6
ಜೂ 12: ಈ ದಿನ ಶಾಲೆಗೆ ರಜೆ!

ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ‌ 5 ತಾಲೂಕಿನ ಶಾಲೆ-ಅಂಗನವಾಡಿಗಳಿಗೆ ಜೂನ್ 12ರಂದು ರಜೆ ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆ ಹಾಗೂ ಮುನ್ನಚ್ಚರಿಕೆ ಸಲುವಾಗಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಮಧ್ಯರಾತ್ರಿ ಈ ಆದೇಶ ಹೊರಡಿಸಿ, ಕಡತಕ್ಕೆ…

ಕಾರವಾರ | ಗುತ್ತಿಗೆದಾರರೊಂದಿಗೆ ಶಾಸಕ ಸೈಲ್ ಸಮಾಲೋಚನೆ: ಸಮಸ್ಯೆಗಳ ಪರಿಹಾರದ ಭರವಸೆ 

ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಶಾಸಕ ಸತೀಶ್ ಸೈಲ್ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದರು. ಸಂಘದ ನೂತನ ಅಧ್ಯಕ್ಷರಾದ ವಿಜಯ್ ಬಿಳಿಯೇ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಮಾಧವ ನಾಯಕ ಅವರೊಂದಿಗೆ ಇತರ ಪದಾಧಿಕಾರಿಗಳು ಹಾಗೂ…

ಬುದ್ದಿ ಹೇಳಿದ್ದೇ ತಪ್ಪಾಯ್ತು: ಕುಡಿತ ಬಿಡಲಾಗದೇ ಸಾವಿಗೆ ಶರಣಾದ ವ್ಯಸನಿ!

`ಸರಾಯಿ ಸೇವಿಸುವುದು ಒಳ್ಳೆಯದಲ್ಲ’ ಎಂದು ಕುಟುಂಬದವರು ಬುದ್ದಿ ಹೇಳಿದ ಕಾರಣ ಸಿದ್ದಾಪುರದ ಈಶ್ವರ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದಾಪುರದ ಹೇರೂರಿನ ಸಾಕಟ್ಟನಗುಂಡಿಯಲ್ಲಿ ಈಶ್ವರ ನಾಯ್ಕ (52) ವಾಸವಾಗಿದ್ದರು. ದಿನದ ದುಡಿಮೆಯನ್ನು ಅವರು ವ್ಯಸನಕ್ಕೆ ಬಳಸುತ್ತಿದ್ದರು. ಮನೆಯವರು ಇದನ್ನು ವಿರೋಧಿಸಿದ ಕಾರಣ ಜಗಳವಾಗುತ್ತಿತ್ತು.…

ಅಣ್ಣ ತಮ್ಮಂದಿರ ನಡುವೆ ಜಗಳ: ಅತ್ತಿಗೆಯ ದುಡುಕು ನಿರ್ಧಾರ!

ಹೊನ್ನಾವರದ ಈಶ್ವರ ಉಪ್ಪಾರ್ ಹಾಗೂ ರಾಜು ಉಪ್ಪಾರ್ ನಡುವೆ ನಡೆದ ಜಗಳ ನೋಡಲಾಗದೇ ಈಶ್ವರ್ ಉಪ್ಪಾರ್ ಅವರ ಪತ್ನಿ ಭಾಗ್ಯ ಉಪ್ಪಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಮಟಾ ತಾಲೂಕಿನ ಕಾಗಲ ಮಾನೀರದಲ್ಲಿ ಭಾಗ್ಯ ಉಪ್ಪಾರ್ ಹಾಗೂ ಲಕ್ಷಿ ಉಪ್ಪಾರ್ ಎಂಬ ಸಹೋದರಿಯರಿದ್ದರು. 15…

ದೈತ್ಯ ಮೀನಿನ ಹೊಟ್ಟೆಯೊಳಗೆ ಮೀನಿನ ಬಲೆ: ಸಾಗರ ಜೀವಿಯ ಸಾವಿಗೆ ಪ್ಲಾಸ್ಟಿಕ್ ಕಾರಣ!

ಕಾರವಾರ ಕಡಲತೀರಕ್ಕೆ ದೈತ್ಯ ಆಕಾರಡ ಡಾಲ್ಪಿನ್ ಶವ ಕೊಚ್ಚಿ ಬಂದಿದೆ. ಆ ಡಾಲ್ಪಿನ್ ಹೊಟ್ಟೆಯೊಳಗೆ ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್ ಹಾಗೂ ಮೀನಿನ ಬಲೆ ಕಾಣಿಸಿದೆ. ಬುಧವಾರ ಕಡಲತೀರಕ್ಕೆ ಹೋದವರಿಗೆ ಗಬ್ಬು ವಾಸನೆ ಬಂದಿದ್ದು, ಅಲ್ಲಿ ಸಂಚಾರ ನಡೆಸಿದಾಗ ಡಾಲ್ಪಿನ್ ಕಳೆಬರಹ ಪತ್ತೆಯಾಗಿದೆ.…

ಮೂರು ಲಾರಿ.. ಆರು ಜನರ ಜೊತೆ 12 ಬರಾಸ್ ಮರಳು ವಶ!

