ಶಿರೂರು ಗುಡ್ಡ | ಹೆದ್ದಾರಿ ಅಂಚಿನ ಅಂಗಡಿಯವರಿಗೆ ನಡುಕ!
ಕಳೆದ ಮಳೆಗಾಲದಲ್ಲಿ ಶಿರೂರು ಗುಡ್ಡ ಕುಸಿತದ ಹಿನ್ನಲೆ ಮುನ್ನಚ್ಚರಿಕಾ ಕ್ರಮವಾಗಿ ಅಂಗಡಿಕಾರರಿಗೆ ಸರ್ಕಾರ ನೋಟಿಸ್ ನೀಡಿದೆ. ಗುಡ್ಡದ ಅಡಿಭಾಗ ಹಾಗೂ ಹೆದ್ದಾರಿ ಅಂಚಿನ ಅಂಗಡಿಗಳ ತೆರವಿಗೆ ಸೂಚಿಸಲಾಗಿದೆ. ಕಳೆದ ವರ್ಷದ ಜುಲೈ 16 ರಂದು ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿದ್ದರಿAದ 11…
ಕಾಡಿನ ನಡುವೆ ಸೆಲ್ಪಿ ಹುಚ್ಚು: ಹೆಜ್ಜೇನು ದಾಳಿಗೆ ಯುವಕ ಬಲಿ!
ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಬರುತ್ತಿದ್ದ ನಾಲ್ವರಿಗೆ ಅಂಕೋಲಾದ ಹೊಸಕಂಬಿ ಬಳಿ ಹೆಜ್ಜೇನು ದಾಳಿ ನಡೆಸಿದೆ. ಸೋಮವಾರ ಸಂಜೆ ನಡೆದ ಈ ದಾಳಿಯಲ್ಲಿ ವ್ಯಕ್ತಿಯೊಬ್ಬ ಸಾವನಪ್ಪಿದ್ದು, ಮೂವರು ಆಸ್ಪತ್ರೆ ಸೇರಿದ್ದಾರೆ. ಹುಬ್ಬಳ್ಳಿಯ ನಾಲ್ವರು ಸ್ನೇಹಿತರು ಸೋಮವಾರ ಮಧ್ಯಾಹ್ನ ಗೋಕರ್ಣ ಪ್ರವಾಸದ ಯೋಜನೆ ರೂಪಿಸಿದ್ದರು. ಅದರಂತೆ…
ಅರಣ್ಯ ಹಕ್ಕು: ದಿಕ್ಕು ತಪ್ಪಿಸುವ ಅಧ್ಯಕ್ಷರ ವಿರುದ್ಧ ರೈತ ಸಂಘದ ಕಿಡಿ!
`ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರ ಸಿಗಲು ಅರಿವಿನ ಕೊರತೆ ಮುಖ್ಯ ಕಾರಣವಲ್ಲ. ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದ ಅರಣ್ಯ ಅತಿಕ್ರಮಣದಾರರು ಅತಂತ್ರರಾಗಿದ್ದು, ಅರಣ್ಯ ಹಕ್ಕು ಹೋರಾಟದ ವಿಷಯದಲ್ಲಿ ಕೆಲವರು ಅತಿಕ್ರಮಣದಾರರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸಿದೆ. ಅಂಕೋಲಾದಲ್ಲಿ…
ಪರಾರಿಗೂ ಮುನ್ನ ಸಿಕ್ಕಿಬಿದ್ದ ಪ್ರವಾಸಿ ಮೋಸಗಾರ!
ವಸತಿಗೃಹ, ಬಾಡಿಗೆ ಬೈಕ್ ಹಾಗೂ ಬಸ್ ಸಿಬ್ಬಂದಿಗೆ ವಂಚಿಸಿ ಪರಾರಿಯಾಗಲು ಯತ್ನಿಸಿದ್ದ ಪ್ರವಾಸಿಗನನ್ನು ಗೋಕರ್ಣದ ಜನ ತಡೆದಿದ್ದಾರೆ. ಆತ ವಂಚಿಸಲು ಯತ್ನಿಸಿದ ಎಲ್ಲಾ ಹಣವನ್ನು ಅವರವರಿಗೆ ನೀಡಿದ ನಂತರವೇ ಬಿಟ್ಟು ಕಳುಹಿಸಿದ್ದಾರೆ. ಆಂದ್ರ ಪ್ರದೇಶ ಮೂಲದ ವಿನೀತ್ ಕೃಷ್ಣ ಎಂಬಾತರು 15…
ಅಧಿಕಾರಿ ಜೊತೆ ಸಂಘರ್ಷ: ಪತ್ರಕರ್ತನ ಮನವಿ ಪುರಸ್ಕರಿಸಿದ ನ್ಯಾಯಾಲಯ!
ಸರ್ಕಾರಿ ಅಧಿಕಾರಿ ಹಾಗೂ ಪತ್ರಕರ್ತನ ನಡುವೆ ನಡೆದ ಸಂಘರ್ಷದಿoದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು-ಪ್ರತಿದೂರು ಆಲಿಸಿದ ಕಾರವಾರ ಸಿಜೆಎಂ ನ್ಯಾಯಾಲಯ ಪತ್ರಕರ್ತ ಉದಯ ಬರ್ಗಿ ಅವರಿಗೆ 6 ಸಾವಿರ ರೂ ದಂಡ ವಿಧಿಸಿದೆ. ಈ ಆದೇಶ ಪ್ರಶ್ನಿಸಿ ಉದಯ ಬರ್ಗಿ ಮೇಲ್ಮನವಿ…
ಸಗಣಿ-ಬೂದಿ ಬಳಸಿ ಹಬ್ಬ ಆಚರಣೆ: ಇಲ್ಲಿನ ಹೋಳಿಗೆ ಬಣ್ಣ ಮುಖ್ಯವೇ ಅಲ್ಲ!
