6
ಮಹಿಳೆಯ ಮನೆಯಲ್ಲಿ ಕಳ್ಳತನ: ಬಂಗಾರ ಕಾಣೆ

ಯಲ್ಲಾಪುರದ ಭಾಗೀರಥಿ ಮರಾಠಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. 32 ಗ್ರಾಂ ಬಂಗಾರ ಹಾಗೂ 1500ರೂ ಹಣವನ್ನು ಕಳ್ಳರು ದೋಚಿದ್ದಾರೆ. ಹಾಸಣಗಿಯ ಹೊನ್ನಳ್ಳಿಯಲ್ಲಿ ಭಾಗೀರಥಿ ಮರಾಠಿ ಅವರು ವಾಸವಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿರುವ ಅವರು ಆ ಹಣದಲ್ಲಿ ಬಂಗಾರದ ಒಡವೆಗಳನ್ನು ಮಾಡಿಸಿಕೊಂಡಿದ್ದರು.…

ಓಟ: ಬೆಳ್ಳಿ ಗೆದ್ದ ರಕ್ಷಿತ

ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅತ್ಲೇಟಿಕ್ ಪಂದ್ಯಾಟದಲ್ಲಿ ಭಾಗವಹಿಸಿದ ಶಿರಸಿಯ ರಕ್ಷಿತ ರವೀಂದ್ರ ಅವರು 52.17 ಸೆಕೆಂಡಿನಲ್ಲಿ 400 ಮೀಟರ್ ಓಡಿದ್ದಾರೆ. ಆ ಮೂಲಕ ಅವರು ಎರಡನೇ ಸ್ಥಾನಗಳಿಸಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ರಕ್ಷಿತ್ ರವೀಂದ್ರ ಅವರು ಉತ್ತರ ಕನ್ನಡ ಜಿಲ್ಲಾ…

ಅಕ್ರಮ ಅಡ್ಡೆಗಳ ಮೇಲೆ ಪೊಲೀಸ್ ದಾಳಿ

ಕಾರವಾರ ಬಸ್ ನಿಲ್ದಾಣದ ಬಳಿ ಗೋವಾ ಸರಾಯಿ ಮಾರಾಟ ಮಾಡುತ್ತಿದ್ದ ಬಾಲಚಂದ್ರ ಹರಿಕಂತ್ರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ 6310ರೂ ಮೌಲ್ಯದ ಸರಾಯಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಕೋಡಿಬೀರ ದೇವಸ್ತಾನದ ಬಳಿ ಅಕ್ರಮ ಸರಾಯಿ ಮಾರಾಟ ನಡೆದ ಬಗ್ಗೆ…

ಮತಾಂತರ ಆರೋಪ: ಧರ್ಮ ತೊರೆಯಲು ಸಿದ್ಧತೆನಡೆಸಿದವರ ಮನವೊಲೈಕೆ

ಹಿಂದುಳಿದ ಹಿಂದು ಸಮುದಾಯದವರನ್ನು ಗುರಿಯಾಗಿರಿಸಿಕೊಂಡು ಅವರಿಗೆ ನಿರಂತರವಾಗಿ ಆಮೀಷ ಒಡ್ಡಿ ಮತಾಂತರ ನಡೆಸಲಾಗುತ್ತಿದ್ದು, ಕುಮಟಾ ಗೋಕರ್ಣ ಬಳಿ ನಡೆಯುತ್ತಿದ್ದ ಮತಾಂತರ ಪ್ರಕ್ರಿಯೆಗೆ ಅಲ್ಲಿನ ಮುಖಂಡರು ತಾತ್ಕಾಲಿಕ ತಡೆ ಒಡ್ಡಿದ್ದಾರೆ. ಗೋಕರ್ಣದ ತಲಗೇರಿಯ ಆಗೇರ ಕಾಲೋನಿಯಲ್ಲಿ ಭಾನುವಾರ ಒಂದಷ್ಟು ಜನ ಆಗಮಿಸಿದ್ದರು. ಅವರು…

ಚುಕುಪುಕು ರೈಲು: ಇಲ್ಲಿ ಪುಕ್ಕಟ್ಟೆ ಸಿಗುವುದು ಮತ್ತು ಬರುವ ಚಾಕಲೇಟು!

ರೈಲಿನಲ್ಲಿ ಸಿಕ್ಕ ಅಪರಿಚಿತ ನೀಡಿದ ಚಾಕಲೇಟು ಸೇವಿಸಿದ ಹೊನ್ನಾವರದ ಕುಟುಂಬವೊoದು ಇಡೀ ದಿನ ನಿದ್ರೆಗೆ ಜಾರಿದೆ. ರೈಲ್ವೆ ಪ್ರಯಾಣ ಮುಗಿಸಿ ಮನೆಗೆ ಬಂದ ನಂತರ ಆ ಚಾಕಲೇಟು ತಿಂದ ಕಾರಣ ಅವರೆಲ್ಲರೂ ದರೋಡೆ ಗ್ಯಾಂಗಿನಿAದ ಬಚಾವಾಗಿದ್ದಾರೆ! ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಯುವತಿಯೊಬ್ಬರು…

ಯೋಗ ಸಾಧಕನಿಗೆ ಸಂದ ಗೌರವ: ಒಂದೇ ದಿನ ಮೂರು ಕಡೆ ಸನ್ಮಾನ!

