6
ಬೈಕು ಬಸ್ಸಿನ ನಡುವೆ ಮುಖಾಮುಖಿ: ಸ್ಥಳದಲ್ಲಿಯೇ ಶವವಾದ ಸಾಗರದ ಸವಾರ

ಹೊನ್ನಾವರ-ಗೇರುಸೊಪ್ಪ ರಸ್ತೆಯ ವಾಟೆಹಳ್ಳ ಬಳಿ ಬಸ್ಸು ಹಾಗೂ ಬೈಕಿನ ನಡುವೆ ಭಾನುವಾರ ಅಪಘಾತವಾಗಿದೆ. ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದು, ಶವವನ್ನು ಶವಾಗಾರಕ್ಕೆ ಸಾಗಿಸಲಾಗಿದೆ. ಭಟ್ಕಳ ಡಿಪೋಗೆ ಸೇರಿದ ಬಸ್ಸು ಹೊನ್ನಾವರದಿಂದ ಶಿರಸಿ ಕಡೆ ಹೋಗುತ್ತಿತ್ತು. ಸಾಗರದ ನಜೀಮ್ ಪಾಶ (30) ಎಂಬಾತರು…

ಹೈಟೆಕ್ ಆಸ್ಪತ್ರೆಯಲ್ಲಿ ಗೊಟಕ್ ವಿಚಾರ: ನಾವೇನೂ ಮಾಡಿಲ್ಲ.. ನಮ್ಮದೇನೂ ತಪ್ಪಿಲ್ಲ!

`ಕುಮಟಾ ಕೋಡ್ಕಣಿಯ ಸುಬ್ರಹ್ಮಣ್ಯ ಅಂಬಿಗ ಅವರ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯ ಏನೂ ಇಲ್ಲ’ ಎಂದು ಹೈಟೆಕ್ ಆಸ್ಪತ್ರೆಯ ವೈದ್ಯ ಡಾ ನಿತೀಶ ಶಾನಭಾಗ್ ಅವರು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಆ ದಿನ ನಡೆದ ಘಟನಾವಳಿಗಳ ಸಿಸಿ ಟಿವಿ ದಾಖಲೆಯನ್ನು S News…

ಗುತ್ತಿಗೆದಾರರ ಅಕಾಲಿಕ ಮರಣ: ಸಂಘದ ಸದಸ್ಯರ ಸಂತಾಪ

ಕಾರವಾರದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ರವಿ ಶಿರೋಡ್ಕರ್ ಹಾಗೂ ವಿಜಯ ದೇಸಾಯಿ ಅಕಾಲಿಕ ಸಾವಿಗೆ ಶರಣಾಗಿದ್ದು, ಅವರ ನಿಧನಕ್ಕೆ ಕಾರವಾರ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘ ಕಂಬನಿ ಮಿಡಿದಿದೆ. ಸ್ನೇಹಿತರ ನಿಧನಕ್ಕೆ ಸಂತಾಪ ಸೂಚಿಸಿ ಗುತ್ತಿಗೆದಾರರೆಲ್ಲರೂ ಮೌನಾಚರಣೆ ನಡೆಸಿದ್ದಾರೆ. ಶನಿವಾರ ನಡೆದ…

ಮನೆ ಅಂಗಳದಲ್ಲಿ ಗೋಹತ್ಯೆ: ಮಾಂಸಕ್ಕಾಗಿ ಪುಣ್ಯಕೋಟಿ ಕೊಂದ ಪಾಪಿ!

ಭಟ್ಕಳದಲ್ಲಿ ಕಟುಕನೊಬ್ಬ ಹಸು ಹತ್ಯೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಪೊಲೀಸ್ ನಿರೀಕ್ಷಕ ತಿಮ್ಮಪ್ಪ ಎಸ್ ಅಲ್ಲಿಗೆ ತೆರಳುವುದರೊಳಗೆ ಆ ಹಸುವಿನ ವಧೆಯಾಗಿತ್ತು. ಹೀಗಾಗಿ ಹಸು ಕೊಂದ ಪಾಪಿ ಸಯ್ಯದ್ ಮಹ್ಮದ್ ಶಫಿಕ್ ಎಂಬಾತನನ್ನು ಪೊಲೀಸರು ವಶಕ್ಕೆಪಡೆದರು. ಜೂನ್ 7ರಂದು…

ಆಶ್ರಯಮನೆ: ದುಡ್ಡಿಲ್ಲದೇ ಹಕ್ಕುಪಡೆದವರಿಗೆ ಹೊರದಬ್ಬುವ ಆತಂಕ!

ಬಡವರಿಗೆ ಸ್ವಂತ ಸೂರು ನೀಡುವುದಕ್ಕಾಗಿ ದಾಂಡೇಲಿ ನಗರಸಭೆ ಆಶ್ರಯಮನೆಗಳನ್ನು ನಿರ್ಮಿಸಿದೆ. ಆ ಆಶ್ರಯಮನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಈವರೆಗೂ ವಂತಿಗೆ ಪಾವತಿಸದ ಫಲಾನುಭವಿಗಳಿಗೆ ನಗರಸಭೆ ನೋಟಿಸ್ ನೀಡಿದೆ. ನಗರಸಭೆಯ ಮಾಹಿತಿ ಪ್ರಕಾರ ಆಶ್ರಯ ಮನೆಯ ಫಲಾನುಭವಿಗಳು 1.20 ಲಕ್ಷ ರೂ ವಂತಿಗೆ…

ಯಲ್ಲಾಪುರ: ಸಾವಿರಕ್ಕೂ ಅಧಿಕ ಸಂತ್ರಸ್ತರಿಗೆ ಸಂಬoಧಿಕರೇ ಆಸರೆ!

