ಹಾಲ್ನೋರೆಯ ಸುಂದರಿ ಈ ಅರಬೈಲ್ ಜೋಗ!
ಅರಬೈಲು ಎಂದಾಕ್ಷಣ ಎಲ್ಲರಿಗೂ ಹೆದ್ದಾರಿಯ ತಿರುವು ನೆನಪಾಗುತ್ತದೆ. ಆ ತಿರುವುಗಳ ಕೊನೆಯಲ್ಲಿ ನಿಂತು ನೋಡಿದರೆ ಅತ್ಯದ್ಬುತವಾದ ಜಲಪಾತ ಕಾಣುತ್ತದೆ. ಜನತಾ ಕಾಲೋನಿಯಿಂದ ಮುಂದೆ 1ಕಿಮೀ ನಡೆದರಂತೂ ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳಲು ಸಾಧ್ಯ. `ನಮಸ್ತೆ ಯಲ್ಲಾಪುರ’ದ ಸತೀಶ್ ಮಾಗೋಡ್ ಈ ಜಲಪಾತದ ದರ್ಶನ…
ಗುಡ್ಡದ ಮೇಲಿನ ಕಾಲೇಜಿಗೂ ಜಲ ಕಂಟಕ!
ಗೋಕರ್ಣದ ಗುಡ್ಡದ ಮೇಲಿರುವ ಭದ್ರಕಾಳಿ ಕಾಲೇಜಿಗೆ ನೀರು ನುಗ್ಗಿದ್ದು, ತರಗತಿಗಳು ತೇವಗೊಂಡಿದೆ. ಇಲ್ಲಿ ಸಹ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಇಲ್ಲಿನ ಗುಡ್ಡದ ತಪ್ಪಲಿನಲ್ಲಿ ಕೃತಕ ಜಲಪಾತ ಸೃಷ್ಟಿಯಾಗಿದೆ. ತರಗತಿ ಒಳಭಾಗದಲ್ಲಿ 2 ಅಡಿ ನೀರು ನಿಂತಿದ್ದು, ಗೋಡೆಗಳು ಒದ್ದೆಯಾಗಿದೆ. 40…
ನೆರೆ ಪ್ರವಾಹ-ಗುಡ್ಡ ಕುಸಿತ: ಜಿಲ್ಲಾಡಳಿತಕ್ಕೆ ಸವಾಲು
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಇಬ್ಬರೂ ಹೊಸದಾಗಿ ಅಧಿಕಾರ ಸ್ವೀಕರಿಸಿದವರಾಗಿದ್ದು, ಮೊದಲ ವಾರದಲ್ಲಿಯೇ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ ವರ್ಷದ ಮೊದಲೇ ಇಲ್ಲಿ ಬಂದವರಾದರೂ ಈ ಜಿಲ್ಲೆ ಅವರಿಗೆ ಚಿರಪರಿಚಿತವಲ್ಲ. ಹೀಗಾಗಿ ಗುಡ್ಡ…
ಶಿರೂರು: ಸ್ಥಳಕ್ಕೆ ದೌಡಾಯಿಸಿದ ಹಿರಿಯ ಅಧಿಕಾರಿಗಳು
ವ್ಯಾಪಕ ಮಳೆಯ ನಡುವೆಯೂ ಅಂಕೋಲಾದ ಶಿರೂರಿನಲ್ಲಿ ಗುಡ್ಡ ತೆರವು ಕಾರ್ಯಾಚರಣೆ ಮುಂದುವರೆದಿದೆ. ಗುಡ್ಡ ತೆರವು ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ ಈಶ್ವರ ಕಾಂದು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಸ್ಥಳದಲ್ಲಿದ್ದಾರೆ. ಗುಡ್ಡ ಕುಸಿತ…
ಡ್ರೋಣ್ ಕಣ್ಣಲ್ಲಿ ಸೆರೆಸಿಕ್ಕ ಪ್ರವಾಹ ಪರಿಸ್ಥಿತಿ
ವಿಪರೀತ ಮಳೆ – ಶಿರೂರು ಗುಡ್ಡ ಕುಸಿತ – ಉಕ್ಕಿ ಹರಿದ ನದಿ – ನೆರೆ ಪ್ರವಾಹ ಎಲ್ಲವೂ ಸೇರಿ ಉಂಟು ಮಾಡಿದ ಹಾನಿಯ ಬಗ್ಗೆ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾದ ಚಿತ್ರಣ. ಮೊಬೈಲ್ ಅಡ್ಡ ಹಿಡಿದು ಈ ವಿಡಿಯೋ ನೋಡಿ..
