6
ಮಗುವಿನ ವ್ಯಕ್ತಿತ್ವ ವಿಕಸನ.. ಹೇಗಿರಬೇಕು? ನಮ್ಮ ಜೀವನ..

ಸರಳ, ಸಜ್ಜನತೆ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಡಾ ಸೌಮ್ಯಾ ಕೆ ವಿ ಪ್ರಸ್ತುತ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾರೆ. ಮಕ್ಕಳನ್ನು ಬೆಳೆಸುವ ವಿಧಾನದ ಬಗ್ಗೆ ಅವರು `ನಮಸ್ತೆ ಯಲ್ಲಾಪುರ’ದೊಂದಿಗೆ ಮಾತನಾಡಿದ್ದು, ಮಕ್ಕಳ ವಿಷಯದಲ್ಲಿ ನಾವು ಎಡವುತ್ತಿರುವುದಾದರೂ ಎಲ್ಲಿ? ಎಂದು…

ಹೊಸದೇವತಾ: ಪೃಕೃತಿ ಆರಾಧಕರಿಗೆ ಇದು ದೇವತೆ!

ಉತ್ತರ ಕನ್ನಡ ಜಿಲ್ಲೆಯ ಅಜ್ಞಾತ ಜಲಪಾತಗಳಲ್ಲಿ ಹೊಸದೇವತಾ ಜಲಪಾತ ಸಹ ಒಂದು. ಅಂಕೋಲಾ ತಾಲೂಕಿನ ವಾಸರ ಕುದ್ರಿಗೆಯಲ್ಲಿರುವ ಈ ಜಲ ಈಚೆಗೆ ಮುನ್ನೆಲೆಗೆ ಬಂದಿದೆ. ಜಲಪಾತದ ಆವರಣದಲ್ಲಿಯೇ ದೇವರ ಸನ್ನಿಧಿ ಇರುವುದು ಇಲ್ಲಿನ ಇನ್ನೊಂದು ವಿಶೇಷ. ಗಂಗಾವಳಿ ಸೇತುವೆ ಸಮೀಪದ ಕೋಡ್ಸಣಿಯ…

ನೆರೆ ನೀರಿನಲ್ಲಿ ಶಾಸಕ ಹೆಬ್ಬಾರ್ ಸಂಚಾರ

ಶಿರಸಿ: ಧಾರಾಕಾರ ಮಳೆಯಿಂದ ನೆರೆ ಉಂಟಾಗಿರುವ ಬನವಾಸಿ ವ್ಯಾಪ್ತಿಯ ಬಾಶಿಗೆ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್ ಅಲ್ಲಿನ ನೆರೆ ನೀರಿನಲ್ಲಿ ಸಂಚಾರ ನಡೆಸಿದರು. ಈ ವೇಳೆ ಸೇರಿದ ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ನೆರೆ ಸಂತ್ರಸ್ತರು ತಮಗೆ ಪರ್ಯಾಯ ಭೂಮಿಗೆ…

ಹಡಗಿಗೆ ಬಿದ್ದ ಬೆಂಕಿ ಆರಿಸಲು ಇನ್ನೊಂದು ಹಡಗಿನಿಂದ ಹರಸಾಹಸ

ಕಾರವಾರದಿಂದ 50 ನಾಟಿಕಲ್ ಮೈಲು ದೂರ ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಹಡಗಿಗೆ ಬೆಂಕಿ ತಗುಲಿದ್ದು, ಬೆಂಕಿ ಆರಿಸಲು ಸಾಕಷ್ಟು ಸಿಬ್ಬಂದಿ ಪ್ರಯತ್ನಿಸಿದರು. ಬಂದರು ಇಲಾಖೆ, ತಟರಕ್ಷಕ ಪಡೆ ಸೇರಿದಂತೆ ಅನೇಕ ಅಧಿಕಾರಿಗಳು ಇಲ್ಲಿ ಬೀಡು ಬಿಟ್ಟಿದ್ದು, ಖಾಸಗಿ ಎಜನ್ಸಿ ಸಿಬ್ಬಂದಿ ಸಹ…

ಹೊಂಡಕ್ಕೆ ಬೆದರಿದ ಬಸ್ಸು: ಹೀಗೆ ತಳ್ಳು ಐಸಾ.. ಹಾಗೇ ತಳ್ಳು ಐಸಾ!

ಬೆಳಗಾವಿಯಿಂದ ರಾಮನಗರಕ್ಕೆ ಹೊರಟಿದ್ದ ಬಸ್ಸು ಶುಕ್ರವಾರ ಜೊಯಿಡಾದಲ್ಲಿ ರಸ್ತೆ ಹೊಂಡಕ್ಕೆ ಸಿಕ್ಕಿಬಿದ್ದಿದ್ದು ಪ್ರಯಾಣಿಕರು ಬಸ್ಸನ್ನು ಹೊಂಡದಿoದ ಹೊರ ತಂದಿದ್ದಾರೆ. ರಾಮನಗರ ಮೂಲಕ ಈ ಬಸ್ಸು ಕಾರವಾರಕ್ಕೆ ಬರಬೇಕಿತ್ತು. ಆದರೆ, ಜೊಯಿಡಾದ ಕುಂಬಾರವಾಡದಲ್ಲಿ ಬಸ್ಸು ಹೊಂಡಕ್ಕೆ ಇಳಿದಿದ್ದು ಅಲ್ಲಿಂದ ಮೇಲೆ ಹತ್ತಲಿಲ್ಲ. ತಾಸುಗಳ…

ಮಣ್ಣಿಗೆ ಇಳಿದ ಮಣ್ಣಿನ ಮಗ!

