6
ಬಡವರ ಮೇಲೆ ಅಧಿಕಾರಿಗಳ ದಬ್ಬಾಳಿಕೆ

ಮುಂಡಗೊಡ: ಅನಾದಿಕಾಲದಿಂದಲೂ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ನಾಗನೂರ ಗ್ರಾಮದ ಅರಣ್ಯವಾಸಿಯಗಳ ಮೇಲೆ ಅರಣ್ಯ ಸಿಬ್ಬಂದಿ ದಬ್ಬಾಳಿಕೆ ನಡೆಸಿದ್ದಾರೆ. `ದೌರ್ಜನ್ಯ ನಡೆಸಿದ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.…

ವಾಲ್ಮಿಕಿ ಹಗರಣ: ಕೇಂದ್ರ ಸರ್ಕಾರದ ಮಧ್ಯಸ್ಥಿಕೆಗೆ ಸಂಸದ ಕಾಗೇರಿ ಆಗ್ರಹ

ಶಿರಸಿ: `ರಾಜ್ಯದಲ್ಲಿ ನಡೆದ ವಾಲ್ಮೀಕಿ ನಿಗಮದ ಹಗರಣವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರದ ಮೇಲೆ ಒತ್ತಡ ಹಾಕಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು `ವಾಲ್ಮಿಕಿ ನಿಗಮದ ಹಣ…

ಆರ್ತಿಬೈಲ್ ಘಟ್ಟದಲ್ಲಿ ಅಪಘಾತ: ಹೆದ್ದಾರಿಯಲ್ಲಿ ಬಿದ್ದ ಯುವಕ

ಯಲ್ಲಾಪುರದ ಆರ್ತಿಬೈಲ್ ಘಟ್ಟದಲ್ಲಿ ಪೇಡಾ ಸಾಗಿಸುವ ವಾಹನ ಸೋಮವಾರ ಯುವಕನಿಗೆ ಗುದ್ದಿದ್ದು, ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಧಾರವಾಡದಿಂದ ಪೇಡಾ ಸಾಗಿಸುವ ವಾಹನ ಸ್ಥಳೀಯ ಯುವಕನಿಗೆ ಗುದ್ದಿದೆ. ಪರಿಣಾಮ ಸ್ಥಳೀಯ ಯುವಕನ ಕೈ-ಕಾಲು ಮುರಿದಿದ್ದು, ಆತ ಪ್ರಜ್ಞೆ ತಪ್ಪಿ ಹೆದ್ದಾರಿ ಮೇಲೆ…

ರೆಡಾರ್ ಕಣ್ಣಿಗೂ ಕಾಣದ ಮಣ್ಣಿನೊಳಗಿನ ಲಾರಿ..

ಗುಡ್ಡ ಕುಸಿತದ ಮಣ್ಣಿನ ಒಳಗೆ ವಾಹನ ಸಿಲುಕಿರುವ ಅನುಮಾನದ ಹಿನ್ನಲೆ ರೆಡಾರ್ ಮೂಲಕ ಅದನ್ನು ಪತ್ತೆ ಮಾಡಲಾಗುತ್ತಿದೆ. ಆದರೆ, ಈವರೆಗೂ ಮಣ್ಣಿನ ಒಳಗೆ ಲೋಹದ ಸಾಮಗ್ರಿಗಳಿರುವ ಬಗ್ಗೆ ರೇಡಾರ್ ಸೆನ್ಸಾರ್ ಗುರುತಿಸಿಲ್ಲ. ಮಿಲಟರಿ ಪಡೆ ಹಾಗೂ ಇನ್ನಿತರ ರಕ್ಷಣಾ ಸಿಬ್ಬಂದಿ ಸಹ…

ಕಚ್ಚುವ ಚೇಳಿಗೂ ಇದೆ ವಿಶೇಷ ದೇವಾಲಯ!

ಭಾರತದಲ್ಲಿ ಹತ್ತು ಹಲವು ವಿಶೇಷ-ವಿಚಿತ್ರ ಆಚರಣೆಗಳಿರುವ ದೇವಾಲಯಗಳಿವೆ. ಅಂಥಹುದೇ ಒಂದು ಸಾಲಿಗೆ ಈ ಚೇಳು ಪೂಜಿಸುವ ದೇವಾಲಯವೂ ಸೇರುತ್ತದೆ. ಕರ್ನಾಟಕದ ಕೋಲಾರದ ಕೋಲಾರಮ್ಮ ದೇವಾಲಯದಲ್ಲಿ `ಚೇಳಮ್ಮ’ ದೇವಿಯ ಆರಾಧನೆ ನಡೆಯುತ್ತದೆ. ಈ ದೇವಾಲಯ ವಿಶೇಷದ ವಿಡಿಯೋ ಇಲ್ಲಿ ನೋಡಿ..

