ದಿ.ಸತೀಶ ಕಟ್ಟಿಗೆ ಪುಣ್ಯಸ್ಮರಣೆ: ಬೃಹತ್ ರಕ್ತದಾನ ಶಿಬಿರ ಯಶಸ್ವಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸ್ವಯಂ ಸೇವಕ, ಆದರ್ಶ ವ್ಯಕ್ತಿತ್ವದ ದಿ.ಸತೀಶ ಕಟ್ಟಿಗೆ ಅವರ ಮೂರನೇ ಪುಣ್ಯ ಸ್ಮರಣೆಯ ಪ್ರಯುಕ್ತ ಯಲ್ಲಾಪುರದ ಅಡಕೆ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಮಂಗಳವಾರ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹುಬ್ಬಳ್ಳಿಯ ಶಾ…
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ತಾಯಿ ಹೆಸರಿನಲ್ಲೊಂದು ಗಿಡ’ ಅಭಿಯಾನ
ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ‘ತಾಯಿ ಹೆಸರಿನಲ್ಲೊಂದು ಗಿಡ’ ಎಂಬ ವಿನೂತನ ಅಭಿಯಾನ ಮಂಗಳವಾರ ನಡೆಯಿತು. ಕೇಂದ್ರ ಸರ್ಕಾರದ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಈ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ…
ಶಿಕ್ಷಕ ಮಾರುತಿ ಆಚಾರಿ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ
ಯಲ್ಲಾಪುರ: ತಾಲೂಕಿನ ಆನಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರಿಯಾಶೀಲ ಶಿಕ್ಷಕ ಮಾರುತಿ ಆಚಾರಿ ಇವರಿಗೆ ಚೇತನ ಫೌಂಡೇಶನ್ ನೀಡುವ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಈ…
ಸೈನಿಕನ ನೆಮ್ಮದಿಗೆ ಅರಣ್ಯ ಇಲಾಖೆಯಿಂದ ಅಡ್ಡಿ
ಯಲ್ಲಾಪುರ: ಅರಣ್ಯ ಅತಿಕ್ರಮಣ ಮಂಜೂರಿಗಾಗಿ ಅರ್ಜಿ ಸಲ್ಲಿಸಿ, ಜಿಪಿಎಸ್ ಆದ ಹಳೆಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದಿಲ್ಲ ಎಂಬ ಅರಣ್ಯ ಇಲಾಖೆಯ ಮಾತು ಕೇವಲ ಭಾಷಣಕ್ಕೆ ಸೀಮಿತವೇ? ಹೀಗೊಂದು ಪ್ರಶ್ನೆ ಮೂಡಲುಬಕಾರಣವಾದದ್ದು ಉಚಗೇರಿಯ ರಾಜೀವಾಡದಲ್ಲಿ ನಡೆದ ಘಟನೆ. ರಾಜೀವಾಡದಲ್ಲಿ ಸೈನಿಕನ ಕುಟುಂಬದ, ಜಿ.ಪಿ.ಎಸ್ ಆಗಿರುವ…
ಏಪ್ರಿಲ್ ನಲ್ಲಿ ಹೊಡೆದಾಟ: ಜುಲೈ ತಿಂಗಳಲ್ಲಿ ಪ್ರಕರಣ ದಾಖಲು
ಯಲ್ಲಾಪುರ: ಕಳೆದ ಏಪ್ರಿಲ್ ತಿಂಗಳಲ್ಲಿ ನಾಟಕ ನೋಡುವಾಗ ನಡೆದ ಹೊಡೆದಾಟದ ಬಗ್ಗೆ ಸೋಮವಾರ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಚಿಕೇರಿ ಸೋನಾರಜಡ್ಡಿಯ ವೆಂಕಟರಮಣ ಮಾದೇವ ಸಿದ್ದಿ ಕಳೆದ ಏಪ್ರಿಲ್ 24 ರಂದು ಗುಳ್ಳಾಪುರದ ವನದುರ್ಗಾ ದೇವಿ ಜಾತ್ರೆಯ ಪ್ರಯುಕ್ತ ನಡೆಯುತ್ತಿದ್ದ ನಾಟಕ…
