6
ಶಿರಸಿ-ಯಲ್ಲಾಪುರ: ಗಾಂಜಾ ಗುಂಗಿನಲ್ಲಿದ್ದವರ ವಿರುದ್ಧ ಕಠಿಣ ಕ್ರಮ!

ಯಲ್ಲಾಪುರ ಹಾಗೂ ಶಿರಸಿಯಲ್ಲಿನ ಗಾಂಜಾ ವ್ಯಸನಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಜೋಡಕೆರೆ ಬಳಿ ಮಾದಕ ವ್ಯಸನ ಸೇವಿಸುತ್ತಿದ್ದ ಆಕಾಶ ಪೋಳ ಎಂಬಾತರ ಮೇಲೆ ಯಲ್ಲಾಪುರ ಪೊಲೀಸರು ದಾಳಿ ನಡೆಸಿದ್ದಾರೆ. ಶಿರಸಿ ನಗರ ಪೊಲೀಸರು ಶಿರಸಿ ಕಸ್ತೂರಬಾ ನಗರದ ನಿಯಾಜ್…

ಒಂದು ಸಾವು.. ಹಲವು ಅನುಮಾನ!

ಮುಂಡಗೋಡದ ನಂದೀಶ್ವರ ನಗರದಲ್ಲಿ ಬುಧವಾರ ಸಂಜೆ ಅನುಮಾನಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಕಾವಲಕೊಪ್ಪ ಗ್ರಾಮದ ಮಂಜುನಾಥ ಪಾಪಣ್ಣ ಮಲವಳ್ಳಿ ಸಾವನಪ್ಪಿದ ವ್ಯಕ್ತಿ. ನಿಲ್ಲಿಸಿದ ಟ್ರ‍್ಯಾಕ್ಟರ್ ಟ್ರಾಲಿಯಲ್ಲಿ ಮುಂಭಾಗದಲ್ಲಿ ಕುಳಿತಕೊಂಡ ಸ್ಥಿತಿಯಲ್ಲಿ ಅವರ ಶವ ಕಾಣಿಸಿಕೊಂಡಿದೆ. ಈ ಸಾವು ಸಹಜವಾಗಿ ಕಾಣುತ್ತಿಲ್ಲ. ಹೀಗಾಗಿ…

ಮರಕ್ಕೆ ಗುದ್ದಿದ ದೇವರ ಕಲ್ಲು ಸಾಗಿಸುವ ಲಾರಿ: ಗಟಾರಕ್ಕೆ ಬಿದ್ದ ಕ್ಲೀನರಿಗೆ ಗಾಯ!

ಮುರುಡೇಶ್ವರದಿಂದ ಹುಬ್ಬಳ್ಳಿಗೆ ದೇವರ ಮೂರ್ತಿ ನಿರ್ಮಾಣದ ಕಲ್ಲು ಒಯ್ಯುತ್ತಿದ್ದ ಲಾರಿ ಯಲ್ಲಾಪುರದಲ್ಲಿ ಅಪಘಾತವಾಗಿದೆ. ಭಟ್ಕಳದ ಮುರುಡೇಶ್ವರ ಬಳಿಯ ಉತ್ತರಕೊಪ್ಪದ ನಾಗೇಂದ್ರ ಬಂಡಿಗೇರಿ ಅವರು ಲಾರಿಯೊಂದರಲ್ಲಿ ದೇವರ ಮೂರ್ತಿ ರಚನೆಯ ಕಲ್ಲುಗಳನ್ನು ಸಾಗಿಸುತ್ತಿದ್ದರು. ಆ ಲಾರಿಗೆ ಮುಂಡಗೋಡು ಬಾಚಣಗಿ ಮಜ್ಜಿಗೇರಿಯ ಸೋಮಂತ ದೊಡ್ಡಮನಿ…

ರಂಗಿನಕಟ್ಟಾ ಬಳಿ ರಕ್ತದ ರಂಗೋಲಿ: ಅಪರಿಚಿತ ಆಟೋ ಬಡಿದು ವೃದ್ಧ ಸಾವು!

