6
ಮಳೆ ನಿಂತು ಹೋದ ಮೇಲೆ….

ಧಾರಾಕಾರ ಮಳೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರವಾರದ ಬಿಣಗಾ, ಚೆಂಡಿಯಾ, ಅರಗಾ ಮೊದಲಾದ ಪ್ರದೇಶದಲ್ಲಿನ ಹಾನಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಕುರಿತಾದ ವಿಡಿಯೋ ಇಲ್ಲಿ ನೋಡಿ…

ಹುಲಿ ಬಂತು ಹುಲಿ!

ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿ ಗೋಪಾಲ ಹಂಗಾರಿ ಅವರ ಮನೆ ಅಂಗಳಕ್ಕೆ ಹುಲಿ ಪ್ರವೇಶಿಸಿದೆ. ಮೂರು ನಿಮಿಷಗಳ ಕಾಲ ಅಲ್ಲಿ ಸುತ್ತಾಡಿದ ಹುಲಿ ಕೊನೆಗೆ ಕಾರಿನ ಕೆಳಗೆ ಅಡಗಿದ್ದ ನಾಯಿಯನ್ನು ಹೊತ್ತೊಯ್ದಿದೆ. ಈ ವೇಳೆ ಅಲ್ಲಿದ್ದ ಇನ್ನೆರಡು ನಾಯಿಗಳು ಹುಲಿಯನ್ನು ಬೆದರಿಸುವ ಪ್ರಯತ್ನ…

ಈ ಜಲಪಾತ ಸಂಪೂರ್ಣ ಮಾನವ ನಿರ್ಮಿತ!

ನಿಸರ್ಗ ನಿರ್ಮಿತ ಜಲಪಾತಗಳು ಎಲ್ಲರಿಗೂ ಗೊತ್ತು. ಆದರೆ, ಮಾನವ ನಿರ್ಮಿತ ಜಲಪಾತದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಸಿದ್ದಾಪುರ ತಾಲೂಕಿನ 16ನೇ ಮೈಲಕಲ್ ಬಳಿಯ ತುಂಬರಗೋಡ್ ಎಂಬ ಊರಿನಲ್ಲಿ ಮಾನವ ನಿರ್ಮಿತ ಜಲಪಾತವಿದೆ. ಕಲ್ಲುಕ್ವಾರಿ ನಡೆಸಿ ಮನುಷ್ಯ ಪೃಕೃತಿ ಹಾಳು ತೆಗೆದರೂ ಆ…

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ನಾಪತ್ತೆ: ಬಡವನ ದೂರು ಕೇಳಿ ಪರಿಶೀಲನೆಗೆ ತೆರಳಿದ ಶಾಸಕ

ಮುಂಡಗೋಡದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್ ಅಲ್ಲಿನ ವೈದ್ಯಾಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡರು. ಸoಜೆ 4 ಗಂಟೆ ನಂತರ ವೈದ್ಯರು ಸೇವೆಯಲ್ಲಿ ಇರದ ಬಗ್ಗೆ ಜನ ಶಾಸಕರ ಬಳಿ ದೂರಿದ್ದರು. ಇದರ ಪರಿಶೀಲನೆಗಾಗಿ ಭೇಟಿ ನೀಡಿದ ಶಿವರಾಮ…

ಭ್ರಷ್ಟರ ವಿರುದ್ಧ ಕಾಗೇರಿ ಕಿಡಿ: ಮುಖ್ಯಮಂತ್ರಿ ರಾಜಿನಾಮೆಗೆ ಪಟ್ಟು

ಶಿರಸಿ: `ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವ್ಯಾಪಕ ಪ್ರಮಾಣದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು…

ಪ್ರವಾಸಿಗರ ಸ್ವರ್ಗಕ್ಕೆ ನಿಮಗಿದೋ ಸ್ವಾಗತ!

