡುಗೆ ನಾಳೆ
ಯಲ್ಲಾಪುರದ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ವಿ.ಟಿ. ಹೆಗಡೆ ತೊಂಡೆಕೆರೆ ಅವರು ವಿವಿಧ ಹುದ್ದೆಗಳಲ್ಲಿ 35 ವರ್ಷಗಳಿಂದ ಸೇವೆ ಸಲ್ಲಿಸಿ, ಇದೀಗ ಮುಖ್ಯ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಹೆಗಡೆ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಬೀಳ್ಕೊಡುವ ಕಾರ್ಯಕ್ರಮ ಸಂಸ್ಥೆಯ…
ಶಾಸಕರ ಮುಹೂರ್ತಕ್ಕಾಗಿ ಕಾದು ಕುಳಿತ 11 ಮಳಿಗೆಗಳು
ಯಲ್ಲಾಪುರದ ತರಕಾರಿ ಮಾರುಕಟ್ಟೆಯ ಪ್ರಾಂಗಣದಲ್ಲಿ ಹೊಸದಾಗಿ 11 ಮಳಿಗೆಗಳನ್ನು ನಿರ್ಮಿಸಿ ವರ್ಷವೇ ಕಳೆದರೂ, ಇನ್ನೂ ಉದ್ಘಾಟನೆಯ ಭಾಗ್ಯ ಕೂಡಿ ಬಂದಿಲ್ಲ. ಕಾರಣ ಶಾಸಕರ ಮುಹೂರ್ತ ಸಿಕ್ಕಿಲ್ಲ. ಇದು ಅಧಿಕಾರಿಗಳೇ ಹೇಳುವ ಮಾತು. ತರಕಾರಿ ಮಾರುಕಟ್ಟೆಯಲ್ಲಿ 15 ಗುಂಟೆ ಜಾಗವನ್ನು ಎಪಿಎಂಸಿಯವರು ಪಟ್ಟಣ…
ಗ್ಯಾರಂಟಿ ಸಮಿತಿ ಸದಸ್ಯರಿಗೆ ಪಂಚಾಯತ ಮೇಲುಸ್ತುವಾರಿ
ಯಲ್ಲಾಪುರ ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನದ ಸಲುವಾಗಿ ಸಮಿತಿಯ ಸದಸ್ಯರಿಗೆ ಆಯಾ ಗ್ರಾ.ಪಂ ಮಟ್ಟದ ಮೇಲುಸ್ತುವಾರಿಯನ್ನು ನೀಡಲಾಗಿದೆ ಎಂದು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಉಲ್ಲಾಸ ಶಾನಭಾಗ ಹೇಳಿದರು. ಅವರು ಬುಧವಾರ ಪಟ್ಟಣದ ಸಾಮರ್ಥ್ಯಸೌಧದಲ್ಲಿ ಹಮ್ಮಿಕೊಂಡಿದ್ದ…
ಜಮೀನು ವಿಷಯಕ್ಕೆ ದಂಪತಿ ಮೇಲೆ ಹಲ್ಲೆ
ಯಲ್ಲಾಪುರ ತಾಲೂಕಿನ ಬೈಲಂದೂರಿನಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಮೇಲೆ ನಾಲ್ಕು ಜನರ ಗುಂಪು ಹಲ್ಲೆ ನಡೆಸಿದೆ. ಗಾಂಧಿ ಸೋಮಾಪುರಕರ್ ಹಾಗೂ ಗೋಪಿಕಾ ಗಾಂಧಿ ಸೋಮಾಪುರಕರ್ ಹಲ್ಲೆಗೊಳಗಾದ ದಂಪತಿ. ಇವರು ತಮ್ಮ ಜಮೀನಿನಲ್ಲಿರುವ ವೇಳೆ ಏಕಾಏಕಿ ಒಳನುಗ್ಗಿದ ನಾಲ್ಕು ಜನರು…
ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫೊಟೊ ಆಹ್ವಾನ