ಭಟ್ಕಳದ ರಂಗಿನಕಟ್ಟಾ ಬಳಿಯಿರುವ ಫೋರ್ ಸಿಸನ್ ರೆಸ್ಟೋರೆಂಟ್ ಬಳಿ ರಿಕ್ಷಾವೊಂದು ವೃದ್ಧರಿಗೆ ಡಿಕ್ಕಿಯಾಗಿದೆ. ಪರಿಣಾಮ ಆ ವೃದ್ಧರು ರಕ್ತದ ಮಡುವಿನಲ್ಲಿ ಹೊರಳಾಡಿ ಸಾವನಪ್ಪಿದ್ದಾರೆ. ಮೇ 12ರಂದು ಗುಡ್‌ಲಕ್ ರಸ್ತೆಯ ಅಬ್ದುಲ್ ಮತಿನ್ ಕಾಸೀಂಜಿ (72) ಅವರು ಹೆದ್ದಾರಿ ಅಂಚಿನಲ್ಲಿ ನಿಂತಿದ್ದರು. ತೆಂಗಿನಗುoಡಿ…

ದುಡಿಯುವ ವಯಸ್ಸಿನಲ್ಲಿ ಅಡ್ಡದಾರಿ: ಮಾದಕ ವ್ಯಸನ ಮಾರಾಟಗಾರರ ಸೆರೆ!

1 ಕೆಜಿಗೂ ಅಧಿಕ ಗಾಂಜಾ ಹಿಡಿದು ಅಲೆದಾಡುತ್ತಿದ್ದ ಇಬ್ಬರನ್ನು ದಾಂಡೇಲಿ ಪೊಲೀಸರು ಹಿಡಿದು ಜೈಲಿಗೆ ಕಳುಹಿಸಿದ್ದಾರೆ. ಮಂಗಳವಾರ ದಾಂಡೇಲಿಯ ಐಪಿಎಂ ಗೇಟಿನ ಬಳಿ ನೋಲಾಪೂರದ ಮಕಾಂದಾರ ಗಲ್ಲಿಯ ವಸೀಮ್ ಇಸಾಕ ಮುಜಾವರ (27) ಹಾಗೂ ಸುಭಾಶನಗರದ ಶಾನವಾಜ ಅಯಾನ ಇಮ್ತಿಯಾಜ ಶೇಖ…

ಕಿಕ್ಕು ನೀಡದ ಬೀಡಿ-ಸಿಗರೇಟು: ಗಾಂಜಾ ಗುಂಗಿನಲ್ಲಿ ತೇಲಾಡಿದ ಮಹೇಶ!

ಶಿರಸಿಯ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಕೆಲಸ ಮಾಡುವ ಮಹೇಶ ಅಂಕೋಲೆಕರ್ ಗಾಂಜಾ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸುದ್ದಿದ್ದ ಅವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಶಿರಸಿಯ ಗಾಂಧೀನಗರದ 4ನೇ ಕ್ರಾಸಿನಲ್ಲಿ ಮಹೇಶ ಅಂಕೋಲೆಕರ್ ವಾಸವಾಗಿದ್ದರು. ಅವರ ಓದಿಗೆ…

