ಮೊಬೈಲ್ ಕದ್ದ ಮಣಿಕಂಠ: ಪೊಲೀಸರ ಹುಡುಕಾಟ!
ಕಾರವಾರದ ವಿನಾಯಕ ನಾಯ್ಕ ಅವರ ಮೊಬೈಲ್ ಕಳ್ಳತನವಾಗಿದೆ. ಮಣಿಕಂಠ ರಾತೋಡ್ ಎಂಬಾತ ಈ ಮೊಬೈಲ್ ಕದ್ದಿದ್ದು, ಪೊಲೀಸರು ಕಳ್ಳನ ಹುಡುಕಾಟ ಶುರು ಮಾಡಿದ್ದಾರೆ. ತೋಡೂರಿನ ಪಾಲೇಕರವಾಡದಲ್ಲಿ ವಿನಾಯಕ ನಾಯ್ಕ ಅವರು ವಾಸವಾಗಿದ್ದರು. ಹಣ್ಣಿನ ವ್ಯಾಪಾರ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಜೂನ್…
ಉತ್ತರ ಕನ್ನಡ: ಸಾಲಗಾರರು ಬೇಕಾಗಿದ್ದಾರೆ.. ಬಡ್ಡಿ ಬಡ್ಡಿ ತುಂಬುವ ಪ್ರಾಮಾಣಿಕರಿಗೆ ಇಲ್ಲಿ ಮೊದಲ ಆದ್ಯತೆ!
2025ರ ಮಾರ್ಚ ಅಂತ್ಯಕ್ಕೆ ಕೊನೆಗೊಂಡ ಲೆಕ್ಕಾಚಾರದ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ವಿವಿಧ ಬ್ಯಾಂಕುಗಳಲ್ಲಿ ಜನ 24,315 ಕೋಟಿ ರೂ ಠೇವಣಿ ಮಾಡಿದ್ದಾರೆ. ಆದರೆ, 11,322 ಕೋಟಿ ರೂ ಮಾತ್ರ ಸಾಲ ವಿತರಣೆಯಾಗಿದೆ. ಠೇವಣಿಯ ಹಣ ದುಡಿಸುವುದು ಬ್ಯಾಂಕಿನವರಿಗೆ ಕಷ್ಟವಾಗಿದೆ! ಬ್ಯಾಂಕುಗಳಲ್ಲಿ…
ಭೀಮಕೋಲದಲ್ಲಿ ಜಲ ಸಾಹಸ.. ಪ್ರವಾಸಿಗರಲ್ಲಿ ಸಂತಸ!
ಕಾರವಾರದ ಹಣಕೋಣ ಬಳಿಯಿರುವ ಭೀಮಕೋಲ ಕೆರೆಯಲ್ಲಿ ಜಲ ಸಾಹಸ ಚಟುವಟಿಕೆ ಶುರುವಾಗಿದೆ. ಇದರಿಂದ ಪ್ರವಾಸೋದ್ಯಮ ಬೆಳವಣಿಗೆಯಾಗಿದ್ದು, ಸ್ಥಳೀಯರಲ್ಲಿಯೂ ಮಂದಹಾಸ ಮೂಡಿದೆ. ಭೀಮಕೋಲ ಎಂಬುದು ಮೊದಲು ಹಾಳು ಬಿದ್ದ ಪ್ರದೇಶವಾಗಿತ್ತು. ಅಲ್ಲಿದ್ದ ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿತ್ತು. ಅಂಚಿನ ಅರಣ್ಯ ಪ್ರದೇಶದಲ್ಲಿ…
ಗೋ ಪರಿವಾರದಿಂದ ಪುಣ್ಯ ಕಾರ್ಯ
ಯಲ್ಲಾಪುರದ `ಪಶು ಸಂಜೀವಿನಿ’ ಸಂಚಾರಿ ಚಿಕಿತ್ಸಾಲಯದ ಸಿಬ್ಬಂದಿ ಜಾನು ಗೌಳಿ ಹಾಗೂ ಮನೋಜ ಗೌಡ ಅವರು ಬೀಡಾಡಿ ದನಗಳಿಗೆ ರೇಡಿಯಂ ಅಳವಡಿಸುವ ಕಾಯಕ ನಡೆಸಿದ್ದಾರೆ. ಅವರು ಇಲ್ಲಿನ ಗೋ ಪರಿವಾರದವರಿಗೆ ರೇಡಿಯಂ ತೆಗೆಸಿಕೊಟ್ಟಿದ್ದು, ಅವರು ಪಟ್ಟಣದ ಎಲ್ಲಡೆ ಸಂಚರಿಸಿ ಗೋವುಗಳ ಕುತ್ತಿಗೆಗೆ…
ಪರಿಸರ ಯಜ್ಞ | ಅರಣ್ಯ ಅತಿಕ್ರಮಿಸಿದವರಿಂದಲೇ ಗಿಡ ನಾಟಿ ಮಾಡುವ ಸಂಕಲ್ಪ!
