ಸರ್ಕಾರಿ ಆಸ್ಪತ್ರೆಯ ವೈದ್ಯರ ವರ್ಗಾವಣೆಗೆ ಶಾಸಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನವೇ ಕಾರಣ: ಕೋಣೆಮನೆ ಆರೋಪ
ಯಲ್ಲಾಪುರ: ಸಾಕಷ್ಟು ವಿರೋಧದ ನಡುವೆಯೂ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರ ವರ್ಗಾವಣೆಯಾಗಿದೆ. ಅವಕಾಶ ಇದ್ದರೂ ಸ್ಥಳೀಯ ಶಾಸಕರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಯಕ್ತಿಕ ಪ್ರತಿಷ್ಠೆ…
ಬಹಿರ್ದೆಸೆಗೆ ಕುಳಿತವನನ್ನು ಪರಚಿದ ಕರಡಿ
ಮುಂಡಗೋಡ ತಾಲೂಕು ಕೋಡಂಬಿ ಗ್ರಾ.ಪಂ ವ್ಯಾಪ್ತಿಯ ಹಳ್ಳದಮನೆ ಅರಣ್ಯದಲ್ಲಿ ಬಹಿರ್ದೆಸೆಗೆ ಕುಳಿತಿದ್ದ ವ್ಯಕ್ತಿಯ ಮೇಲೆ ಕರಡಿಗಳು ದಾಳಿ ನಡೆಸಿವೆ. ಹಳ್ಳದಮನೆ ನಿವಾಸಿ ದೇವರಾಜ್ ನಿಂಗಪ್ಪ ಡೊಳ್ಳೇಶ್ವರ ಗಾಯಗೊಂಡ ವ್ಯಕ್ತಿ. ಇವರು ತಮ್ಮ ಮನೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಮಂಜುನಾಥ ಎಂಬವರ…
ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ: ಯುವಕನ ಬಂಧನ
ಭಟ್ಕಳ ತಾಲೂಕಿನ ಶಿರಾಲಿಯ ಗುಡಿಹಿತ್ತಲಿನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಶಿರಾಲಿ ಗುಡಿಹಿತ್ಲು ನಿವಾಸಿ ದೇವರಾಜ ಈಶ್ವರ ನಾಯ್ಕ (20) ಬಂಧಿತ ಯುವಕ. ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದಾಗ ಇವನನ್ನು ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು…
ಉಮ್ಮಚಗಿ ಶಾಲೆಯ ಆವಾರದಲ್ಲಿ ಚೆಸ್ ಪಾರ್ಕ್
ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ಚೆಸ್ ಪಾರ್ಕ್ ನಿರ್ಮಿಸಲಾಗಿದೆ. ಚೆಸ್ ಆಟದ ಮಹತ್ವ ಸಾರುವ ಈ ವಿಶೇಷ ಪಾರ್ಕನ್ನು ಶಾಸಕ ಶಿವರಾಮ ಹೆಬ್ಬಾರ ಶುಕ್ರವಾರ ಉದ್ಘಾಟಿಸಿದರು. ಚೆಸ್ ಏಕಾಗ್ರತೆ, ಬುದ್ದಿಮತ್ತೆ, ಕೌಶಲ್ಯವನ್ನು ವೃದ್ಧಿಸುವ ಆಟವಾಗಿದ್ದು,…
ಟಿಳಕ್ ಚೌಕ್ ಸುತ್ತಮುತ್ತ ಸರಣಿ ಕಳ್ಳತನ
ಯಲ್ಲಾಪುರದ ಟಿಳಕ್ ಚೌಕ್ ಭಾಗದ 3-4 ಮನೆಗಳಲ್ಲಿ ಕಳ್ಳತನ ನಡೆದಿದೆ. ಟಿಳಕ ಚೌಕ ಸುತ್ತಮುತ್ತಲಿನ ಪ್ರಸನ್ನಗುಡಿಗಾರ, ಕೈಸರೆ, ಹಿರೇಮಠ ಮನೆಗಳೂ ಸೇರಿದಂತೆ ನಾಲ್ಕು ಮನೆಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಹಣ, ಸಣ್ಣಪುಟ್ಟ ಸಾಮಗ್ರಿಗಳನ್ನು ಹೊತ್ತೊಯ್ದಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ…
‘ಆಯುಷ್ಮಾನ್ ಭವ ವಿಜಯೀಭವ’ ಬಳಗದ 324 ನೇ ಅನುಷ್ಠಾನ ಸಂಪನ್ನ
