ಮನೆಯೇ ದೊಡ್ಡ ಆಸ್ಪತ್ರೆ: ಅಕ್ಷರ ಓದಲು ಬಾರದವನೇ ಇಲ್ಲಿನ ಡುಪ್ಲಿಕೇಟ್ ಡಾಕ್ಟರ್!
ಯಾವುದೇ ಪರಿಣಿತಿ-ಪ್ರಮಾಣ ಪತ್ರ ಇಲ್ಲದಿದ್ದರೂ `ನುರಿತ ವೈದ್ಯ’ ಎಂದು ಬಿಂಬಿಸಿಕೊoಡಿದ್ದ ನಕಲಿ ವೈದ್ಯ ವಿನೋದ ಗಾಜಗಾರ್ ವಿರುದ್ಧ ಸರ್ಕಾರಿ ವೈದ್ಯಾಧಿಕಾರಿಗಳ ತಂಡ ಕಾನೂನು ಕ್ರಮ ಜರುಗಿಸಿದೆ. ಮುಂಡಗೋಡಿನ ಸಾಲಗಾಂವದಲ್ಲಿ ಮನೆಯನ್ನೇ ಆಸ್ಪತ್ರೆಯನ್ನಾಗಿಸಿಕೊಂಡಿದ್ದ ವಿನೋದ ಗಾಜಗಾರ್’ನ ನಕಲಿ ದವಾಖಾನೆಗೆ ಇದೀಗ ಬೀಗ ಜಡಿಯಲಾಗಿದೆ.…
ಅರಣ್ಯ ಹಕ್ಕು: ಸರ್ಕಾರ ಎಡವಿದ್ದಾದರೂ ಎಲ್ಲಿ?
ಎಲ್ಲವೂ ಸರಿಯಾಗಿದ್ದರೆ ಅನಾಧಿಕಾಲದಿಂದಲೂ ಅರಣ್ಯ ಅತಿಕ್ರಮಿಸಿಕೊಂಡು ಬಂದ ಪ್ರತಿಯೊಬ್ಬರಿಗೂ ಆ ಭೂಮಿಯ ಹಕ್ಕು ಪತ್ರ ಸಿಗಬೇಕಿತ್ತು. ಸರ್ಕಾರದ ದಂಧ್ವ ನೀತಿಯಿಂದಾಗಿ ಅರಣ್ಯ ಭೂಮಿ ಸಾಗುವಳಿದಾರರಿಗೆ ಈವರೆಗೂ ಪಟ್ಟಾ ಸಿಕ್ಕಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ 1113 ಗ್ರಾಮ ಅರಣ್ಯ ಸಮಿತಿಗಳಿವೆ. ಆದರೆ, ಸಮಿತಿಯಲ್ಲಿನ…
ಮೊದಲ ಸಭೆ: ಮುನಿಸು ಮರೆತು ಮೌನ ಮುರಿದ ಮಾಧವ!
ಗುತ್ತಿಗೆದಾರರ ಸಮಸ್ಯೆಗಳ ಕುರಿತು ಒಂಟಿ ಹೋರಾಟ ನಡೆಸುತ್ತಿದ್ದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ತಮ್ಮ ಬೆಂಬಲಕ್ಕೆ ಯಾರೂ ಬಾರದ ಕಾರಣ ಮುನಿಸಿಕೊಂಡಿದ್ದು, ಗುತ್ತಿಗೆದಾರರ ಸಂಘದ ಮೊದಲ ಸಭೆಯಲ್ಲಿ ಆ ಮುನಿಸು ಮರೆತು ಮಾತನಾಡಿದರು. `ಗುತ್ತಿಗೆದಾರರೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಬದುಕು…
SSLC ಪರೀಕ್ಷೆ: ಕುಚೋದ್ಯಕ್ಕೆ ಇಲ್ಲ ಕಿಂಚಿತ್ತು ಅವಕಾಶ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾರ್ಚ 21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. 125 ಸರಕಾರಿ, 150 ಅನುದಾನಿತ, 92 ಅನುದಾನರಹಿತ, 25 ವಸತಿ ಶಾಲೆ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 74 ಪರೀಕ್ಷಾ ಕೇಂದ್ರಗಳಲ್ಲಿ 20035 ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ…
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ: ಈ ಹುದ್ದೆಗೆ ಆಯ್ಕೆಯಾದವರಿಗೆ 48 ಸಾವಿರ ರೂ ಸಂಬಳ!
ಉತ್ತರ ಕನ್ನಡ ಜಿಲ್ಲಾಡಳಿತವೂ ತನ್ನ ಅಧೀನದಲ್ಲಿರುವ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬಲವರ್ಧನೆಗಾಗಿ ಪರಿಣಿತರನ್ನು ಹುಡುಕುತ್ತಿದೆ. ಈ ಹುದ್ದೆಗೆ ಯೋಗ್ಯ ವ್ಯಕ್ತಿ ಸಿಕ್ಕಿದಲ್ಲಿ ಜಿಲ್ಲಾಡಳಿತ ಅವರಿಗೆ ಪ್ರತಿ ತಿಂಗಳು 48400ರೂ ವೇತನ ನೀಡಲು ಸಿದ್ಧವಾಗಿದೆ! ಅಭ್ಯರ್ಥಿಯೂ ಅತಿಯಾದ ಮಳೆ, ಬರಗಾಲ ಪರಿಸ್ಥಿತಿಯನ್ನು ಸಮರ್ಥವಾಗಿ…
ತಿಥಿಗೆ ಹೋದವನ ತಿಥಿ: ಕಂದಕಕ್ಕೆ ಕಾರು ಬಿದ್ದು ವ್ಯಕ್ತಿ ಸಾವು!