ಭೂ ಕುಸಿತ ಹಾಗೂ ಮನೆ ಕುಸಿತದ ಆತಂಕದ ಹಿನ್ನಲೆ ಯಲ್ಲಾಪುರ ತಾಲೂಕಿನ ಸಾವಿರಕ್ಕೂ ಅಧಿಕ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುವoತೆ ತಾಲೂಕು ಆಡಳಿತ ನೋಟಿಸ್ ನೀಡಿದೆ. ಮಳೆ ಜೋರಾದ ಅವಧಿಯಲ್ಲಿ ಅವರೆಲ್ಲರೂ ಸಂಬoಧಿಕರ ಮನೆಯಲ್ಲಿ ಆಶ್ರಯಪಡೆಯಲು ಸಿದ್ಧತೆ ನಡೆಸಿದ್ದಾರೆ. ಯಲ್ಲಾಪುರ ತಾಲೂಕಿನ…

ಕಳ್ಳನ ಹಿಡಿದು ಕಾಸು ಗೆದ್ದ ಶಿರಸಿ ಪೊಲೀಸ್!

ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಗದೇ ಯಾಮಾರಿಸುತ್ತಿದ್ದ ಮೋಹನ್ ಶಿಂಧೆ ಎಂಬಾತರನ್ನು ಶಿರಸಿ ಪೊಲೀಸ್ ಸಿಬ್ಬಂದಿ ವಿಶ್ವನಾಥ ಭಂಡಾರಿ ಅವರು ಚಾಣಾಕ್ಷತನದಿಂದ ಹಿಡಿದಿದ್ದಾರೆ. ಅವರ ಈ ಬುದ್ದಿವಂತಿಕೆ ಮೆಚ್ಚಿ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರು ನಗದು ಬಹುಮಾನ ನೀಡಿದ್ದಾರೆ. 2010ರಲ್ಲಿ…

ಫೇಸ್ಬುಕ್ ಖಾತೆ: ವಿಡಿಯೋ ಹರಿಬಿಟ್ಟ ಅಡ್ಮೀನ್’ಗೆ ಜೈಲು!

ಫೇಸ್ಪುಕ್ ಖಾತೆ ಮೂಲಕ ಜನಪ್ರತಿನಿಧಿಗಳ ವಿರುದ್ಧ ನಿಂದನಾರ್ಹ ಫೋಟೋ ಹಾಗೂ ವಿಡಿಯೋ ಎಡಿಟ್ ಮಾಡಿ ಪ್ರಸಾರ ಮಾಡುತ್ತಿದ್ದ ಫೇಸ್ಬುಕ್ ಪೇಜ್ ಪ್ರಮುಖರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮುರುಡೇಶ್ವರ ಬೈಲೂರಿನ ದೊಡ್ಡಬೆಳೆಸೆಯ ನಾಗರಾಜ ನಾಯ್ಕ ಹಾಗೂ ಸಣ್ಣಬಳಸೆಯ ಭಾಸ್ಕರ ದೇವಾಡಿಗ ಎಂಬಾತರು ತಮ್ಮ ಸಹಚರ…

ಹೈಟೆಕ್ ಆಸ್ಪತ್ರೆಗೆ ಹೋದವ ಅಲ್ಲಿಯೇ ಗೊಟಕ್!

ಹೊಟ್ಟೆನೋವು ಎಂದು ಕುಮಟಾದ ಹೈಟೆಕ್ ಆಸ್ಪತ್ರೆಗೆ ಹೋಗಿದ್ದ ಸುಬ್ರಹ್ಮಣ್ಯ ಅಂಬಿಗ ಅಲ್ಲಿಯೇ ಸಾವನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದ ಆರೋಪದ ಅಡಿ ಅನೇಕರು ಪ್ರತಿಭಟನೆ ನಡೆಸಿದ್ದಾರೆ. ಕುಮಟಾ ಕೊಡ್ಕಣಿಯ ಸುಬ್ರಹ್ಮಣ್ಯ ಅಂಬಿಗ (26) ಕೂಲಿ ಕೆಲಸ ಮಾಡಿಕೊಂಡಿದ್ದರು. ಮೇ 30ರಂದು…

ಮೀನುಗಾರರ ನಡುವೆ ಮಾರಾಮಾರಿ: ತಡೆಯಲು ಬಂದ ಪೊಲೀಸರ ಮೇಲೆಯೂ ದಾಳಿ!

ಬಲೆ ಹಾಕಿ ಮೀನು ಹಿಡಿಯುವ ವಿಷಯವಾಗಿ ಕುಮಟಾದ ಹೊಸ್ಕಟ್ಟಾ ಬಳಿ ಎರಡು ಗುಂಪಿನ ಮೀನುಗಾರರ ನಡುವೆ ಮಾರಾಮಾರಿ ನಡೆದಿದೆ. ಈ ವಿಷಯ ಅರಿತು ಸ್ಥಳಕ್ಕೆ ತೆರಳಿದ ಪೊಲೀಸರ ಮೇಲೆಯೂ ದಾಳಿ ನಡೆದಿದೆ. ಹೊಸಕಟ್ಟಾದ ಪ್ರಮೋದ ಹೊಸ್ಕಟ್ಟಾ ಅವರು ತೊರ್ಕೆ ಗ್ರಾಮ ಪಂಚಾಯತ…

You cannot copy content of this page