ಕಾನನದ ನಡುವೆ ಕಾನೂರು ಜಲಪಾತ..

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ 10ಕಿಮೀ ದೂರ ಚಲಿಸಿದರೆ ಇಡಗುಂದಿ ಸಿಗುತ್ತದೆ. ಅಲ್ಲಿಂದ ಮುಂದೆ ಕೈಗಾ ರಸ್ತೆ ಹಿಡಿದು ಹೊರಟರೆ ವಾಗಳ್ಳಿ ಬಳಿ ಒಳಹೊಕ್ಕರೆ ಕಾನೂರು ಜಲಪಾತ ದರ್ಶನವಾಗುತ್ತದೆ. ಕಾರವಾರದಿಂದ ಸಹ ಈ ಜಲಪಾತಕ್ಕೆ ಆಗಮಿಸಬಹುದು. ಹಸಿರಾದ ಬೆಟ್ಟ, ಮಣ್ಣಿನ ರಸ್ತೆಯ…

ರಕ್ಷಣಾ ಕಾರ್ಯದಲ್ಲಿ ನಿರ್ಲಕ್ಷ್ಯಮಾಡಿಲ್ಲ: ಸೀಎಂ ಸಿದ್ದು ಹೇಳಿಕೆ

`ನಾನು ರಾಜಕಾರಣ ಮಾಡಲು ಜಿಲ್ಲೆಗೆ ಬಂದಿಲ್ಲ. ಅಪಾಯ ಸನ್ನಿವೇಶದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಶಿರೂರು ಗುಡ್ಡ ಕುಸಿತ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾದ್ಯಮದವರ ಜೊತೆ ಮಾತನಾಡಿದ ಅವರು `ರಾಜ್ಯ ಸರ್ಕಾರ ಎಲ್ಲಿಯೂ ನಿರ್ಲಕ್ಷö್ಯ ಮಾಡಿಲ್ಲ.…

ಶಿರೂರಿಗೆ ಬಂದ ಸಿಎಂ ಸಿದ್ದು

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದು, ರಾಡಿ ಮಣ್ಣಿನಲ್ಲಿ `ಗಂ ಬೂಟ್’ ಧರಿಸಿ ಸಂಚರಿಸಿದರು. ಗುಡ್ಡ ಕುಸಿದ ಸ್ಥಳ ಪರಿಶೀಲಿಸಿದ ಅವರು ಇನ್ನಷ್ಟು ಗುಡ್ಡ ಕುಸಿಯುವ ಸಾಧ್ಯತೆ ಬಗ್ಗೆ ತಿಳಿದು…

ಸ್ಮಶಾನವಾದ ಶಿರೂರು: ಶಾಸಕ – ಸಚಿವರ ಮೌನ!

ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಸಚಿವ – ಮಾಜಿ ಸಚಿವರ ಜೊತೆ ಹಲವು ಶಾಸಕರು ಶಿರೂರಿನಲ್ಲಿ ಬೀಡು ಬಿಟ್ಟಿದ್ದಾರೆ. ರಸ್ತೆಯ ಒಂದು ಭಾಗ ಮಾತ್ರ ತೆರವಾಗಿದ್ದು, ಇನ್ನೊಂದು ಭಾಗ ತೆರವು ಕಾರ್ಯಾಚರಣೆ ಮುಂದುವರೆದಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಶಾಸಕ-ಸಚಿವರು ಸಹ…

ಅರ್ಜುನನ ರಕ್ಷಣೆಗಾಗಿ ಕೇರಳ ಮಾದ್ಯಮದವರ ಪ್ರಾರ್ಥನೆ: ರಾಜ್ಯ ಸರ್ಕಾರದ ವಿರುದ್ಧ ಕಿಡಿ

ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣಿನ ಅಡಿ ಸಿಲುಕಿರುವ ಕೇರಳದ ಚಾಲಕ ಅರ್ಜುನನ ಕುರಿತು ವರದಿ ಮಾಡಲು ಕೇರಳ ರಾಜ್ಯದ 30ಕ್ಕೂ ಅಧಿಕ ಮಾದ್ಯಮಗಳು ಶಿರೂರಿಗೆ ಆಗಮಿಸಿವೆ. ರಾಜ್ಯ ಸರ್ಕಾರ ರಕ್ಷಣೆ ವಿಷಯವಾಗಿ ಲೋಪ ಎಸಗಿದೆ ಎಂದು ನಿರಂತರವಾಗಿ ಕೇರಳದ ಮಾದ್ಯಮಗಳಲ್ಲಿ…

You cannot copy content of this page