ಅಲ್ಲಿ ಬಾಂಬ್ ದಾಳಿ – ಇಲ್ಲಿ ಕಟ್ಟಡ ಕುಸಿತ: ಇದ್ಯಾವುದು ನಿಜವಲ್ಲ.. ಯುದ್ಧಕಾಲದ ಸಮರಾಭ್ಯಾಸ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 12ರ ಒಂದೇ ದಿನ ಹಲವು ಅವಘಡ ನಡೆದಿದೆ. ಬಾಂಬ್ ದಾಳಿ, ಅಗ್ನಿ ದುರಂತ, ಕಟ್ಟಡ ಕುಸಿತ, ಅಣು ವಿಕರಣ ಸೋರಿಕೆ ಸೇರಿ ಹಲವು ಅವಘಡದಲ್ಲಿ ಸಿಲುಕಿದ್ದ ಸಾವಿರಾರು ಜನರನ್ನು ಜಿಲ್ಲಾಡಳಿತ ರಕ್ಷಿಸಿದೆ. ಜಿಲ್ಲಾಡಳಿತ ಜನರನ್ನು ರಕ್ಷಿಸಿದ್ದು…

ಮದ್ಯ ಮಾರಾಟದ ಒಡತಿ.. ಈ ಮಹಿಳಾ ಮಾರಾಟಗಾರ್ತಿ!

ಕಾರವಾರದ ದೇವಳಮಕ್ಕಿಯಲ್ಲಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಮಹಿಳೆಯ ವಿರುದ್ಧ ಪೊಲೀಸರು ಸಿಡಿದೆದ್ದಿದ್ದಾರೆ. ಆ ಮಹಿಳೆಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ದೇವಳಮಕ್ಕಿಯ ಮಳಾರದಲ್ಲಿ ನಮಿತಾ ಭಂಡಾರಿ ಮದ್ಯ ಮಾರಾಟ ಮಾಡುತ್ತಿದ್ದರು. ಇದನ್ನು ಅರಿತ ಮಲ್ಲಾಪುರ ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೋರಾಣಿ ನಮಿತಾ ಭಂಡಾರಿ…

1ರೂಪಾಯಿಗೆ 80 ರೂಪಾಯಿ: ಈ ದಿನದ ದಾಳಿ ದಾಂಡೇಲಿಯಲ್ಲಿ!

1 ರೂಪಾಯಿಗೆ 80ರೂ ನೀಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಂಡೇಲಿಯ ರೋಹಿದಾಸ ರಾಯ್ಕರ್, ಇರ್ಷಾದ್ ಚೌದರಿ ಹಾಗೂ ಹೈದರ್ ಅಲಿ ಈ ದಿನ ಸಿಕ್ಕಿ ಬಿದ್ದಿದ್ದಾರೆ. ದಾಂಡೇಲಿಯ ಬೈಲಪಾರದ ರೋಹಿದಾಸ ರಾಯ್ಕರ್ ಕೂಲಿ…

ಕಾಡಿನಲ್ಲಿ ಕಾನೂನುಬಾಹಿರ ಆಟ: ಪೊಲೀಸರನ್ನು ಕಂಡ ಜೂಜುಕೋರರು ಕಕ್ಕಾಬಿಕ್ಕಿ!

ಮುರುಡೇಶ್ವರದ ಕಾಡಿನಲ್ಲಿ ಕಾನೂನುಬಾಹಿರ ಆಟವಾಡುತ್ತಿದ್ದಾಗ ಪಿಎಸ್‌ಐ ಹಣಮಂತ ಬೀರಾದರ್ ದಾಳಿ ನಡೆಸಿದ್ದಾರೆ. ಪೊಲೀಸರನ್ನು ಕಂಡ ನಾಲ್ವರು ದಿಕ್ಕಾಪಾಲಾಗಿ ಓಡಿದ್ದಾರೆ. ಅದಾಗಿಯೂ ಪೊಲೀಸರು ಇಬ್ಬರನ್ನು ಹಿಡಿದು ಜೈಲಿಗಟ್ಟಿದ್ದಾರೆ. ಮೇ 11ರಂದು ಮಾಲೆಕೊಡ್ಲುವಿನ ಅಕೇಶಿಯಾ ಪ್ಲಾಟೇಶನ್ ಒಳಗೆ ಆರು ಜನ ಅಂದರ್ ಬಾಹರ್ ಆಡುತ್ತಿದ್ದರು.…

You cannot copy content of this page