ನೆರೆ ಪ್ರವಾಹ: ಐಷಾರಾಮಿ ಕಾರು ಬಿಟ್ಟು ಲಾರಿ ಏರಿದ ಉನ್ನತ ಅಧಿಕಾರಿಗಳು!
ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಹೆದ್ದಾರಿಯಲ್ಲಿ ನೀರು ನಿಂತಿರುವುದರಿoದ ಸಣ್ಣ-ಪುಟ್ಟ ಕಾರು ಜೀಪುಗಳು ಸಂಚರಿಸಲು ಸಾಧ್ಯವೇ ಇಲ್ಲ. ಹೀಗಾಗಿ ಮಂಗಳವಾರ ಹಿರಿಯ ಅಧಿಕಾರಿಗಳು ಲಾರಿ ಏರಿ ನೆರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಪೊಲೀಸ್…
ವರದಳ್ಳಿ ಮಹಾತ್ಮೆ: ನಂಬಿದವರ ಕೈ ಹಿಡಿದು ನಡೆಸುವ ಶ್ರೀಧರ ಶ್ರೀಗಳು
ಉತ್ತರ ಕನ್ನಡ ಜಿಲ್ಲೆಯಲ್ಲಿ ಓಡಾಡಿ, ಈ ಭಾಗದ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರಗೊಳಿಸಿದ ಶ್ರೀಧರ ಸ್ವಾಮಿಗಳು ವರದಳ್ಳಿಯಲ್ಲಿ ನೆಲೆಸಿದ್ದರು. ಶ್ರೀಧರ ಸ್ವಾಮಿಗಳು ತಮ್ಮ ವಾಸ್ತವ್ಯ ಮತ್ತು ಏಕಾಂತ ವಾಸಕ್ಕೆ ವರದಳ್ಳಿಯ ಪವಿತ್ರ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು. ಸ್ವಾಮಿಗಳು ವರದಳ್ಳಿಯಲ್ಲಿ ಆಶ್ರಮ ಸ್ಥಾಪಿಸಿ ಧರ್ಮಧ್ವಜ…
ಅಂಬರದಿoದ ಭೂವಿಗಿಳಿದು ಬಂದ ನೀರದಾರೆ..
ಪಶ್ಚಿಮಘಟ್ಟದ ದಟ್ಟ ಕಾಡಿನಲ್ಲಿ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಿದ ಅಪರೂಪದ ಜಲಪಾತ ಎಂದರೆ ಅದು ಅಂಬೋಲಿ. ಅಂಬರದಿoದ ಭೂವಿಗಿಳುದ ಬಂದ ಅದ್ಭುತ ಜಲಪಾತವಿದು. ಅಂಬೋಲಿ ಘಟ್ಟದ ನಡುವೆ ಇದ್ದು ಪ್ರವಾಸಿಗರನ್ನು ತನ್ನೆಡೆಗೆ ಕರೆಯುತ್ತಿರುವ ಈ ಜಲಪಾತ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ…
ಗುಡ್ಡ ಕುಸಿತ ಸ್ಥಳಕ್ಕೆ ಸಂಸದರ ಭೇಟಿ
ಕಾರವಾರ – ಇಳಕಲ್ ರಾಜ್ಯ ಹೆದ್ದಾರಿಯಲ್ಲಿನ ಮಾಂದ್ರಾಳಿ ಬಳಿ ಗುಡ್ಡ ಕುಸಿತವಾಗಿದ್ದು, ಮಂಗಳವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಲ್ಲಿಗೆ ತೆರಳಿ ಮಣ್ಣು ತೆರವು ಕಾರ್ಯಾಚರಣೆ ವೀಕ್ಷಿಸಿದರು. ಈ ವೇಳೆ ಸ್ಥಳೀಯರು ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಕರಾವಳಿ…
ಮಳೆ ಅವಾಂತರ: ದೇವರ ಮೊರೆ ಹೋದ ಸಂಸದ!
`ಕರಾವಳಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಎದುರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟಿಗೆ ಶ್ರಮಿಸುತ್ತಿದೆ. ಸಾಕಷ್ಟು ಮುನ್ನಚ್ಚರಿಕೆವಹಿಸಿದರೂ ಅಲ್ಲಲ್ಲಿ ಕೆಲ ಅವಾಂತರ ನಡೆದಿದ್ದು, ಯಾರಿಗೂ ತೊಂದರೆ ಆಗಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಮಂಗಳವಾರ…
ಶಿರಸಿ – ಕುಮಟಾ ರಸ್ತೆ: ಕುಸಿತ ಗುಡ್ಡ ತೆರವಿಗೆ ಹರಸಾಹಸ
ಶಿರಸಿಯಿಂದ ಕುಮಟಾಗೆ ತೆರಳುವ ರಸ್ತೆಯಲ್ಲಿ ನಸುಕಿನ 2 ಗಂಟೆ ವೇಳೆಗೆ ಭಾರೀ ಪ್ರಮಾಣದ ಗುಡ್ಡ ಕುಸಿದಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ದೇವಿಮನೆ ಘಟ್ಟ ಹಾಗೂ ರಾಗಿ ಹೊಸಳ್ಳಿ ಬಳಿ ಗುಡ್ಡ ತೆರವು ಕಾರ್ಯಾಚರಣೆ ನಡೆಯುತ್ತಿದೆ. ವಿವಿಧ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೀಡು…
ಅಂಕೋಲಾ – ಕುಮಟಾ ಹೆದ್ದಾರಿ ಮೇಲೆ ಕುಸಿದ ಗುಡ್ಡ: ಸಂಚಾರ ಸ್ಥಗಿತ
ಸುರಿಯುತ್ತಿರುವ ಭಾರೀ ಪ್ರಾಣದ ಮಳೆಗೆ ಅಂಕೋಲಾ ತಾಲೂಕಿನ ಶಿರೂರು ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಸಂಚರಿಸುತ್ತಿದ್ದ ವಾಹನಗಳ ಮೇಲೆ ಮಣ್ಣು ಬಿದ್ದಿದೆ. ಗುಡ್ಡ ಕುಸಿತ ನಿರಂತರವಾಗಿ ಮುಂದುವರೆದಿದೆ. ರಕ್ಷಣಾ ಕಾರ್ಯ ಸಹ ನಡೆಯುತ್ತಿದೆ. ಈ ಕುರಿತಾದ ವಿಡಿಯೋ ಇಲ್ಲಿ ನೋಡಿ..
ಬೆಂಗಳೂರು – ಹೊನ್ನಾವರ ರಸ್ತೆ ಕಡಿತ: ಗುಡ್ಡ ತೆರವಿಗೆ ಗ್ರಾಮಸ್ಥರ ಸಹಕಾರ
ಬೆಂಗಳೂರು ಹೊನ್ನಾವರ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದರಿಂದ ಈ ಭಾಗದ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಳಗ್ಗೆ 8 ಗಂಟೆಯಿoದಲೂ ಗುಡ್ಡ ತೆರೆಯುವ ಕಾರ್ಯಾಚರಣೆ ನಡೆಯುತ್ತಿದೆ. ಅಕ್ಕ-ಪಕ್ಕದ ಗ್ರಾಮದವರು ಜಮಾಯಿಸಿ ಮಣ್ಣು ಬರಗುವ ಪ್ರಯತ್ನ ನಡೆಸಿದ್ದಾರೆ. ರಕ್ಷಣಾ ಸಿಬ್ಬಂದಿಗೆ ಸ್ಥಳೀಯರು ನೆರವು ನೀಡುತ್ತಿದ್ದಾರೆ.…
ಮಳೆಯಲ್ಲಿ ನೆನೆದ ಮಹಿಳಾ ಅಧಿಕಾರಿ
ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಸಲ್ಲಿಕೆಯಾಗಿದ್ದು, ಖದ್ದು ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಬೀದಿಗೆ ಇಳಿದಿದ್ದಾರೆ. ಸೋಮವಾರ ಸಂಜೆ ಕಾರವಾರದ ಭಾರತೀಯ ನೌಕಾನೆಲೆ ಅಂಚಿನ ಪ್ರದೇಶದಲ್ಲಿ ಅವರು ಸಂಚಾರ ನಡೆಸಿದರು.…
ಈ ನೀರು ಬಂಗಾರದ ಕುಸುಮ!
ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಬಳಿ `ಬಂಗಾರ ಕುಸುಮ’ ಜಲಪಾತವಿದೆ. ಹೆಸರಿನಲ್ಲಿಯೇ ಇರುವಂತೆ ಬಂಗಾರದoಥ ಜಲಪಾತವಿದು. ವ್ಲಾಗರ್ ವಿನಯ ಹೆಗಡೆ ಚಿತ್ರಿಕರಣದಲ್ಲಿ ಈ ಜಲಪಾತದ ನೋಟ ನಯನ ಮನೋಹರ! ಜಲಪಾತದ ವಿಡಿಯೋ ಇಲ್ಲಿ ನೋಡಿ…