ಉತ್ತರ ಕನ್ನಡ ಹಾಗೂ ಗೋವಾ ಗಡಿಯಲ್ಲಿರುವ ದೂದ್ ಸಾಗರ್ ಜಲಪಾತ ಪ್ರವಾಸಿಗರ ಪಾಲಿಗೆ ಸ್ವರ್ಗ! ವ್ಲಾಗರ್ ವಿನಯ್ ಹೆಗಡೆ ಅವರ ಜೊತೆ ಈ ಸ್ವರ್ಗ ಲೋಕದಲ್ಲಿ ಒಂದು ಸುತ್ತು ಹಾಕಿ ಬರೋಣ, ಬನ್ನಿ.. ದೂದ್ ಸಾಗರ್ ಜಲಪಾತದ ವಿಡಿಯೋ ಇಲ್ಲಿ ನೋಡಿ..

ಜೋಗದಸಿರಿ ಬೆಳಕಿನಲ್ಲಿ…..

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿರುವ ಜೋಗ ಜಲಪಾತ ಅತಿ ಎತ್ತರದಿಂದ ಧುಮುಕುವ ಜಲಧಾರೆಗಳ ಪೈಕಿ ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಜೋಗ ಜಲಪಾತದ ವೀಕ್ಷಣಾ ಸ್ಥಳವಿದೆ. ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಈ ಜಲಪಾತದ ದೃಶ್ಯಾವಳಿಗಳನ್ನು ಇಲ್ಲಿ…

ಆಂಬುಲೆನ್ಸ್ ಓಡಿಸಿದ ಮಾಜಿ ಲಾರಿ ಚಾಲಕ!

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬನವಾಸಿಯಲ್ಲಿ ಆಂಬುಲೆನ್ಸ್ ಓಡಿಸಿದರು. 108 ಆರೋಗ್ಯ ಕವಚ ವಾಹನ ಉದ್ಘಾಟಿಸಿದ ಅವರು ಅದರ ಮೇಲೆ ಏರಿ ಚಾವಿ ತಿರಿಸಿದ್ದು, ನಂತರ ಸುಮಾರು 5 ನಿಮಿಷಗಳ ಕಾಲ ಆ ವಾಹನ ಓಡಿಸಿದರು. ಆಂಬುಲೈನ್ಸ್ ಸೈರನ್…

ಮೈ ತುಂಬಿ ಧುಮುಕುವ ಮತ್ತಿಘಟ್ಟ ಜಲಧಾರೆ

ಸಂಚಾರಿ ಪತ್ರಕರ್ತ ವಿನಯ ಹೆಗಡೆ ವಿಡಿಯೋ ಮೂಲಕ ನಮ್ಮನ್ನು ಮತ್ತಿಘಟ್ಟ ಜಲಪಾತಕ್ಕೆ ಕರೆದೊಯ್ದಿದ್ದಾರೆ. ಅಲ್ಲಿನ ನೀರ ವೈಯ್ಯಾರವನ್ನು ನೋಡಿ ಬರೋಣ, ಬನ್ನಿ! ವಿಡಿಯೋ ಇಲ್ಲಿದೆ

ನಿಷೇಧ ನಿಯಮದಿಂದ ದೂರವುಳಿದ ಮಾಗೋಡು ಜಲಪಾತ: ಕೈ ಬೀಸಿ ಕರೆಯುತ್ತಿದೆ ನೋಡ!

ಇದೀಗ ಬಹುತೇಕ ಎಲ್ಲಾ ಪ್ರವಾಸಿ ತಾಣಗಳಿಗೂ `ನಿಷೇಧ’ದ ನಾಮಫಲಕ ಅಳವಡಿಸಲಾಗಿದೆ. ಆದರೆ, ಈ ನಿಯಮ ಮಾಗೋಡು ಜಲಪಾತಕ್ಕೆ ಇಲ್ಲ! ಸಂಜೆ 6 ಗಂಟೆಯ ಒಳಗೆ ಹೋದರೆ ಮಂಜಿನ ಹನಿಗಳು ನಿಮ್ಮನ್ನು ಸ್ವಾಗತಿಸುತ್ತವೆ. ಎಂ ರಾಜಶೇಖರ್ ಅವರು ಜಲಧಾರೆಯ ಸೊಬಗನ್ನು ಚಿತ್ರಿಸಿ ಸವಿವರವಾಗಿ…

You cannot copy content of this page