ಅರಣ್ಯ ಅತಿಕ್ರಮಣದಾರರರಿಗೆ ಭೂಮಿ ಹಕ್ಕು ಕೊಡಬೇಕು ಎಂದು ಹೋರಾಟ ನಡೆಸುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಈ ವರ್ಷ ಒಂದೇ ದಿನದಲ್ಲಿ 10 ಲಕ್ಷ ಗಿಡ ನೆಡುವ ಯೋಜನೆ ರೂಪಿಸಿದೆ. ಜಿಲ್ಲೆಯ 500ಕ್ಕೂ ಅಧಿಕ ಪ್ರದೇಶದಲ್ಲಿ ಜೂನ್ 21 ಮುಂಜಾನೆ…
ಬಲಿಗಾಗಿ ಬಾಯ್ತೆರೆದಿದೆ ರಸ್ತೆ ಬೀದಿ: ಪ್ರವಾಸಿಗರೇ ನಿಧಾನ.. ಇದು ಗೋಕರ್ಣ!
ಪ್ರವಾಸಿ ತಾಣದೊಂದಿಗೆ ಪುಣ್ಯ ಕ್ಷೇತ್ರವನ್ನು ಹೊಂದಿರುವ ಗೋಕರ್ಣದ ಅವ್ಯವಸ್ಥೆಗಳು ಒಂದೆರಡಲ್ಲ. ಈ ಭಾಗದಲ್ಲಿ ನಿತ್ಯವೂ ಒಂದೆರಡು ಅಪಘಾತ ಸಾಮಾನ್ಯವಾಗಿದ್ದು, ಅಲ್ಲಿನ ಗ್ರಾ ಪಂ ಆಡಳಿತ ವೈಪಲ್ಯವೇ ಇದಕ್ಕೆ ಮುಖ್ಯ ಕಾರಣ. ಕೆಲ ದಿನಗಳ ಹಿಂದೆ ಗಂಜೀಗದ್ದೆ ಕಡೆ ಹಾದು ಹೋದ ರಸ್ತೆ…
ದೇವರ ಆಭರಣ ಕದ್ದವರಿಗೆ ಜೈಲು!
ಕಾರವಾರದ ಸಾಯಿ ಮಂದಿರದ ಒಳಗೆ ಬೂಟು ಧರಿಸಿ ಓಡಾಡಿದಲ್ಲದೇ ಅಲ್ಲಿದ್ದ ಆಭರಣ ಕದ್ದು ಪರಾರಿಯಾಗಿದ್ದ ಕಳ್ಳರು ಇದೀಗ ಸಿಕ್ಕಿ ಬಿದ್ದಿದ್ದಾರೆ. ಕಾರವಾರದಕೋಡಿಬಾಗದ ಸಾಯಿ ಮಂದಿರದಲ್ಲಿ ಏಪ್ರಿಲ್ 24ರಂದು ಕಳ್ಳತನ ನಡೆದಿತ್ತು. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಾಕಷ್ಟು ಹುಡುಕಾಟ ನಡೆಸಿದರೂ…
ಹೋರಾಟದ ಸಂಘಟನೆಗೆ ನ್ಯಾಯವಾದಿಗಳ ಬಲ!
ಮಾನವ ಹಕ್ಕುಗಳ ಬಗ್ಗೆ ಜನ ಜಾಗೃತಿ ಮೂಡಿಸುತ್ತಿರುವ ಡಬ್ಲುಎಚ್‌ಆರ್ ಆರ್ ಕೆ ಪೌಂಡೇಶನ್ ಯಲ್ಲಾಪುರದಲ್ಲಿ ಸಭೆ ನಡೆಸಿದ್ದು, ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದೆ. ಈ ಸಭೆಯಲ್ಲಿ ಸಂಘಟನೆಯ ಮಹಿಳಾ ಅಧ್ಯಕ್ಷೆಯೂ ಆಗಿರುವ ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಮಹಿಳಾ…
ಬಕ್ರೀದ್: ಅಕ್ರಮ ಗೋ ಸಾಗಾಟದಲ್ಲಿ ಸಿಕ್ಕಿ ಬಿದ್ದರೆ 7 ವರ್ಷ ಜೈಲು.. 10 ಲಕ್ಷ ರೂ ದಂಡ!
`ಅಕ್ರಮ ಗೋ ಸಾಗಾಟ ಪ್ರಕರಣದ ಅಡಿ ಸಿಕ್ಕಿ ಬಿದ್ದರೆ 7 ವರ್ಷ ಜೈಲು ಹಾಗೂ 10 ಲಕ್ಷ ರೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ’ ಎನ್ನುವ ಮೂಲಕ ಅಕ್ರಮ ನಡೆಸುವವರಿಗೆ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಎಚ್ಚರಿಕೆ ನೀಡಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ…
ಅಕ್ರಮ ಗೋಸಾಗಾಟ ಸಾಧ್ಯತೆ: ಕಾನೂನು ಕ್ರಮಕ್ಕೆ ಬಿಜೆಪಿಗರ ಒತ್ತಡ
`ಮುಂದಿನ ಒಂದು ವಾರದ ಅವಧಿಯಲ್ಲಿ ಅಕ್ರಮ ಗೋಸಾಗಾಟ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕಟ್ಟೆಚ್ಚರವಹಿಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ. `ಎಲ್ಲಡೆ ತಪಾಸಣಾ ಕೇಂದ್ರ ನಿರ್ಮಿಸಿ ಅಕ್ರಮ ಗೋ ಸಾಗಾಟ ತಡೆಯಬೇಕು’ ಎಂದು ಯಲ್ಲಾಪುರ ಬಿಜೆಪಿ ಘಟಕದವರು ಒತ್ತಾಯಿಸಿದ್ದಾರೆ. ಬಿಜೆಪಿ…
