ಹೋಳಿ ಎಂದರೆ ಎಲ್ಲಡೆ ಬಣ್ಣಗಳ ಕಲರವ. ಆದರೆ, ಮುಂಡಗೋಡಿನ ದನಗರ ಗೌಳಿ ಸಮುದಾಯದವರಿಗೆ ಹೋಳಿ ಹಬ್ಬ ಎಂದರೆ ಬಣ್ಣ ಎರಚುವುದೇ ಮುಖ್ಯವಲ್ಲ! ಬಣ್ಣಗಳನ್ನು ಎರಚುವ ಬದಲು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುವ ಮೂಲಕ ಇಲ್ಲಿನ ಗೌಳಿ ಜನ ಹೋಳಿ ಹಬ್ಬ ಆಚರಿಸುತ್ತಾರೆ.…
ಅರಣ್ಯ ಇಲಾಖೆ: ಡ್ರೋಣ್ ಇದೆ.. ಹಾರಿಸುವವರಿಲ್ಲ!
ಅಗ್ನಿ ಅವಘಡ ಪತ್ತೆಗಾಗಿ ಮುಂಡಗೋಡು ಅರಣ್ಯ ವಲಯಕ್ಕೆ ಸರ್ಕಾರ ಡ್ರೋಣ್ ಕ್ಯಾಮರಾ ನೀಡಿದೆ. ಆದರೆ, ಡ್ರೋಣ್ ಕ್ಯಾಮರಾ ಹಾರಿಸಲು ಪರಿಣಿತಿಪಡೆದ ಸಿಬ್ಬಂದಿ ಇಲಾಖೆಯಲ್ಲಿಲ್ಲ! ಅರಣ್ಯ ಸುರಕ್ಷತೆಗೆ ನೆರವಾಗಲು ಅರಣ್ಯ ಇಲಾಖೆಗೆ ಗುಣಮಟ್ಟದ ಡ್ರೋಣ್ ನೀಡಲಾಗಿದೆ. ಬೇಸಿಗೆ ಸಮಯದಲ್ಲಿ ಅರಣ್ಯದಲ್ಲಿ ಬೆಂಕಿ ಬೀಳುವುದು…
ನ್ಯಾಯ ಎಲ್ಲಿದೆ? ವಿದ್ಯಾರ್ಥಿನಿ ಸಾವಿನ ಬಗ್ಗೆ ಮುಖ್ಯಮಂತ್ರಿಗೆ ಪ್ರಶ್ನೆ!
ಕಾರವಾರದ ಬಾಲ ಮಂದಿರದಲ್ಲಿದ್ದ ವಿದ್ಯಾರ್ಥಿನಿ ಶ್ವೇತಾ ಪಣಿಕ್ಕರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬoಧಿಸಿದoತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಈ ಸಾವಿಗೆ ನ್ಯಾಯ ಒದಗಿಸಿ ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಬಡತನದ ಕಾರಣದಿಂದ ಶ್ವೇತಾ ಫಣ್ಣಿಕರ್ (16) ಬಾಲಕಿಯರ ಬಾಲ ಮಂದಿರ ಸೇರಿದ್ದರು. ಅಲ್ಲಿಯೇ…
ಕಂಪ್ಯುಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ
ಕಂಪ್ಯುಟರ್ ಜೊತೆ ಶೀಘ್ರಲಿಪಿ ಬರಹ ತರಗತಿಗಳನ್ನು ನಡೆಸುವ ಕಾರವಾರದ `ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ’ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. 2025ರ ಫೆಬ್ರವರಿ ಮಾಸದಲ್ಲಿ ಪರೀಕ್ಷೆ…
ಅಕ್ರಮ ಸಾಗಾಟ: ಉಸಿರುಗಟ್ಟಿ ಸಾವನಪ್ಪಿತು ಎರಡು ಕೋಣ!
ಹಿಂದು ಜನ ಜಾಗೃತಿ ವೇದಿಕೆ ಸದಸ್ಯರ ಸಹಕಾರಲ್ಲಿ ಭಟ್ಕಳ ಪೊಲೀಸರು ಅಕ್ರಮ ಜಾನುವಾರು ಸಾಗಾಟ ತಡೆದಿದ್ದಾರೆ. ಆದರೆ, 17 ಜಾನುವಾರುಗಳ ಪೈಕಿ ಎರಡು ಕೋಣ ಉಸಿರುಗಟ್ಟಿ ಸಾವನಪ್ಪಿದೆ! 15 ಜಾನುವಾರುಗಳನ್ನು ರಕ್ಷಿಸಿದ ಪೊಲೀಸರು ಅವುಗಳಿಗೆ ಮೇವು-ನೀರು ನೀಡಿ ಉಪಚರಿಸಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿದ್ದ…
















