6
ನಿಜವಾದ ಸುಳ್ಳುಗಾರ ಯಾರು?

`ರಾಜ್ಯದ 224 ಶಾಸಕರಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅತಿ ಹೆಚ್ಚು ಸುಳ್ಳು ಹೇಳುವ ಶಾಸಕ’ ಎಂದು ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. ಆದರೆ, ಇದು ಸತ್ಯವಲ್ಲ. ಕಾರಣ, ಭೀಮಣ್ಣ ನಾಯ್ಕರಿಗಿಂತಲೂ ಹೆಚ್ಚು ಸುಳ್ಳು ಹೇಳುವವರು ಬೇರೆಯವರಿದ್ದಾರೆ! `ಇನ್ನೂ…

ಕುಂಭಮೇಳ | ಭಕ್ತಿ ಪ್ರದರ್ಶನಕ್ಕೆ ರಾಜಕಾರಣಿಗಳ ಪೈಪೋಟಿ!

ಪ್ರಯಾಗರಾಜ್’ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣಿಗಳು ತೆರಳಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಾರದ ಹಿಂದೆ ಕುಂಭಮೇಳಕ್ಕೆ ತೆರಳಿ ಭಕ್ತಿಯ ಸ್ನಾನ ಮಾಡಿದರು. ಅದಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಮ್ಮ ಕುಟುಂಬದವರ ಜೊತೆ…

ಉಗ್ರ ಹೋರಾಟ | ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋದ ಅನಂತ ಹೆಗಡೆ!

ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರನ್ನು ನಿಂದಿಸಿದ ಕಾರಣ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ವಿರುದ್ಧ ಶಿರಸಿ ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಪೊಲೀಸ್ ಪ್ರಕರಣ ದಾಖಲಿಸಿದ್ದು, ಈ ಪ್ರಕರಣಕ್ಕೆ ಶುಕ್ರವಾರ ಧಾರವಾಡದ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೈಟೆಕ್ ಆಸ್ಪತ್ರೆಯ…

ಅಭಿಮಾನಿಗಳ ಸಿಟ್ಟಿಗೆ ಅನಂತಮೂರ್ತಿ ಭಸ್ಮ!

ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಶಾಸಕರ ಬೆಂಬಲಿಗರು ಅನಂತಮೂರ್ತಿ ಹೆಗಡೆ ಅವರ ಪ್ರತಿಕೃತಿ ಹಾಗೂ ಫೋಟೋಗಳಿಗೆ ಬೆಂಕಿ ಹಚ್ಚಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಪ್ರತಿಭಟನೆಯಲ್ಲಿ…

ಶಿರಸಿ ಶಾಸಕರಿಗೆ ಸುಳ್ಳುಗಳ ಸರದಾರ ಪ್ರಶಸ್ತಿ!

`ಶಿರಸಿ ಶಾಸಕ ಭೀಮಣ್ಣ ನಾಯ್ಕ ಪದೇ ಪದೇ ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ದೂರಿದ್ದಾರೆ. `ರಾಜ್ಯದ 224 ಶಾಸಕರ ಪೈಕಿ ಭೀಮಣ್ಣ ನಾಯ್ಕ ಅತಿ ಹೆಚ್ಚು ಸುಳ್ಳು ಹೇಳುವ ಶಾಸಕರಾಗಿದ್ದಾರೆ’ ಎಂದು ಅವರು ಅನಿಸಿಕೆ…

ಗೋ ಕಳ್ಳರಿಗೆ ಗುಂಡೇಟು ಖಚಿತ!

`ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ನಿರಂತರವಾಗಿ ಗೋ ಕಳ್ಳತನ ನಡೆಯುತ್ತಿದ್ದು, ಇನ್ಮುಂದೆ ಗೋ ಕಳ್ಳರು ಕಂಡರೆ ನಡು ರಸ್ತೆಯಲ್ಲಿಯೇ ಅವರಿಗೆ ಗುಂಡು ಹೊಡೆಯಬೇಕು’ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. `ಈ ಬಗ್ಗೆ ಪೊಲೀಸರಿಗೆ ಸಹ ಕಟ್ಟುನಿಟ್ಟಿನ ಸೂಚನೆ ಕೊಡುವೆ’…

ಸಂಸದರ ಜೊತೆ ಮಾಜಿ ಸಂಸದರ ಸೇವೆ ಸ್ಮರಿಸಿದ ಶಿರಸಿ ಶಾಸಕ!

ಶಿರಸಿ ಟಿಎಸ್‌ಎಸ್ ರಸ್ತೆಯ ಕೃಷಿ ಭಾರತಿ ಬಳಿ 2.5 ಗುಂಟೆ ಜಾಗದಲ್ಲಿ ಮಡಿವಾಳ ಸಮಾಜದವರು ಮಾಚಿದೇವ ಸಮುದಾಯ ಭವನ ನಿರ್ಮಿಸಿದ್ದಾರೆ. ಈ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಮಾಜಿ ಸಂಸದ ಅನಂತಕುಮಾರ ಹೆಗಡೆ ಹಾಗೂ ಸಂಸದ…

ಬಜೆಟ್ ಸ್ವಾಗತಿಸಿದ ಮೀನುಗಾರ ಮುಖಂಡ

`ಮೀನುಗಾರಿಕೆ ಸೇರಿ ಹಲವು ಕ್ಷೇತ್ರಗಳ ಉತ್ತೇಜನಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮೂಲಕ ಕೊಡುಗೆ ನೀಡಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದ್ದಾರೆ. `ಮಧ್ಯಮ ವರ್ಗದ ಜನರನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದರು. ಆದರೆ, ನಿರ್ಮಲಾ ಸೀತಾರಾಮನ್ ಅವರು…

ಸಿದ್ದರಾಮಣ್ಣ ಘೋಷಣೆ: ಬಿಜೆಪಿಗೆ ಮತ್ತೆ ಹೆಗಡೆರ ಸಾರಥ್ಯ!

ಸಂಘಟನೆ, ಮಾತುಗಾರಿಕೆ ಹಾಗೂ ವಿಭಿನ್ನ ಚಟುವಟಿಕೆಗಳಿಂದ ಬಿಜೆಪಿ ಪಕ್ಷ ಮುನ್ನಡೆಸುತ್ತಿರುವ ಎನ್ ಎಸ್ ಹೆಗಡೆ ಕರ್ಕಿ ಅವರು ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಬಿಜೆಪಿ ಚುನಾವಣಾಧಿಕಾರಿ ಸಿದ್ದರಾಮಣ್ಣ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಮುಂದಿನ ಮೂರು ವರ್ಷದ ಅವಧಿಗೆ…

MLC ಮನೆಯಲ್ಲಿ ಬಿಜೆಪಿ ಪಾರ್ಟಿ!

ಪರಿಶಿಷ್ಟ ಸಮುದಾಯದವರ ಸಮಸ್ಯೆ ಅರಿತು ಅದಕ್ಕೆ ಸ್ಪಂದಿಸುವುದಕ್ಕಾಗಿ ಭಾರತೀಯ ಜನತಾ ಪಾರ್ಟಿ `ಸಂವಿಧಾನ ಗೌರವ ಅಭಿಯಾನ’ ಎಂಬ ಕಾರ್ಯಕ್ರಮ ಆಯೋಜಿಸಿದೆ. ಈ ಹಿನ್ನಲೆ ಬಿಜೆಪಿ ವರಿಷ್ಠರು ವಿ ಪ ಸದಸ್ಯ ಶಾಂತರಾಮ ಸಿದ್ಧಿ ಅವರ ಮನೆಗೆ ತೆರಳಿ `ಜೈ ಭೀಮ್’ ಘೋಷಣೆ…

You cannot copy content of this page