6
ಗಾಂಜಾ ಸೇದಿ ಸಿಕ್ಕಿ ಬಿದ್ದ ಗೋಕರ್ಣ ಗೌಡ!

ಗೋಕರ್ಣದ ನಾಗು ಗೌಡ ಹಾಗೂ ಶಂಕರ್ ಗೌಡ ಗಾಂಜಾ ಸೇದಿ ಸಿಕ್ಕಿ ಬಿದ್ದಿದ್ದಾರೆ. ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಗೋಕರ್ಣದ ದಂಡೆಭಾಗ ಬೇಲೆಹಿತ್ತಲಿನ ನಾಗು ಗೌಡ ಕೂಲಿ ಕೆಲಸ ಮಾಡಿಕೊಂಡಿದ್ದರು. ಸಿಕ್ಕ ಕಾಸಿನಲ್ಲಿ ಗಾಂಜಾ ಖರೀದಿಸಿದ ಅವರು ಮೇ…

ಬ್ಯಾಂಕಿನೊಳಗೆ ಭಾರೀ ಪ್ರಮಾಣದ ಬೆಂಕಿ!

ಆಕ್ಸಿಸ್ ಬ್ಯಾಂಕ್ ಕುಮಟಾ ಶಾಖೆಯಲ್ಲಿ ಮಂಗಳವಾರ ನಸುಕಿನಲ್ಲಿ ಅಗ್ನಿ ಅವಘಡ ನಡೆದಿದೆ. ಕಂಪ್ಯುಟರ್, ಪ್ರಿಂಟರ್ ಸೇರಿ ಹಲವು ಸಾಮಗ್ರಿಗಳು ಸುಟ್ಟು ಕರಕಲಾಗಿದೆ. ಮಣಕಿ ಮೈದಾನದ ಎದುರಿರುವ ಸನ್ಮಾನ್ ಕಾಂಪ್ಲೆಕ್ಸ್ನಲ್ಲಿ ಈ ಬ್ಯಾಂಕ್ ಕಾರ್ಯನಿವಘಹಿಸುತ್ತಿತ್ತು. ಬ್ಯಾಂಕಿನ ಒಳಗಡೆಯಿಂದ ಹೊಗೆ ಬರುವುದನ್ನು ಸನ್ಮಾನ್ ಹೊಟೇಲ್…

ಕಾಡಿನಲ್ಲಿ ಕಾನೂನುಬಾಹಿರ ಆಟ: ಸಿಕ್ಕಿಬಿದ್ದವರ ಬಳಿ ಸಿಕ್ಕಿತು 25 ಸಾವಿರ!

ಶಿರಸಿ ಅಜ್ಜಿಬೇಳದ ಚಾಳಗದ್ದೆ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಯನ್ನು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಅಶೋಕ್ ರಾತೋಡ್ ನಿಯಂತ್ರಿಸಿದ್ದಾರೆ. ಬುಧವಾರ ಇಲ್ಲಿ ಅಜ್ಜಿಬೇಳ ಮಿಸ್ಲಗುಂದಿಯ ಅನಂತಮೂರ್ತಿ ನಾಯ್ಕ ಅವರು ಅಂದರ್ ಬಾಹರ್ ಆಡಿಸಿ ಹಣ ಗೆಲ್ಲುತ್ತಿದ್ದರು. ಸಿದ್ದಾಪುರದ ಕಾನಗೋಡಿನ ವೀರಭದ್ರ…

ಹೊಗೆ.. ಹೊಗೆ.. ಹೊಗೆ: ಹೊತ್ತಿ ಉರಿದ ಹೊಟೇಲು!

ಭಟ್ಕಳದ ಸಂಶುದ್ದೀನ್ ಸರ್ಕಲ್ ಬಳಿಯಿರುವ `ರಾಯಲ್ ಆತಿಥ್ಯ’ ಹೋಟೆಲನ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೊಗೆ ಹೋಗುವ ಚಿಮಣಿ ಹಾಗೂ ಎಣ್ಣೆ ಬಾಂಡಲಿಗೆ ಬೆಂಕಿ ತಗುಲಿದ್ದರಿಂದ ಅಪಾರ ಪ್ರಮಾಣದ ಹೊಗೆ ಹೊರಗಡೆ ಕಾಣಿಸಿತು. ಸೋಮವಾರ ಮಧ್ಯಾಹ್ನ ವೇಳೆಗೆ ರಾಯಲ್ ಆತಿಥ್ಯ ವೆಜ್…

ಓಂ ಶಾಂತಿ: ಇಲ್ಲಿಗೆ ಮುಗಿಯಿತು ಯುವ ಕಾಂಗ್ರೆಸ್ಸಿಗನ ಬದುಕು!

ಹಳಿಯಾಳದ ಯುವ ಕಾಂಗ್ರೆಸ್ ಮುಖಂಡ ಸುಂದರರಾಜ್ ಮಾದರ ಅವರು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಈ ನಿರ್ಧಾರಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಹಳಿಯಾಳ ಪಟ್ಟಣದ ಇಂದಿರಾನಗರ ಹಾಗೂ ಕೊಟ್ಟಣ ಬಡಾವಣೆಯಲ್ಲಿ ಸುಂದರರಾಜ್ ಮಾದರ (29) ಅವರು ವಾಸವಾಗಿದ್ದರು. ಭಾನುವಾರ ಸಂಜೆ ಕೊಟ್ಟಣ…

ನಿದ್ರೆ ಮಾತ್ರೆ ಉಣಿಸಿ ಕೊಲೆ: ಗಂಡನ ಕೊಂದ ಹೆಂಡತಿಗೆ ಜೀವಾವಧಿ ಜೈಲು!