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಮಣ್ಣಿನ ರಾಡಿಯಲ್ಲಿ ಸಂಚರಿಸಿದ ಅವರು ಅಲ್ಲಿನ ಅವಾಂತರಗಳನ್ನು ನೋಡಿ ಆಘಾತ ವ್ಯಕ್ತಪಡಿಸಿದರು. ಅವಘಡದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾರ್ಯಾಚರಣೆಯ ಹಂತಗಳನ್ನು ಪರಿಶೀಲಿಸಿದರು. ಇನ್ನಷ್ಟು…

`ಚಾಲಕರ ಬಗ್ಗೆ ಸರ್ಕಾರಕ್ಕೆ ಇಲ್ಲ ಕಾಳಜಿ’

`ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಲಾರಿ ಚಾಲಕ ಸಿಲುಕಿಕೊಂಡಿದ್ದು, ಈವರೆಗೂ ಆತನ ಬಗ್ಗೆ ಸರ್ಕಾರ ಕಾಳಜಿವಹಿಸಿಲ್ಲ’ ಎಂದು ಯಲ್ಲಾಪುರದ ಚಾಲಕ ವಿಜಯ ಹಿರೆಮಠ್ ದೂರಿದ್ದಾರೆ. `ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕೋಟಿ ಕೋಟಿ ಹಣ ಹೊಡೆಯಲು ಉತ್ಸಾಹ ತೋರುತ್ತದೆ. ಆದರೆ, ಬಡ…

ಹೆಲಿಕಾಪ್ಟರ್ ಸಿಗದೇ ಕ್ರೇನ್ ಏರಿದ ಸಚಿವ!

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಪರಿಶೀಲನೆಗೆ ಆಗಮಿಸಿದ ಸಚಿವ ಮಂಕಾಳು ವೈದ್ಯರಿಗೆ ಶನಿವಾರ ಹೆಲಿಕಾಪ್ಟರ್ ಸಿಗಲಿಲ್ಲ. ಗುಡ್ಡದ ಮೇಲ್ಬಾಗದಿಂದ ಪರಿಶೀಲನೆ ನಡೆಸಲು ಅವರು ಅಪಾಯಕಾರಿ ರೀತಿಯಲ್ಲಿ ಅಲ್ಲಿದ್ದ ಕ್ರೇನ್ ಏರಿ ಸರ್ಕಸ್ ಮಾಡಿದರು. ಕ್ರೇನ್’ನ ತುದಿಗೆ ಜೋತಾಡುತ್ತ ರಕ್ಷಣಾ ಚಟುವಟಿಕೆಗಳನ್ನು ವೀಕ್ಷಿಸಿದರು.…

ಶಿರೂರು ಗುಡ್ಡ ದುರಂತ: ಬೋಟ್ ಮೂಲಕ ಶವ ಹುಡುಕಾಟ

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದಾಗಿ ಸಾವನಪ್ಪಿದವರ ಸಂಖ್ಯೆ ಈವರೆಗೂ ನಿಖರವಾಗಿ ಗೊತ್ತಾಗಿಲ್ಲ. ಆಗಾಗ ಅಲ್ಲಿ-ಇಲ್ಲಿ ಒಂದೊoದು ಶವ ದೊರೆಯುತ್ತಿದ್ದು, ಇದೀಗ ನದಿಯಲ್ಲಿ ಬೋಟ್ ಸಂಚರಿಸಿ ಇನ್ನಷ್ಟು ಶವಗಳ ಹುಡುಕಾಟ ನಡೆದಿದೆ. ಗಂಗಾವಳಿ ನದಿಯಲ್ಲಿ ಬೋಟ್ ಸಂಚಾರದ ವಿಡಿಯೋ ಇಲ್ಲಿ ನೋಡಿ..

ಎಲ್ಲರಿಗೂ ನೆರೆ ಪ್ರವಾಹದ ಸಮಸ್ಯೆ.. ಆದರೆ, ಇವರಿಗೆ ಬೇರೆಯದೇ ಚಿಂತೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ, ಗುಡ್ಡ ಕುಸಿತ, ನೆರೆ ಪ್ರವಾಹದಿಂದ ಎಲ್ಲರೂ ತಮ್ಮದೇ ಆದ ಸಮಸ್ಯೆಯಲ್ಲಿದ್ದಾರೆ. ಆದರೆ, ವ್ಯಕ್ತಿಯೊಬ್ಬರು ತಮ್ಮದೇ ಆದ ಇನ್ನೊಂದು ಸಮಸ್ಯೆ ಹೇಳಿಕೊಂಡು ಗಮನ ವೈರಲ್ ಆಗಿದ್ದಾರೆ! ಅವರ ಸಮಸ್ಯೆ ಏನೆಂದರೆ ಅವರಿಗೆ ಒಂದು ದೋಣಿ ಬೇಕು.…

You cannot copy content of this page