6
ಮಾವಿನಹೊಳೆ ಮರಳು ಕಳ್ಳ ಸಾಗಾಟ: ಶಿರಸಿಯಲ್ಲಿ ಸಿಕ್ಕಿಬಿದ್ದ ಪರಿಸರವ್ಯಾದಿ!

ಪರಿಸರಕ್ಕೆ ಹಾನಿ ಆಗುವ ರೀತಿ ಮರಳು ತೆಗೆದು ಅದನ್ನು ಕದ್ದುಮುಚ್ಚಿ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಮಂಗಳವಾರ ಟಿಪ್ಪರ್‌ಸಹಿತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಹೊನ್ನಾವರದಿಂದ ಶಿರಸಿಗೆ ಬರುವ ದಾರಿ ಮದ್ಯೆ ವಿವಿಧ ಇಲಾಖೆಯ ಹಲವು ತಪಾಸಣಾ ಕೇಂದ್ರಗಳಿದ್ದು, ಅಲ್ಲಿ ಕೆಲಸ ಮಾಡುವ…

ಉತ್ತರ ಕನ್ನಡ | ಮತ್ತೆ ಮೂರು ದಿನ ಗಾಳಿ-ಮಳೆ-ಚಳಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 12ರಿಂದ ಮುಂದಿನ ಎರಡು ದಿನಗಳ ಕಾಲ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲಾಡಳಿತ ರೆಡ್ ಅಲರ್ಟ ಘೋಷಿಸಿದೆ. ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ…

ಕಾರವಾರ-ಅಂಕೋಲಾ: ಬಾಳಿ ಬದುಕಬೇಕಿದ್ದ ಮಕ್ಕಳಿಂದ ಬದುಕಿಗೆ ವಿದಾಯ!

ಅನಾರೋಗ್ಯದಿಂದ  ಬಳಲುತ್ತಿದ್ದ ಮಕ್ಕಳಿಬ್ಬರು ಸೂಕ್ತ ಚಿಕಿತ್ಸೆ ಸಿಗದೇ ಸಾವನಪ್ಪಿದ್ದಾರೆ. ಕಾರವಾರದ ಶ್ರೇಯಸ್ ಬೇವಿನಕಟ್ಟೆ ಹಾಗೂ ಅಂಕೋಲಾದ ಪ್ರಗತಿ ಖಾರ್ವಿ ಸಾವನಪ್ಪಿದ ಚಿಣ್ಣರು. ಅಂಕೋಲಾದ ಬೆಳಂಬಾರದ ಪ್ರಗತಿ ಖಾರ್ವಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದರು. ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ವಿವಿಧ ಆಸ್ಪತ್ರೆಯಲ್ಲಿ…

ಬಡ ಮಕ್ಕಳ ಶಾಲೆಗೆ ವಿದ್ಯುತ್ ಅಪಾಯ: ಸರ್ಕಾರಿ ಕೆಲಸಕ್ಕೂ ಕಾಸು ಕೇಳುವ ಹೆಸ್ಕಾಂ ಅಧಿಕಾರಿ!

ಯಲ್ಲಾಪುರದ ಕಿರವತ್ತಿಯ ಸರ್ಕಾರಿ ಶಾಲೆಗೆ ಈಗಲೂ ಕಟ್ಟಿಗೆ ಕಂಬದ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಸುರಕ್ಷತೆಗೆ ಆದ್ಯತೆ ನೀಡಬೇಕಾದ ಹೆಸ್ಕಾಂ ಸಿಮೆಂಟ್ ಕಂಬ ಅಳವಡಿಸಲು ಕಾಸು ಕೇಳುತ್ತಿದೆ. ಕಿರವತ್ತಿ ಅರಣ್ಯನಾಕಾ ಆವಾರದಲ್ಲಿ ಸರ್ಕಾರಿ ಶಾಲೆಯಿದೆ. ಈ ಶಾಲೆಯಲ್ಲಿ 1ರಿಂದ 5ನೇ ತರಗತಿ…

ಕಾರವಾರ | ಅನಾರೋಗ್ಯ ನೆಪ: ಕೊಲೆ ಆರೋಪಿಗೆ ಐಷಾರಾಮಿ ಜೀವನ!

ಸಂತೆ ಬೀದಿಯಲ್ಲಿ ಹೆಣವಾಗಿದ್ದ ಕಾರವಾರ ನಗರಸಭೆ ಸದಸ್ಯ ಸತೀಶ ಕೋಳಂಬಕರ್ ಹತ್ಯೆ ಪ್ರಕರಣದ ಆರೋಪಿಗಳು ಆಸ್ಪತ್ರೆಯಲ್ಲಿ ಆರಾಮಾಗಿದ್ದಾರೆ. ಅಲ್ಲಿಯೇ ಅವರಿಗೆ ಐಷಾರಾಮಿ ಜೀವನ ನಡೆಸಲು ಅವಕಾಶ ಕೊಟ್ಟಿರುವ ಬಗ್ಗೆ ಸತೀಶ್ ಅವರ ಪುತ್ರಿ ಪೂರ್ಣಿಮಾ ಕೋಳಂಬಕರ ದೂರಿದ್ದಾರೆ. ಒಂದುವರೆ ತಿಂಗಳ ಹಿಂದೆ…

