6
ಹುಟಕಮನೆ ಬಳಿ ಹೂತಿಟ್ಟ ಮರ ಗೋಚರ

ಯಲ್ಲಾಪುರ: ತಾಲೂಕಿನ ಹುಟಕಮನೆ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಹೊಂದಿಕೊಂಡು ಇರುವ ಮಾಲ್ಕಿ ಜಮೀನು ಸಮತಟ್ಟು ಮಾಡುವಾಗ ಅಕ್ರಮವಾಗಿ ಮರ ಹೂತು ಹಾಕಿದ್ದ ಆರೋಪ ಕೇಳಿ ಬಂದಿತ್ತು. ಜೋರಾದ ಮಳೆಯಿಂದ ಮಣ್ಣು ಕೊಚ್ಚಿಹೋಗಿ ಹೂತು ಹಾಕಿರುವ ಮರಗಳು ಗೋಚರಿಸಲಾರಂಭಿಸಿವೆ. ಕಳೆದ ಬೇಸಿಗೆಯಲ್ಲಿ ಹುಟುಕಮನೆ…

ಮಾಗೋಡಿನಲ್ಲಿ ಯಶಸ್ವಿಯಾದ ‘ಯಕ್ಷತ್ರಯ’

ಯಲ್ಲಾಪುರ: ತಾಲೂಕಿನ ಮಾಗೋಡ ಕಾಲೋನಿಯ ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ನಡೆದ ‘ಯಕ್ಷತ್ರಯ’ ಕಾರ್ಯಕ್ರಮ ನಡೆಯಿತು. ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಕಲಾವಿದರು ವಾಲಿ ಮೋಕ್ಷ, ಗಜೇಂದ್ರ ಮೋಕ್ಷ, ತ್ಯಾಗತಪೋಧನ ದಧೀಚಿ ತಾಳಮದ್ದಲೆ ಪ್ರಸ್ತುತಪಡಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಮಹಾಬಲೇಶ್ವರ…

ಅಣಲಗಾರಿನಲ್ಲಿ ಯಕ್ಷಗಾನ ಪ್ರದರ್ಶನ ನಾಳೆ

ಯಲ್ಲಾಪುರ: ತಾಲೂಕಿನ ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರಿಂದ ಚಿತ್ರಸೇನ ಕಾಳಗ ಹಾಗೂ ಭೀಷ್ಮೋತ್ಪತ್ತಿ ಯಕ್ಷಗಾನ ಪ್ರದರ್ಶನ ಜು.8 ರಂದು ರಾತ್ರಿ 7.30 ಕ್ಕೆ ನಡೆಯಲಿದೆ. ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರಿ ಜನ್ಸಾಲೆ,…

ಉತ್ತರ ಕನ್ನಡ | ಕೇಣಿ ಬಂದರು ನಿರ್ಮಾಣ: ಅಭಿವೃದ್ಧಿಯ ಹೊಸ ಅಧ್ಯಾಯ ಇಲ್ಲಿಂದ ಶುರು

ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್‌ಫೀಲ್ಡ್ ಬಂದರಿನ ಅಭಿವೃದ್ಧಿ ಸಾರ್ವಜನಿಕರ ಮಾಹಿತಿಗಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಗ್ರೀನ್ಫೀಲ್ಡ್ ಸರ್ವಋತು ಬಂದರು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಸದರಿ ಬಂದರನ್ನು ಸಾರ್ವಜನಿಕ-ಖಾಸಗಿ…

ಗುಜರಾತಿನಲ್ಲಿ ಸೆರೆಸಿಕ್ಕ ಆರೋಪಿ

ಯಲ್ಲಾಪುರ: ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಯಲ್ಲಾಪುರ ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ. ಗುಜರಾತ ಗೋದ್ರಾದ ರಾಜೇಂದ್ರ ಬಾಪು ಅಮರಸಿಂಗ್ ವಘೇಲಾ ಬಂಧಿತ ವ್ಯಕ್ತಿ. ಪ್ರಕರಣವೊಂದರ ವಿಚಾರಣೆಗೆ ಕಳೆದ 12 ವರ್ಷಗಳಿಂದ ಬಾರದೇ ತಪ್ಪಿಸಿಕೊಂಡಿದ್ದ ಈತನನ್ನು ಗುಜರಾತಿನಲ್ಲಿ ಯಲ್ಲಾಪುರ ಪಿಎಸ್ಐ ಸಿದ್ದಪ್ಪ…

ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಕಾರವಾರ: ಸಂಶೋಧನಾ ವಿದ್ಯಾರ್ಥಿ ಶ್ರೀಮತಿ. ಅರ್ಪಿತಾ ಜಿ. ಎ. ಅವರಿಗೆ ವಿಟಿಯುನಿಂದ ಡಾಕ್ಟರೇಟ್ ಪದವಿ

ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಕಾರವಾರ: ಸಂಶೋಧನಾ ವಿದ್ಯಾರ್ಥಿ ಶ್ರೀಮತಿ. ಅರ್ಪಿತಾ ಜಿ. ಎ. ಅವರಿಗೆ ವಿಟಿಯುನಿಂದ ಡಾಕ್ಟರೇಟ್ ಪದವಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಶ್ರೀಮತಿ. ಅರ್ಪಿತಾ ಜಿ. ಎ. ಅವರು ಸಾಧರಪಡಿಸಿದ ಮಹಾಪ್ರಬಂಧವನ್ನು ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಸೈನ್ಸಸ್…

ಲಕ್ಷ ತುಳಸಿ ಅರ್ಚನೆ

ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಷಾಢ ಏಕಾದಶಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆದವು. ‌‌ ದೇವಸ್ಥಾನದ ಪುರೋಹಿತ ಡಾ.ಶಂಕರ ಭಟ್ಟ ಬಾಲೀಗದ್ದೆ ಅವರ ಮಾರ್ಗದರ್ಶನದಲ್ಲಿ ಸಾಮೂಹಿಕ ತುಳಸಿ ಅರ್ಚನೆ ನಡೆಯಿತು. ಸೇರಿದ್ದ ನೂರಾರು ಭಕ್ತರು ವಿಷ್ಣು ಸಹಸ್ರನಾಮ, ಅಷ್ಟೋತ್ತರ ಶತನಾಮ,…

ಬಂಕೊಳ್ಳಿಯ ವ್ಯಕ್ತಿ ಕಾಣೆ

ಯಲ್ಲಾಪುರ: ತಾಲೂಕಿನ ಬಾರೆ ಸಮೀಪದ ಬಂಕೊಳ್ಳಿಯ ವೃದ್ಧನೊಬ್ಬ ಕಾಣೆಯಾದ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಕೊಳ್ಳಿಯ ನೆಮ್ಮಾ ನಾರಾಯಣ ಕುಣಬಿ ಕಾಣೆಯಾದ ವ್ಯಕ್ತಿ. ಇವರು ಕಳೆದ ಜೂನ್ 30 ರಂದು ಬೆಳಗಿನ ಜಾವ ಮನೆಯಿಂದ ಹೋದವರು ಮರಳಿ ಮನೆಗೆ ಬಂದಿಲ್ಲವೆಂದು…

ಅವರದ್ದು ತಪ್ಪಿಲ್ಲ.. ಇವರದ್ದು ತಪ್ಪಿಲ್ಲ.. ಬೈಕ್ ಕಳ್ಳ ಎಂದು ಭಾವಿಸಿದವ ನಿಜವಾಗಿಯೂ ಸಂಭಾವಿತ!

ಮದುವೆ ಮನೆಯಲ್ಲಿ ಚಪ್ಪಲಿ, ಮಳೆಗಾಲದಲ್ಲಿ ಛತ್ರಿ ಬದಲಾಗುವುದು ಸಾಮಾನ್ಯ. ಆದರೆ, ಸೋಮವಾರ ರಾತ್ರಿ ಬೈಕ್ ಬದಲಾಗಿದೆ. ಈ ವಿಷಯವಾಗಿ ಪೊಲೀಸರು ತಲೆಕೆಡಿಸಿಕೊಂಡಿದ್ದು, ಕೊನೆಗೂ ಪೊಲೀಸರು ಬೈಕ್ ಹುಡುಕಿ ಮಾಲಕರಿಗೆ ಒಪ್ಪಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿ ಅನಂತ ಖರೆ ಎಂಬಾತರು…

ಜೂಜಾಟ: ಮೀನುಗಾರ-ಆಟೋ ಚಾಲಕ-ಕಟ್ಟಡ ಕಾರ್ಮಿಕನ ಜೊತೆ ರೈತನೂ ಸಿಕ್ಕಿಬಿದ್ದ!

ಅಂಕೋಲಾದ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಒಟ್ಟು ಏಳು ಜನ ಜೂಜುಕೋರರು ಸಿಕ್ಕಿ ಬಿದ್ದಿದ್ದಾರೆ. ಅಂಕೋಲಾ ಬೆಳಂಬಾರದ ಉತ್ತರಖಾರ್ವಿವಾಡದ ಅರಣ್ಯ ಪ್ರದೇಶದಲ್ಲಿ ಜೂನ್ 22ರಂದು ಜೂಜಾಟ ನಡೆಯುತ್ತಿತ್ತು. ಮಂಜಗುಣಿಯ ಮೀನುಗಾರ ಬೀರಣ್ಣ…

You cannot copy content of this page