ಯಲ್ಲಾಪುರದ ಸುಜ್ಞಾನ ಸೇವಾ ಫೌಂಡೇಷನ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಗೆ ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ, ಆರು ವರ್ಷದ ಒಳಗಿನ ಮಕ್ಕಳ ಶ್ರಿಕೃಷ್ಣ ವೇಷದ ಭಾವಚಿತ್ರಗಳನ್ನು ಆಹ್ವಾನಿಸಲಾಗಿದೆ. ಪ್ರಥಮ, ದ್ವಿತೀಯ, ತೃತೀಯ…
ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ವೆಚ್ಚ ಭರಿಸಿದ ಸೇನಾಧಿಕಾರಿ
ಯಲ್ಲಾಪುರದ ಹುಬ್ಬಳ್ಳಿ ರಸ್ತೆಯ ಬಾಳಗಿ ಕಾಂಪ್ಲೆಕ್ಸ್ ಎದುರು ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದು, ವಿದ್ಯುತ್ ಲೈನ್ ಹರಿದು ಬಿದ್ದಿದೆ. ಮಹಾರಾಷ್ಟ್ರದಿಂದ ಮುರುಡೇಶ್ವರಕ್ಕೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ…
ಭ್ರಷ್ಟಾಚಾರದ ತನಿಖೆಗೆ ಬಂದ ಅಧಿಕಾರಿಯೂ ಭ್ರಷ್ಟ?: ಇನ್ನು ಲೋಕಾಯುಕ್ತರೇ ಗತಿ
ಯಲ್ಲಾಪುರ ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭ್ರಷ್ಟಾಚಾರದ ಕುರಿತು ತನಿಖೆ ಮಾಡಲು ಬಂದ ಅಧಿಕಾರಿಗಳ ವಿರುದ್ಧವೇ ಲೋಕಾಯುಕ್ತಕ್ಕೆ ದೂರು ನೀಡಲು ಸ್ಥಳೀಯರು ಮುಂದಾಗಿದ್ದಾರೆ. ಈ ಕುರಿತು ಸಾಮಾಜಿಕ ಕಾರ್ಯಕರ್ತರಾದ ನಾಗರಾಜ ಚಾಪೆತೋಡ, ಧೀರಜ್ ತಿನೆಕರ್ ಹಾಗೂ ಗ್ರಾ.ಪಂ ಸದಸ್ಯ ವಿಶ್ವನಾಥ…
ವಿಪಕ್ಷ ನಾಯಕನ ಸ್ಥಾನಕ್ಕೆ ರಾಹುಲ್ ರಾಜೀನಾಮೆ ನೀಡಲಿ: ರಾಮು ನಾಯ್ಕ ಆಗ್ರಹ
ಪದೇ ಪದೇ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತ ಬೇಜವಾಬ್ದಾರಿ ತೋರುತ್ತಿರುವ ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ನಾಗರಿಕ ವೇದಿಕೆ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ರಾಮು ನಾಯ್ಕ ಆಗ್ರಹಿಸಿದ್ದಾರೆ. ಅವರು ಈ…
ಆಗಸ್ಟ್ 6 ರಂದು ವಿದ್ಯುತ್ ವ್ಯತ್ಯಯ
ಯಲ್ಲಾಪುರ ತಾಲೂಕಿನ ಕಿರವತ್ತಿ ಹೆಸ್ಕಾಂ ಉಪಕೇಂದ್ರದಲ್ಲಿ ತುರ್ತು ಮಾರ್ಗ ನಿರ್ವಹಣೆಯ ಕೆಲಸ ಇರುವುದರಿಂದ ಆಗಸ್ಟ್ 6 ರಂದು ವಿದ್ಯುತ್ ವ್ಯತ್ಯಯವಾಗಲಿದೆ. ತಾಲೂಕಿನ ಇಡಗುಂದಿ, ಮಾಗೋಡ, ಉಪಳೇಶ್ವರ, ವಜ್ರಳ್ಳಿ, ಗುಳ್ಳಾಪುರ, ಬಿಸಗೋಡ, ಕಣ್ಣಿಗೇರಿ, ಯಲ್ಲಾಪುರ ಪಟ್ಟಣ ಮಾರ್ಗದಲ್ಲಿ ಅಂದು ಬೆಳಗ್ಗೆ 9 ರಿಂದ…
