ದುಡುಕು ನಿರ್ಧಾರ: ಯುವಕರಿಬ್ಬರು ಸಾವಿಗೆ ಶರಣು

ಹೊನ್ನಾವರದ ಸಾಂತಾ ಫರ್ನಾಂಡಿಸ್ ಅವರು ತಮ್ಮ 32ನೇ ವಯಸ್ಸಿನಲ್ಲಿ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಮನಸ್ಸಿಗೆ ಬೇಸರವಾಗಿರುವುದೇ ಅವರ ಆತ್ಮಹತ್ಯೆಗೆ ಕಾರಣ. ಕೂಲಿ ಕೆಲಸ ಮಾಡಿಕೊಂಡಿದ್ದ ಸಾಂತಾ ಫರ್ನಾಂಡಿಸ್ ಅವರು ಕೆಲ ದಿನಗಳಿಂದ ಮಂಕಾಗಿದ್ದರು. ಮನಸ್ಸಿಗೆ ಬೇಸರವಾದ ಕಾರಣ ಅವರು ಮನೆ…

ಮುಂಡಗೋಡು ಜನರ ನಿದ್ದೆಗೆಡಿಸಿದ ನಿಶಾಚರಿ!

ಮುಂಡಗೋಡು ಪಟ್ಟಣದಲ್ಲಿ ರಾತ್ರಿ ವೇಳೆ ಅಡ್ಡಾಡ್ಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಿಚಾರಿಸಿದ್ದು, ಆತನಿಂದ ಮುಚ್ಚಳಿಕೆಪಡೆದು ಮನೆಗೆ ಕಳುಹಿಸಿದ್ದಾರೆ. ಮುಂಡಗೋಡು ಇಂದಿರಾನಗರ ಕೊಪ್ಪದ ಬಳಿ ಫಕ್ಕಿರೇಶ ದೊಡ್ಡಮನಿ ಎಂಬಾತರು ವಾಸವಾಗಿದ್ದು, ಹಗಲಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ರಾತ್ರಿ ವೇಳೆ ಅಲ್ಲಿ-ಇಲ್ಲಿ ಓಡಾಡುವುದನ್ನು ಅವರು ಚಟವಾಗಿಸಿಕೊಂಡಿದ್ದರು.…

ಹೊಟ್ಟೆ ಹಸಿವು: ಹಲ್ಲಿಲ್ಲದ ಹಾವು ಚಾಕು ನುಂಗಿತು!

`ಇಲಿ, ಕೋಳಿ, ಮೊಟ್ಟೆ, ಕಪ್ಪೆ ತಿಂದು ಬದುಕಬೇಕಿದ್ದ ನಾಗರ ಹಾವು ಅದ್ಯಾವುದು ಸಿಗದ ಕಾರಣ ತರಾತುರಿಯಲ್ಲಿ ಅಡುಗೆ ಮನೆಯಲ್ಲಿದ್ದ ಚಾಕು ನುಂಗಿದೆ. ಹೊಟ್ಟೆಗೆ ಹೋದ ಚಾಕುವನ್ನು ಅರಗಿಸಿಕೊಳ್ಳಲಿಕ್ಕಾಗದೇ ಸಾವು-ಬದುಕಿನ ಹೋರಾಟ ನಡೆಸಿದ್ದ ಆ ಹಾವನ್ನು ಉರಗ ತಜ್ಞರು ರಕ್ಷಿಸಿದ್ದಾರೆ. ಸೋಮವಾರ ಇಲಿಯೊಂದನ್ನು…

10 ಗುಂಟೆ ಭೂಮಿಗೆ ಹತ್ತುವರೆ ಲಕ್ಷ ರೂ: ಕಾಸು ಕೊಟ್ಟು ಖರೀದಿಸಿದವನಿಗೆ ಸುಖವಿಲ್ಲ!

ಕುಮಟಾ ಗ್ರಾಮೀಣ ಭಾಗದಲ್ಲಿ 10 ಗುಂಟೆ ಭೂಮಿಗೆ 10.50 ಲಕ್ಷ ರೂ ಕೊಟ್ಟು ಖರೀದಿ ಮಾತುಕಥೆ ನಡೆಸಿದ ದುರ್ಗಯ್ಯ ಖಾರ್ವಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬದವರು ಸಹ ಜೀವಭಯದಿಂದ ನಲುಗಿದ್ದಾರೆ. ಕುಮಟಾ ಬಳಿಯ ಕೋಳಿ ಮಂಜಗುಣಿಯಲ್ಲಿ ವಾಸವಾಗಿದ್ದ ದುರ್ಗಯ್ಯ ಖಾರ್ವಿ…

ಊಟ ಹಾಕಿಸದ ಸ್ನೇಹಿತನಿಗೆ ಗೂಸಾ!

ಸ್ನೇಹಿತರಿಗೆ ಊಟ ಕೊಡಿಸಲು ಕಂಜೂಸ್ ಮಾಡಿದ ಕಾರಣ ಹಳಿಯಾಳದ ಪಕ್ಕಿರಪ್ಪಾ ಕಬ್ಬರಗಿ ಧರ್ಮದೇಟು ತಿಂದಿದ್ದಾರೆ. ಊಟ ಕೊಡಿಸುವಂತೆ ದುಂಬಾಲು ಬಿದ್ದರೂ ಊಟಕ್ಕೆ ಕರೆದೊಯ್ಯದ ಕಾರಣ ರಾಘು ಜೋಗಿನ್ ಹಾಗೂ ಸುಭಾನಿ ಜಾಂಗಳೆ ಸೇರಿ ಪಕ್ಕಿರಪ್ಪಾ ಕಬ್ಬರಗಿ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಳಿಯಾಳದ…

You cannot copy content of this page