ಯಲ್ಲಾಪುರ ಟಿಎಂಎಸ್ ಗೆ 5.22 ಕೋಟಿ ರೂ ಲಾಭ
ಯಲ್ಲಾಪುರದ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ 60 ನೇ ವಾರ್ಷಿಕ ಸರ್ವಸಾಧಾರಣ ಸಭೆ ಜುಲೈ 23 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ನಂತರ ಪ್ರಸಿದ್ಧ ಕಲಾವಿದರಿಂದ ಜ್ವಾಲಾ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸೊಸೈಟಿ…
ಸರ್ಕಾರಿ ಆಸ್ಪತ್ರೆ ಹಿಂದೆ ಜೂಜಾಟ
ಯಲ್ಲಾಪುರ ತಾಲೂಕಿನ ಮಾವಿನಕಟ್ಟಾದ ಸರ್ಕಾರಿ ಆಸ್ಪತ್ರೆಯ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಓಡಿ ಹೋಗಿದ್ದಾರೆ. ಮಾವಿನಕಟ್ಟಾದ ಹರೀಶ ಗಣಪತಿ ನಾಯ್ಕ, ಲಂಬೋದರ ದೇವಪ್ಪ ನಾಯ್ಕ, ನಾಗರಾಜ ಶಂಕರ ದೇವಾಡಿಗ, ರಾಜೇಂದ್ರ ಮಂಜುನಾಥ ದೇವಾಡಿಗ,…
ಪಲ್ಟಿಯಾದ ಖಾಸಗಿ ಬಸ್: ಜಲಪಾತ ಮೋಡುವ ಪ್ರವಾಸಿಗರ ಆಸೆ ಠುಸ್
ಯಲ್ಲಾಪುರ: ಜಲಪಾತ ವೀಕ್ಷಣೆಗೆ ಬರುತ್ತಿದ್ದ ಪ್ರವಾಸಿಗರ ಬಸ್ ಮಾಗೋಡಿನ ಕಾರಕುಂಕಿ ಘಟ್ಟದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮಾಗೋಡ ಜಲಪಾತ ವೀಕ್ಷಣೆಗೆ ಬರುತ್ತಿದ್ದ ಪ್ರವಾಸಿಗರು ಬಸ್ ನಲ್ಲಿದ್ದರು. ಕಾರಕುಂಕಿ ಘಟ್ಟದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ. ಬಸ್…
ರಾಮಾಪುರ ರಸ್ತೆಗೆ ಯುವಕರಿಂದ ಕಾಯಕಲ್ಪ
ಯಲ್ಲಾಪುರ: ಅತಿಯಾದ ಮಳೆಯಿಂದ ಹಾಳಾಗಿದ್ದ ರಾಮಾಪುರದ ರಸ್ತೆಯನ್ನು ಊರಿನ ಯುವಕರೇ ಶ್ರಮದಾನದ ಮೂಲಕ ದುರಸ್ತಿ ಮಾಡಿದ್ದಾರೆ. ಕಳೆದ ವಾರ ಜೋರಾದ ಮಳೆಯಿಂದಾಗಿ ರಸ್ತೆ ಕುಸಿದು, ಓಡಾಟಕ್ಕೆ ತುಂಬಾ ಸಮಸ್ಯೆಯಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತುರ್ತಾಗಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ…
ಕನ್ನಡದಲ್ಲಿ ಶೇ.100 ಅಂಕ: ಸಾಧಕರಿಗೆ ಕ.ಸಾ.ಪ ಅಭಿನಂದನೆ
ಯಲ್ಲಾಪುರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯಕ್ಕೆ ಶೇ.100 ಅಂಕ ಪಡೆದ 36 ವಿದ್ಯಾರ್ಥಿಗಳನ್ನು ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಭಿನಂದಿಸಲಾಯಿತು. ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ ಚಂದ್ರಶೇಖರ ಹೊಸಮನಿ, ತಮ್ಮ ಬಾಲ್ಯದ…