ಯಲ್ಲಾಪುರದ ಹುಟಕಮನೆ ಶಾಲೆ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಅವರ ಯೋಗ ಸಾಧನೆಗೆ ಒಂದೇ ದಿನ ಮೂರು ಕಡೆ ಸನ್ಮಾನ ಸಿಕ್ಕಿದೆ. ಶನಿವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮಹಿಳಾ ಪತಂಜಲಿ ಯೋಗ ಸಮಿತಿಯವರು ಎನ್‌ಟಿಕೋ ಆವಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ…

ಕಾರವಾರ | ಮಹಿಳೆಯರೇ ಮಾಡಿದ ಮನೆ ಊಟ: ಬಿಸಿ ಬಿಸಿ ಬಿರಿಯಾನಿ ಜೊತೆ ಬಗೆ ಬಗೆಯ ಖಾದ್ಯಕ್ಕಾಗಿ ಅಕ್ಕ ಕಫೆ!

ಕಾರವಾರದ ತಹಶೀಲ್ದಾರ್ ಕಚೇರಿ ಎದುರು ಶನಿವಾರ ಅಕ್ಕ ಕಫೆ ಉದ್ಘಾಟನೆಯಾಗಿದೆ. ಮಹಿಳೆಯರು ಸಿದ್ಧಪಡಿಸಿದ ಮನೆ ಅಡುಗೆಯ ಸವಿ ಇಲ್ಲಿ ಸಿಗಲಿದೆ. ಸಂಜೀವಿನಿ ಯೋಜನೆ ಅಡಿ ನೋಂದಣಿಯಾದ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಸರ್ಕಾರ `ಅಕ್ಕ ಕಫೆ’…

ಫ್ಯಾಮಿಲಿ ಫಾರ್ಮಹೌಸಿನಲ್ಲಿ ಪ್ರೇಂಡ್ಸ್ ಜೊತೆ ಜೂಜಾಟ!

ಮುರುಡೇಶ್ವರದ ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್‌ನಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಆಟೋ ಚಾಲಕರ ಮೇಲೆ ಪಿಎಸ್‌ಐ ಹಣುಮಂತ ಬೀರಾದರ್ ಕಾನೂನು ಕ್ರಮ ಜರುಗಿಸಿದ್ದಾರೆ. ಆಟೋ ಚಾಲಕರ ಜೊತೆಯಾಗಿದ್ದ ಕೂಲಿ ಕಾರ್ಮಿಕ ಹಾಗೂ ಸೆಂಟ್ರಿಕ್ ಕೆಲಸದವನ ಮೇಲೆಯೂ ಪೊಲೀಸ್ ಪ್ರಕರಣ ದಾಖಲಾಗಿದೆ. ಭಟ್ಕಳದ…

ಮುಂಡಗೋಡ: ಸಂಬಳ ಕೊಡದ ಸಾಹುಕಾರನ ವಿರುದ್ಧ ಕಾನೂನು ಹೋರಾಟ!

ಸರ್ಕಾರಿ ಯೋಜನೆಯೊಂದರ ಗುತ್ತಿಗೆಪಡೆದ ಬೆಂಗಳೂರಿನ ಸದ್ಗುರು ಕನ್ಸಟ್ರೆಕ್ಷನ್ ಕಂಪನಿ ಸ್ಥಳೀಯ ನೌಕರರಿಗೆ ಸಂಬಳ ಕೊಡದೇ ದುಡಿಸಿಕೊಂಡಿದ್ದು, ಅಲ್ಲಿ ದುಡಿದವರಿಬ್ಬರು ಇದೀಗ ಕಾನೂನು ಹೋರಾಟ ಶುರು ಮಾಡಿದ್ದಾರೆ. ಸದ್ಗುರು ಕನ್ಸಟ್ರೆಕ್ಷನ್ ಕಂಪನಿ ಮುಂಡಗೋಡದಲ್ಲಿ ಕೋಟಿ ಲೆಕ್ಕಾಚಾರದಲ್ಲಿ ಕೆಲಸ ಮಾಡಿದೆ. ಏತ ನೀರಾವರಿ ಯೋಜನೆಯ…

ಚರಂಡಿಗೆ ಬಿದ್ದ ಬಾವನ ಬೈಕು: ಸಾವಿರ ರೂಪಾಯಿಗಾಗಿ ಬಾಮೈದನಿಂದ ದೂರು!

ಶಿರಸಿಯ ರಾಗಿಬೈಲಿನ ಬಳಿ ನಡೆದ ಜಗಳದಲ್ಲಿ ಮಾತಿಗೆ ಮಾತು ಬೆಳೆದಿದ್ದು, ಈ ವೇಳೆ ಬೈಕು ಚರಂಡಿಗೆ ಬಿದ್ದಿದೆ. ಬೈಕನ್ನು ಚರಂಡಿಗೆ ದೂಡಿದ ದೇವು ಮರಾಠಿ 1 ಸಾವಿರ ರೂ ನಷ್ಠ ಭರಿಸದ ಕಾರಣ ಅವರ ವಿರುದ್ಧ ಕೃಷ್ಣ ಮರಾಠಿ ನ್ಯಾಯಾಲಯದ ಮೊರೆ…

You cannot copy content of this page