ಉತ್ತರ ದ್ರುವದಿಂದ ದಕ್ಷಿಣ ದ್ರುವಕ್ಕೆ…
ಉತ್ತರ ಭಾರತದ ಸೋನಿ ಪಾಂಡೆ ಎಂಬಾತರು ಮಲೆನಾಡಿನ ಸುಬ್ರಹ್ಮಣ್ಯ ಎಂಬಾತರ ವಿವಾಹವಾಗಿದ್ದು, ಸ್ವರ್ಣವಲ್ಲಿ ಶ್ರೀಗಳ `ಸಪ್ತಪದಿ’ ಸಂಸ್ಥೆ ಮುಂದಾಳತ್ವದಲ್ಲಿ ಅವರಿಬ್ಬರು ಸತಿ-ಪತಿಗಳಾದರು. ಸೋನಿ ಪಾಂಡೆ ಸುಬ್ರಹ್ಮಣ್ಯ ಅವರ ಜೊತೆ ಯಲ್ಲಾಪುರದ ದೆಹಳ್ಳಿಯ ಬಜೆಮನೆಯಲ್ಲಿ ಬದುಕು ಕಟ್ಟಿಕೊಳ್ಳಲಿದ್ದಾರೆ. ವಧುವಿನ ನೆಂಟರು ಸಹ ಈ…
ನದಿ ನೀರಿನ ಮಟ್ಟ ಏರಿಕೆ..
ಉತ್ತರ ಕನ್ನಡ ಜಿಲ್ಲೆಯಲ್ಲಿ ರಭಸ ಮಳೆಯಾಗುತ್ತಿದ್ದು, ನದಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರುತ್ತಿದೆ. ಜೋರು ಮಳೆ ಮುಂದುವರೆದರೆ, ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ದಂಡ್ಕಲ್’ನಲ್ಲಿ ಹರಿದಿರುವ ಅಘನಾಶಿನಿ ನದಿ ಸಹ ಉಕ್ಕುವ ಸಾಧ್ಯತೆಯಿದೆ. ಪ್ರಸ್ತುತ ನದಿಯ ನೀರಿನ ಮಟ್ಟ ಏರಿಕೆ…
ಅಪ್ಸರೆಯಂತೆ ಸಿಂಗರಿಸಿಕೊoಡ ಅಪ್ಸರಕೊಂಡ!
ಹೊನ್ನಾವರದ ಅಪ್ಸರಕೊಂಡ ಜಲಪಾತ ಪ್ರಕೃತಿ ಆರಾಧಕರ ಪಾಲಿಗೆ ನಿಜಕ್ಕೂ ಅಪ್ಸರೆ. ಜಲಪಾತ ಹಾಗೂ ಸಮುದ್ರ ಸನೀಹದಲ್ಲಿಯೇ ಕಾಣುವ ಅಪರೂಪದ ಕ್ಷಣಗಳಿಗೆ ಈ ಸ್ಥಳ ಸಾಕ್ಷಿಯಾಗಿದೆ. ವ್ಲಾಗರ್ ವಿನಯ ಹೆಗಡೆ ಅಪ್ಸರಕೊಂಡದ ಚಿತ್ರಣವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಅಪ್ಸರಕೊಂಡ ಜಲಪಾತದ ವಿಡಿಯೋ ಇಲ್ಲಿ ನೋಡಿ..
ಮಳೆಗೆ ಮುರಿದ ಮಣ್ಣಿನ ಮನೆ
ಶಿರಸಿ: ಶನಿವಾರ ರಾತ್ರಿ ಶಿರಸಿಯ ಗಣೇಶನಗರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ರಾಜು ಮೋಹನ್ ಗೋಸಾವಿ ಅವರ ಮಣ್ಣಿನ ಮನೆ ಹಿಂಬಾಗ ಕುಸಿದು ಬಿದ್ದಿದೆ. ಗೋಸಾವಿಗಲ್ಲಿಯಲ್ಲಿ ಕೆಂಪುಕಲ್ಲುಗಳನ್ನು ಬಳಸಿ ಅವರು ಮನೆಯ ಮುಂದಿನ ಭಾಗ ಕಟ್ಟಿಕೊಂಡಿದ್ದು,…
ಶಿಸ್ತಿನ ಸಿಪಾಯಿಗಳು ಈ ವನವಾಸಿ ಮಕ್ಕಳು
ಯಲ್ಲಾಪುರದ ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ನಿತ್ಯ ಕೇಳಿ ಬರುವ ದೇಶಭಕ್ತಿ ಗೀತೆಗಳ ಒಂದು ತುಣುಕು ಇಲ್ಲಿದೆ ವಿಡಿಯೋ ಇಲ್ಲಿ ನೋಡಿ..