ಗಂಡನಿಗೆ ನಿದ್ರೆ ಮಾತ್ರೆ ತಿನ್ನಿಸಿ ಕೊಲೆ ಮಾಡಿದ ಪತ್ನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಭಟ್ಕಳದ ಅಬ್ದುಲ್ ನಾಸಿರ್ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ರೇಷ್ಮಾ ಖಾನಮ್ ಕೈವಾಡವಿರುವುದು ದೃಢವಾಗಿದೆ. 2017ರ ಫೆ 17ರಂದು ರೇಶ್ಮಾ ಖಾನಮ್ ಹಾಗೂ ಅವರ ಪತಿ…

ಉಸಿರಾಟ ಸಮಸ್ಯೆ: ಪರಲೋಕಕ್ಕೆ ತೆರಳಿದ ಪ್ರವಾಸಕ್ಕೆ ಬಂದಿದ್ದ ಉಪನ್ಯಾಸಕ!

ಧಾರವಾಡದಿಂದ ದಾಂಡೇಲಿಗೆ ಬಂದಿದ್ದ ನಿವೃತ್ತ ಉಪನ್ಯಾಸಕರೊಬ್ಬರು ಉಸಿರಾಟ‌ ಸಮಸ್ಯೆಯಿಂದ ಸಾವನಪ್ಪಿದ್ದಾರೆ. ಜಗದೀಶ ಅಂಗಡಿ (65‌) ಅವರು ಧಾರವಾಡದ ಸಾತನಗೇರಿಯಲ್ಲಿ ವಾಸವಾಗಿದ್ದರು. ಉಪನ್ಯಾಸಕರಾಗಿದ್ದ ಅವರು ನಿವೃತ್ತಿ‌ ನಂತರ ವಿಶ್ರಾಂತಿಯ ಜೀವನಕ್ಕೆ ಒಗ್ಗಿಕೊಂಡಿದ್ದರು. ಮೇ‌ 2ರಂದು ಅವರು ಕುಟುಂಬದ ಸದಸ್ಯರು‌‌ ಸೇರಿ 12‌ಜನರ‌ ಜೊತೆ…

ಅಗ್ನಿಶಾಮಕ ವಾಹನಕ್ಕೆ ಗುದ್ದಿದ ಕಾರು: ನಾಲ್ವರಿಗೆ ಗಾಯ!

ಯಲ್ಲಾಪುರ ತಾಲೂಕಿನ ಮಂಚಿಕೆರೆ ಬಳಿ ಅಗ್ನಿಶಾಮಕ ವಾಹನಕ್ಕೆ ಕಾರು ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಶನಿವಾರ ಸಂಜೆ ಈ ಅಪಘಾತ ನಡೆದಿದೆ. ಆ ಕಾರು ಮೈಸೂರಿನ ಕಡೆ ಚಲಿಸುತ್ತಿತ್ತು. ಶಿರಸಿ ಕಡೆ ಅಗ್ನಿಶಾಮಕ ವಾಹನ ಚಲಿಸುತ್ತಿತ್ತು. ಮಂಚಿಕೇರಿ ಬಳಿ ಎರಡು…

ಲೈಂಗಿಕ ದೌರ್ಜನ್ಯದ ಜೊತೆ ದೈಹಿಕ ಹಿಂಸೆ: ಆ ದಿನದ ಆರೋಪಿ.. ಇದೀಗ ನಿರಪರಾಧಿ!

ಯಲ್ಲಾಪುರದ ಲಾಲಗುಳಿಯಲ್ಲಿ ಲೈಂಗಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿ ಆತ್ಮಹತ್ಯೆಗೆ ಶರಣಾಗಿದ್ದ ಮಾಲಿನಿ ಪಟಗಾರ್‌ ಪ್ರಕರಣ ವಿಚಾರಣೆ ವೇಳೆ ಆರೋಪಿ ರೋಹಿದಾಸ ಪಟಗಾರ್ ವಿರುದ್ಧ ಸಮಗ್ರ ಸಾಕ್ಷ್ಯ ಸಂಗ್ರಹಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಿನ್ನಲೆ ರೋಹಿದಾಸ ಪಟಗಾರ ಅವರನ್ನು ನ್ಯಾಯಾಲಯ ಪ್ರಕರಣದಿಂದ…

ಸುಂದರ ಸಂಸಾರಕ್ಕೆ‌ ಕೊಳ್ಳಿಯಿಟ್ಟ ಕಟುಕ: ಕೊಲೆಗಾರರಿಗೆ ಕಠಿಣ ಶಿಕ್ಷೆ ಖಚಿತ!

ಭಟ್ಕಳದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಂದ ಶ್ರೀಧರ ಭಟ್ಟ ಹಾಗೂ ವಿನಯ ಭಟ್ಟ ಎಂಬಾತರನ್ನು ನ್ಯಾಯಾಲಯ ದೋಷಿ ಎಂದು ಘೋಷಿಸಿದೆ. ಮೇ 6ರಂದು ಅವರಿಬ್ಬರಿಗೂ ಶಿಕ್ಷೆಯ ಪ್ರಮಾಣ ಘೋಷಣೆಯಾಗಲಿದೆ. ಭಟ್ಕಳದ ಹಾಡುವಳ್ಳಿಯಲ್ಲಿ 2023 ರ ಫೆ 23ರಂದು ನಾಲ್ವರ ಕೊಲೆ ನಡೆದಿತ್ತು.…

You cannot copy content of this page