ನದಿಯಲ್ಲಿ ಮುಳುಗಿದ ಟ್ಯಾಂಕರ್: ನಿಯಂತ್ರಣಕ್ಕೆ ಬಂದ ಗ್ಯಾಸ್ ಸೋರಿಕೆ
ಅಂಕೋಲಾದ ಶಿರೂರು ಗುಡ್ಡ ಕುಸಿತದ ಪರಿಣಾಮ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಗ್ಯಾಸ್ ಟ್ಯಾಂಕರ್’ನಲ್ಲಿದ್ದ ಅನಿಲವನ್ನು ಬೇರೆ ಟ್ಯಾಂಕರಿಗೆ ತುಂಬಿಸುವ ಕೆಲಸ ಚುರುಕಿನಿಂದ ಸಾಗಿದೆ. ಅನಿಲ ಸೋರಿಕೆ ಪ್ರಮಾಣ ಇದೀಗ ನಿಯಂತ್ರಣಕ್ಕೆ ಬಂದಿದೆ. ಅಪಘಾತದಲ್ಲಿ ಸಿಲುಕಿದ ವಾಹನದಲ್ಲಿ ಇನ್ನೂ ಅಲ್ಪ ಪ್ರಮಾಣದಲ್ಲಿ…
ಶಿರೂರು: ಹೆದ್ದಾರಿ ಗುಡ್ಡ ತೆರವಿಗೆ ಕಲ್ಬಂಡೆಗಳ ತಕರಾರು!
ಕರಾವಳಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿತದ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ನಿಧಾನವಾಗಿದೆ. ಈ ನಡುವೆ ಹೆದ್ದಾರಿ ಮೇಲಿನ ಮಣ್ಣಿನ ಅಡಿ ಸಿಲುಕಿದ್ದ ದೊಡ್ಡ ದೊಡ್ಡ ಬಂಡೆಗಳು ಯಂತ್ರೋಪಕರಣಗಳ ಓಡಾಟಕ್ಕೆ ಅವಕಾಶ ನೀಡುತ್ತಿಲ್ಲ. ಗುಡ್ಡದ ಮಣ್ಣಿನ…
ಮಣ್ಣು ತೆರವಿಗೆ 12 ಹಿಟಾಚಿ ಬಳಕೆ..
ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತದಿಂದ ಹೆದ್ದಾರಿ ಮೇಲೆ ಮಣ್ಣು ಬಿದ್ದಿದ್ದು, 12 ಹಿಟಾಚಿ ಹಾಗೂ 8 ಟಿಪ್ಪರ್ ಮೂಲಕ ಮಣ್ಣನ್ನು ಬೇರೆ ಕಡೆ ಸ್ಥಳಾಂತರಿಸಲಾಗುತ್ತಿದೆ. ಈ ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ..
ಸಾವಿರ ವರ್ಷದ ಹಿಂದಿನ ದೇಗುಲವಿದು…
ಬೆಂಗಳೂರಿನಲ್ಲಿರುವ ಈ ಸೋಮೇಶ್ವರ ದೇವಸ್ಥಾನದ ಸುತ್ತ ಶಾಸನಗಳಿವೆ. ಆದರೆ, ಅವೆಲ್ಲವೂ ತಮಿಳು ಲಿಪಿಯಲ್ಲಿದೆ. ಕೆಂಪೆಗೌಡನ ಪೂರ್ವಜರು ಕಟ್ಟಿಸಿದ ಈ ದೇವಸ್ಥಾನ ಇದಾಗಿದ್ದು, ಸಾವಿರಾರು ವರ್ಷಗಳ ಇತಿಹಾಸವಿದೆ. ರಾಜಧಾನಿ ಬೆಂಗಳೂರಿಗೆ ಹೋದವರು ಒಮ್ಮೆ ಈ ದೇವಾಲಯ ನೋಡಲೇಬೇಕು… ಈ ದಿವ್ಯ ದೇಗುಲವನ್ನು ವ್ಲಾಗರ್…
ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಅಜ್ಞಾತ ಜಲಪಾತ
ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರೂರು. ಈ ಕಾಡಿನ ಒಳಗೆ ಇನ್ನೂ ಬೆಳಕಿಗೆ ಬರದ ಅನೇಕ ಜಲದಾರೆಗಳಿವೆ. ಕೆಲವು ಸ್ಥಳೀಯರಿಗೆ ಮಾತ್ರ ಪರಿಚಿತ. ಇಂಥಹುದೇ ಸಾಲಿನಲ್ಲಿ ಸೇರುವ ಜಲಪಾತಗಳ ಪೈಕಿ `ಶಿರ್ಲಗದ್ದೆ’ ಸಹ ಒಂದು. ಸಿದ್ದಾಪುರ ತಾಲೂಕಿನಲ್ಲಿರುವ ಕಿರು ಜಲಪಾತ ಶಿರ್ಲಗದ್ದೆ.…