ಯಾಣದ ಅಂಚಿನಲ್ಲಿ ವಿಭೂತಿ ವಯ್ಯಾರ
ಯಾಣಕ್ಕೆ ತೆರಳಿದ ಆಯಾಸ ತಣಿಸಿಕೊಳ್ಳಬೇಕು ಎಂದರೆ ಅದೇ ಮಾರ್ಗದಲ್ಲಿರುವ ವಿಭೂತಿ ಜಲಪಾತಕ್ಕೆ ಭೇಟಿ ಕೊಡಬೇಕು. ಅದರಲ್ಲಿಯೂ ಮಳೆ ಮುಗಿದ ನಂತರವೂ ನೀರು ನಿಲ್ಲುವ ತಾಣಗಳ ಪಟ್ಟಿಯಲ್ಲಿ ವಿಭೂತಿ ಜಲಪಾತವೂ ಸೇರಿದೆ. ಮೂರು ಹಂತಗಳಲ್ಲಿ ಧುಮುಕುವ ಈ ಜಲಪಾತ ಪ್ರವಾಸಿಗರ ಮನದಲ್ಲಿ ಎಂದಿಗೂ…
ಮಳೆಗಾಲದ ಯಕ್ಷಸಂಜೆ: ಗೋಕರ್ಣದಲ್ಲಿ ಗಾನ ವೈಭವ
ಪ್ರಸಿದ್ಧ ಹಾಗೂ ಪುಣ್ಯ ಕ್ಷೇತ್ರ ಗೋಕರ್ಣದ ಶಿವಪ್ರದ ವೇದಿಕೆಯಲ್ಲಿ ಶನಿವಾರ ಸಂಜೆ 7ಗಂಟೆಯಿoದ `ಯಕ್ಷಸಂಜೆ’ ನಡೆಯುತ್ತಿದೆ. ಗಾನಕಣ್ಮನಿ ರಾಘವೇಂದ್ರ ಜನ್ಸಾಲೆ – ಗಾನಸಾರಥಿ ರಾಮಕೃಷ್ಣ ಹಿಲ್ಲೂರು, ಮದ್ದಳೆಯ ಮೋಡಿಗಾರ ಸುನಿಲ ಭಂಡಾರಿ – ಎನ್ ಜಿ ಹೆಗಡೆ ಹಾಗೂ ಪ್ರಚಂಡ ಚಂಡೆ…
ಬಂಗಲೆಗೆ ನುಗ್ಗಿ ಸಿಲೆಂಡರ್ ದೋಚಿದ ಕಳ್ಳರು!
ಕಾರವಾರ: ಬಾಡ – ನಂದನಗದ್ದಾದ ಜ್ಯೋತಿ ಪಾಟೀಲ ಅವರ ಮನೆಗೆ ನುಗ್ಗಿದ ಕಳ್ಳರು ಸಿಲೆಂಡರ್ ಕದ್ದು ಪರಾರಿಯಾಗಿದ್ದಾರೆ! ಶಿವಾಜಿ ಕಾಲೇಜಿನ ಅಂಚಿನಲ್ಲಿ ರಸ್ತೆ ಪಕ್ಕ ಮನೆ ಹೊಂದಿರುವ ಜ್ಯೋತಿ ಪಾಟೀಲ ಅವರು ಜನತಾ ಬಜಾರ್ ಭಾರತ್ ಗ್ಯಾಸ್ ಸಿಲೆಂಡರ್’ನ ಗ್ರಾಹಕರಾಗಿದ್ದರು. ಕೆಳಗಡೆ…
ಕ್ಯಾಮರಾ ಕಣ್ಣಿಗೆ ಕಣ್ಣು ಹೊಳಪಿಸಿದ ಚಿರತೆ!
ಕಾಡಂಜಿನ ಮನೆಗಳಿಗೆ ಇದೀಗ ಕಾಡುಪ್ರಾಣಿಗಳ ಆಗಮನವಾಗುತ್ತಿದ್ದು, ಕ್ಯಾಮರಾ ಕಣ್ಣಿನಲ್ಲಿ ಅವು ಸೆರೆಯಾಗಿದೆ. ಜುಲೈ 10ರ ನಸುಕಿನಲ್ಲಿ ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿಯ ಶಾಸ್ತಿಜಡ್ಡಿಯ ನರಸಿಂಹ ಹೆಗಡೆ ಅವರ ಮನೆಗೆ ಈ ವಿಶೇಷ ಅತಿಥಿ ಆಗಮಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಜುಲೈ…
ಬುರುಡೆ ಜಲಪಾತ: ಮೈಯಲ್ಲಿ ತ್ರಾಣ, ಮನಸ್ಸಿನಲ್ಲಿ ಉಮೇದಿ ಇದ್ದವರಿಗೆ ಮಾತ್ರ!
90 ಅಡಿ ಎತ್ತರದಿಂದ ಧುಮುಕುವ ಬುರುಡೆ ಜಲಪಾತ ಅಘನಾಶಿನಿ ನದಿಯ ಕೊಡುಗೆ. ಅಘನಾಶಿನಿಯ ಉಪನದಿಯಿಂದ ಬೀಳುವ ನೀರಹನಿ ಚಾರಣಿಗರ ಮನಸ್ಸಿಗೆ ಮದ ನೀಡುತ್ತದೆ. ವ್ಲೋಗರ್ ವಿನಯ್ ಹೆಗಡೆ ಇದನ್ನು ಚಿತ್ರಿಕರಿಸಿದ್ದಾರೆ. ಬನ್ನಿ ನೋಡಿ ಬರೋಣ.. ಬುರುಡೆ ಜಲಪಾತದ ವಿಡಿಯೋ ಇಲ್ಲಿ ನೋಡಿ..