ಯಲ್ಲಾಪುರ: ರಾಷ್ಟ್ರಕ್ಷೇಮದ ಸಂಕಲ್ಪದೊಂದಿಗೆ ಧಾರ್ಮಿಕ ಅನುಷ್ಠಾನ ನಡೆಸುತ್ತಿರುವ ‘ಆಯುಷ್ಮಾನ್ ಭವ ವಿಜಯೀಭವ’ ಬಳಗದ 324 ನೇ ಅನುಷ್ಠಾನ ನಂದೊಳ್ಳಿ ಬೆಳಖಂಡದಲ್ಲಿ ನಡೆಯಿತು. ಪ್ರಭಾ ಪ್ರಕಾಶ ಭಾಗ್ವತ ಅವರ ಮನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಾಯತ್ರಿ ಹವನ, ಮಹಾಗಣಪತಿ ಮೂಲಮಂತ್ರ ಹವನ, ರಾಮತಾರಕ…
ಕಳಚೆಯಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ
ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ ಮತ್ತೊಮ್ಮೆ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಕಳಚೆಯ ಹೊಸಕುಂಬ್ರಿಯ ರಾಮಚಂದ್ರ ಭಟ್ಟ ಅವರ ಮನೆಯ ಹಿಂಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಕಳೆದ ತಿಂಗಳು ಮಳೆ ಜೋರಾಗಿದ್ದ ಸಂದರ್ಭದಲ್ಲಿ ರಸ್ತೆಯ ಮೇಲೆ…
ದಿ.ಸತೀಶ ಕಟ್ಟಿಗೆ ಅವರ ಮೂರನೇ ಪುಣ್ಯಸ್ಮರಣೆ: ಜು.22 ರಂದು ಬೃಹತ್ ರಕ್ತದಾನ ಶಿಬಿರ
ಯಲ್ಲಾಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸ್ವಯಂ ಸೇವಕರಾಗಿ, ಆದರ್ಶಯುತವಾಗಿ ಬದುಕಿದ್ದ ದಿ. ಸತೀಶ ಕಟ್ಟಿಗೆ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಜುಲೈ 22 ರಂದು ಪಟ್ಟಣದ ಅಡಿಕೆ ಭವನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆರ್.ಎಸ್.ಎಸ್ ನಿಂದ ಆಯೋಜಿಸಲಾಗಿದೆ.…
ಎಸ್.ಎಸ್.ಎಲ್.ಸಿ ಪರೀಕ್ಷೆ: ಕನ್ನಡ ಭಾಷಾ ಸಾಧಕರಿಗೆ ಅಭಿನಂದನೆ ನಾಳೆ
ಯಲ್ಲಾಪುರ: ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ.100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಪಟ್ಟಣದ ಟಿ ಎಂಎಸ್ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆ ಹಾಗೂ ತಾಲೂಕಾ ಘಟಕಗಳ ಆಶ್ರಯದಲ್ಲಿ ಜು…
ಹುಚ್ಚಾಟ ಮಾಡಿದ ಪ್ರವಾಸಿಗರ ಮೇಲೆ ಪ್ರಕರಣ: ಜಲಪಾತಕ್ಕೆ ಹೋಗಲು ತಂತಿ ಬೇಲಿಯ ಕಡಿವಾಣ
ಯಲ್ಲಾಪುರ ತಾಲೂಕಿನ ಅರಬೈಲ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟದ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸ್ ಹಾಗೂ ಅರಣ್ಯ ಇಲಾಖೆಗಳು ಕ್ರಮಕ್ಕೆ ಮುಂದಾಗಿವೆ. ಅಪಾಯ ಲೆಕ್ಕಿಸದೇ ನೀರಿಗಿಳಿದ ಪ್ರವಾಸಿಗರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಭಾನುವಾರ ಜು.13 ರಂದು ಅರಬೈಲ್ ಜಲಪಾತ…