ಹೊನ್ನಾವರದಲ್ಲಿ ಪರಿಸರಕ್ಕೆ ಹಾನಿ ಆಗುವ ರೀತಿ ನದಿಯಿಂದ ಮರಳು ತೆಗೆಯುವುದರ ಜೊತೆ ಸರ್ಕಾರಕ್ಕೆ ವಂಚಿಸಿ ಮರಳು ಮಾರಾಟಕ್ಕೆ ಯತ್ನಿಸಿದ್ದ ಮತ್ತೆ ಆರು ಜನರ ವಿರುದ್ಧ ಶಿರಸಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಜೂನ್ 10ರ ಸಂಜೆ ಪಿಎಸ್‌ಐ ನಾಗಪ್ಪ ಬಿ ಅವರು…

ಸಾರ್ವಜನಿಕ ಪ್ರದೇಶದಲ್ಲಿ ಹೊಡೆದಾಟ: ನಾಲ್ವರ ವಿರುದ್ಧ ಪೊಲೀಸ್ ಪ್ರಕರಣ

ಸಾರ್ವಜನಿಕ ಪ್ರದೇಶದಲ್ಲಿ ಅನಗತ್ಯ ಹೊಡೆದಾಟ-ಗಲಾಟೆ ಮಾಡುತ್ತಿದ್ದ ನಾಲ್ವರನ್ನು ಭಟ್ಕಳ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆಯೂ ಗೊಂದಲ ಸೃಷ್ಠಿಸಿದ ಕಾರಣ ಪಿಎಸ್‌ಐ ನವೀನ ನಾಯ್ಕ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಜೂನ್ 10ರ ಸಂಜೆ ಭಟ್ಕಳದ ರಾಷ್ಟಿಯ ಹೆದ್ದಾರಿ ಬಳಿಯ…

ಹೊಡೆದಾಟದ ಪ್ರದೇಶಕ್ಕೆ ಕ್ಯಾಮರಾ ಕಣ್ಣು!

ಕುಮಟಾ ತಾಲೂಕಿನ ಹೊಸ್ಕಟ್ಟಾ-ಸಿದ್ದೇಶ್ವರ ಮದ್ಯದ ಖಾರ್ಖಾಂಡ್ ಜಂತ್ರಡಿ ಭಾಗದಲ್ಲಿ ಪೊಲೀಸರು ಸಿಸಿ ಟಿವಿ ಅಳವಡಿಸಿದ್ದಾರೆ. ಕೆಲ ತಿಂಗಳಿನಿoದ ಈ ಪ್ರದೇಶದಲ್ಲಿ ಪದೇ ಪದೇ ವಾಗ್ವಾದ-ಹೊಡೆದಾಟ ನಡೆಯುತ್ತಿದೆ. ಮೀನು ಹಿಡಿಯುವ ವಿಷಯ, ಭೂ ವ್ಯಾಜ್ಯ ಸೇರಿ ವಿವಿಧ ಕಾರಣಗಳಿಂದ ಗಲಾಟೆ ಉಂಟಾಗುತ್ತಿದೆ. ಇಚೆಗೆ…

ಅಂಕೋಲಾ: ಕನಸಿನ ಯೋಜನೆಗೆ 86 ಕೋಟಿ ರೂ!

ಅಂಕೋಲಾ ತಾಲೂಕು ಪಂಚಾಯತವೂ 2025-26ನೇ ಸಾಲಿನ ಲೆಕ್ಕ ಶೀರ್ಷಿಕೆ ಅಡಿ ಅಭಿವೃದ್ಧಿ ಕೆಲಸಗಳಿಗೆ 86.31 ಕೋಟಿ ರೂ ಆಯವ್ಯಯ ಮಂಡಿಸಿದೆ. ತಾಪo ನೂತನ ಆಡಳಿತಾಧಿಕಾರಿ ಪ್ರಕಾಶ ಆರ್ ಹಾಲಮ್ಮನವರ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದು, ಅನುದಾನ ಅಂದಾಜು ಪತ್ರ ಹಂಚಿಕೆ…

ಪೊಲೀಸರ ಕೆಲಸ ಮಾಡಿದ ಕಾಲೇಜು ಪ್ರಾಚಾರ್ಯ!

ಸಂಚಾರಿ ನಿಯಮ ಉಲ್ಲಂಘಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಯಲ್ಲಾಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಆರ್ ಡಿ ಜನಾರ್ಧನ್ ಬಿಸಿ ಮುಟ್ಟಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ ಮಕ್ಕಳಿಗೆ ಅರಿವು ಮೂಡಿಸಿ, ಮತ್ತೆ ತಪ್ಪು ಮಾಡಿದರೆ ಪೊಲೀಸರನ್ನು ಕಾಲೇಜಿಗೆ ಕರೆಯಿಸುವುದಾಗಿ ಎಚ್ಚರಿಸಿದ್ದಾರೆ. ಮಂಗಳವಾರ…

You cannot copy content of this page