ಅಂಕೋಲಾದ ಕಂಚಿನಬಾಗಿಲು ಬಳಿ ಕಾರು ಪಲ್ಟಿಯಾಗಿದೆ. ಕಾರು ಕಂದಕಕ್ಕೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸಾವನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಕಾರವಾರದ ಸಂಬoಧಿಕರ ಮನೆಯಲ್ಲಿ ತಿಥಿಯಿದ್ದ ಕಾರಣ ಹುಬ್ಬಳ್ಳಿಯ ನಾಲ್ವರು ಆಗಮಿಸಿದ್ದರು. ತಿಥಿ ಮುಗಿಸಿ ಮರಳಿ ಹುಬ್ಬಳ್ಳಿಗೆ ತೆರಳುವ ವೇಳೆ ಕಂಚಿನಬಾಗಿಲು ಬಳಿ ಕಾರು…
ಪೊಲೀಸ್ ಠಾಣೆ ಎದುರು ಸ್ವಾಮೀಜಿ ಪ್ರತಿಭಟನೆ!
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿದ್ದ ಐಆರ್‌ಬಿ ಕಂಪನಿಯ ಎಂಟು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯದ ಆದೇಶ ಹೊರಡಿಸಿದರೂ ಮೌನವಾಗಿರುವ ಪೊಲೀಸರ ವಿರುದ್ಧ ಪ್ರಣವಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ. ಅಂಕೋಲಾ ಪೊಲೀಸ ಠಾಣೆ ಎದುರು ಅವರು ಮಂಗಳವಾರ…
ಅಕ್ರಮ ಆಟಕ್ಕೆ ಪರಜಿಲ್ಲೆಯವರ ಪ್ರವೇಶ: ಮೀಸೆ ಮೂಡದ ಹುಡುಗರಿಗೆ ಜೂಜಾಟದ ಹುಚ್ಚು!
ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಅಕ್ರಮ ಜೂಜಾಟ ನಡೆಸುವವರನ್ನು ಹುಡುಕಿದ ಪೊಲೀಸರು ಅಂಥವರ ವಿರುದ್ಧ ನಿರಂತರ ಪ್ರಕರಣ ದಾಖಲಿಸುತ್ತಿದ್ದಾರೆ. ಆದರೆ, ಇದೀಗ ಇಲ್ಲಿನ ಜಾತ್ರೆ-ನಾಟಕಗಳಿಗೆ ಬೇರೆ ಜಿಲ್ಲೆಗಳಿಂದ ಜೂಜಾಟಗಾರರು ಆಗಮಿಸುತ್ತಿರುವುದು ತಲೆಬಿಸಿಗೆ ಕಾರಣವಾಗಿದೆ. ಭಟ್ಕಳ-ಹೊನ್ನಾವರ ಭಾಗದಲ್ಲಿ ನಡೆಯುವ ಜಾತ್ರೆ-ನಾಟಕ-ಯಕ್ಷಗಾನಗಳಿಗೆ ಕುಂದಾಪುರ ಭಾಗದಿಂದ ಗುಡುಗುಡಿ…
ಅನ್ನಭಾಗ್ಯ: ಅಕ್ಕಿ ಕೊಡದಿದ್ದರೆ ಇಲ್ಲಿ ಫೋನ್ ಮಾಡಿ!
`2025ರ ಫೆಬ್ರವರಿ ಹಾಗೂ ಮಾರ್ಚ ತಿಂಗಳ ಅಕ್ಕಿಯನ್ನು ಸರ್ಕಾರ ಒಟ್ಟಿಗೆ ಕೊಡಲು ನಿರ್ಧರಿಸಿದ್ದು, ಪಡಿತರ ಅಂಗಡಿಯಲ್ಲಿ ಅಕ್ಕಿ ಕೊಡದೇ ಇದ್ದರೆ 1967ಗೆ ಫೋನ್ ಮಾಡಿ’ ಎಂದು ಉತ್ತರ ಕನ್ನಡ ಜಿಲ್ಲಾಡಳಿತ ಹೇಳಿದೆ. ಪಡಿತರ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾದರೂ ದೂರು ನೀಡುವಂತೆ ಫಲಾನುಭವಿಗಳಿಗೆ…
ಮಹಿಳೆಯ ಮನವಿ ಆಲಿಸಿದ ಮಾನವ ಹಕ್ಕು ಆಯೋಗ!
ಅಧಿಕಾರಿಗಳ ಬೇಜವಬ್ದಾರಿಯಿಂದ ಅನ್ಯಾಯಕ್ಕೆ ಒಳಗಾದ ಕುಮಟಾದ ವಿಮಲಾ ಶಿರಾಲಿ ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದು, ಈ ಬಗ್ಗೆ ವರದಿ ಸಲ್ಲಿಸುವಂತೆ ಮಾನವ ಹಕ್ಕು ಆಯೋಗ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಗುಜರಿಗಲ್ಲಿ…















